ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಬರಹಗಾರರು / prasad.nkn
p

prasad.nkn

೫ ಲೇಖನಗಳು ೧೦,೮೬೧ ವೀಕ್ಷಣೆಗಳು ೦ ಅನುಯಾಯಿಗಳು
ಮೊದಲ ಹೆಜ್ಜೆ

ಚಾರ್ವಾಕ ದರ್ಶನ-ಒಂದು ಚಿಂತನೆ

ಅಕ್ಟೋ ೩೦ ಬ್ಲಾಗ್ ೪,೯೬೯ ವೀಕ್ಷಣೆ

ನಾನಾರೆಂಬುದಕ್ಕೆ ಉತ್ತರವನ್ನು ಹುಡುಕಲೆತ್ನಿಸಿದವರು ಅನೇಕ. ಭೌತವಾದದ ಹಿನ್ನಲೆಯಲ್ಲಿ ಚಾರ್ವಾಕರ ದರ್ಶನದ ಸ್ವರೂಪವನ್ನು ನೋಡುವುದಾದರೆ, ದೇವರು, ಆತ್ಮದ ಅಸ್ತಿತ್ವ ನಿರಾಕರಿಸಿದ ಇವರು ಭೂಮಿ, ಜಲ, ಅಗ್ನಿ,ವಾಯು ಎಂಬ ನಾಲ್ಕು ಭೌತಿಕ ಅಂಶಗಳೇ ಜಗತ್ತ...

ಮೂಲ ಯಕ್ಷ ಪ್ರಶ್ನೆಗಳಾವುವು ೟

ಅಕ್ಟೋ ೩೦ ಬ್ಲಾಗ್ ೧,೮೪೩ ವೀಕ್ಷಣೆ

ಭರತಖಂಡದ ಮಹಾಕಾವ್ಯಗಳಲ್ಲೊಂದಾದ ಮಹಾಭಾರತ ಎಲ್ಲರಿಗೂ ಪೂಜನೀಯ. ಮೂಲ ವ್ಯಾಸಭಾರತದ ನಂತರದಲ್ಲಿ ಕನ್ನಡವೂ ಸೇರಿದಂತೆ ಎಲ್ಲಾ ಭಾರತೀಯ ಭಾಷೆಗಳಲ್ಲೂ ಹಲವಾರು ಮಹಾಭಾರತಗಳು ರಚಿತವಾಗಿವೆ. ಆದರೆ ಮೂಲ ಭಾರತಕ್ಕೂ ಮತ್ತು ಇತರೆ ಭಾಷೆಗಳಲ್ಲಿ ನಂತರ ರಚಿತವಾದ...

ಝೆನ್ - ನಿಮಗೆಷ್ಟು ಗೊತ್ತು೟

ಅಕ್ಟೋ ೨೯ ಬ್ಲಾಗ್ ೨,೨೩೯ ವೀಕ್ಷಣೆ

ಯಾವುದೇ ಆಧಾರಗ್ರಂಥವಿಲ್ಲದೇ ಕೇವಲ ಮುಂಡಿಗೆ, ಒಗಟು, ಪ್ರಸಂಗಗಳ ಪರಂಪರೆಯನ್ನು ಮಾತ್ರ ಹೊಂದಿರುವ ಝೆನ್ ಯಾವುದೇ ಪೂರ್ವಾಗ್ರಹವಿಲ್ಲದೇ ಜೀವನಕ್ಕೆ ಹೊಂದಿಕೊಳ್ಳುತ್ತದೆ. ಆದರೆ ಯಾವ ಹಂತದಲ್ಲೂ ಸಹ ಹೀಗೆ ಜೀವಿಸು ಎಂಬುದಾಗಿ ಹೇಳುವುದಿಲ್ಲ.

ಪ್ರೇಮಾಕಾರಂತರಿಗೊಂದು ನುಡಿನಮನ

ಅಕ್ಟೋ ೨೯ ಚರ್ಚಾವೇದಿಕೆ ೧,೭೩೨ ವೀಕ್ಷಣೆ

ಕನ್ನಡ ರಂಗಭೂಮಿಗೆ ಹೊಸ ಆಯಾಮ ನೀಡುವಲ್ಲಿ ಹಲವು ರಂಗಕರ್ಮಿಗಳ ಶ್ರಮ ಸ್ಮರಣೀಯ. ಅಂಥಹವರಲ್ಲೊಬ್ಬರು ಕಾರಂತರು. ಅವರ ಪತ್ನಿಯಾಗಿ, ರಂಗಭೂಮಿಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡು ರಂಗಕರ್ಮಿಯಾಗಿ ಜೀವತೆಯ್ದವರು ಪ್ರೇಮಾಕಾರಂತರು. ಇಂದವರು ನಮ್ಮನ್ನಗಲಿದ...

ಗಾಂಧಿ ತತ್ವಗಳು ಮತ್ತು ಮಾರ್ಟಿನ್ ಲೂಥರ್ ಕಿಂಗ್

ಅಕ್ಟೋ ೨೪ ಪುಟ ೭೮ ವೀಕ್ಷಣೆ

ಮಾರ್ಟಿನ್ಲೂಥರ್ಕಿಂಗ್ (೧೯೨೯-೧೯೬೮) ಗಾಂಧಿತತ್ವಗಳ ಆರಾಧಕ. ಅಮೆರಿಕಾದಲ್ಲಿನ ನೀಗ್ರೋ ಹೋರಾಟದ ಮಾರ್ಗದರ್ಶಕ ಕೂಡ. ಶಾಂತಿಗಾಗಿ ನೋಬಲ್ ಪ್ರಶಸ್ತಿ ಪಡೆದ ಮಾರ್ಟಿನ್ಲೂಥರ್ ಕಿಂಗ್ ನ ಈ ಚರಿತ್ರಾರ್ಹ ಭಾಷಣ, ಸೇಡು ಆದರ್ಶವಾಗಿರುವ ಇಂದಿನ ದಲಿತ ಚಳುವಳಿ...