ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಬರಹಗಾರರು / ಶ್ರೀದೇವಿ ಕಳಸದ
ಶ

ಶ್ರೀದೇವಿ ಕಳಸದ

shreedevikalasad

೧೫ ಲೇಖನಗಳು ೨೪,೨೬೫ ವೀಕ್ಷಣೆಗಳು ೦ ಅನುಯಾಯಿಗಳು
ಮೊದಲ ಹೆಜ್ಜೆ ಬರಹಗಾರ

ವಾಪಾಸ್ ಬಂದುಬಿಟ್ಟೆ...!

ಅಕ್ಟೋ ೧೧ ಬ್ಲಾಗ್ ೨,೦೪೭ ವೀಕ್ಷಣೆ

ಸುಮಾರು ಐದಾರು ವರ್ಷದ ಹಿಂದೆ ವೈದೇಹಿಯವರು ಬರೆದ ಪುಸ್ತಕ ನನ್ನನ್ನು ಅಲ್ಲಿಗೆ ಹೋಗುವಂತೆ ಮಾಡಿತ್ತು. ಸಂಗೀತ ನಿರ್ದೇಶಕ ಭಾಸ್ಕರ್‍ ಚಂದಾವರ್‌ಕರ್‍ ಅವರು ನಡೆಸಿದ ರಸಗ್ರಹಣ ಶಿಬಿರದ ಸಂವಾದವನ್ನು ವೈದೇಹಿಯವರು ಸರಳವಾಗಿ, ಮನಮುಟ್ಟುವಂತೆ ಆ ಪುಸ್ತಕ...

ಮರಳ (ಲಾರದ) ಶಿಲ್ಪ!

ಸೆಪ್ಟೆಂ ೧೩ ಬ್ಲಾಗ್ ೧,೫೩೩ ವೀಕ್ಷಣೆ

ಪುಟ್ಟ ಗೆಳತಿಗೊಂದು ನುಡಿನಮನ ಅವಳು ನನಗೇ ಅಂತ ತೆಗೆದುಕೊಟ್ಟ ಮೆಹಂದಿ ಇನ್ನೂ ಪ್ಯಾಕೆಟ್‌ನಲ್ಲಿ ಹಾಗೇ ಇದೆ. ಅವಳ ಕೆಂಚು ಕೂದಲ ನೋಡಿ ಅವತ್ತು ಕೇಳಿದ್ದೆ. ಕಲರ್‍ ಹಾಕಿಸ್ಕೊಂಡಿದ್ದೀಯೇನೇ ಅಂತ. ಇಲ್ಲಪ್ಪ. ನಮ್ಮ ಕಾಲೇಜ್ ಕ್ಯಾಂಪಸ್‌ಲ್ಲಿ ಮೆಹಂದಿ ಗ...

ಕರ್ಮ-ಉಪಾಕರ್ಮ

ಸೆಪ್ಟೆಂ ೦೧ ಬ್ಲಾಗ್ ೧,೨೯೧ ವೀಕ್ಷಣೆ

ಮೊನ್ನೆ ಹುಣ್ಣಿಮೆಯಂದು ಅಪಾದಮಸ್ತಕ ದಳದಳನೆ ಇಳಿವ ನೀರ ಹನಿ ಅರೆನಿಮೀಲಿತ ನಯನ ವೇದ-ನಾದ-ನಿನಾದ ಮಂಡಿ ಏರಿದ ಮಡಿ ತೊಪ್ಪನೆ ತೊಯ್ದುಪ್ಪಿದ ರೋಮ ರೋಮರಾಶಿ ವ್ಯೋಮ ತನಕ ಹೋಮ ಕುಳಿತವರ, ನಿಂತವರ ಕಾಣದ ಹಲವರ ಹರಕೆ-ಹಾರೈಕೆ-ಆಶೀರ್ವಾದ. ಅಭ್ಯಂಜನ, ಉತ್ಸ...

ತಾರಸಿಯ ಗೋಡೆ ಮತ್ತು ಕ್ಯಾನ್ವಾಸ್

ಆಗಸ್ಟ್ ೨೭ ಬ್ಲಾಗ್ ೨,೬೪೪ ವೀಕ್ಷಣೆ

ಇವ ಮುಂದೆ ಮುಂದೆ ಸಾಗಿ ಒಂದೊಂದು ತುಣುಕುಗಳನ್ನ ಜೋಡಿಸಿಡಲು ಪ್ರಯತ್ನಿಸುತ್ತಿದ್ದ. ಅಂದರೆ ಆ ಎಲ್ಲ ಒಟ್ಟಾಗಿಸಿ ಒಂದು ಆಕಾರ ಕೊಡುವುದು ಇವನ ಇರಾದೆ. ಹೀಗೆ ಮಾಡುತ್ತಿರುವುದು ಮೊದಲ ಸಲವೇನಲ್ಲ. ನೆನಪಾದಾಗಲೆಲ್ಲ ಅನ್ನುವುದಕ್ಕಿಂತ ಇವನದು ಇದೇ ಖಯಾಲ...

ಕಾಮನಬಿಲ್ಲ್...!

ಆಗಸ್ಟ್ ೨೨ ಬ್ಲಾಗ್ ೧,೮೧೩ ವೀಕ್ಷಣೆ

ಗಣಿತ ಕ್ಲಾಸು. ತಲೆತಗ್ಗಿಸಿ ಇಂಚುಪಟ್ಟಿ ಅಂಚಿಗೆ ಗೆರೆ ಎಳೆದ ನೆನಪು. ಹೆಂಚಿನ ಸಂದಿಯಿಂದ ಅವ ಕುಕ್ಕುತ್ತಿದ್ದ ಕಣ್ಣ. ಅದೇ ಇಂಚುಪಟ್ಟಿಯಿಂದ ಪೆಟ್ಟು ಕೊಡಹೋದವಳಿಗೆ ಬೀಸಿದ್ದ ಬಣ್ಣ ಅರಳಿತ್ತು ಅವಳ ಕಣ್ಣ. ಕೆಮ್ಮಿದ್ದು ತುಸು ಹಗುರವಾಗಿಯೇ. ಅರೆರೆ!...

ಎಲ್ಲ ತುಸುಹೊತ್ತು...

ಆಗಸ್ಟ್ ೨೧ ಬ್ಲಾಗ್ ೧,೭೪೯ ವೀಕ್ಷಣೆ

ಕೆಂಪೆಂದರೆ ಮೂಗು ಮುರಿಯುತ್ತಿದ್ದವಳಿಗೆ ಆ ನವಿರುಗೆಂಪು ಅದ್ಯಾಕೋ ಇಷ್ಟವಾಯಿತು. ಮತ್ತೆ ಮತ್ತೆ ಬೆರಳಾಡಿಸಿದಳು. . . ಬೆರಳಾಡಿಸುತ್ತಲೇ ಕಣ್ಹೊರಳಿಸಿ ಅರಳಿಸಿದಳು. ಅದ್ಯಾಕೋ ಒಮ್ಮೆಲೇ ಕೈಕೊಸರಿಕೊಂಡಳು! ಆ ನವಿರು ಮಾಯವಾದೀತೆಂದು. ಅಷ್ಟಕ್ಕೂ ಅದರ...

‘............’

ಆಗಸ್ಟ್ ೨೧ ಬ್ಲಾಗ್ ೨,೧೮೯ ವೀಕ್ಷಣೆ

ದಿನ ರಾತ್ರಿ ಹುಟ್ಟಿ-ಸತ್ತು ಗೆದ್ದು-ಸೋತ ಭಾವನೆಗಳಿಗೆಲ್ಲ ಅಕ್ಷರಗಳ ಶ್ರದ್ಧಾಂಜಲಿ ಅರ್ಪಿಸಿ ಮನಸು ತೊಳೆದುಕೊಳ್ಳುತ್ತಾಳೆ *** ಕೂಡಿಟ್ಟ ಹೂಡಿಟ್ಟ ಮನಸ್ತಾಪವನ್ನೆಲ್ಲ ಒಟ್ಟು ಮಾಡಿ ಆಗೊಮ್ಮೆ ಈಗೊಮ್ಮೆ ಸ್ಫೋಟಿಸುತ್ತಾನೆ *** ಇಬ್ಬರದೂ ದಾಖಲಾಗುತ್...

ಮಿನಿಗವನ

ಆಗಸ್ಟ್ ೧೩ ಬ್ಲಾಗ್ ೨,೦೭೪ ವೀಕ್ಷಣೆ

ಕಾದಿಹಳು ಕಾತುರದಿ ಕಾಂತೆ ಜಗವು ನಿದ್ರಿಸುವ ಸಮಯದಲಿ ಕಣ್ಣೆವೆಗಳಿಗೆ ವಿರಹವೇದನೆಯನುಣಿಸಿ, ನಾಡಿಮಿಡಿತ ಹೃದಯಬಡಿತ ತೀವ್ರಗತಿಯಲ್ಲಿರಲು... ಆ ಸೊಬಗಿಗೆ ಸೋನೆ ಹಾಡಿದ ತಿಳಿಗಾಳಿಯ ಪ್ರಶಾಂತತೆಯಲಿ, ಬೆಳ್ಳನೆಯ ಬೆಳದಿಂಗಳಡಿಯ ಬಿಸಿಯುಸಿರಿನ ಬೆಸುಗೆಯಲ...

ಮನಸ್ಸಿಗೂ ಅಂಗಿ. . ?

ಆಗಸ್ಟ್ ೦೭ ಬ್ಲಾಗ್ ೧,೮೩೧ ವೀಕ್ಷಣೆ

ಮರೆತಿದ್ದೇವೆ ಬೆತ್ತಲಾಗುವುದನ್ನ... ಹೂವಿನಂಗಿ ಗೆರೆಯಂಗಿ ಚುಕ್ಕಿಯಂಗಿ ಚಮಕಿಯಂಗಿ ಚಳಿ ಅಂಗಿ, ಮಳೆ ಅಂಗಿ ಎಲ್ಲದಕ್ಕೂ ಒಂದು ಅಂಗಿ ಮರೆತಿದ್ದೇವೆ ಬೆತ್ತಲಾಗುವುದನ್ನ... ಬಣ್ಣದ ಬಣ್ಣದ ಅಂಗಿ ಒಗೆದು, ಒಣಗಿಸಿ, ತಿರುಚಿ ಹಾಕಿಕೊಳ್ಳುವ ಅಂಗಿ ಇದಿಲ್...

ಜಯಮ್ಮ ಮತ್ತು ಜನರೇಟರ್‍ ಶ್ರುತಿ

ಜುಲೈ ೧೦ ಪುಟ ೭೮ ವೀಕ್ಷಣೆ

ಕಪ್ಪು ಎರಡರ ಶ್ರುತಿ ಹಿಡಿದೇ ಇತ್ತು ಜನರೇಟರ್‌ ಯಾರದೋ ಒತ್ತಾಯಕ್ಕೆಂಬಂತೆ ಆಗೊಮ್ಮೆ ಈಗೊಮ್ಮೆ ತೂಗುತ್ತಿದ್ದವು ಎಲೆಗಳು, ಅವುಗಳಿಗಂಟಿದ ಕೊಂಬೆಗಳೂ... ನೋಡಲು ಬಂದ ಹುಡುಗನ ಮುಂದೆ ಕಾಫಿ ಟ್ರೇ ಹಿಡಿದು ಮನಸ್ಸಿಲ್ಲದ ಮನಸ್ಸಿನಿಂದ ಆರ್ಟಿಫೀಶಿಯಲ್ ಸ...

ನಿಮಗೂ ಇವರು ಸಿಕ್ಕರೆ ನನಗೆ ಹೇಳಿ...

ಜೂನ್ ೦೨ ಚರ್ಚಾವೇದಿಕೆ ೧,೯೯೯ ವೀಕ್ಷಣೆ

ಪುಟ್ಟ ಪುಟ್ಟ ಕಿಟಕಿಗಳ ದೊಡ್ಡ ದೊಡ್ಡ ಕಟ್ಟಡಗಳು. ಪಕ್ಕದಲ್ಲಿ ನಾವೂ ಇದ್ದೇವೆ ಎನ್ನುತ್ತ ಅಲ್ಲಲ್ಲಿ, ಆಗೊಮ್ಮೆ ಈಗೊಮ್ಮೆ ಕೈಬೀಸುವ ಮರಗಳು... ಎಷ್ಟು ಏಣಿ ಜೋಡಿಸಿದರೂ ನಿಲುಕದ ಬಯಲಲ್ಲಿ ಇಲಿಯ ಮೇಲೆ ಆನೆ ಸವಾರಿ(?!) ಅದ ನೋಡುತ್ತಿವೆ ಎರಡು ಪುಟ್ಟ...

ನಿಮಗೆ ಇವರು ಸಿಕ್ಕರೆ ನನಗೆ ಹೇಳಿ...

ಜೂನ್ ೦೨ ಚರ್ಚಾವೇದಿಕೆ ೧,೪೩೪ ವೀಕ್ಷಣೆ

ಪುಟ್ಟ ಪುಟ್ಟ ಕಿಟಕಿಗಳ ದೊಟ್ಟ ಕಟ್ಟಡಗಳು. ಪಕ್ಕದಲ್ಲಿ ನಾವೂ ಇದ್ದೇವೆ ಎನ್ನುತ್ತ ಅಲ್ಲಲ್ಲಿ, ಆಗೊಮ್ಮೆ ಈಗೊಮ್ಮೆ ಕೈಬೀಸುವ ಮರಗಳು... ಎಷ್ಟು ಏಣಿ ಜೋಡಿಸಿದರೂ ನಿಲುಕದ ಬಯಲಲ್ಲಿ ಇಲಿಯ ಮೇಲೆ ಆನೆ ಸವಾರಿ(?!) ಅದ ನೋಡುತ್ತಿವೆ ಎರಡು ಪುಟ್ಟ ಪುಟ್ಟ...