ಬುಗುರಿಯಾಟ
ತೋಳ್ಬಲವು ಚಾವಟಿಯಲಿ ಹರಿದಾಡಿತಿರುತಿರುಗುವ ನರ್ತನಕೆನೂಕಿದೆ ಬುಗುರಿಯನುಭವದ ದುಃಖದ ವರ್ತುಲಗಳ ದಾಟಿನೆಮ್ಮದಿಯ ಬಿಂದುವನರೆಸಿದಂತಿದೆಎಂದೋ ತಪ್ಪಿದ್ದ ನಿಯಂತ್ರಣ ಮರುಕಳಿಸಿದಂತಿದೆಗಿರಗಿರನೆ ತಿರುಗುತ ಪಡೆದಿದೆ ಆವೇಗಯಾರ ಹಂಗೂ ಬೇಡವಾಗಿಮರೆತಂತಿದೆ...
ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.
kiran_jois
ತೋಳ್ಬಲವು ಚಾವಟಿಯಲಿ ಹರಿದಾಡಿತಿರುತಿರುಗುವ ನರ್ತನಕೆನೂಕಿದೆ ಬುಗುರಿಯನುಭವದ ದುಃಖದ ವರ್ತುಲಗಳ ದಾಟಿನೆಮ್ಮದಿಯ ಬಿಂದುವನರೆಸಿದಂತಿದೆಎಂದೋ ತಪ್ಪಿದ್ದ ನಿಯಂತ್ರಣ ಮರುಕಳಿಸಿದಂತಿದೆಗಿರಗಿರನೆ ತಿರುಗುತ ಪಡೆದಿದೆ ಆವೇಗಯಾರ ಹಂಗೂ ಬೇಡವಾಗಿಮರೆತಂತಿದೆ...
ನಿನಗೆಂದೇ,ಜೀವವೊಂದು ಕುಣಿದಾಡಿ ಕಾದು ನಿಂತಿದೆನಿನ್ನದೇ ನಗೆಯ ಹೊನಲಿಗೆ ಕಣ್ಣರಳಿಸಿನಿನ್ನದೇ ಕೊರಳ ಗಾನಕ್ಕೆ ಕಿವಿಗೊಟ್ಟುನಿನ್ನ ಕೈ ಹಿಡಿದು ಜೊತೆ ಸಾಗಲುಕಾದು ನಿಂತಿದೆ ನಿನಗೆಂದೇ...ನಿನಗೆಂದೇ,ಸಣ್ಣ ಮಾತೊಂದು ಅಡಗಿ ಕೂತಿದೆಉಸಿರ ಬಿಗಿ ಹಿಡಿದುನ...
ಪದಗಳ ನಡುವಿನಿಂದ ಬೆಳಕೊಂದು ಹೊರಟಿದೆ ಭಾವ ಸಾಗರವ ಉದ್ದೀಪಿಸುತ ಗಾಳಿಗೆ ಸಿಕ್ಕ ಹೊಗೆಯಂತೆ ಸಾಗಿದೆ ಅಮೂರ್ತ ರೂಪಗಳ ಪಡೆಯುತ ಭಾಷೆ-ಪ್ರಾಸಗಳ ಸಂಕೋಲೆಗಳ ಲೆಕ್ಕಿಸದೆ ಪ್ರಶ್ನೆ-ತರ್ಕಗಳ ಹಿಡಿತಗಳಿಗೆ ನಿಲುಕದೆ ಭಾಸಗಳ ಜಗವ ಹುಟ್ಟು ಹಾಕುತ ಅಗೋಚರ ದಿಕ...
ಇತ್ತೀಚಿಗೆ ದೇವರಾಯನದುರ್ಗದಲ್ಲಿ ಕನ್ನಡಸಾಹಿತ್ಯ .com ನ ಅಂಗವಾದ ಸಂವಾದ.com ನವರು ನಾಡಿನ ಪ್ರತಿಭಾವಂತ ನಿರ್ದೇಶಕರಾದ ಗಿರೀಶ್ ಕಾಸರವಳ್ಳಿಯವರ ಗೌರವಾರ್ಥ ಎರಡು ದಿನಗಳ ಸಿನೆಮಾ ಕುರಿತ ರಸಗ್ರಹಣ ಶಿಬಿರವನ್ನು ಆಯೋಜಿಸಿದ್ದರು.
ಹೊಂಬೆಳಕಿನ ಚಾದರದಲಿ ಕಂಗೊಳಿಸುತ ಬಿಸಿಲ ಬೇಗೆಯ ನುಂಗುತ ಆಶ್ರಿತ ಜೀವಕೆ ನೆರಳಿನ ಸಿಂಚನ ವಸಂತದಲಿ ಚಿಗುರು ಮುಂಗಾರಿನಲಿ ಹಚ್ಚ ಹಸಿರು ಶೀತಲದಲಿ ಇದರ ಕೊನೆಯುಸಿರು ಭೂತಾಯಿ ಉಟ್ಟ ಹಸಿರಿನ ಸೀರೆಯ ನೂಲು ಒಡಲ ತುಂಬ ನರ ನಾಡಿಗಳ ಕವಲು ರವಿಚಂದ್ರರಿಗೂ...
ಮೆದುಹತ್ತಿಯ ಹಾಸುಗಳಂತೆ ತೇಲುತಲಿರಲು ಮುಗಿಲ ಸಾಲು ಝಗಮಗಿಸುತ್ತ ಸರಸರನೆ ಹರಿದಿರಲು ಕೋಲ್ಮಿಂಚು ನೇಪಥ್ಯಕೆ ಸರಿದ ಉದಯರವಿ ಕಾದು ಕುಳಿತನಲ್ಲಿ ಹನಿಮುತ್ತುಗಳ ಭೂಚುಂಬನ ನೋಡುವ ತವಕದಲ್ಲಿ ಮೋಡಗಳೊಡಲಿನಿಂದ ಜಾರಿತು ಹನಿಯೊಂದು ಧರೆಯಂಗಳದಿ ಏನಿದೆಯೆಂ...
"ನಾಳೆ ಏನಾಗುತ್ತದೆ ಎಂದು ಇಂದೇ ಗೊತ್ತಾಗುವಂತಿದ್ದರೆ?" ಇದೊಂದು ಸರಳವಾದ ಪ್ರಶ್ನೆ. ಆದರೆ ಉತ್ತರ ಮಾತ್ರ ಅಷ್ಟು ಸರಳವಾಗಿಲ್ಲ. ಇದರ ಬಗ್ಗೆ ಪುಟಗಟ್ಟಲೆ ಬರೆಯಬಹುದು, ದಿನಗಟ್ಟಲೆ ಮಾತನಾಡಬಹುದು, ಚರ್ಚಿಸಬಹುದು. ನಮಗ್ಯಾರಿಗೂ ನಾಳೆಯ ಬಗ್ಗೆ ಅಥವಾ...
ಇದು ನನ್ನ ಚಿಕ್ಕಂದಿನಲ್ಲಿ ನಡೆದ ಘಟನೆ. ಈ ಘಟನೆ ಪದೇ ಪದೇ ನನ್ನ ಮನಸಿನ ಪುಟಗಳ ನಡುವೆ ಸುಳಿದಾಡುತ್ತಿರುತ್ತದೆ. ನನ್ನ ಜೀವನದಲ್ಲಿ ನಡೆದ ಅತ್ಯಂತ ಸ್ವಾರಸ್ಯಕರ ಘಟನೆ ಎಂದು ಹೇಳಬಹುದು. ನನ್ನ ಹುಟ್ಟೂರು ಚಿತ್ರದುರ್ಗ. ನಾನು ಆಗ ಬಹುಶಃ ೩ನೇ ತರಗತಿ...
ಅವರಿಬ್ಬರೂ ಬಹಳ ದಿನಗಳಿಂದ ಗೆಳೆಯರು. ಸಿದ್ದು ಮತ್ತು ಅಭಿ. ಸಿದ್ದುಗೆ ಪಾನಿಪುರಿ ಎಂದರೆ ಬಲು ಇಷ್ಟ. ಹಾಗೆ ಅಭಿಗೆ ಗೋಬಿ ಮನ್ಚೂರಿ ಎಂದರೆ ಪ್ರಾಣ. ಇಬ್ಬರ ಮನೆಗಳು ಒಂದರಿಂದ ಇನ್ನೊಂದು ಸ್ವಲ್ಪ ದೂರದಲ್ಲಿದ್ದರೂ ಅವೆರಡಕ್ಕೂ ಹತ್ತಿರವಾಗುವಂತೆ ಒಂದ...