ನಿವೃತ್ತಿ-ಪ್ರವೃತ್ತಿ
ವೃತ್ತಿಯ ನಂತರ ನಿವೃತ್ತಿ. ನಿವೃತ್ತಿಯ ನಂತರ ಪ್ರವೃತ್ತಿ! ಅಂತಹ ಪ್ರವೃತ್ತಿಯಿದ್ದಾಗಲೇ ನಿವೃತ್ತಿ ಆರಾಮದಾಯಕ ಮತ್ತು ಸಂತೋಷದಾಯಕವಾದೀತು. ಹಾಗೆಂದು ನಿವೃತ್ತಿಯಾದ ನಂತರವೇ ಪ್ರವೃತ್ತಿಗೆ ಸ್ಥಾನವೆಂದರ್ಥವಲ್ಲ. ಸಾಧಾರಣವಾಗಿ ಸಾಕಷ್ಟು ಮಂದಿ ತಮ್ಮ...
ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.
ವೃತ್ತಿಯ ನಂತರ ನಿವೃತ್ತಿ. ನಿವೃತ್ತಿಯ ನಂತರ ಪ್ರವೃತ್ತಿ! ಅಂತಹ ಪ್ರವೃತ್ತಿಯಿದ್ದಾಗಲೇ ನಿವೃತ್ತಿ ಆರಾಮದಾಯಕ ಮತ್ತು ಸಂತೋಷದಾಯಕವಾದೀತು. ಹಾಗೆಂದು ನಿವೃತ್ತಿಯಾದ ನಂತರವೇ ಪ್ರವೃತ್ತಿಗೆ ಸ್ಥಾನವೆಂದರ್ಥವಲ್ಲ. ಸಾಧಾರಣವಾಗಿ ಸಾಕಷ್ಟು ಮಂದಿ ತಮ್ಮ...
ಫ್ಯಾಮಿಲಿ ಪ್ಲಾನಿಂಗ್ ಬಂದ ಮೇಲೆ "ನಾವಿಬ್ಬರು ನಮಗಿಬ್ಬರು" ಬಂದು ಈಗ "ನಾವಿಬ್ಬರು ನಮಗೊಬ್ಬ" ಎಂಬ ಪಾಲಿಸಿ ಬಂದಿರುವುದಷ್ಟೇ. ಆದರೂ ಸಾಮಾನ್ಯವಾಗಿ ಈಗಿನ ಕುಟುಂಬದಲ್ಲಿ ನಾಲ್ಕು ಮಂದಿಯನ್ನು (ತಂದೆ, ತಾಯಿ ಹಾಗೂ ಇಬ್ಬರು ಮಕ್ಕಳು) ನಾವು ನೋಡಬಹುದಾ...
ಜೀವನದಲ್ಲಿ ಅನೇಕ ಘಟನೆಗಳು ನಮ್ಮ ಅನುಭವಕ್ಕೆ ಬಂದಿರುತ್ತದೆ. ಅವುಗಳಲ್ಲಿ ಎಷ್ಟೋ ಘಟನೆಗಳನ್ನು ನಾವು ಸಹಜವಾಗಿ ಮರೆತು ಬಿಟ್ಟಿರುತ್ತೇವೆ. ಏಕೆಂದರೆ ಅವುಗಳು ಅಷ್ಟು ಮಹತ್ವದ್ದಾಗಿರುವುದಿಲ್ಲ. ಆದರೆ ಅದೇ ರೀತಿ ಜೀವನದಲ್ಲಿ ಜರುಗುವ ಕೆಲವು ವಿಶಿಷ್ಟ...
ಕೂಡಲಿ ಶಿವಮೊಗ್ಗ ಜಿಲ್ಲೆಯ ತುಂಗಾ-ಭದ್ರ ನದಿಗಳ ಸಂಗಮದಲ್ಲಿರುವ ಪುಣ್ಯ ಕ್ಷೇತ್ರ. ಆದಿ ಶಂಕರಾಚಾರ್ಯರು ಶಾರದಾಂಬೆಯನ್ನು ಶ್ರಂಗೇರಿಗೆ ಕರೆದುಕೊಂಡು ಹೋಗುವಾಗ ದೇವಿಯ
ಮೊನ್ನೆ ದೇವಸ್ಥಾನಕ್ಕೆ ಹೋಗಿ ಬರುತ್ತಿದ್ದೆ. ಬರುವಾದ ಓವಱ ತಾಯಿ ತನ್ನ ಮಗುವನ್ನೆತ್ತಿಕೊಂಡು ಹಿಂತಿರುಗುತ್ತಿದ್ದಳು. ಸುಮಾರು 3-4 ವಷಱದ ದಷ್ಟಪುಷ್ಟವಾಗಿಯೇ ಬೆಳೆದಿದ್ದ ಮಗು ಚಾಕೀ ಚಾಕೀ ಎಂದು ಜೋರಾಗಿ ಅಳುತ್ತಾ ರಂಪಾಟ ಮಾಡುತ್ತಿತ್ತು.
ಮೊನ್ನೆ ಸ್ನೇಹಿತರ ಮನೆಯಲ್ಲಿ ಸಂತೋಷ ಕೂಟವೊಂದಕ್ಕೆ ಹೋಗಿದ್ದೆ. ಅನೇಕ ಮನರಂಜನಾ ಕಾಯಱಕ್ರಮಗಳಲ್ಲಿ ಆಶು ಭಾಷಣವೂ ಇತ್ತು. ಎಲ್ಲರೂ ಬಲವಂತವಾಗಿ ನನ್ನನ್ನು ವೇದಿಕೆಗೆ ನೂಕಿದಾಗ ನನಗೆ ಬಂದ ವಿಷಯ ತಲೆ! ಮುಂದೆ ಮ್ಐಕು, ಸಾಕಷ್ಟು ಜನ ಮತ್ತು ಸಾವಱಜನಿಕವ...
ದಿನಾಂಕ 20.3.2009 ರಂದು ಶಿವಮೊಗ್ಗದಲ್ಲಿ ಕೆಳದಿ ಸಂಪನ್ಮೂಲ ಕೇಂದ್ರದ ವತಿಯಿಂದ ಹಸ್ತಪ್ರತಿಗಳ ಜಾಗ್ಋತಿ ಕಾಯಱಕ್ರಮಗಳ ಸಮಾರೋಪ ಸಮಾರಂಭೌವನ್ನು ಏಪಱಡಿಸಲಾಗಿತ್ತು.
ಕೆಳದಿಯ ಆಸ್ಥಾನ ಕವಿ ಲಿಂಗಣ್ಣ. ಈತನ ನಂತರದ ವಂಶಸ್ಥರೆಲ್ಲರಿಗೂ ಕವಿ ಎಂಬ ಉಪಾದಿ ಮುಂದುವರೆದಿರುವುದು ವಿಶೇಷ. ಕ್ರಿ.ಪೂ.1750 ರಲ್ಲಿದ್ದ ಈ ಕವಿಯ ಮುಖ್ಯ ಕ್ಋತಿ ಎಂದರೆ "ಕೆಳದಿ ನ್ಋಪ ವಿಜಯ" - ಕೆಳದಿಯ ಸಮಗ್ರ ಇತಿಹಾಸದ ಕನ್ನಡಿ. ಈತರ ಇತರ ಕ್ಋತಿ...
ಮಾನವ ಜನ್ಮಅಮೂಲ್ಯವಾದದ್ದು. ಅದಕ್ಕೆಂದೇ - 'ಮಾನವ ಜನ್ಮ ದೊಡ್ಡದು ಇದ ಹಾನಿ ಮಾಡಲು ಬೇಡಿ ಹುಚ್ಚಪ್ಪಗಳಿರಾ' ಎಂದು ದಾಸವರೇಣ್ಯರೊಬ್ಬರು ಹಾಡಿದ್ದಾರೆ. ಸನ್ಮಾಗಿಱಗಳೆಲ್ಲರೂ ಈ ಮಾತನ್ನೇ ವಿಧವಿಧವಾಗಿ ನಿರೂಪಿಸಿದ್ದಾರೆ.
ಆಧುನಿಕ ಅವಿಷ್ಕಾರಗಳು ಇಂದು ನಮ್ಮ ಜೀವನದ ಅವಿಭಾಜ್ಯ ಅಂಗವಷ್ಟೇ ಅಲ್ಲದೇ ಅನಿವಾರ್ಯವೆನಿಸುವಷ್ಟರ ಮಟ್ಟಿಗೆ ನಾವು ಅವುಗಳ ಗುಲಾಮರಾಗುತ್ತಿರುವುದು ಇಂದಿನ ನಿತ್ಯಸತ್ಯ. ಅದು ಫ್ರಿಡ್ಜ್ ಇರಬಹುದು, ಟಿ.ವಿ., ಕಂಪ್ಯೂಟರ್, ಮೊಬ್ಐಲ್ ಫೋನ್ ಇರಬಹುದು. ಹ...