ಷಣ್ಮುಖ. ಐ.ಎಲ್.
ilshanmukh
ಹುಣ್ಣಿಮೆಗೆ
ಹುಣ್ಣಿಮೆಗೆ ನೀ ಹೋಗಿ ತಿಂಗಳಾಯಿತು ತಿರುಗಿ ಬಾ ಹುಣ್ಣಿಮೆ ಬಾನೆಲ್ಲ ಕತ್ತಲಾಯಿತು ತೋರಿಸು ನಿನ್ನ ಮಹಿಮೆ ಇದ್ದರೇನು ಕೋಟಿ ತಾರೆಗಳು ನೀನಿಲ್ಲದಾ ಬಾನಿನಲ್ಲಿ ಸುರಿಸು ನೀ ಬೆಳದಿಂಗಳು ನಿತ್ಯವೂ ನಗುವ ಚೆಲ್ಲಿ ನೋಡಿಲ್ಲಿ ಕಡಲಲ್ಲಿ ಏರಿಳಿತವಿಲ್ಲ ನೀ...
ಚುಟ್ಕಾ : ಗುಟ್ಕಾ
ಚುಟ್ಕಾ ಅದೊಂಥರಾ ಗುಟ್ಕಾ ಸವಿದಷ್ಟು ಬೇಕೆನಿಸುತ್ತದೆ ಪದ್ಯ ಅದೊಂಥರಾ ಮದ್ಯ ಸುರಿದಷ್ಟು ಬೇಕೆನಿಸುತ್ತದೆ ಗುಟ್ಕಾ-ಮದ್ಯ ಸಾವಿಗೆ ಸೋಪಾನ ಚುಟ್ಕಾ-ಪದ್ಯ ಸಮರಸಕ್ಕೆ ಸೋಪಾನ
ಸರ್ಕಾರೀ ಶಾಲೆಗಳು ಮುಚ್ಚುತ್ತಿರುವುದೇಕೆ?
ಇದು ಹತ್ತದಿನೈದು ವರ್ಷಗಳ ಹಿಂದೆ ನಾನು ಯೋಚಿಸಿದ್ದೆ, ಮುಂದೊಂದು ದಿನ ಘನವೆತ್ತ ಕರ್ನಾಟಕ ಸರ್ಕಾರ ಸಾವಿರಾರು ಸರ್ಕಾರಿ ಶಾಲೆಗಳನ್ನು ಮುಚ್ಚುವ ಚಿಂತನೆ ನಡೆಸಬಹುದೆಂದು, ನನ್ನ ಯೋಚನೆ ಇಂದು ನಿಜವಾಗುವ ಸೂಚನೆಗಳಿವೆ. ಪ್ರಿಯ ಕನ್ನಡಿಗರೆ, ನಿಮಗೆ ಹೇ...