ಚುಟ್ಕಾ
ಅದೊಂಥರಾ ಗುಟ್ಕಾ
ಸವಿದಷ್ಟು ಬೇಕೆನಿಸುತ್ತದೆ
ಪದ್ಯ
ಅದೊಂಥರಾ ಮದ್ಯ
ಸುರಿದಷ್ಟು ಬೇಕೆನಿಸುತ್ತದೆ
ಗುಟ್ಕಾ-ಮದ್ಯ
ಸಾವಿಗೆ ಸೋಪಾನ
ಚುಟ್ಕಾ-ಪದ್ಯ
ಸಮರಸಕ್ಕೆ ಸೋಪಾನ
ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.
ಚುಟ್ಕಾ
ಅದೊಂಥರಾ ಗುಟ್ಕಾ
ಸವಿದಷ್ಟು ಬೇಕೆನಿಸುತ್ತದೆ
ಪದ್ಯ
ಅದೊಂಥರಾ ಮದ್ಯ
ಸುರಿದಷ್ಟು ಬೇಕೆನಿಸುತ್ತದೆ
ಗುಟ್ಕಾ-ಮದ್ಯ
ಸಾವಿಗೆ ಸೋಪಾನ
ಚುಟ್ಕಾ-ಪದ್ಯ
ಸಮರಸಕ್ಕೆ ಸೋಪಾನ
ಓದುಗರ ನೆಚ್ಚಿನ ಪುಸ್ತಕಗಳು — ಮನೆಗೇ ತಲುಪಿಸಲಾಗುತ್ತದೆ.
ಈ ಬ್ರೌಸರ್ TTS ಬೆಂಬಲಿಸುವುದಿಲ್ಲ.
ಲೇಖನದ ಪಠ್ಯ ಲಭ್ಯವಿಲ್ಲ.
ಈ ಸಾಧನದಲ್ಲಿ ಕನ್ನಡ ಧ್ವನಿ ಲಭ್ಯವಿಲ್ಲ. ಮೊಬೈಲ್ ಆ್ಯಪ್ನಲ್ಲಿ ಉತ್ತಮ ಅನುಭವ ಸಿಗುತ್ತದೆ. ಆ್ಯಪ್ ಪಡೆಯಿರಿ
ಪ್ರತಿಕ್ರಿಯೆ (2)