ನನ್ನವಳ ಜೊತೆ ನನ್ನಲ್ಲೊಂದು ಮಧುರ ನೆನಪು
ಅದುಸರಿಸುಮಾರುಸಂಜೆ6ರರಸಮಯ. ನಾನುಮತ್ತುನನ್ನವಳುಎಂದಿನಂತೆಸಮುದ್ರದದಡದಲ್ಲಿವಿಹರಿಸಲುಹೊರಟೆವು. ಇಂದುಪ್ರೇಮಿಗಳದಿನ. ಪ್ರೇಮಿಗಳೆಲ್ಲರಿಗುಈದಿನವಿಷೇಶವೇ. ಆದರೆನಮಗೇಕೊಎನೂವ್ಯತ್ಯಾಸಕಾಣಿಸಲಿಲ್ಲ. ಪ್ರೀತಿಸಿದವರಿಗೆಪ್ರತಿದಿವಸವುಹೊಸದಿನಆಗಿರುವಾಗಪ್ರ...
ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.
bharath.6070
ಅದುಸರಿಸುಮಾರುಸಂಜೆ6ರರಸಮಯ. ನಾನುಮತ್ತುನನ್ನವಳುಎಂದಿನಂತೆಸಮುದ್ರದದಡದಲ್ಲಿವಿಹರಿಸಲುಹೊರಟೆವು. ಇಂದುಪ್ರೇಮಿಗಳದಿನ. ಪ್ರೇಮಿಗಳೆಲ್ಲರಿಗುಈದಿನವಿಷೇಶವೇ. ಆದರೆನಮಗೇಕೊಎನೂವ್ಯತ್ಯಾಸಕಾಣಿಸಲಿಲ್ಲ. ಪ್ರೀತಿಸಿದವರಿಗೆಪ್ರತಿದಿವಸವುಹೊಸದಿನಆಗಿರುವಾಗಪ್ರ...
ನಾವೆಲ್ಲ ಹಣ ಗಳಿಕೆಯ ಬಗ್ಗೆ ಮಾತ್ರ ಯೋಚನೆ ಮಾಡುತ್ತೇವೆ. ಆದರೆ ಅದು ಹೇಗೆ ಬಂತು ಎಂಬುದರ ಬಗ್ಗೆ ಸ್ವಲ್ಪ ಕೂಡ ಆಲೋಚನೆ ಮಾಡುವುದಿಲ್ಲ. ವಿಶಯ ಇಷ್ಟೇ. ಎಲ್ಲಾ ದೇಶದಲ್ಲಿ ಚಲಾವಣೆಯಲ್ಲಿರುವ ಕಾಗದದ ಹಣವು ಸಾಲವೆ. ಈಗ ನಿಮ್ಮ ಬಳಿ ಇರುವ ಹಣವೂ ಸಾಲವೆ....
ನೂರಾರು ಬಾರು ಈ ಊರಲುಂಟು,ಯಾವುದ್ರಲ್ಲಿ ಕುಡಿದರೂ ಸಂತೋಷವುಂಟು,ನಾನ್ ಕುಡಿಯಲೆಂದೆ ಬಿದಿಗೊಂದು ಬಾರು,ಯಾವ್ ಬಾರಿಗ್ ಹೋದ್ರು ಒಂದ್ ಬಾಟ್ಲ್ .............ಕುಡಿಬೇಕು ಅಂದ್ಕೊಡ ಪೆಗ್ ಒಂದೆ ಒಂದು,ಕುಡಿದು ಮುಗಿಸಿದ್ದ ಬಾಟ್ಲೊಂದೆ ಒಂದು.ಕೈಯಲ್ ದು...
ಸುಬ್ಬರಾವ್ ಅಶ್ವತ್ ನಾರಾಯಣ ಅಂದ್ರೆ ಬಹುಶ: ಯಾರಿಗೂ ಥಟ್ ಅಂತ ನೆನಪಾಗುವುದಿಲ್ಲ. ಅದೇ ಚಾಮಯ್ಯ ಮೇಷ್ಟ್ರು ಅಂದ್ರೆ ಬೇಗ ನೆನಪಾಗುತ್ತೆ. "ನಾಗರಹಾವಿನ" ಆ ಹಾವಾಡಿಗನ (ಮೇಷ್ಟ್ರಿನ) ಪಾತ್ರ ಅವರ ನಿಜವಾದ ಹೆಸರನ್ನೇ ಮರೆಸಿಬಿಟ್ಟಿದೆ. ಒಬ್ಬ ಕಲಾವಿದನ...
ಸುಮಾರು ನಾಲ್ಕು ಗಂಟೆಯ ಸಮಯ. ನಾನು ಎಂದಿನಂತೆ ಕಾಲೇಜು ಮುಗಿಸಿ ನನ್ನ ರೂಮಿಗೆ ಬರುತ್ತಿದ್ದೆ. ಒಬ್ಬ ವ್ಯಕ್ತಿ (ಸುಮಾರು ಇಪ್ಪತ್ತು ಇರಬಹುದು) ಸುಂಕದಕಟ್ಟೆಲಿ ಬಸ್ ಹತ್ತಿ ನನ್ನ ಪಕ್ಕದಲ್ಲೆ ಇದ್ದ ಸೀಟಿನಲ್ಲಿ ಬಂದು ಕುಳಿತ. ನನ್ನ ಎಂದಿನ ಅಬ್ಯಾಸದ...
ಮಾತು ಮುರಿದೆ, ಬಾಡ್ಗೆ ಕೊಡದೆ, ಎಂದಿನ ಜವಾಬು ಹೇಳಿದೆ. ನನ್ನ ಮಾತ ಮರೆತೆಯ, ನಿನ್ನ ಜವಾಬು ನಿಲ್ಲದೆ. ಓ ಟೆನೆಂಟ್...... ಓ ಟೆನೆಂಟ್...... ಓ ಟೆನೆಂಟ್...... ಓಓಓ ಬಾಡಿಗೆಯನ್ನೆ ಕೊಡದೆ, ಸಂವತ್ಸರ ಕಳೆದು, ತಿಂಗಳಿಗೊಮ್ಮೆ ಬರುವೆ, ನೀ ಹೀಗೆ ಜ...
ನಿನಗೆ ಅದೆಷ್ಟೊ ಸಲ Phoneನಲ್ಲಿ, Parkನಲ್ಲಿ ಹೇಳ್ಬೇಕು ಅಂದ್ಕೊಂಡ ನನ್ನ ಪ್ರೀತಿನ ಹೇಳೋಕಾಗ್ದೆ ಈ Letterನಲ್ಲಿ ಬರ್ದಿದಿನಿ. ನಿನ್ನ ನಾ ಮೊದಲು ನೋಡಿದಾಗ್ಲೆ I LOVE YOU ಅಂತ ಹೇಳ್ಬೇಕು ಅಂದ್ಕೊಂಡೆ, ಆದ್ರೆ ನೀ ನನ್ನ ಪೋಲಿ ಅಂದ್ಕೊಂಡ್ರೆ ಅ...
ಅನಿಸುತಿದೆ ಯಾಕೋ ಇಂದು, ಬಾರೆಲ್ಲ ನನ್ನದೆ ಎಂದು, ಮಾಯದಾ ಲೋಕದಿಂದ ಬಂದಿರುವ ಗುಂಡಿದು ಎಂದು, ಆಹಾ ಎಂಥ ಮತ್ತಿನ ಗಮ್ಮತ್ತು, ಕುಡಿದುಬಿಡುವೆ ಒಂದು ಪೆಗ್ಗಾ, ಹಾಗೆ ಸುಮ್ಮನೆ. ಬಾರಿನ Rackಕಲಿ, ನಾನು, ಕುಡಿಯುವ ಗುಂಡಿದೆ. ಗುಂಡಿನ ಜೊತೆಯಲೆ, ಒಂದ...