ಅದುಸರಿಸುಮಾರುಸಂಜೆ6ರರಸಮಯ. ನಾನುಮತ್ತುನನ್ನವಳುಎಂದಿನಂತೆಸಮುದ್ರದದಡದಲ್ಲಿವಿಹರಿಸಲುಹೊರಟೆವು. ಇಂದುಪ್ರೇಮಿಗಳದಿನ. ಪ್ರೇಮಿಗಳೆಲ್ಲರಿಗುಈದಿನವಿಷೇಶವೇ. ಆದರೆನಮಗೇಕೊಎನೂವ್ಯತ್ಯಾಸಕಾಣಿಸಲಿಲ್ಲ. ಪ್ರೀತಿಸಿದವರಿಗೆಪ್ರತಿದಿವಸವುಹೊಸದಿನಆಗಿರುವಾಗಪ್ರೇಮಿಗಳದಿನದಲ್ಲಿಎನೂವ್ಯತ್ಯಾಸಕಾಣಿಸದು. ನನಗೆಮತ್ತುನನ್ನವಳಿಗೆಈಸತ್ಯತಿಳಿದಿದ್ದರಿಂದಯಾವಸಂಭ್ರಮದಅವಶ್ಯಕತೆಯೂಬರಲಿಲ್ಲ.

 

ಎಂದಿನಂತೆನಮ್ಮಿಬ್ಬರಲ್ಲಿಅದೇನೀರವಮೌನ. ಒಂದೂಮಾತಾಡದೆನಾವಿಬ್ಬರುಆಸುಂದರಸಂಜೆಯನ್ನುಅನುಭವಿಸುತ್ತಾಮುನ್ನಡೆದೆವು. ನಾನುನನ್ನವಳನ್ನೆನೋಡುತ್ತಾಮುನ್ನಡೆದೆ. ಅವಳಲ್ಲಿನ,ಆಮೌನದಲ್ಲಿನಮಾತುಗಳನ್ನುಅರ್ಥಮಾಡಿಕೊಳ್ಳುವಒಂದುಸಣ್ಣಪ್ರಯತ್ನವಷ್ಟೆ. ಅವಳಲ್ಲಿನಆಸುದೀರ್ಘಮೌನದಲ್ಲಿನನಗೆಹೊಸಹೊಸಅರ್ಥಗಳುಕಾಣುತ್ತಿದ್ದವು. ನಾನುನನ್ನವಳನ್ನುನೋಡುವಾಗನನಗನಿಸಿದ್ದುಅವಳಸಹನೆಎಲ್ಲವನ್ನುಮೀರಿದ್ದೆಂದು. ಪ್ರತಿದಿನಎನಾದರೊಂದುಕಾರಣಕ್ಕೆಜಗಳವಾಡುವನಾವುಪರಸ್ಪರಪ್ರೀತಿಯಿಂದಬಾಳುತ್ತಿರುವಕಾರಣವೇಅವಳಸಹನೆ. ನಾನುಸ್ವಲ್ಪಕೋಪಿಸ್ಟಆದರೆಯಾವಕಾರಣಕ್ಕೂನನ್ನಕೋಪದಲ್ಲಿಅವಳಸ್ನೇಹಿತರನ್ನುಬೈದಿದಿಲ್ಲ. ಸಾಮಾನ್ಯವಾಗಿಯಾವಕಾರಣಕ್ಕಾಗಲಿಪ್ರೇಮಿಗಳಲ್ಲಿಜಗಳವಾದರೂಮದ್ಯಬೈಯ್ಯಲುಸಿಗುವುದೇಅವನ/ಅವಳಸ್ನೇಹಿತರು. ಆದರೆನಮ್ಮಲ್ಲೆಂದೂಆರೀತಿನೆಡೆದದ್ದಿಲ್ಲ. ಯಾವುದೇಜಗಳವಾದರೂಜಗಳದವಿಶಯಕ್ಕೆಮಾತ್ರಸೀಮಿತ. ಕೆಲವೊಮ್ಮೆಜಗಳವಾಡುವಾಗಅವರತಂದೆತಾಯಿಯನ್ನುಪ್ರೇಮಿಗಳುಶಪಿಸುವುದುಂಟು. ಆದರೆನಮ್ಮಲ್ಲಿಅದೆಂದೂನಡೆದದ್ದಿಲ್ಲ. ಕೋಪಬಂದಾಗಅವಳುನನ್ನನೇದಿಟ್ಟಿಸಿನೋಡುತ್ತಾಳೆ. ನನಗೆಅವಳಕೋಪಅರ್ಥವಾಗುತ್ತದೆ, ಸುಮ್ಮನಾಗುತ್ತೇನೆ. ಜಗಳಮಿತಿಮೀರಿದಾಗಇಬ್ಬರುಕ್ಷಮೆಕೇಳುತ್ತೇವೆ. ತಪ್ಪುಮಾಡಿದವರುಮಾಡಿದತಪ್ಪಿಗಾಗಿ, ತಪ್ಪುಮಾಡದವರುಜಗಳವನ್ನುಹೆಚ್ಚುಮಾಡಿದ್ದಕ್ಕಾಗಿ. ಆಸಮಯದಲ್ಲಿತಪ್ಪುಯಾರದ್ದೆಂದುವಾದಿಸಲುಹೊಗುವುದಿಲ್ಲ. ನಮ್ಮಪ್ರಕಾರತಪ್ಪುಗಳುನಮಗೆತಿಳಿಯದೆನಡೆಯುವಂತಹದ್ದು. ತಿಳಿಯದೆಮಾಡಿದತಪ್ಪಿಗಾಗಿತಿಳಿದೂತಿಳಿದೂದೊಡ್ಡಜಗಳವಾಡಿಮತ್ತೊಂದುತಪ್ಪುಮಾಡುವುದಿಲ್ಲ. ಎಕೆಂದರೆಅವಳಿಗೆನಾನು, ನನಗೆಅವಳನ್ನುಬಿಟ್ಟರೆಬೇರೆಯಾರುಇಲ್ಲ. ನಮಗೆನಾವೆಸಮಾದಾನಮಾಡಿಕೊಂಡುಸುಮ್ಮನಾಗುತ್ತೇವೆ.

 

ಅವಳಲ್ಲಿನಧೈರ್ಯನನಗೆಇಷ್ಟವಾದದ್ದು. ನಾವುಪ್ರೀರಿಸುದಕ್ಕೆಪ್ರಾರಂಭಮಾಡಿದ್ದುನಮ್ಮಕಡೆಯವರ್ಷದವಿಧ್ಯಾಬ್ಯಾಸದಿಂದ. ಅವಳುನನಗೆಮೊದಲುತನ್ನಪ್ರೀತಿಯನ್ನುನಿವೇದಿಸಿದಳು. ಅದುಪ್ರೇಮಿಗಳದಿನದಂದೇ. ನಾನುಅವಳಿಗೆಮೊದಲುಕೇಳಿದ್ದು "ಯಾವಧೈರ್ಯದಮೇಲೆನನ್ನನ್ನುಪ್ರೀತಿಸುತ್ತಿ" ಅಂತ. ಅವಳುಹೇಳಿದ್ದುಇಷ್ಟೇ "ನಂಬಿಕೆ". ನಾನುಪುನಃಕೇಳಿದೆ "ಆನಂಬಿಕೆಹುಸಿಯಾಗಿದ್ದರೆ". ಅವಳೆಂದಳು "ನನ್ನನಂಬಿಕೆಹುಸಿಯಾಗಲುಸಧ್ಯವಿಲ್ಲ. ನಂಬಿಕೆಹುಸಿಯಾದರೆಅದುನನ್ನಭ್ರಮೆ". ಹೇಗೆಂದುನಾನುಕೇಳಿದೆ. "ನಂಬಿಕೆಹುಸಿಯಾದರೆ, ಇಲ್ಲಿಯವರೆಗುನಾನುಭ್ರಮೆಯಲ್ಲಿದ್ದೆಎಂದಾಗುತ್ತದೆ" ಎಂದಳು.ತಕ್ಷಣಕ್ಕೆನನಗೆಒಪ್ಪಿಕೊಳ್ಳುಮನಸ್ಸಿದ್ದರುನಾನುಅವಳಪ್ರೀತಿಯನ್ನುಒಪ್ಪಲ್ಲಿಲ್ಲ. ನಾನವಳಿಗೆ "ನಾನುಇನ್ನು2ವರ್ಷನಿನ್ನನ್ನುಮಾತನಾಡಿಸುವುದಿಲ್ಲ. 2ವರ್ಷದನಂತರಮೂದಲುನಾನೇನೀನ್ನಬಳಿಬಂದರೆನಿನ್ನನಂಬಿಕೆನಿಜವಾದದ್ದು. ನೀನೇನನ್ನಬಳಿಬಂದರೆನನ್ನನಂಬಿಕೆನಿಜವಾದದ್ದು, ಇಲ್ಲದಿದ್ದರೆಇಬ್ಬರನಂಬಿಕೆಹುಸಿಯಾದದ್ದು" ಎಂದಷ್ಟೇಹೇಳಿದೆ.ಮತ್ತೆನಾವಿಬ್ಬರು2ವರ್ಷದತನಕಮಾತನಾಡಿದ್ದೇಇಲ್ಲ. ಅಲ್ಲಿಇಲ್ಲಿನೋಡಿದಾಗಕಿರುನಗೆಬೀರುತ್ತಾಅಪರಿಚಿತರಂತೆನಡೆದುಕೊಳ್ಳುತ್ತಿದ್ದೆವು.

 

2ವರ್ಷದನಂತರಅವಳುನನಗೆಕರೆಮಾಡಿ "ನೆನಪಿದ್ದಿನಾ" ಎಂದಷ್ಟೇಕೇಳಿದಳು. ನಾನು "ಯಾರು" ಎಂದೆ. ಅದಕ್ಕೆ "ದಿನಾನಿನ್ನನ್ನುನೆನಪಿಸಿಕೊಳ್ಳುವವಳು" ಅಂದಳು. ನಾನು "ನಾನುದಿನಾನೆನಪಿಸಿಕೊಳ್ಳುವವಳುತಾನೆ" ಎಂದೆ. ಅವಳು "ಹೌದು" ಎಂದಳು. ನನಗೂಮತ್ತುಅವಳಿಗೂತಿಳಿದಿತ್ತುನಾವುಒಬ್ಬರನ್ನೋಬ್ಬರುಮರೆಯಲುಸಾಧ್ಯವಿಲ್ಲವೆಂದು. ನಾನುಅವಳನ್ನುಕಾಯಿಸಿದ್ದುನಾನುಬದುಕಿನಲ್ಲಿನೆಲೆಯನ್ನುಕಂಡುಕೊಳ್ಳಲು. ಅದನ್ನುಅವಳೂಉಹಿಸಿದ್ದಳು. ಪ್ರೇಮಿಗಳಲ್ಲಿಬೇಕಾಗಿರುವುದುಇಂತಹಹೊಂದಾಣಿಕೆಗಳೆತಾನೆ. ಕೊನೆಗೆಇಬ್ಬರುನಾವಾಗಿಯೆನಮ್ಮನಮ್ಮತಂದೆತಾಯಿಯಮನೆಯಲ್ಲಿವಿಶಯತಿಳಿಸಿದೆವು. ಮನೆಯಲ್ಲಿಎಲ್ಲರುಒಪ್ಪಿದರು. ಕಾರಣ,ನಾವಾಗಿಯೇನಮ್ಮಮನೆಯಲ್ಲಿವಿಶಯವನ್ನುತಿಳಿಸಿದ್ದಕ್ಕಾಗಿ. ಈಗಲೂಕೆಲವರುತಂದೆತಾಯಿಬೇಸರಮಾಡಿಕೊಳ್ಳುವವರೆಂದುಪ್ರೀತಿಯವಿಶಯವನ್ನುಮುಚ್ಚಿಡುತ್ತಾರೆ. ಮುಂದೆಅವರಿಗೆವಿಶಯಗೊತ್ತಾಗಿಬೈಯ್ಯಿಸಿಕೊಳ್ಳುತ್ತಾರೆ. ತಂದೆತಾಯಿಗಳುಬೈಯ್ಯುವುದುನಮ್ಮಮಗ/ಮಗಳುವಿಶಯವನ್ನುಹೇಳದೆಬೇರೆಯವರಿಂದತಿಳಿಯಿತಲ್ಲಎಂಬಕಾರಣಕ್ಕೆ. ನಮ್ಮವಿಶಯದಲ್ಲಿಹಾಗಾಗಲಿಲ್ಲ.

 

ನಾವಿಬ್ಬರುಒಂದೇರೀತಿಯೋಚನೆಮಾಡೂತ್ತೇವೆ. ನಾನುಕಳೆದವರ್ಷಪ್ರೇಮಿಗಳದಿನದಂದುಅವಳಿಗೊಂದುಉಡುಗೊರೆಕೊಟ್ಟೆ. ಬಹಳಷ್ಟುದಿನಅದನ್ನುಅವಳುತೆರೆದುನೊಡಿರಲಿಲ್ಲ. ಒಂದುದಿನನಾವಿಬ್ಬರೇಇದ್ದಾಗಉಡುಗೊರೆತೆರೆದು "ಪ್ರತೀಕ್ಷಣನಿನ್ನಪ್ರೀತಿಅರ್ಥವಾಗುವಾಗಅದನ್ನುಉಡುಗೊರೆಯರೂಪದಲ್ಲಿವ್ಯಕ್ತಪಡಿಸುವಅವಸರವೇನಿತ್ತು" ಎಂದಳು.ಅದೇಕೊನೆಯಉಡುಗೊರೆನಾನವಳಿಗೆಕೊಟ್ಟದ್ದು. ನಂತರಕೆಲವೇದಿನಗಳಲ್ಲಿಪ್ರೇಮಿಗಳದಿನಬಂದಾಗನಾವಿಬ್ಬರುಪರಸ್ಪರಉಡುಗೊರೆವಿನಿಮಯಮಾಡಲಿಲ್ಲ, ಶುಭಾಶಯಹೇಳಿಕೊಳ್ಳಲಿಲ್ಲ. ಈಬಾರಿಅವಳೊಂದುದಿನನನ್ನನ್ನುಕರೆದುಪ್ರೇಮಿಗಳದಿನದಂದುಶುಭಾಶಯಹೇಳದಿದ್ದಕ್ಕೆತಪ್ಪಾಯ್ತಾಎಂದಳು. ನಾನು "ಇಲ್ಲ" ಎಂದೆ. "ನಿಜವಾಗಿ" ಎಂದಳು. ನಾನು     "ಪ್ರೀತಿಸಿದವರಿಗೆನಿತ್ಯವೂಪ್ರೇಮಿಗಳದಿನವೇ. ಅದನ್ನುವರ್ಷಕ್ಕೊಂದುಬಾರಿಆಚರಿಸಿಕೊಂಡುಸಂಭ್ರಮಪಡುವಅವಶ್ಯಕತೆಯಿಲ್ಲ" ಎಂದೆ. ಒಪ್ಪಿಕೊಂಡಳು. ಅಂದಿನಿಂದಪ್ರತಿದಿನವೂನಮಗೆಹೊಸದೇ.

 

ಪ್ರೀತಿಸಿದವನಿಂದಪ್ರೀತಿಸಿದವಳಿಗೆ, ಪ್ರೀತಿಸಿದವಳಿಂದಪ್ರೀತಿಸಿದವನಿಗೆಇದಕ್ಕಿಂತಇನ್ನೇನುಬೇಕು?