ಸನ್ಯಾಸಿ ಮಠ
ನೈಜ ಘಟನೆ ಆಧಾರಿತ ಅದೊಂದು ಮಠ, ಸನ್ಯಾಸಿ ಮಠ, ಸುತ್ತ ಹದಿನೈದು ಹಳ್ಳಿಗಳ ಮಠಕ್ಕೆ ಈ ಮಠವೇ ಹೆಡ್ ಆಫೀಸು. ಮಠಕ್ಕೊಂದು ದೊಡ್ಡ ಬಾಗಿಲು, ಒಳಗೆ ಹೋದರೆ ದೊಡ್ದದಾದೊಂದು ಪಡಸಾಲೆ, ಪಡಸಾಲೆಯ ಗೋಡೆಗಳಿಗೆಲ್ಲ ಮಠದ ಅಧಿಪತಿಗಳ ಭಾವಚಿತ್ರಗಳು. ಮೂಲೆಯಲ್ಲೊಂ...
ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.
P.Ashwini
ನೈಜ ಘಟನೆ ಆಧಾರಿತ ಅದೊಂದು ಮಠ, ಸನ್ಯಾಸಿ ಮಠ, ಸುತ್ತ ಹದಿನೈದು ಹಳ್ಳಿಗಳ ಮಠಕ್ಕೆ ಈ ಮಠವೇ ಹೆಡ್ ಆಫೀಸು. ಮಠಕ್ಕೊಂದು ದೊಡ್ಡ ಬಾಗಿಲು, ಒಳಗೆ ಹೋದರೆ ದೊಡ್ದದಾದೊಂದು ಪಡಸಾಲೆ, ಪಡಸಾಲೆಯ ಗೋಡೆಗಳಿಗೆಲ್ಲ ಮಠದ ಅಧಿಪತಿಗಳ ಭಾವಚಿತ್ರಗಳು. ಮೂಲೆಯಲ್ಲೊಂ...
ಆತ್ಮೀಯ ಎಂ+ಎಂ+ಎಂ=ಎಸ್, ನೀನು ಪ್ರತಿ ಸಲ "ನಾ ನಿನ್ನ ಪ್ರೀತಿಸ್ತಿದ್ದೀನಿ" ಅಂತ ಹೇಳಿದರೆ ನನ್ನ ಕಿವಿಯಲ್ಲಿ, ಅಪ್ಪನಿಗೆ ನನ್ನ ತಾತ ಕೊಟ್ಟ ಅಲಾರ್ಮ್ (ಹಳೆ ಕಾಲದ್ದು, ಅಲಾರ್ಮ್ ಹೊಡೆದರೆ ಸಾಕು ಪೂರ್ತಿ ನಮ್ಮ ಕಾಲೋನಿ ನಮ್ಮನೆಗೆ ಹಿಡಿ ಶಾಪ ಹಾಕುತ...
ಲಗ್ನದ ಸೀರೆ ಕೆಂಪು ಬಣ್ಣದ್ದು ಇದ್ದರೆ ಭಾರಿ ಕಾಣ್ತಿಯಾ ಕಣೆ ಅಂತ ರಾಗಿಣಿ ಮಾತು ಕಿವಿಯಲ್ಲಿ ಇನ್ನು ಪ್ರತಿದ್ವನಿಸುತಿತ್ತು. ಅದಕ್ಕೆ ಇನ್ನೊಂದು ಸೀರೆ ಖರೀದಿ ಮಾಡೋಣ ಅಂತ ಬೆಳಿಗ್ಗೆನೆ ಗೆಳತಿಯರ ಜೊತೆ ಅಂಗಡಿಗೆ ಬಂದಿದ್ದಳು. ಅಂಗಡಿಯವನಿಗಂತೂ ಇದೊ...
ಪ್ರೀತಿಯ ಅಪ್ಪ, ಪ್ರತಿಯೊಂದು ಕ್ಷಣ ನೀನು ನನ್ನ ಜೊತೆ ಇದ್ದೆ ಅನ್ನೋ ಭರವಸೆ ಯೊಂದಿದ್ದರೆ ಇಡಿ ಜಗತ್ತನ್ನೇ ಜಯಿಸುವ ತಾಕತ್ತಿದೆ, ನಿನ್ನ ಬಿಟ್ಟು ಈ ಜೀವನದಲ್ಲಿ ಬೇರೆ ಯಾರ ಮುಂದೆ ಏನಕ್ಕೂ ಕೈ ಚಾಚದವಳು ನಾನು. ನನಗೇನು ಬೇಕಾದರೂ ಕ್ಷಣದಲ್ಲೇ ಪೂರ್ತ...
ಪ್ರಾಚಿನ ಕಾಲದಿಂದಲೂ ಅತಿಥಿಗಳೆಂದರೆ ದೇವರು ಅಂತ ಭಾವಿಸುವುದೇ ನಮ್ಮ ದೇಶದ ಸಂಸ್ಕೃತಿ, ತಮಗೆ ಮಾಡಲು ಊಟವಿಲ್ಲದಿದ್ದರೂ, ಮನೆಗೆ ಬಂದ ಅತಿಥಿಗೆ ಊಟ ಮಾಡಿಸಿ ಸೇವೆ ಸತ್ಕಾರ ಮಾಡಬೇಕು. ನಾವು ಉಪವಾಸ ಮಲಗಿದರು ಸರಿ ಬಂದವರ ಹೊಟ್ಟೆ ತುಂಬಿಸಬೇಕು. ಎಂಥಹ...
ತೆಜಸ್ವಿಯವ್ರು ಬರೆದ ___LINK_OPEN_title="ಹುಡುಗಿಯರು ಪ್ರೇಮ ನಿವೇದನೆಯನ್ನು ತಿರಸ್ಕರಿಸುವುದು ಏಕೆ?" href="http://sampada.net/blog/tejaswiac/27/04/2010/25097" target=_blank___ಹುಡುಗಿಯರು ಪ್ರೇಮ ನಿವೇದನೆಯನ್ನು ತಿರಸ್ಕರಿಸ...
ನಾನು ನಿನ್ನ ಪ್ರೀತಿಸ್ತಿದ್ದೀನಿ, ಈ ಮೂರು ಶಬ್ದ ಹೇಳ್ಬಿಟ್ರೆ, ಅವನನ್ನು ಒಪ್ಪಿಕೊಳ್ಳಲೇಬೇಕಾ? ಹೌದು ಅಂದ್ರೆ ಸರಿ, ಇಲ್ಲಾ ಅಂದ್ರೆ ನಿನ್ನನ್ನು ಬದುಕೊದಿಕ್ಕೆ ಬಿಡಲ್ಲ. ನೀನು ಬರಿ ನನ್ನವಳು. ನನಗೆ ಬಿಟ್ರೆ ನೀನು ಬೇರೆಯವರಿಗೆ ಸಿಗಬಾರದು. ನಾನು...
ನಾನು ಕೆಲಸಕ್ ಬಂದಿದ್ ಶುರುದಾಗ, ನಮ್ಮ ಆಫೀಸ್ನಾಗ್ ಒಬ್ರು, ಎಲ್ಲಾ ಮಾಡೋದು ಹೊಟ್ಟೆಗಾಗಿ, ಊರು ಬಿಟ್ಟು ಬೆಂಗಳೂರು ಸೇರ್ಕೊಂಡೆ, ಇಲ್ಲಿ ಯಾವನೋ ಬಾಸ್, ಯಾವನಿಗೊಸ್ಕರನೋ ದುಡಿಬೇಕು, ದಿನಾ ಆಫೀಸಿಗೆ ಬಂದು ೮ ತಾಸು ಕಳೆದರೆ ತಿಂಗಳ ಕೊನೆಗೆ ದುಡ್ಡು...
ಭರತ್ ರವರ "ಅನಿಸುತಿದೆ ಯಾಕೋ ಇಂದು,ಬಾರೆಲ್ಲ ನನ್ನದೆ ಎಂದು" ಕವನಕ್ಕೆ ಪ್ರತಿಕ್ರಿಯೆ ಕುಡಿ ಬ್ಯಾಡ ಮಗಾ ನಿ ಇಷ್ಟ್ಯಾಕ ಕುಡಿತಿ ,ಕುಡಿದು ಕುಡಿದು ರೋಡ್ ಮ್ಯಾಗ ನೀ ಸಾಯಿತಿ,ಕುಡಿದು ನೀ ಎಡವಟ್ ಮಾಡ್ಕೋತಿ,ಮನಿ ಮಂದಿ ಇಜ್ಜತ್ ನೀ ಕಳಿತಿ. kingfish...
ಹುಡುಗಿಯರಿಗೆ ಯಾವ ತರಹದ ಗಂಡು ಅಂದ್ರೆ ಇಷ್ಟ???? ತುಂಬಾ ದಿನದಿಂದ ಸಂಪದ ಓದ್ತಾ ಇದ್ದೆ, ಏನಾದ್ರು ಬರೀಬೇಕು ಇನ್ನಿಸ್ತಾ ಇತ್ತು, ಸಂಪದಕ್ಕೆ ಸ್ವಾಗತ್ತಿಸುತ್ತಿರಾ?? ಬರೆದು ಹಾಕಲು ಮನಸ್ಸೊಪ್ಪಲಿಲ್ಲ. ಹೇಳಿ ಕೇಳಿ ಉತ್ತರಕರ್ನಾಟಕದವಳು, ನಮ್ಮ ಕನ್...