ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಬರಹಗಾರರು / ಕೆ.ಆರ್.ಮೌನೇಶ
ಕ

ಕೆ.ಆರ್.ಮೌನೇಶ

mouna

೮ ಲೇಖನಗಳು ೧೦,೮೮೫ ವೀಕ್ಷಣೆಗಳು ೦ ಅನುಯಾಯಿಗಳು
ಮೊದಲ ಹೆಜ್ಜೆ

ನಿನ್ನದೇ ನೆನಪಲ್ಲಿ

ಜೂನ್ ೨೨ ಬ್ಲಾಗ್ ೧,೪೫೦ ವೀಕ್ಷಣೆ

೧ ಎನ್ನೆದೆಯ ತಿಳಿಗೊಳಕ್ಕೆ ನೀ ಬೀಸಿದ ಪ್ರೀತಿಯ ಗಾಳಕ್ಕೆ ಕದಡಿತೆನ್ನ ತಿಳಿಗೊಳದ ಮನ ನೀ ಬೀಸಿದ ಗಾಳಕ್ಕೆ ಸಿಕ್ಕು ತಳಮಳಿಸುತ್ತಿರುವ ಮೀನು ನಾನು ಕಳಕಳಿಯಿಂದ ಕೇಳುತಿರುವೆನು ತೊರೆದು ಹೋಗದಿರೆನ್ನನು ೨ ಅಳಿಸಲಾರದ ನೆನಪು ನೀ ಉಳಿಸಿ ಹೋದೆ ಗೆಳತಿ ಎ...

ಜೀತಗಾರ

ಜೂನ್ ೦೩ ಬ್ಲಾಗ್ ೧,೨೨೦ ವೀಕ್ಷಣೆ

ಜೀ - ಜೀವನ ಪರ್ಯಂತ ತ - ತಲೆಯೆತ್ತದೆ ಗಾ - ಗಾಣದೆತ್ತಿನಂತೆ ದುಡಿಯುತ್ತ ರ - ರವಷ್ಟು ಸುಖ- ಸಂತೋಷ ಕಾಣದವ ---- ಮೌನೇಶ

ಭಾವ ಬಂಧನ

ಜೂನ್ ೦೧ ಬ್ಲಾಗ್ ೧,೪೦೧ ವೀಕ್ಷಣೆ

ಭಾವನೆಗಳ ಬಂಧನದಲಿ ಬಂದಿಯಾಗಿರುವೆ ನಾನು ಬಿಡಿಸಲಾರೆಯ ಬಂದು ನೀನು ಮನದ ತುಡಿತ ಹೃದಯದ ಮಿಡಿತ ಭಾವಗಳ ಒಮ್ಮತ ಬಿಡಿಸಲಾರದ ಒಳ ಅರ್ಥ ಎದೆಯಾಳಾದಿಂದ ಮೂಡಿಬಂದ ಮಾತುಗಳು ತುಟಿಯಂಚಿನಲಿ ಬಂದಿಯಾಗಿವೆ ಹೇಗೆ ಹೇಳಲಿ ನಿನಗೆ. - ಮೌನೇಶ

ದಲಿತ

ಜೂನ್ ೦೧ ಬ್ಲಾಗ್ ೧,೬೧೦ ವೀಕ್ಷಣೆ

ಉಳ್ಳವರ ತುಳಿತಕ್ಕೆ ನೆಲಕ್ಕುರುಳಿ ನರಳುತಿಹ ಮತ್ತೆ ಮೇಲೇಳಲಾಗದಷ್ಟು ನಿಸ್ತೇಜನಾಗಿರುವ ಕನಿಕರಸಿ ಕೈ ಹಿಡಿದು ಮೇಲೆತ್ತುವುರಾರು! ಮೀಸಲಾತಿಯ ಪರದೆಯ ಹಿಂದೆ ಸುರಿಸುವುರು ಬರೀ ಮೊಸಳೆ ಕಣ್ಣೀರು . . . . . ಮೌನೇಶ

ಜೀವನ ಯಾನ

ಜೂನ್ ೦೧ ಬ್ಲಾಗ್ ೧,೦೩೩ ವೀಕ್ಷಣೆ

ಕನಸು ಕಟ್ಟುತ್ತ ಕಾವ್ಯ ಹೆಣೆಯುತ್ತ ಹದಿ ಹರೆಯದ ಬಾಳ ಜೋಕಾಲಿಯಲ್ಲಿ ಜೀಕುತ್ತಾ ಸಂಭ್ರಮಿವಿಸುವ ಕಾಲವೇ-ಯೌವನ ನಿನ್ನೆಗಳ ನೆನೆಯುತ್ತ ನಾಳೆಗಳ ಎಣಿಸುತ್ತ ಮುಸ್ಸಂಜೆಯ ಪಯಣದಲಿ ಸಾಗಿರುವ ಸಂಜೆ ಮಲ್ಲಿಗೆಯೇ-ಮುಪ್ಪು

ಪ್ರೀತಿ

ಮೇ ೩೧ ಬ್ಲಾಗ್ ೯೯೧ ವೀಕ್ಷಣೆ

ಪ್ರೀತಿ ಎಂದರೆ ಮಾತಿನಾಚೆಗಿನ ಮೌನ ಶೃತಿಗಳವಡದ ಗಾನ ಪ್ರೀತಿ ಎಂದರೆ ಚೆಲುವುತುಂಬಿದ ಇಳೆ ಒಲವಿನಾ ಹೊಳೆ ಪ್ರೀತಿ ಎಂದರೆ ಪುಲಕಗೊಂಡ ಮನ ಕಲಶ ಹೊತ್ತ ಚೇತನ ಪ್ರೀತಿ ಎಂದರೆ ಕೊನೆ ಇರದ ತೀರ ಕೆನೆಬರಿತ ಕ್ಷೀರ ಸಾಗರ. ಮೌನೇಶ್ . . . . . .

ಕಾವ್ಯ

ಮೇ ೩೧ ಬ್ಲಾಗ್ ೧,೭೯೧ ವೀಕ್ಷಣೆ

ಹೃದಯದ ಒರತೆಯಿಂದ ಜಿನುಗುವ ಭಾವನೆಗಳನು ಕಲ್ಪನೆಯ ಮೂಸೆಯಲಿ ಕಾಯಿಸಿ ಹದಗೊಳಿಸಿ ಅಕ್ಷರದ ಪಡಿಯಚ್ಚಿನಲಿ ಎಚ್ಚರದಿ ಎರಕ ಹೊಯ್ದು ಪದಗಳ ಬಂಧದಿಂದ

ನೆನೆಪುಗಳು

ಮೇ ೩೧ ಬ್ಲಾಗ್ ೧,೩೮೯ ವೀಕ್ಷಣೆ

ನೆನಪುಗಳು ಗತಕಾಲ ಜೀವನದ ಹೆಜ್ಜೆಯ ಗುರುತುಗಳು ನಾಳಿನ ದಿನಗಳಿಗೆ ದಾರಿ ದೀಪಗಳು ನೆನಪುಗಳು ಬಯಸಿ ಬೇಕೆಂದು ಮನದಲ್ಲಿ ಮೆಲುಕು ಹಾಕಿ ಕರೆದಾಗ ಮರೆವಿನ ತೆರೆಯ ಹಿಂದೆ ಅಣಕಿಸಿ ನಗುವುವು ಕೆಲವೊಮ್ಮೆ ನೆನೆಪುಗಳು ಮರೆಯಬೇಕೆಂದು ಮನಸ್ಸು ಮಾದಿದಾಗ ಮತ್ತ...