ಜೀ - ಜೀವನ ಪರ್ಯಂತ

ತ -  ತಲೆಯೆತ್ತದೆ

ಗಾ - ಗಾಣದೆತ್ತಿನಂತೆ ದುಡಿಯುತ್ತ

ರ -  ರವಷ್ಟು ಸುಖ- ಸಂತೋಷ

       ಕಾಣದವ

                                   ---- ಮೌನೇಶ