ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಬರಹಗಾರರು / Dr.LeelaAppaji
D

Dr.LeelaAppaji

leelaappaji

೧೨ ಲೇಖನಗಳು ೧೦,೫೯೩ ವೀಕ್ಷಣೆಗಳು ೦ ಅನುಯಾಯಿಗಳು
ಮೊದಲ ಹೆಜ್ಜೆ ಬರಹಗಾರ

ವಚನಗಳು

ಜುಲೈ ೧೬ ಕವನ ೧,೩೦೦ ವೀಕ್ಷಣೆ

1 ತನು ಇದ್ದರೆ ತಾನು ಅನುವಾದರೆ ಅವನು ಅರಿತು ಅನುಭವಿಸಿದರೆ ಇಲ್ಲ ತಾ-ಅವನು ಕಾಣಾ ಪ್ರಭುವೆ 2 ಏನೂ ಅರಿಯದವನು ಸೊನ್ನೆ ಸೊನ್ನೆ ಅರಿತವನೂ ಸೊನ್ನೆ ಸೊನ್ನೆಯಿಂದ ಸೊನ್ನೆಗೆ ಹೋಗಿ ಸೊನ್ನೆಯಾದವನೆ ಅನುಭಾವಿ ಕಾಣಾ ಪ್ರಭುವೆ 3 ನಿದ್ದೆ-ಎಚ್ಚರಗಳ ನಡುವ...

ಬನ್ನಿ ನೆನಪುಗಳೆ...

ಜೂನ್ ೦೨ ಕವನ ೬೭೫ ವೀಕ್ಷಣೆ

ಬನ್ನಿ ನೆನಪುಗಳೆ ಕಾವಿಗೆ ಕೂತ ನೆನಪುಗಳೇ ಬನ್ನಿ ಉರಿವ ಬೇಸಿಗೆಗೆ ತಂಗಾಳಿಯಾಗಿ ಸುರಿವ ಮಳೆಗೆ ಹಿಡಿದ ಕೊಡೆಯಾಗಿ ಕೊರೆವ ಚಳಿಗೆ ಹೊದೆವ ಕಂಬಳಿಯಾಗಿ ಹಿತವಾಗಿ ಮುದ ತರುವಂತಿದ್ದರೆ ಬನ್ನಿ ಕಾಡಿ ತಡಕಾಡಿ ಅರೆಜೀವವಾಗಿಸಿ ಇದ್ದೂ ಸತ್ತಂತೆನ್ನ ಇರಿಸುವ...

ಬಿಂಬ

ಜೂನ್ ೦೧ ಕವನ ೫೭೪ ವೀಕ್ಷಣೆ

ಬಿಂಬ ನಮ್ಮದೇ ಬಿಂಬವ ನೋಡಬಹುದು ಹಿಡಿದ ಕನ್ನಡಿಯೊಳಗೆ ನಮಗೆ ಕಣ್ಣಿದ್ದರೆ ಕಣ್ಣಿದ್ದೂ ಕನ್ನಡಿ ಇಲ್ಲದಿರೆ ಬಿಂಬವನು ಕಾಣಲು ಸಾಧ್ಯವೇ ಕಾಣಬಹುದು, ಕಾಣಬಹುದು ಅಂತರಂಗದ ಕಣ್ಣುಳ್ಳವ ತನ್ನ ಕನ್ನಡಿಯಂತಹ ಮನದೊಳಗೆ

ನನ್ನವರ ಲೋಕ

ಮೇ ೨೯ ಕವನ ೯೪೯ ವೀಕ್ಷಣೆ

ನೋಡೆ, ಅವರು ಹೀಗೆಂದರು, ಇವರು ಹಾಗೆಂದರು ಎಂದು ದಿನಾ ಹೀಗೆ ಕೊರಗುತ್ತಿದ್ದರೆ, ಒಂದು ದಿನ ಅವರ ಹಲ್ಲು ಮುರಿದು ಕೈಗೆ ಕೊಡುತ್ತೇನೆ ಎನ್ನುತ್ತಾರೆ ನನ್ನವರು ಎಷ್ಟಾದರೂ ಅವರು ದಂತವೈದ್ಯರು. ಅಮ್ಮಾ, ಹೀಗೇಕೆ ಬೇಕಾದ್ದಕ್ಕೆ, ಬೇಡಾದ್ದಕ್ಕೆ ಚಿಂತಿಸಿ...

ಕಾಡು

ಮೇ ೨೭ ಕವನ ೧,೨೦೬ ವೀಕ್ಷಣೆ

ಕಾಡು ಕಾಡುತಿರಲಿ ಕಾಡು ಒಳಗೆ ಒಳಗೊಳಗೆ ನಾಡಿನ ಸಾಫ್ ಸೀದಾ ದಾರಿಗಳಲ್ಲಿಯೂ ಸೀದಾ ಅಲ್ಲದವರಿಗೆಲ್ಲಾ ಅರ್ಥವಿಲ್ಲದೆ ಹಲ್ಲು ಕಿರಿದು ಕಳೆದುಕೊಂಡ ಅಸ್ಮಿತೆಯ ಕೂಡಿಸುವ ಕಾಡು ಕಾಡುತಿರಲಿ ಆ ಬಳ್ಳಿ, ಆ ಪೊದೆ, ಆ ಹೆಮ್ಮರ ನಮ್ಮ ಅಹಮ್ಮಿನ ಕೋಟೆಯ ಕಲ್ಲ ಕ...

ಕಟ್ಟುವಾಟ

ಮೇ ೨೬ ಕವನ ೭೧೫ ವೀಕ್ಷಣೆ

ಕಟ್ಟುವಾಟ ಅಂದಿನಿಂದ ಇಂದಿನವರೆಗೂ ನಮ್ಮದು ಕತ್ತಲೆಯ ಹಿಡಿದು ಕಟ್ಟುವ ಆಟ. ಅಂಬೆಗಾಲಿಡುತ್ತಲೇ ಹಂಬಲಿಸಿದೆವು ಬೇಕೇ ಬೇಕು ಬೆಳಕು ನಮಗೆ ಬೇಕು. ಕತ್ತಲೆಯೋ ಮುಸುಕ ಮರೆಯಲ್ಲೇ ನಗುತ್ತಿದೆ. ಭಾಸ್ಕರ ಬೆಳಕು ಬೀರುತ್ತಲೇ ತಸ್ಕರನಾದ. ಎಣ್ಣೆ, ಬತ್ತಿ ಇರ...

ಕನ್ನಡಿ ಕವನಗಳು

ಮೇ ೨೬ ಕವನ ೧,೫೭೩ ವೀಕ್ಷಣೆ

ಕನ್ನಡಿ ಎಳೆತನದಿ ಹಸುಳೆ ನಗುವ ಬಿಂಬಿಸಿ,ಪ್ರತಿಬಿಂಬಿಸಿ ನಕ್ಕು... ನಗಿಸಿ ನಲಿದ ಸಂಗಾತಿ ಕೈ ಹಿಡಿದ ಹರಯದ ಬಣ್ಣ ಬಣ್ಣದ ಕನಸುಗಳ ಹೆಣೆಯುತ್ತಾ ನಿನ್ನಲ್ಲಿ,ತನ್ನ ಕಾಣಬಯಸುವ ಕನಸುಗಣ್ಣುಗಳಿಗೆ ಕಳೆಯೇರಿಸುವ ಸಂಗಾತಿ. ನಿನ್ನನ್ನು ಕಂಡರೆ ಇಳಿವಯಸ್ಸು...

ಭಯ

ಮೇ ೨೬ ಕವನ ೮೨೬ ವೀಕ್ಷಣೆ

ಭಯ ಎಲ್ಲರಿಗೂ ಇರುತ್ತವೆ ಭಯ ಅದರ ಭಯ, ಇದರ ಭಯ ಯಾವ್ಯಾವುದೋ ಭಯ. ಅದರಲ್ಲಿ ಕೆಲವು ನಮ್ಮದೇ ವಿಶಿಷ್ಟ ಭಯ ಭಯ ಕಾಡುತ್ತವೆಯೋ ಕಾಡುವುದರಿಂದ ಭಯವೋ! ಕಾಡುತ್ತಾ ಕಾಡುತ್ತಾ ಯಾರದೋ ಭಯ ಇನ್ಯಾರದೋ ಭಯಗಳಾಗಿ

ಬದುಕು-ಬಯಲುಗಳ ನಡುವೆ

ಮೇ ೨೫ ಕವನ ೯೦೩ ವೀಕ್ಷಣೆ

ಬದುಕು-ಬಯಲುಗಳ ನಡುವೆ ಬದುಕು-ಬಯಲುಗಳ ನಡುವೆ ಬಾಗಿಲುಅತ್ತ ಸರಿದರೆ ಬಯಲುಇತ್ತ ಸರಿದರೆ ಬಾಗಿಲುಇದೆಂಥ ಮಾಯೆ ಸೆಳೆತಒಳ ಬರುವುದೋ... ಹೊರ ಹೋಗುವುದೋ....!!ಬಾಗಿಲು ತೆರೆದಿದೆಯೋ!? ಮುಚ್ಚಿದೆಯೋ!?ತೆರೆದದ್ದೆಂದರೆಒಳ ಬರಲೋ ಹೊರ ಹೋಗಲೋಮುಚ್ಚಿದ್ದೆಂದ...

ಮಹಾತ್ಮ

ಮೇ ೨೧ ಕವನ ೫೯೨ ವೀಕ್ಷಣೆ

ಮಹಾತ್ಮ ಯಾರು ಮಹಾತ್ಮರೋ! ಅವರಿಗೆಲ್ಲರೂ ಮಹಾತ್ಮರೇ ಮಹಾತ್ಮ ನಾನಲ್ಲವೆಂದ ನಿನ್ನ ಸರಳತೆಯೆ ಸೆಳೆದು ಬಂಧನದಿ ಇರಿಸಿದೆ ಗುರು ಹುಟ್ಟಿ ಬೆಳೆದೆ ಮತ್ತೆಲ್ಲರಂತೆ ಎಲ್ಲವೂ ಅವರಿವರಂತೆಯೆ ಗುರು ನೀ ಮೀರಿ ಬೆಳೆದೆ ಅರಿವಿಲ್ಲದಂತೆ. ಮಗು-ಮಹಾತ್ಮ ನಿನ್ನ ನ...

ಸಂತೆ

ಮೇ ೨೦ ಕವನ ೬೯೬ ವೀಕ್ಷಣೆ

ಸಂತೆ ಮೌನವಾಗಿ ಮಲಗಿರುವ ಸಂತೆಮಾಳಕ್ಕೆ ಸಂತೆಯ ದಿನ ಅದೆಷ್ಟು ಹೆಜ್ಜೆಗಳ ತುಳಿದಾಟ ಮಾತುಗಳ ಅಬ್ಬರ ಮಾರುವವನದೆಂಟು ಮಾತು ಕೊಳ್ಳುವವನದೆಂಟೆಂಟು ಮಾತು ಸರಕುಗಳ ಸಂತೆಯೋ ಮಾತುಗಳ ಸಂತೆಯೋ! ಸಂತೆ ಮುಗಿದ ಹೊತ್ತು ಮತ್ತೆ ಸದ್ದೆಲ್ಲ ಮೌನಕ್ಕೆ ಶರಣು

ಕಳ್ಳಾಟ

ಮೇ ೧೯ ಲೇಖನ ೫೮೪ ವೀಕ್ಷಣೆ

ಕಳ್ಳಾಟ ಬಾಗಿಲ ಹಿಂದೆ ಕಾಯುತ್ತಾ ನಿಂತ ಕಳ್ಳನಿಗೆ ಈ ಮನೆಯಲ್ಲಿ ಏನೇನಿವೆ ಎಂದು ಗೊತ್ತು. ಕಳ್ಳ ಕಾಯುತ್ತಿದ್ದಾನೆ, ಕಾಯುತ್ತಲೇ ಇದ್ದಾನೆ ಮನೆಯ ಯಜಮಾನ ಮಲಗಲೆಂದು. ಯಜಮಾನನೋ, ಕಳ್ಳ ಒಳ ಬರಲೆಂದೆ ತನ್ನ ಮನೆಯ ಬಾಗಿಲನು ತೆರೆದಿರಿಸಿ ಎಚ್ಚರದಿಂದಲೇ...