ಬಿಂಬ
ನಮ್ಮದೇ ಬಿಂಬವ ನೋಡಬಹುದು
ಹಿಡಿದ ಕನ್ನಡಿಯೊಳಗೆ
ನಮಗೆ ಕಣ್ಣಿದ್ದರೆ
ಕಣ್ಣಿದ್ದೂ ಕನ್ನಡಿ ಇಲ್ಲದಿರೆ
ಬಿಂಬವನು ಕಾಣಲು ಸಾಧ್ಯವೇ
ಕಾಣಬಹುದು, ಕಾಣಬಹುದು
ಅಂತರಂಗದ ಕಣ್ಣುಳ್ಳವ
ತನ್ನ ಕನ್ನಡಿಯಂತಹ ಮನದೊಳಗೆ
ಪುಸ್ತಕ ಸಂಪದ
ಓದುಗರ ನೆಚ್ಚಿನ ಪುಸ್ತಕಗಳು — ಮನೆಗೇ ತಲುಪಿಸಲಾಗುತ್ತದೆ.
ಈ ಬ್ರೌಸರ್ TTS ಬೆಂಬಲಿಸುವುದಿಲ್ಲ.
ಲೇಖನದ ಪಠ್ಯ ಲಭ್ಯವಿಲ್ಲ.
ಈ ಸಾಧನದಲ್ಲಿ ಕನ್ನಡ ಧ್ವನಿ ಲಭ್ಯವಿಲ್ಲ. ಮೊಬೈಲ್ ಆ್ಯಪ್ನಲ್ಲಿ ಉತ್ತಮ ಅನುಭವ ಸಿಗುತ್ತದೆ. ಆ್ಯಪ್ ಪಡೆಯಿರಿ
ಪ್ರತಿಕ್ರಿಯೆ (1)