ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಬರಹಗಾರರು / Aakaash
A

Aakaash

೫ ಲೇಖನಗಳು ೩,೩೫೫ ವೀಕ್ಷಣೆಗಳು ೦ ಅನುಯಾಯಿಗಳು
ಮೊದಲ ಹೆಜ್ಜೆ

ಮಹಾನ್ ಮರೆಗುಳಿ ....

ಜೂನ್ ೧೯ ಪುಟ ೬೬ ವೀಕ್ಷಣೆ

ಯಾರಪ್ಪ ಈ ಮಹಾನ್ ಮರೆಗುಳಿ ಅಂತ ತಲೆ ಕೆರಕೋಬೇಡಿ...ಬೇರೆ ಯಾರು ಅಲ್ಲ ನಾನೇ...ಸ್ವಲ್ಪ ಸೋಜಿಗ ಅನ್ಸಲ್ವಾ ......ನಂಗೆ ಮೊದ್ಲು ಜ್ಞಾಪಕ ಶಕ್ತಿ ಚೆನ್ನಾಗೆ ಕೆಲಸ ಮಾಡ್ತಾ ಇತು...ಆದ್ರೆ ಈಗ....ಬ್ಯಾಂಕ್ ಏಟಿಎಂಗೆ ಹಣ ತೆಗಿಲಿಕ್ಕೆ ಅಂತ ಹೋಗಿರ್ತೀನ...

ಗಾಯನ ಗಾರುಡಿಗನ ನಿರ್ಗಮನ...

ಜೂನ್ ೧೯ ಪುಟ ೪೧ ವೀಕ್ಷಣೆ

___LINK_OPEN_href="http://alemaari4u.blogspot.com/2009/12/blog-post_30.html"___ಗಾಯನ ಗಾರುಡಿಗನ ನಿರ್ಗಮನ... ಈ ಸುದ್ಹಿ ತಿಳಿದ ಮೇಲೆ ಏನ್ ಬರೀಬೇಕು ಅಂತ ತಿಳಿಲಿಲ್ಲ ನಂಗೆ... ನಾನ್ ಚಿಕ್ಕವನಿದ್ದಾಗ ಅಣ್ಣಾವರ ಹಾಡುಗಳ್ನ, ಮೈಸೂರ...

ಫೋಟೋ...

ಜೂನ್ ೧೯ ಬ್ಲಾಗ್ ೬೯೩ ವೀಕ್ಷಣೆ

ಫೋಟೋ...======ಬೇಡಿದೆ ನಲ್ಲೆಗೆ ನೀಡೆಂದುಅವಳ ಫೋಟೋ;ಬೇಡಿದೆ ನಲ್ಲೆಗೆ ನೀಡೆಂದುಅವಳ ಫೋಟೋ.ಬದಲಿಗೆ ನೀಡಿದಳುತನ್ನ ನಲ್ಲನ ಫೋಟೋ... Alemaari......

ಫೋನ್ ನಂಬರ್...

ಜೂನ್ ೧೯ ಬ್ಲಾಗ್ ೧,೬೫೩ ವೀಕ್ಷಣೆ

ಫೋನ್ ನಂಬರ್...ಸತಾಯಿಸಿದೆ ನಲ್ಲೆಗೆಅವಳ ನಂಬರ್ ಬೇಕೆಂದು;ಸತಾಯಿಸಿದೆ ನಲ್ಲೆಗೆಅವಳ ನಂಬರ್ ಬೇಕೆಂದುಮರುಕ್ಷಣವೇ ನೀಡಿದಳುತಂದೆಯ ನಂಬರ್ಖಂಡಿತ ittukollaಬೇಕೆಂದು.... Posted by Alemaari at ___LINK_OPEN_ title="permanent link" rel=...

ಪ್ರೇಮದ ಬಾಣ...

ಜೂನ್ ೧೯ ಬ್ಲಾಗ್ ೯೦೨ ವೀಕ್ಷಣೆ

ಪ್ರೇಮದ ಬಾಣ...ವೀಣನೀ ಬಿಟ್ಟೆ ಪ್ರೇಮದ ಬಾಣ;ನಿನ್ನಿಂದ ನನ್ನ ಮನಸಾಯಿತು ತಿರುಗುವ ಗಾಣ.ನೀ ಕೈ ಹಿಡಿದರೆ ನಾನಾಗುವೆ ಜಾಣ;ಬಿಟ್ಟರೆ ಇಲ್ಲೇ ಬಿಡುವೆ ಪ್ರಾಣ...