ಫೋಟೋ...
======

ಬೇಡಿದೆ ನಲ್ಲೆಗೆ ನೀಡೆಂದು
ಅವಳ ಫೋಟೋ;
ಬೇಡಿದೆ ನಲ್ಲೆಗೆ ನೀಡೆಂದು
ಅವಳ ಫೋಟೋ.
ಬದಲಿಗೆ ನೀಡಿದಳು
ತನ್ನ ನಲ್ಲನ ಫೋಟೋ...

 

             Alemaari......