ಫೋನ್ ನಂಬರ್...

ಸತಾಯಿಸಿದೆ ನಲ್ಲೆಗೆ
ಅವಳ ನಂಬರ್ ಬೇಕೆಂದು;
ಸತಾಯಿಸಿದೆ ನಲ್ಲೆಗೆ
ಅವಳ ನಂಬರ್ ಬೇಕೆಂದು
ಮರುಕ್ಷಣವೇ ನೀಡಿದಳು
ತಂದೆಯ ನಂಬರ್
ಖಂಡಿತ ittukollaಬೇಕೆಂದು....
Posted by Alemaari at ___LINK_OPEN_ title="permanent link" rel="bookmark" href="http://alemaari4u.blogspot.com/2009/12/blog-post_2760.html"___