sundar
causundar
ನಿರ0ತರ
ಹದಿನೆಂಟರ ಪೋರನಿಗೆ ಆತುರ ನಲ್ಲೆಯ ನಲ್ಲನಾಗುವ ಕಾತುರ ಬೇಟಿಯಾಯಿತು ಅವರಿಬ್ಬರ ಪರಸ್ಪರ ಪ್ರತಿದಿನ ಒಡನಾಟ ಅನಿಸಿತ್ತು ಹೊಸತರ ಆದರೆ ಕಡೆಗೂ ಬಂತು ಜಗಳದ ಅವಾಂತರ ಅಂದಿನಿಂದ ಹೆಚ್ಚಿತು ಅವರಿಬ್ಬರ ಅಂತರ ಪೋರನ ಹೊಸ ಹುಡುಗಿ ಹುಡುಕಾಟ ನಿರಂತರ..........
ಬೆ.ನ.ಸಾ
ಇತ್ತು ನೂರು ರುಪಾಯಿ ನನ್ನ ಕಿಸೆಯೊಳು ಹತ್ತಿದೆ ಬೆಂ.ನ.ಸಾ ಬಿಸಿಲಿನ ಬಿಸಿಯೊಳು ಮೈಮರೆತ್ತಿದ್ದೆ ಬಸ್ಸಿನ ಜನಜಂಗುಳಿಯೊಳು ಹಿಂದೆ ಮುಂದೆ ಆಡಿ ಬಸ್ಸು ಇಳಿದೆ ಕಿಸೆ ಖಾಲಿ ಅಯ್ಯೋಲೆ ಮೆನೆಗೆ ಬಂದೆ ಹೆಂಡಿರಂದ್ಲು ಎಲ್ಲಿ ಕಾಸು ನಾನೆಂಗೆ ಹೇಳಲಿ ಕೈಲಾಸ...