ಹದಿನೆಂಟರ ಪೋರನಿಗೆ ಆತುರ

ನಲ್ಲೆಯ ನಲ್ಲನಾಗುವ ಕಾತುರ

ಬೇಟಿಯಾಯಿತು ಅವರಿಬ್ಬರ ಪರಸ್ಪರ

ಪ್ರತಿದಿನ  ಒಡನಾಟ ಅನಿಸಿತ್ತು ಹೊಸತರ

ಆದರೆ ಕಡೆಗೂ ಬಂತು ಜಗಳದ ಅವಾಂತರ

ಅಂದಿನಿಂದ ಹೆಚ್ಚಿತು ಅವರಿಬ್ಬರ ಅಂತರ

ಪೋರನ ಹೊಸ ಹುಡುಗಿ ಹುಡುಕಾಟ ನಿರಂತರ.........................................