ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಬರಹಗಾರರು / ನವೀನ ಕೃಷ್ಣ .ಬಿ
ನ

ನವೀನ ಕೃಷ್ಣ .ಬಿ

naveen.kitty

೪ ಲೇಖನಗಳು ೩,೭೦೭ ವೀಕ್ಷಣೆಗಳು ೦ ಅನುಯಾಯಿಗಳು
ಮೊದಲ ಹೆಜ್ಜೆ

ನಿನ್ನ ನೆನಪು!

ಸೆಪ್ಟೆಂ ೦೯ ಕವನ ೮೮೫ ವೀಕ್ಷಣೆ

ಇಬ್ಬನಿ ತಬ್ಬಿದ ಗುಲಾಬಿಯ ಕೆಂಬಣ್ಣವು ಕೊಡಲಿಲ್ಲ ನಿನ್ನ ನೆನಪು! ಪ್ರೇಮಕವಿತೆಗಳಿಗಂಟಿರುವ ಒಲುಮೆಯ ಭಾವವೂ ಕೊಡಲಿಲ್ಲ ನಿನ್ನ ನೆನಪು! ತುಂತುರು ಹನಿ ಬಿದ್ದಾಗ ಎದ್ದ ಬುವಿಯ ಕಂಪೂ ತರಲಿಲ್ಲ ನಿನ್ನ ನೆನಪು! ಮೆಲುವಾಗಿ ಬೀಸುವ ತಂಗಾಳಿಯೂ ತರಲಿಲ್ಲ ನ...

ನೆನಪುಗಳ ನಾಯಕಿ, ಕನಸುಗಳ ನಿರೂಪಕಿ!

ಆಗಸ್ಟ್ ೦೫ ಬ್ಲಾಗ್ ೭೭ ವೀಕ್ಷಣೆ

ಆ ಸಂಜೆ ಹೊತ್ತು... ಅವಳನ್ನೇ ನೆನೆಯುತ್ತಾ ಕೂತಿದ್ದೆ. ಇಳಿ ಬಿಸಿಲಿನ ಎಳೆಗಳು, ಆ ತೆಂಗಿನ ಗರಿಗಳ ಮಧ್ಯೆ ನುಸುಳಿ ನೆಲದ ಮೇಲೆ ಹಾಸಿರುವ ಹಸಿರು ಹುಲ್ಲನ್ನು ಚುಂಬಿಸುತ್ತಿದ್ದವು! ಹದವಾಗಿ ಬೀಸುತ್ತಿರುವ ತಂಪು ಗಾಳಿಗೆ ಹಕ್ಕಿ ಪುಕ್ಕವೊಂದು ತೇಲುತ್...

ಸಾಗು ಮುಂದೆ

ಜುಲೈ ೨೯ ಕವನ ೭೧೨ ವೀಕ್ಷಣೆ

ಬೆಳ್ಳಿಚುಕ್ಕಿಗೇನುಕೆಲಸ ನೆತ್ತಿಸುಡೋಬಿಸಿಲಲಿ? ಹಾಡುಹಕ್ಕಿಗೇನುಕೆಲಸ ಜಡಿಮಳೆಯನಡುವಲಿ? ಚುಕ್ಕಿನೀನುಕಾಣೋದಿಲ್ಲ ಸೂರ್ಯನುರಿವಸಮಯದಿ! ಹಕ್ಕಿನಿನ್ನಕೇಳೋರಿಲ್ಲ ಕಪ್ಪೆಕೂಗೋಕಾಲದಿ! ಕಣ್ಣನೀರಿಗಿಲ್ಲಬೆಲೆಯು ಈಯಾಂತ್ರಿಕಜಗದಲಿ! ಸಣ್ಣನಗುವಚೆಲ್ಲಿನೀನು...

ಅಷ್ಟಕ್ಕೂ ...

ಜುಲೈ ೨೨ ಕವನ ೨,೦೩೩ ವೀಕ್ಷಣೆ

ಜೀವನವೇ ಕತ್ತಲೆ, ಭವಿಷ್ಯವೇ ಕತ್ತಲೆಯೆಂದು ಕೊರಗದಿರುಕತ್ತಲಲ್ಲೂ ಹೊಳೆಯಲು ಕಾತರಿಸು,ನೀ ಹೊಳೆದರೆ ದಾರಿ ತಾನೇ ತಾನಾಗಿ ಕಾಣಿಸುವುದು!ಹೊಳೆಯಲಾರೆ ಎಂಬ ಧೋರಣೆ ಕತ್ತರಿಸುಅಷ್ಟಕ್ಕೂ ... ಕತ್ತಲಿದ್ದರೆ ತಾನೇ ಬೆಳಕಿಗೆ ಬೆಲೆ? ಕಪ್ಪಿದ್ದರೆ ತಾನೇ ಬಿಳ...