ಬೆಳ್ಳಿಚುಕ್ಕಿಗೇನುಕೆಲಸ
ನೆತ್ತಿಸುಡೋಬಿಸಿಲಲಿ?
ಹಾಡುಹಕ್ಕಿಗೇನುಕೆಲಸ
ಜಡಿಮಳೆಯನಡುವಲಿ?
ಚುಕ್ಕಿನೀನುಕಾಣೋದಿಲ್ಲ
ಸೂರ್ಯನುರಿವಸಮಯದಿ!
ಹಕ್ಕಿನಿನ್ನಕೇಳೋರಿಲ್ಲ
ಕಪ್ಪೆಕೂಗೋಕಾಲದಿ!
ಕಣ್ಣನೀರಿಗಿಲ್ಲಬೆಲೆಯು
ಈಯಾಂತ್ರಿಕಜಗದಲಿ!
ಸಣ್ಣನಗುವಚೆಲ್ಲಿನೀನು
ಸಾಗುಮುಂದೆಬದುಕಲಿ!
ಪುಸ್ತಕ ಸಂಪದ
ಓದುಗರ ನೆಚ್ಚಿನ ಪುಸ್ತಕಗಳು — ಮನೆಗೇ ತಲುಪಿಸಲಾಗುತ್ತದೆ.
ಈ ಬ್ರೌಸರ್ TTS ಬೆಂಬಲಿಸುವುದಿಲ್ಲ.
ಲೇಖನದ ಪಠ್ಯ ಲಭ್ಯವಿಲ್ಲ.
ಈ ಸಾಧನದಲ್ಲಿ ಕನ್ನಡ ಧ್ವನಿ ಲಭ್ಯವಿಲ್ಲ. ಮೊಬೈಲ್ ಆ್ಯಪ್ನಲ್ಲಿ ಉತ್ತಮ ಅನುಭವ ಸಿಗುತ್ತದೆ. ಆ್ಯಪ್ ಪಡೆಯಿರಿ
ಪ್ರತಿಕ್ರಿಯೆ (1)