ಹ್ಮ್...ಬದುಕು !
ಸರಿವ ಬದುಕಿನೆಡೆಯಲ್ಲಿ ಸುಮ್ಮನೆ ಬಂದು ಹಾದುಹೋಗುವವರೆಷ್ಟೋ ಒಮ್ಮೆಲೇ ಪರಿಚಯವಾಗಿ ಅಲ್ಲೇ ಅಚ್ಚಳಿಯದೆ ನಿಂತುಬಿಡುವವರೆಷ್ಟೋಹಲವರು ಕ್ಷಣ ಕೊರೈಸೋ ಮಿಂಚಿನಂತೆ ಕೆಲವರು ಎಂದೆಂದೂ ಅಳಿಯದ ಚಿತ್ರದಂತೆ !ಅಂದುಕೊಳ್ಳೋದಿದೆ ಹಲವು ಬಾರಿಯಾರದ್ದೋ ನಿರ್ದೇಶ...
ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.
vani shetty
ಸರಿವ ಬದುಕಿನೆಡೆಯಲ್ಲಿ ಸುಮ್ಮನೆ ಬಂದು ಹಾದುಹೋಗುವವರೆಷ್ಟೋ ಒಮ್ಮೆಲೇ ಪರಿಚಯವಾಗಿ ಅಲ್ಲೇ ಅಚ್ಚಳಿಯದೆ ನಿಂತುಬಿಡುವವರೆಷ್ಟೋಹಲವರು ಕ್ಷಣ ಕೊರೈಸೋ ಮಿಂಚಿನಂತೆ ಕೆಲವರು ಎಂದೆಂದೂ ಅಳಿಯದ ಚಿತ್ರದಂತೆ !ಅಂದುಕೊಳ್ಳೋದಿದೆ ಹಲವು ಬಾರಿಯಾರದ್ದೋ ನಿರ್ದೇಶ...
ಆಗ : ಓಡುವ ಕಾಲ ಕೆಳಗೆ ಜಾರುವ ಗದ್ದೆ ಅಂಚು ಮೇಲೆ ಕರಿ ಮೋಡಗಳ ಮಧ್ಯದ ಕೋಲ್ಮಿಂಚು ರಾತ್ರಿಯಿಡೀ ಕೇಳುವ ಗುಡುಗಿನ ಅಸ್ಪಷ್ಟ ಆರ್ಭಟ ಹೆಂಚಿನ ಮಾಡಿನಿಂದಿಳಿವ ಮಳೆಯ ನಿಲ್ಲದ ಚಟಪಟ ಅಜ್ಜಿಯ ಮಹಾಭಾರತದ ಕಥೆಗೆ ಹೂoಗುಟ್ಟುತ್ತಾ ಸುಟ್ಟ ಹಪ್ಪಳದ ರುಚಿಯನ್...
ಹಾವುಗಳ ಬಗ್ಗೆ ಬರೆಯಬೇಕೆಂದು ಎಷ್ಟೋ ದಿನದಿಂದ ಅಂದುಕೊಳ್ತಿದ್ದೆ.ಸಮಯ ಸಿಗ್ತಾನೆ ಇರಲಿಲ್ಲ.ಇವತ್ತು ಶಶಿಧರ ಹೆಬ್ಬಾರ ಹಾಲಾಡಿ ಇವರ ಹಾವುಗಳ ಪ್ರಕರಣ ಓದಿದ ಮೇಲೆ ಬರೆಯದಿರಲು ಆಗೋದೇ ಇಲ್ಲ ಅನಿಸ್ತು..ಅವರ ಲೇಖನಕ್ಕೆ ಪ್ರತಿಕ್ರಿಯೆ ಬರೆವಾಗ ನೆನಪಾದ...
"ವಿಶ್ ಯೂ ಹ್ಯಾಪಿ ಬರ್ತ್ ಡೇ "..ಅಕ್ಕರೆಯಿಂದ ಕೈ ಕುಲುಕಿದ ಮನುವಿನ ಕಣ್ಣುಗಳನ್ನೇ ದಿಟ್ಟಿಸಿದೆ. ..ಅಲ್ಲಿದ್ದಿದ್ದು ಪ್ರೀತಿಯೋ ಅಥವಾ ಸ್ನೇಹವೋ ಎಂದು ಒಂದರೆಗಳಿಗೆ ಗೊಂದಲವಾದರೂ ಅಷ್ಟು ತಲೆಕೆಡಿಸಿಕೊಳ್ಳಲಿಲ್ಲ."ನನ್ನ ಪ್ರೀತಿಯ ಸ್ನೇಹಳಿಗೆ ನನ್ನ...
ಇತ್ತೀಚಿನ ಪ್ರತಿಕ್ರಿಯೆಯನ್ನು ನೋಡಿ ನನ್ನಲ್ಲೊಂದು ಸಂದೇಹ.ಬಲ್ಲವರೇ ಗೊತ್ತಿದ್ದರೆ ದಯವಿಟ್ಟು ತಿಳಿಸಿ! ಓರ್ವ, ತಾನು ಮೆಚ್ಚಿಕೊಂಡ ಯಾವುದೇ ಬರಹಗಾರರು ಬರೆದುದೆಲ್ಲವನ್ನೂ ಕಣ್ಣು ಮುಚ್ಚಿಕೊಂಡು ಒಪ್ಪಿಕೊಳ್ಳುವವನು. ಇನ್ನೊಬ್ಬ ಯಾರದ್ದೇ ಬರಹವಾದರೂ...
ನೆನಪುಗಳು!ಇವೇ ಹೊತ್ತಲ್ಲದ ಹೊತ್ತಲ್ಲಿ ಕಾಡುತ್ತವೆ.. ಮತ್ತವೇ ನೊಂದ ಮನಸ್ಸನ್ನು ಸಂತೈಸುತ್ತವೆ ಕೂಡಾ!ಅವುಗಳು ಸದಾ ನಮ್ಮ ಅದೊಂದು ಕಾಲದ...ಅನ್ನೋ ನೆನಪಿನ ಗಣಿಯ ವಜ್ರ.ಸರಿಯಾಗಿ ಏಳೆಂಟು ವರ್ಷಗಳ ಹಿಂದೆ ಹೈಸ್ಕೂಲ್ ಮುಗಿಸುವ ತರಾತುರಿಯಲ್ಲಿದ್ದೆವಲ...
ಬರಡೆನಿಸಿದ್ದ ಬದುಕಲ್ಲಿ ಮಿಂಚಿದೆ ಹೊಸ ಕಿರಣ ನಿಷ್ಕಲ್ಮಶ ಸ್ನೇಹವಾಯ್ತು ಅದಕ್ಕೆ ಕಾರಣ ಎಂದೋ ಬಯಸಿದ್ದೆ ಇಂಥದ್ದೇ ಸ್ನೇಹದ ಬಂಧನ ಎಲ್ಲಿತ್ತೋ ಇಲ್ಲಿಯವರೆಗೆ ಈ ಮಧುರ ಸ್ಪಂದನ! ಮನವರಳಲು ಬೇಕು ಸ್ಫೂರ್ತಿಯ ಆಗರ ಮುಳುಗುವವನಿಗೆ ಸಾಕಲ್ಲವೇ ಹುಲ್ಲುಕಡ...
ಬೀಸಿ ಬಂದ ತಂಗಾಳಿಯಲ್ಲಿ ಎಲ್ಲ ಮರೆಯಲು ಕುಳಿತೆ ಮರುಕ್ಷಣ ನಾಳೆಯ ನೆನಪಾಗಿ ಆ ತಂಪಿನಲ್ಲೂ ಬೆವೆತೆಮಾತು ಸಲ್ಲದಾದಾಗ ತೊಟ್ಟಿಕ್ಕುತ್ತಿತ್ತು ಪುಟಕ್ಕೊಂದು ಕವಿತೆ ಸುರಿವ ಮಳೆ ನಿಂತ ಮೇಲೆ ಮರದೆಲೆಯ ಹನಿ ಬೀಳುವಂತೆ ! ಮುಷ್ಟಿಯಗಲದ ಹೃದಯಕ್ಕೂ ಎಷ್ಟೆಲ...
ಬಿಡದೆ ಬೆನ್ನೆತ್ತಿ ಕಾಡುವ ಕಳೆದ ಕ್ಷಣಗಳಿಗೆ ಹೆದರಿಕೊಂಡು ನೆಲ ನೋಡಿ ನಡೆವಾಗ ಧುತ್ತನೆ ಎದುರಾಗಿ ಮುಗುಳ್ನಕ್ಕವರು! ಭವಿಷ್ಯದ ದಿಗಿಲ ಸಿಡಿಲಿಗೆ ನಿಂತ ನೆಲ ಬಾಯ್ಬಿಟ್ಟoತಾದಾಗ ಬೀಳದಂತೆ ಬಿಗಿಯಾಗಿ ಅಂಗೈ ಹಿಡಿದವರು !. ಯಾರದ್ದೋ ಹಂಗು ನನಗ್ಯಾಕೆ...
ಬೃಹತ್ ಬೆಂಗಳೂರಿನ ಕೆಲವು ಅನುಭವಗಳನ್ನು ನಾನೀಗ ಹೇಳ ಹೊರಟಿರುವೆ .ನೆನಪಾದರೆ ನಗು, ಅಳು ಎರಡೂ ಬರುವ ಘಟನೆಗಳವು. ಅದೊಂದು ಶನಿವಾರ ರಜೆಯಿದ್ದ ಕಾರಣ ಸ್ನೇಹಿತೆಯ ರೂಮಿಗೆ ಹೊರಟಿದ್ದೆ. ನಾನಿದ್ದ BTM ನಿಂದ ಅಷ್ಟು ದೂರದ ಕೋರಮಂಗಲಕ್ಕೆ ಆಟೋದಲ್ಲೇ ಹೊ...
ಮನು, ನೀನು ಈ ಪತ್ರ ಓದಿ ಮುಗಿಸುವಷ್ಟರಲ್ಲಿ ನಾನು ಬಹುಶಃ ಅಮೆರಿಕದಲ್ಲಿ ಲ್ಯಾಂಡ್ ಆಗಿರ್ತಿನೇನೋ .ನಿನ್ನೆಡೆಗಿನ ಬೇಸರ ಸಿಟ್ಟು ತಾತ್ಸಾರ ಎಲ್ಲದರಕ್ಕಿಂತ ಜಾಸ್ತಿ ಅಸಹ್ಯ ಎಲ್ಲವನ್ನು ತೆಕ್ಕೆಗೆಳೆದುಕೊಂಡು ಬರಿತಿರೋ ಮೊದಲ ಹಾಗೂ ಕೊನೆಯ ಪತ್ರ..ಪತ್...
ಈ ನೋವುಗಳೆಂದೂ ನಿನ್ನೆಗಳನ್ಯಾಕೆ ಮರೆಯೋದಿಲ್ಲ ನಾ ಹೊರಗೆ ಬಂದಾಗ ಆ ನಕ್ಷತ್ರಗಳ್ಯಾಕೆ ಮಿನುಗೋದಿಲ್ಲ ಕಲ್ಲೆಸೆದು ಕತ್ತರಿಸಿದರೂ ಮರದಂತೆ ನಾನೇಕೆ ನಿಶ್ಚಲ ? ಬುಡಕಳಚಿಕೊಂಡು ಅವರ ಕಾಲಡಿ ಬಿದ್ದರೂ ನಿಮಿಷವಷ್ಟೇ ವಿಲವಿಲ! ಎಲ್ಲೆಯಿಲ್ಲದ ಬಾನ ಕಾಮನಬಿ...