ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಬರಹಗಾರರು / ravishankar
r

ravishankar

ivarnahs

೬ ಲೇಖನಗಳು ೨೫೩ ವೀಕ್ಷಣೆಗಳು ೦ ಅನುಯಾಯಿಗಳು
ಮೊದಲ ಹೆಜ್ಜೆ

ಇಬ್ಬಗೆ

ಸೆಪ್ಟೆಂ ೨೯ ಪುಟ ೬೪ ವೀಕ್ಷಣೆ

ಇಬ್ಬಗೆ ------ ನನ್ನ ಪಕ್ಕ ಕೂತಿದ್ದವನ ಮುಖದಲ್ಲಿ ಬೆವರಿನ ಸೆಲೆಗಳೊಡೆಯುತ್ತಿದ್ದವು. ನಾನು "ಮಾದೇಶ್, ಎ.ಸಿ ಆನ್ ಮಾಡು" ಎಂದಾಗ ಆತ ನನ್ನನ್ನು ನೋಡಿ ಕಿಟಕಿಯ ಕಡೆ ಮುಖ ಮಾಡಿ ಮೌನಿಯಾದ. ಮಾದೇಶ ಎ.ಸಿ ಆನ್ ಮಾಡಿದ. ಬೆವರಿಂಗಲು ಹತ್ತು ನಿಮಿಷ ಹಿಡ...

ಮಿಂಚುಹುಳಗಳು

ಸೆಪ್ಟೆಂ ೨೨ ಪುಟ ೩೬ ವೀಕ್ಷಣೆ

ಮಿಂಚುಹುಳುಗಳು ಕುದುರೆಮುಖದ ಮಳೆಗಾಲವೊಂದು ನೆನಪಾಗುತ್ತದೆ. ಅಕ್ಕ, ನಾನು, ರೂಪ, ರಾಜು – ಹುಡುಗರು, ರಜೆಗೆ ಅಂತ ಬಂದಿದ್ದು. ಚಿಕ್ಕಪ್ಪ ಕುಡಿದು ಬರುವುದಕ್ಕೆ ಮುಂಚೆ ನಮ್ಮೆಲ್ಲರ ಮೋಜು, ಮಾತು, ಗುಜು ಗುಜು ಮುಗಿದುಬಿಡಬೇಕು, ಚಿಕ್ಕಮ್ಮನ ಬಿಸಿಬಿಸ...

ಪರಿವರ್ತನೆ

ಸೆಪ್ಟೆಂ ೨೧ ಪುಟ ೪೧ ವೀಕ್ಷಣೆ

ಪರಿವರ್ತನೆ ಬೆಳ್ಳಂಬೆಳಗೇ ಕೆಲಸದೋಳು ಬಂದು, ಸೆರಗೆತ್ತಿಕಟ್ಟಿ, ಪೊರಕೆ ತೆಗೆದುಕೊಂಡು ಹಾಲು, ರೂಮು, ಅಡುಗೆ ಮನೆ ಎಲ್ಲ ಗುಡಿಸಿಬಿಟ್ಟಳು; ಮತ್ತೆ ಹೋಗಿ, ಸಿಂಕಿನಲ್ಲಿ ಬಿದ್ದಿದ್ದನ್ನೆಲ್ಲ ತೊಳೆದು ಇಟ್ಟಳು. ಹಿತ್ತಲಿಗೆ ಹೋಗಿ, ಇದ್ದಬದ್ದ ಬಟ್ಟೆಯನ...

ಉಕ್ಕು

ಸೆಪ್ಟೆಂ ೨೧ ಪುಟ ೩೫ ವೀಕ್ಷಣೆ

ಅದೇ ಕಾದು ಕುಗ್ಗಿರುವ, ಮಣ್ಣು ಮಾತ್ರವೇ ದಿಟವೆಂಬಂತೆ ಸೆಟೆಯುವ ಬೇಸಿಗೆಯ ನೆಲ - ಒಂದೇ ಮಳೆಗೆ ಬಾಗಿ ಎಲ್ಲ ಸತ್ತ್ವವನ್ನೂಹೊರಗೆಳೆದು ಹುಲ್ಲುಕ್ಕಿಸಿಕೊಳ್ಳುವ ಬಗೆ ಮಾತ್ರವೇ ನನ್ನನ್ನು ಖುಷಿಪಡಿಸಬಹುದೆಂಬ ಸಾಮಾನ್ಯ ಸತ್ಯ ಕಾಣಲು ಆ ಬೇಸಿಗೆ, ಆ ಮಳೆ...

ಅರಿಕೆ

ಸೆಪ್ಟೆಂ ೨೧ ಪುಟ ೪೫ ವೀಕ್ಷಣೆ

ಕಿಟಕಿಯ ಸರಳುಗಳ ನಡುವೆ ಬರಲೇಯಿಲ್ಲವೆಂಬಂತೆ ಒಳಬರಲು ಹೊಂಚುವ ಬೆಕ್ಕಿನಂತೆ ಬರುವ ಸಾವನ್ನು ಕಾಯುತ್ತಿರುವ ನನ್ನೊಳಗೆ ಇರುವುದೊಂದೇ - ನನ್ನ ಹೆಂಡತಿಯ ಬಗೆಗಿನ ಮರುಕ. ಮರುಕ. ಈ ತಣ್ಣಗಾದ, ಬಿಳುಚಿಕೊಂಡ ದೇಹವನ್ನು ಕಂಡು, ಅಲುಗಾಡಿಸಿ ಒಮ್ಮೆ “ರೀ” ಎ...

ನಿಶಾಗೀತ (ಸರೂದ್-ಎ-ಶಬಾನಾ)

ಸೆಪ್ಟೆಂ ೧೭ ಪುಟ ೩೨ ವೀಕ್ಷಣೆ

ನಡು ರಾತ್ರಿಯ ಅನಾಥ ಚಂದ್ರ, ಅನಾಸಕ್ತಿ ಮರೆವು ಇರುವುದೆಲ್ಲದರ ಮೊತ್ತ ಶೂನ್ಯ. ವಿಶ್ರಮಿಸಿಹ ಬಯಕೆ-ಬುಗ್ಗೆ, ಮತ್ತೆ ದಿಕ್ಕು ದೆಸೆಯಿರದ ತಾರಾ ಮೇಳ. ಹರಿಯುತಿಹ ನಿಶ್ಶಬ್ದದ ಒಂಟಿಝರಿ, ಸುತ್ತಲೂ ನಿರಾಸಕ್ತಿ ಯೋಗ. ಬದುಕು, ಕನಸಿನ ಚೂರು- ಭೂಮಿ, ನೆರ...