ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಬರಹಗಾರರು / ನಂದೀಶ್ ಬಸವರಾಜು
ನ

ನಂದೀಶ್ ಬಸವರಾಜು

Nandish.H.B

೮ ಲೇಖನಗಳು ೩೬,೨೦೨ ವೀಕ್ಷಣೆಗಳು ೦ ಅನುಯಾಯಿಗಳು
ಮೊದಲ ಹೆಜ್ಜೆ

ನಿರ್ಧಾರಸೂಚಿ !

ಆಗಸ್ಟ್ ೨೩ ಲೇಖನ ೯೪ ವೀಕ್ಷಣೆ

ದೈನಂದಿನ ಜೀವನದಲ್ಲಿ ಕೆಲವು ಸಣ್ಣ ಘಟನೆಗಳು ನಮ್ಮ ಮುಂದಿನ ದಾರಿಯನ್ನು ಆಯ್ದುಕೊಳ್ಳಲು ಸಹಾಯ ಮಾಡುತ್ತವೆ .ದೇವರು ಕೆಲವು ಸಲ ಉದ್ದೇಶಪೂರ್ವಕವಾಗಿ ಘಟನೆಗಳ ಮೂಲಕ ಸಂದೇಶಗಳನ್ನು ನಮಗೆ ರವಾನಿಸುತ್ತಾನೋ…?!! ನನ್ನ ಪ್ರಕಾರ ಪ್ರತಿ ಘಟನೆಗೂ ನಂಟು ಹೆಣ...

ಉಡುಗೊರೆ

ಜನ ೧೬ ಲೇಖನ ೧,೩೨೪ ವೀಕ್ಷಣೆ

ವರುಷಗಳ ನಂತರ ತನ್ನ ಬಾಲ್ಯ ಸ್ನೇಹಿತನನ್ನು ಭೇಟಿಯಾಗಲು ಮೋಹನ ಬೆಂಗಳೂರಿಗೆ ಬಂದಿಳಿದ. ತನ್ನ ಸ್ನೇಹಿತ ಗಣೇಶನ "ಗೃಹಪ್ರವೇಶ" ಸಮಾರಂಭಕ್ಕೆಂದು ಬಂದಿದ್ದ ಅವನಿಗೆ ಮೆಜೆಸ್ಟಿಕ್ ಬಸ್ ಸ್ಟ್ಯಾಂಡ್ ನ ಹೊರಗೆ ಬಂದೊಡನೆ ತನ್ನ ಸ್ನೇಹಿತನಿಗೆ ಏನಾದರೂ ಒಂದು...

ಶಿಕ್ಷಕರ ದಿನಾಚರಣೆ ಎಂದರೇನಮ್ಮ ?

ಸೆಪ್ಟೆಂ ೦೫ ಲೇಖನ ೧೫,೧೩೯ ವೀಕ್ಷಣೆ

೧೯೬೨ ನೇ ಇಸವಿಯಿಂದ "ಶಿಕ್ಷಕರ ದಿನಾಚರಣೆ" ಯು ಭಾರತದಲ್ಲಿ ಆಚರಣೆಯಲ್ಲಿದೆ. ಶಿಕ್ಷಕರ ದಿನವಾದ ಸೆಪ್ಟೆಂಬರ್ ೫ ದನೇ ತಾರೀಖು ಡಾ. ಸರ್ವೆಪಲ್ಲಿ ರಾಧಾಕೃಷ್ಣನ್ ರವರ ಜನ್ಮದಿನ ಕೂಡ ಎಂಬುದು ಎಲ್ಲರಿಗೂ ತಿಳಿದ ವಿಷಯ. ಡಾ. ಸರ್ವೆಪಲ್ಲಿ ರಾಧಾಕೃಷ್ಣನ್...

ಕನಸು - ಮನಸ್ಸು

ಸೆಪ್ಟೆಂ ೦೨ ಕವನ ೮೯೧ ವೀಕ್ಷಣೆ

ಕನಸೆಂಬ ದೋಣಿಯಲಿ, ಮನಸ್ಸೆಂಬ ನಾವಿಕನು ತೇಲುತಿಹನು 'ನಿದ್ರೆ' ನದಿಯಲಿ ತೇಲುತಿಹ ಕನಸ ನನಸಾಗಿಸೋ ಭಗವಂತನೇ.! ಎಂಬ ಬೇಡಿಕೆಗುತ್ತರಿಸಿದ ಭಗವಂತ.... ಕನಸ ಕನಸಾಗಿ ಕಾಣದೆ, ಮನಸ್ಸ ನಿಪುಣನಾಗಿಸಲು ಬರುವ ಪರಿಪಾಠ ವಾಗಿ ಕಾಣು ಜೀವನವೆಂಬ ಸಮುದ್ರದಲಿ,...

ಕೆಲಸ - ಮನಸ್ಸು !

ಆಗಸ್ಟ್ ೨೯ ಕವನ ೧,೪೦೮ ವೀಕ್ಷಣೆ

ಕೆಲಸ - ಮನಸ್ಸು ! ಇಷ್ಟದ ಕೆಲಸ, ಕಷ್ಟವಾದರೂ ಮನಸಿಗೆ ತಿಳಿಯದು ಕಷ್ಟ ! ಒಲ್ಲದ ಕೆಲಸ, ಸುಲಭವಾದರೂ ಮನಸಿಗೆ ಕಾಣುವ ಕಷ್ಟ ! ಇಷ್ಟವೆಂಬ ಶಕ್ತಿ , ಮನಸ್ಸಿನಲ್ಲಿ ಭಕ್ತಿ - ಹಾಯೆನಿಸುವುದು ಆಯಾಸ !

ಬಾಣಂತನ ಅಥವಾ ಬಾಣಂತಿ ಆರೈಕೆ

ಆಗಸ್ಟ್ ೨೬ ಲೇಖನ ೧೪,೫೯೨ ವೀಕ್ಷಣೆ

ಓದುಗರ ಗಮನಕ್ಕೆ: ಈ ಬರಹ ನನ್ನದಲ್ಲ, ಇದು ಒಂದು ಮಾಹಿತಿ ಸಂಗ್ರಹ. ಹಲವಾರು ಲೇಖನ ಹಾಗು ವೆಬ್ಸೈಟ್ ಗಳಿಂದ ಸಂಗ್ರಹಿಸಿದ್ದು. ಬಾಣಂತನ ಅಥವಾ ಬಾಣಂತಿ ಆರೈಕೆ - ಈ ಲೇಖನದ ಉದ್ದೇಶ - ಓದುಗರಿಗೆ ಬಾಣಂತನದ ಹಳೆಯ ಪದ್ಧತಿಗಳ ಒಂದು ಪಟ್ಟಿ ಒದಗಿಸುವ ಪ್ರಯ...