ಕಾರ್ಯಕ್ರಮಗಳು
ಸಮಗ್ರ ಕಾಮರೂಪಿ ಪುಸ್ತಕ ಬಿಡುಗಡೆ
ನವ್ಯ ಕಾಲದ ಪ್ರಮುಖ ಬರಹಗಾರ 'ಕಾಮರೂಪಿ' ಎಂದೇ ಪ್ರಸಿದ್ಧರಾದ ಎಂ.ಎಸ್..ಪ್ರಭಾಕರ ಅವರ ಕತೆಗಳು, ಕಾದಂಬರಿಗಳು, ಕವನಗಳು ಹಾಗೂ ಬ್ಲಾಗ್ ಬರಹಗಳ ಸಮಗ್ರ ಸಂಪುಟ 28 ಜುಲೈ 2013ರಂದು ಬೆಂಗಳೂರಿನ ಶ್ರೀ ಕೃಷ್ಣರಾಜ ಪರಿಷನ್ಮಂದಿರ, ಕನ್ನಡ ಸಾಹಿತ್ಯ ಪರ...
ರಂಗಶಂಕರದಲ್ಲಿ ಈ ವಾರ
ಈ ವಾರ ರಂಗಶಂಕರದಲ್ಲಿ ಸಂಗೀತ ನಾಟಕದ ಸಂಭ್ರಮ. ಚೆನೈನ Perch ಮತ್ತು ಬೆಂಗಳೂರಿನ Rafiki ತಂಡ ಪ್ರಸ್ತುತ ಪಡಿಸಲಿರುವ ನಾಟಕ How to skin a girafe 23 ಜುಲೈ-28ಜುಲೈವರೆಗೆ ಪ್ರದರ್ಶನಗೊಳ್ಳಲಿದೆ. ಈ ಸಂಗೀತ, ಹಾಸ್ಯಮಯ ನಾಟಕ ನೋಡುವ ಅವಕಾಶ ನಿಮ್...
ರಂಗಶಂಕರದಲ್ಲಿ ಆಗಸ್ಟ್ ತಿಂಗಳ ವಿಶೇಷ
ರಂಗಶಂಕರದಲ್ಲಿ ಆಗಸ್ಟ್ ತಿಂಗಳಿನಲ್ಲಿ ಕನ್ನಡ ಮತ್ತು ಹಿಂದಿ ನಾಟಕಗಳೊಂದಿಗೆ ಅಂತರ-ರಾಷ್ಟ್ರೀಯ ನಾಟಕಗಳ ಪ್ರದರ್ಶನ ಏರ್ಪಡಾಗಿದೆ. ನಾಟಕ ಪ್ರಿಯರಿಗೆ ಇದೊಂದು ಒಳ್ಳೆಯ ಅವಕಾಶ. ಆಗಸ್ಟ ತಿಂಗಳ ನಾಟಕಗಳ ಮಾಹಿತಿಯನ್ನು ಆಹ್ವಾನ ಪತ್ರಿಕೆಯಲ್ಲಿ ನೋಡಿ. ನ...
ಭಾಷಣ ಕಾರ್ಯಕ್ರಮ
Literary, Arts and Heritage ForumNational Institute of Advanced Studies ನವರು ಇದೇ ತಿಂಗಳ 18 ರಂದು ಸಂಜೆ 4ಕ್ಕೆ "Vijayanagara and Post Vijayanagara Painting in Karnataka” ಎಂಬ ವಿಷಯದ ಬಗ್ಗೆ ಚಿತ್ರಕಲಾ ಪರಿಷತ್ತಿನ...
ಪುಸ್ತಕ ಬಿಡುಗಡೆ
ಜುಲೈ 14ರಂದು ಭಾನುವಾರ ಅಂಕಿತ ಪ್ರಕಾಶನದಿಂದ ಪ್ರಕಟವಾಗಿರುವ ಮಹಾಬಲ ಸೀತಾಳಬಾವಿಯವರ ಅನುವಾದಿತ ಕೃತಿ 'ಅಭಿಜ್ಞಾನ ಶಾಕುಂತಲ' ಮತ್ತು 'ಚಾಟು ಕವಿತೆಗೆ ಚುಟುಕು ಕತೆ' ಮತ್ತು ಬಿ.ಎಸ್..ಕೇಶವರಾವ್ ಅವರ 'ಸರಸ ಸಾಹಿತ್ಯ ಸರಸಾಮೃತ' ಮತ್ತು 'ಕನ್ನಡಕ್...
ಕಾ! ಕಾ! ಕಾ!
ಮಾರುತಿ ಥಿಯೇಟರ್‍ಸರವರ 'ಕಾಗಾ ಟೇಲ್ಸ್' ಮೊದಲು ಪ್ರದರ್ಶಿತವಾದಾಗ ಅದ್ಥತ ಯಶಸ್ಸು ಕಂಡಿತು. ಈಗ ಮತ್ತೊಮ್ಮೆ ಪ್ರೇಕ್ಷಕರ ಮನವಿಯ ಮೇರೆಗೆ ರಂಗಶಂಕರದಲ್ಲಿ ಜುಲೈ 12 ಮತ್ತು 13ರಂದು ಮರು ಪ್ರದರ್ಶನಗೊಳ್ಳಲಿದೆ. 3 ರಿಂದ 6 ವರ್ಷದ ಮಕ್ಕಳಿಗೆ ಮಾತ್ರ ಈ...
ಮಕ್ಕಳಿಗಾಗಿ ಮುಲ್ಲಾ ನಸ್ರುದ್ದೀನ್
ರಂಗಶಂಕರದಲ್ಲಿ ನಡೆಯುತ್ತಿರುವ ಮಕ್ಕಳ ನಾಟಕೊತ್ಸವದಲ್ಲಿ ಇಂದು ಸಂಜೆ 'ಮುಲ್ಲಾನಸ್ರುದ್ದೀನ ಮತ್ತು ಅವನ ಕತೆಗಳ' ಆಧಾರಿತ ಮಕ್ಕಳ ನಾಟಕವಿದೆ. ನಿರ್ದೇಶನ: ಪುಶನ್ ಕೃಪಲಾನಿ. ಸಮಯ: ಸಂಜೆ 7.30.
ಶ್ರದ್ಧಾಂಜಲಿ
ಖ್ಯಾತ ಕರ್ನಾಟಕ ಶಾಸ್ತ್ರೀಯ ಸಂಗೀತ ವಿದೂಷಿ ಶ್ರೀಮತಿ ರಂಜನಿ ಹೆಬ್ಬಾರರು ಜೂನ್ 9ರಂದು ದೈವಾಧೀನರಾದರು. ಅವರಿಗೆ ಶ್ರದ್ಧಾಂಜಲಿಯನ್ನು ಅರ್ಪಿಸಲು ಅನನ್ಯದವರು ವಿಶೇಷ ಕಾರ್ಯಕ್ರಮವನ್ನು ಜುಲೈ 13 ಶನಿವಾರದಂದು ಹಮ್ಮಿಕೊಂಡಿದ್ದಾರೆ. ಕಾರ್ಯಕ್ರಮವು...