ಗೋವಿನ ಹಾಡು ಮೂಡಿಸಿದ ಚಿಂತನೆಗಳು
’ಗೋವಿನ ಹಾಡು’ ಕರ್ನಾಟಕದ ಜನತೆಗೆ ಬಹುಪರಿಚಿತವಾದ ಕಥನ ಗೀತೆ. ಈ ಹಾಡನ್ನು ಕೇಳದವರು, ಅಥವಾ ಕೇಳಿ ಕಂಬನಿ ಸುರಿಸದವರು ಬಹು ವಿರಳ. ಭಾವನಾತ್ಮಕವಾಗಿ ಕನ್ನಡಿಗರನ್ನು ಒಲಿಸಿಕೊಂಡ ಹಲವು ಗೀತೆಗಳಲ್ಲಿ ಗೋವಿನ ಹಾಡು ತನ್ನದೇ ವಿಶಿಷ್ಠ ಸ್ಥಾನವನ್ನು ಗಳಿ...
ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.
karababu
’ಗೋವಿನ ಹಾಡು’ ಕರ್ನಾಟಕದ ಜನತೆಗೆ ಬಹುಪರಿಚಿತವಾದ ಕಥನ ಗೀತೆ. ಈ ಹಾಡನ್ನು ಕೇಳದವರು, ಅಥವಾ ಕೇಳಿ ಕಂಬನಿ ಸುರಿಸದವರು ಬಹು ವಿರಳ. ಭಾವನಾತ್ಮಕವಾಗಿ ಕನ್ನಡಿಗರನ್ನು ಒಲಿಸಿಕೊಂಡ ಹಲವು ಗೀತೆಗಳಲ್ಲಿ ಗೋವಿನ ಹಾಡು ತನ್ನದೇ ವಿಶಿಷ್ಠ ಸ್ಥಾನವನ್ನು ಗಳಿ...
LIving Will ಅಥವಾ ಜೀವಂತ ಉಯಿಲು: ಈ ದಾಖಲೆಗೆ ಹಲವು ದೇಶಗಳಲ್ಲಿ ನಿಗದಿತ ನಮೂನೆಗಳಿವೆ (prescribed forms). ಈ ದಾಖಲೆಯನ್ನು ವ್ಯಕ್ತಿಯು ತಾನು ದೈಹಿಕವಾಗಿ ಮತ್ತು ಮಾನಸಿಕವಾಗಿ ಆರೋಗ್ಯದಿಂದಿರುವಾಗಲೇ ಬರೆದಿಡುತ್ತಾನೆ. ಮುಂದೊಮ್ಮೆ ಯಾವುದೋ ಕ...
… ವಿನಾ ದೈನ್ಯೇನ ಜೀವನಂ-1 ಜೀವಂತ ಉಯಿಲು ಎಂಬ ಸಾಧನ "ಡಾಕ್ಟರೇ, ದಯವಿಟ್ಟು ನನ್ನನ್ನು ಆಸ್ಪತ್ರೆಗೆ ಸೇರಿಸಬೇಡಿ. ನನ್ನ ಅಂತ್ಯ ಸಮಯ ಬಂದಿದೆ ಎಂದು ನನಗೆ ಮನವರಿಕೆಯಾಗಿದೆ. ನಾನು ಶಾಂತಿಯಿಂದ ಜೀವ ತ್ಯಜಿಸಬಯಸುತ್ತೇನೆ." ಎಂದು ಅನುನಯದಿಂದ ಕೇಳಿಕೊ...
ಸಂಪದಜಾಲತಾಣದನನ್ನಮಿತ್ರರೇ, ನನ್ನಕಾದಂಬರಿ "ಹಂಸಹಾಡುವಹೊತ್ತು" ೧೮ನೇ ದಿನಾಂಕದಂದುಬಿಡುಗಡೆಯಾಗಿದೆ. ಈಕೆಳಗೆಕಾಣಿಸಿದಲಿಂಕ್ಮೂಲಕ ಈಕಾದಂಬರಿಯಕೆಲವುತುಣುಕುಗಳನ್ನುನೋಡಬಹುದು. http://www.youtube.com/watch?v=pU1fwOPVg_A
ಸಂಪದ ಜಾಲತಾಣದ ಗೆಳೆಯರೇ,ಹಲವು ತಿಂಗಳುಗಳ ಕೆಳಗೆ, ನಮ್ಮ ಸಂಪದ ಜಾಲತಾಣದಲ್ಲಿ "ಹಂಸ ಹಾಡುವ ಹೊತ್ತು" ಎಂಬ ನೀಳ್ಗತೆಯನ್ನು ಪ್ರಕಟಿಸಿದ್ದೆ. ಅದನ್ನು ಮೆಚ್ಚಿಕೊಂಡು ಜಾಲತಾಣದ ಗೆಳೆಯರನೇಕರು ಪ್ರತಿಕ್ರಿಯಿಸಿದ್ದರು. ಅದನ್ನು ಒಂದು ಕಾದಂಬರಿಯಾಗಿ ಬೆಳ...
ನನ್ನನ್ನು ಕವಿದಿದ್ದ ಮಂಪರು ಕ್ರಮೇಣ ಕರಗುತ್ತಾ ಬಂದು, ನನ್ನ ಅರಿವು ನಿಧಾನವಾಗಿ ತಿಳಿಯಾಗುತ್ತಿದ್ದಂತೆ, ಎರಡೂ ಬದಿಯಲ್ಲಿ ನನ್ನ ತೋಳುಗಳನ್ನು ಹಿಡಿದುಕೊಂಡು ನನ್ನನ್ನು ನಿಧಾನವಾಗಿ ನಡೆಸಿಕೊಂಡು ಹೋಗುತ್ತಿರುವುದು ಭಾಸವಾಯಿತು. ಅತಿ ಭಾರ ಎನಿಸುತ್...
ನಮ್ಮ ದೇಹದ ರಕ್ಷಣಾ ವ್ಯವಸ್ಥೆಯನ್ನು ಹಾಡಿ ಹೊಗಳುವ ಭರದಲ್ಲಿ ನಾನು ಉತ್ತರಿಸಬೇಕಿದ್ದ ಪ್ರಶ್ನೆಯನ್ನೇ ಮರೆತುಬಿಟ್ಟಿದ್ದೆ. ನೆಗಡಿಯಂತಹ ಸಾಮಾನ್ಯ ಕಾಯಿಲೆಗೆ ಚಿಕಿತ್ಸೆ ಏಕೆ ಸಾಧ್ಯವಾಗಿಲ್ಲ ಎಂಬ ಪ್ರಶ್ನೆಗೆ ನಾನು ಉತ್ತರಕೊಡಬೇಕಿತ್ತು. ಈ ರಕ್ಷಣಾ...
ನೆಗಡಿಯಂತಹ ಸಾಮಾನ್ಯ ಕಾಯಿಲೆಗೆ ಔಷಧಿ ಏಕಿಲ್ಲ ಎಂಬ ಪ್ರಶ್ನೆಗೆ ಉತ್ತರ ಹುಡುಕೋಣ. ಇದನ್ನು ಅರ್ಥ ಮಾಡಿಕೊಳ್ಳಲು ನಾವು ಮಾನವ ಶರೀರದ ರಕ್ಷಣಾ ವ್ಯವಸ್ಥೆಯ ಬಗ್ಗೆ ತಿಳಿಯಬೇಕಿದೆ.
"ನಲವತ್ತು ವರ್ಷಗಳ ಅನುಭವ ಇರೋ ಸ್ಪೆಷಲಿಸ್ಟ್ ಡಾಕ್ಟರ್ ನೀವು ಅಂತಾ ನನ್ನ ಸ್ನೇಹಿತರು ಹೇಳಿದರು. ಅದಕ್ಕೇ ನನ್ನ ಮಗನ್ನ ನಿಮ್ಮ ಹತ್ತಿರ ಕರಕೊಂಡು ಬಂದಿದೀನಿ. ಇವನಿಗೇನಂಥಾ ದೊಡ್ಡ ಕಾಯಿಲೆ ಏನೂ ಇಲ್ಲ. ಆದರೆ ಸ್ವಲ್ಪ ಅರ್ಜೆಂಟ್ ಇದೆ. ಆದಕಾರಣ ನಿಮ್...
ಎಂದರೋ ಮಹಾನುಭಾವುಲು...... (ಅಜ್ಞಾತ ಮಹಾನುಭಾವರು ಅದೆಷ್ಟೋ....) ಮಿಲಿಂದನಿಗೆ ಸತ್ಕಾರ ನಡೆದು ಹಲವಾರು ತಿಂಗಳುಗಳ ಬಳಿಕ, ಅದೊಂದು ರಾತ್ರಿ ಮಿಲಿಂದ್ ತನ್ನ ಲ್ಯಾಪ್ ಟಾಪ್ ತೆರೆದುಕೊಂಡು ಏನನ್ನೋ ಬಹಳ ಗಂಭೀರವಾಗಿ ಪರಿಶೀಲಿಸುತ್ತಿರುವಂತೆ ಕಂಡಿತು...
ಪಂಚಮದಿಂಚರಕಾಫಿ ಗುಟಕರಿಸುತ್ತಾ ಮಿಲಿಂದ್ ಕೇಳಿದ,"ಆಭಾ, ಬಹಳ ದಿನಗಳಿಂದ ನಿಮ್ಮನ್ನು ಒಂದು ಪ್ರಶ್ನೆ ಕೇಳಬೇಕಿತ್ತು......ಆದರೆ ನಿಮ್ಮ ಜೊತೆ ಮಾತನಾಡುವಾಗ ಮರೆತೇ ಹೋಗುತ್ತಿತ್ತು. ಈ ದಿನ ಕೇಳಿಯೇ ಬಿಡುತ್ತೇನೆ...""ಅದಕ್ಕೇನಂತೆ ಕೇಳಿ......ತುಂಬ...
ಕೇಳಿ ಬಂತು ಕೋಗಿಲೆ ಗಾನ ಬೆಂಗಳೂರಿನಿಂದ ಶಿವಮೊಗ್ಗೆಗೆ ವಾಪಸ್ಸು ಬರುವಷ್ಟರಲ್ಲಿ, ಮೈಸೂರಿನ ಬಯೋಟೆಕ್ನಾಲಜಿ ಸಂಸ್ಥೆಯಿಂದ ಮಿಲಿಂದನಿಗೆ ನೇಮಕಾತಿ ಪತ್ರ ಬಂದಿತ್ತು. ಕೆಲಸಕ್ಕೆ ಸೇರಲು ಕೇವಲ ನಾಲ್ಕು ದಿನಗಳ ಅವಧಿ ಕೊಟ್ಟಿದ್ದರು. ಹೀಗಾಗಿ, ಕೆಲಸಕ್ಕ...