ರಾಜಧಾನಿಯಲ್ಲೊಂದು ಚಿತ್ರ ಪ್ರದರ್ಶನ
ರಾಜಧಾನಿಯಲ್ಲೊಂದು ಚಿತ್ರ ಪ್ರದರ್ಶನ. ಭಾಜಾ ಬಜಂತ್ರಿಯೊಡನೆ ಆರಂಭ. ರಾಜ ಮಹಾರಾಜರ ದಂಡಿನ ಆಗಮನ ಬಣ್ಣಗಳ ಮುಂದೆ ನಿದ್ರಿಸಲು. ಆಳೆತ್ತರದ ಚಿತ್ರಗಳು ! ನೂರಾರು ಬಣ್ಣಗಳು. ಕೋನ, ತ್ರಿಕೋನ, ಷಡ್ಜ, ಪಂಚಭುಜ !! ಭುಜ ಕುಣಿಸಿ, ತುಟಿ ಬಿರುಕಿಸಿ, ಹುಬ್...
ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.
krvinutha
ರಾಜಧಾನಿಯಲ್ಲೊಂದು ಚಿತ್ರ ಪ್ರದರ್ಶನ. ಭಾಜಾ ಬಜಂತ್ರಿಯೊಡನೆ ಆರಂಭ. ರಾಜ ಮಹಾರಾಜರ ದಂಡಿನ ಆಗಮನ ಬಣ್ಣಗಳ ಮುಂದೆ ನಿದ್ರಿಸಲು. ಆಳೆತ್ತರದ ಚಿತ್ರಗಳು ! ನೂರಾರು ಬಣ್ಣಗಳು. ಕೋನ, ತ್ರಿಕೋನ, ಷಡ್ಜ, ಪಂಚಭುಜ !! ಭುಜ ಕುಣಿಸಿ, ತುಟಿ ಬಿರುಕಿಸಿ, ಹುಬ್...
ಮತ್ತದೇ ಬೆಳಗಿನ ಬೆಳಕು. ಗಡಿಯಾರದ ಮುಳ್ಳಿನ ಜೊತೆಗೆ ನಾವೂ ಓಡುತ್ತೇವೆ. ಬೆಳಿಗ್ಗೆ ೫ಕ್ಕೆ ಏಳುವುದು ನಮಗೆ ಬೇಜಾರಾದರೂ ಇತರರಿಗೆ "ವ್ಯಕ್ತಿತ್ವ"ಕ್ಕೆ ಅಂಟಿದ ವಿಷಯವಾದ್ದರಿಂದ ಏಳುತ್ತೇವೆ. ಹಾಸಿಗೆ ಬಿಟ್ಟು ಎದ್ದ ಕೂಡಲೆ ಸೀದ ಅಡಿಗೆಮನೆಗೇ ತೆರಳುತ...
ಕಾಲುಗಳಲ್ಲಿ ಹರಕು ಚಪ್ಪಲಿ! "ಅಲ್ಲವೇ ಮತ್ತೆ? ಹತ್ತು ಮೈಲಿ ಒಡಾಡಿದ್ದು, ಧೂಳಿನಲ್ಲಿ ಅಲೆದಾಡಿದ್ದು, ಕುದಿವ ರಸ್ತೆಯ ಮೇಲೆ ಕಾಲು ಎಳೆದು ನಡೆದದ್ದು, ಸವೆದ ಚಪ್ಪಲಿಯ ತಳದಿಂದ ಮುಳ್ಳು ಚುಚ್ಚಿ ಕಣ್ಣೀರು ಇಟ್ಟಿದ್ದು" ಎನ್ನುವುದು ಸ್ವಾನುಕಂಪ ಕಾಲು...
ಒಂದ್ ಊರ‍್ನಲ್ಲಿ ಒಂದ್ ಕಾಲ್ದಲ್ಲಿ ಇದ್ದ ಒಬ್ಬ ಹೈದಕೆಲ್ಸಾ ಇಲ್ಲ, ಕಾರ್ಯ ಇಲ್ಲ ಕೂತ್ಕೊಂಡ್ ತಿಂತಾ ಇದ್ದ | ಅಪ್ಪ ಹೇಳ್ದ, ತಾತ ಹೇಳ್ದ ಕೆಲ್ಸ ಮಾಡೋ ಮಗನೇಇಲ್ಲ ಅಂದ್ರೆ ಎಲ್ಲಾ ವ್ಯರ್ಥ ಉಪಯೋಗ್ವಿಲ್ಲ ಸುಮ್ನೆ | ಹೈದ ಕೇಳ್ದ, ತಾತಂಗ್ ಹೇಳ್ದ ಯಾಕ...
ಇತ್ತೀಚೆಗೆ ಡಿ.ವಿ.ಜಿ ಯವರ ಕಗ್ಗ ಮತ್ತು ನೇಮಿಚಂದ್ರ ಅವರ "ಇಲ್ಲಿಅವರೆಗಿನ ಕಥೆಗಳು" ಓದುತ್ತಿದ್ದೇನೆ. ಸಾಹಿತ್ಯ ಎಂತಹ ಆನಂದ. ನೇಮಿಚಂದ್ರರ ಬಿಸಿರಕ್ತದ ಉತ್ಸಾಹೀ, ಧೀರ ಮತ್ತು ಸಂಕೀರ್ಣ ಭಾವಗಳು ಗಮನ ಸೆಳೆದರೆ, ಡಿ.ವಿ.ಜಿ ಯವರ ಪಕ್ವಗೊಂಡ ನೈಜತೆಗ...
ಅಂದು ಸುಖಿಸಿದ ಆ ಕ್ಷಣ ನನ್ನೊಳಗೆ ಬಿತ್ತಿದ ಜೀವಾಣು ಮಿಡಿದದ್ದು ಹೊಡೆದಿದ್ದು, ಮಾಂಸದ ಮುದ್ದೆಯಾಗಿ ಮುದ್ದಾದ ಮಗುವಾಗಿ ಪ್ರಸವಿದ್ದು, ಇಂದು ಸೊಗಸಾದ ನಗುವಾಗಿ, ಮಗುವಾಗಿ ಮಗನಾಗಿ ನನಗಾಗಿ ನಿನಗಾಗಿ, ಆಡಿದ್ದು ಕಾಡಿದ್ದು,
ಅಂದೇಕೋ ಅವನಿಲ್ಲದ ಘಳಿಗೆಗಳುಯುಗಗಳಂತಾಗಿ, ನಿಟ್ಟುಸಿರುಗಳ ಹಾವಳಿಯಿಂದ ಬರಿದಾಗಿತ್ತು.ಪ್ರೀತಿಯೋ, ಪ್ರೇಮವೋ, ಸ್ನೇಹವೋ ತಿಳಿಯದೆ ಬಲಿಹಾಕಿತ್ತು.ಅವನೇಕೆ ’ನನಗೆ’?’ಅವನೇ’ ಏಕೆ ನನಗೆ? ಗುಂಪಲ್ಲಿ ಭಿನ್ನ? ನಿಲುವಲ್ಲಿ ಚೆನ್ನ?ಮಾತಲ್ಲಿ ಮೌನ? ಮುಂದೆಲ...
ಹೀಗೊಬ್ಬ ಲೇಖಕಿ. ಮುಂಗುರಳಲ್ಲಾಡುವ ಬಿಳಿಗೂದಲ ಜೊಂಪೆಯ ಸರಿಪಡಿಸಿಕೊಂಡು, ನಲವತ್ತರ ನಂತರದ ಚಲೀಸು ಧರಿಸಿ, ಲೇಖನಿ ಹಿಡಿದು ಬರೆಯತೊಡಗಿದರು ತಾತ್ಪರ್ಯ; ಕಾಳಿದಾಸನ ಶಾಕುಂತಲೆಯ ಕಾವ್ಯಕ್ಕೆ. ಶಾಕುಂತಲೆ... ನಯನ ಮನೋಹರ ಬೆಡಗಿ. ದೈವ ಸೃಷ್ಟಿಯೋ, ಪ್ರ...
ಇನಿಯ ಕಟ್ಟಿದ ಹೊಸ ತಾಳಿಯನೆ ನೋಡುತ್ತ ತುಸು ನಾಚಿಕೆಯಿಂದ ಮುದುಡುತ್ತ, ಆನಂದದಿಂದ ಬೀಗುತ್ತ ಕುಳಿತಿದ್ದೆ. ದೂರದಲ್ಲಿ ಅಪ್ಪ, ಅಮ್ಮ - ಕಣ್ಣಂಚಿನಲ್ಲಿ ನೀರಿಡುತ್ತ ನಿಂತಿದ್ದರು. ನನ್ನ ಕಂಗಳು ಒದ್ದೆ, ಅಗಲಿಕೆಗಲ್ಲ... ಕೋಪಕ್ಕೆ, ನನ್ನ ಆಯ್ಕೆಗೆ ವ...
ನಿನ್ನೆಯ ನನ್ನ "ಕೋರಿಕೆ" ಕವನಕ್ಕೆ ಉತ್ತರ ಇಲ್ಲಿದೆ. "ಕೋರಿಕೆ"ಯಲ್ಲಿ, ಹುಡುಗಿಯೊಬ್ಬಳು ತನಗಿರುವ ಪ್ರೀತಿಯ ಬಗೆಗಿನ ಗೊಂದಲಗಳ ಬಗ್ಗೆ ಸಲಹೆ ಕೇಳಿದ್ದಾಳೆ. ಈ ಕವನದಲ್ಲಿ ಅವಳಿಗೆ ಉತ್ತರ ಸಿಕ್ಕಿದೆ. :-) ಹೊಚ್ಚ ಹೊಸ ಪ್ರೀತಿಯಲಿ ಕೊಚ್ಚಿ ಹೋಗುವ ಮ...
ದಿನವೂ ಬಸ್‍ನಲ್ಲಿ ಓಡಾಡುವ ನನಗೆ ಕೆಲವು ಮುಖಗಳ ಪರಿಚಯವಿದೆ. ಅಂಥವರೊಬ್ಬರು ಮಂಕುತಿಮ್ಮನ ಕಗ್ಗ ಪುಸ್ತಕ ಕೈಗಿತ್ತರು. ಕೇವಲ ಕೆಲವು ಪದ್ಯಗಳನ್ನಷ್ಟೇ ಪಠ್ಯವಾಗಿ ಓದಿದ ನನಗೆ ಕಗ್ಗದ ಬಗ್ಗೆ ಅಪಾರ ಗೌರವವಿದೆ. ಒಂದೊಂದು ಪದ್ಯವನ್ನೂ ಓದಬೇಕು. ಅರ್ಥ ತ...
ಗೆಳತಿ ನಿನ್ನಲ್ಲಿಂದು ಕಳಳಕಳಿಯ ಕೋರಿಕೆಯು ಬಳಿ ನಿಂತು ತಿಳಿ ಹೇಳು, ತಿಳಿಯದೇನೂ ನನಗೆ |ಬಿಳಿಯ ಹಾಳೆಯ ಮನವ ಗೆಳೆಯನಾ ಬಳಿ ಬಿಟ್ಟೆಬಳಿದ ಬಣ್ಣವನಿಂದು ಅಳಿಸಲಾರದೆ ಹೋದೆ || ಬಳಕೆಯದು ಹೆಚ್ಚಾದ ಬಳಿಕ ಕಂಡಿಹ ಭಾವಮುಳುಗಿಯೆ ಬಿಡುವೆನೊ ಹಳಹಳಿಸಿದೆ |...