ಪ್ರೀತಿ ಬರಿದಾದಾಗ.....
ಪ್ರೀತಿ ಬರಿದಾದಾಗ ಮತ್ತೆ ಮತ್ಸ್ಯರ ಮುತ್ತಿದೆಮನಸು ಬೇಸರಿಸಿದಾಗ ಅಂತರ ಬಯಸಿದೆಇನ್ನೆಲ್ಲಿ ಆ ಸವಿಮಾತುಸದಾ ಮುಸುಕಿನೊಳಗಿನ ಹೊಗೆಯಂತೆಹೊಗೆಯಾಡುತಿಹುದುಇದೆಂತಹ ವಿಪರ್ಯಾಸವಿಧಿಯಾಟದ ಆಭಾಸತೊಂದರೆಗೆ ಕೊನೆಯೊಂಬುದೆಕೊಲೆಯಾಗಿ ಕೊನೆಯಾಗಿದೆಹೃದಯ ಒಡೆದ...
ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.
NarsimhaMurthyAnegundi
ಪ್ರೀತಿ ಬರಿದಾದಾಗ ಮತ್ತೆ ಮತ್ಸ್ಯರ ಮುತ್ತಿದೆಮನಸು ಬೇಸರಿಸಿದಾಗ ಅಂತರ ಬಯಸಿದೆಇನ್ನೆಲ್ಲಿ ಆ ಸವಿಮಾತುಸದಾ ಮುಸುಕಿನೊಳಗಿನ ಹೊಗೆಯಂತೆಹೊಗೆಯಾಡುತಿಹುದುಇದೆಂತಹ ವಿಪರ್ಯಾಸವಿಧಿಯಾಟದ ಆಭಾಸತೊಂದರೆಗೆ ಕೊನೆಯೊಂಬುದೆಕೊಲೆಯಾಗಿ ಕೊನೆಯಾಗಿದೆಹೃದಯ ಒಡೆದ...
ಕಾಯಕವೆ ಕೈಲಾಸ ಎನ್ನುವುದು ಎಲ್ಲರಿಗೂ ಗೊತ್ತಿರುವಂತಹ ವಿಷಯ. ಪ್ರತಿಯೊಬ್ಬರು ತಮ್ಮ ತಮ್ಮ ಕೆಲಸವನ್ನು ಅತ್ಯಂತ ಶ್ರದ್ಧೆ ಭಕ್ತಿಯಿಂದ ಪ್ರಾಮಾಣಿಕವಾಗಿ ಮಾಡಿದರೆ ಬಹುಶಃ ನಮ್ಮ ದೇಶದಲ್ಲಿ ಬ್ರಷ್ಠಾಚಾರವೇ ಇಲ್ಲದಂತಾಗಿ ಹೊರದೇಶದಲ್ಲಿರುವ ಕಪ್ಪು ಹಣ ತ...
ನನ್ನ ಪ್ರೀತಿಯ ಹುಡುಗಿ, ನಿನಗಾಗಿ ಒಂದು ಪತ್ರ ಬರೆಯುವ ಆಸೆಯಿಂದ ಏನೇನೋ ಗೀಚುತ್ತಿದ್ದೇನೆ. ನಿನ್ನ ಮೇಲಿರುವ ಪ್ರೀತಿ ನಿನಗೆ ತೋರ್ಪಡಿಸುವ ಜರೂರತ್ತು ನನಗೆ ಬರುತ್ತದೆಂದು ಕನಸಿನಲ್ಲು ಅನಿಸಿರಲಿಲ್ಲ. ಇರಲಿ, ನೀ ಕೇಳಿದ್ದು ಒಂದು ಫೋನ್ ಕಾಲ್. ಅದೋ...
ದೆವ್ವ, ಭೂತಗಳು ಇವೆಯಾ? ಅಥವಾ ಇವೆಲ್ಲಾ ನಮ್ಮ ಮೂಢ ನಂಬಿಕೆಗಳಾ? ಇಂದಿನ ದಿನಗಳಲ್ಲಿ ಇದನ್ನೆಲ್ಲಾ ನಂಬುವಂತಹ ಸಮಯ ಇದೆನಾ ಜನತೆಗೆ ಅಂತ. ಹಾಗಾಗಿ ಈ ವಿಷಯದ ಬಗ್ಗೆ ಓದುಗರ ಪ್ರತಿಕ್ರಿಯೆಗಳು ಹೇಗಿರಬಹುದು ಅಂತ ನೋಡುಬೇಕೆಂದು ಈ ಚರ್ಚಾ ವಿಷಯವನ್ನು ಆ...
ಇದು ರಮ್ಯ ಚೈತ್ರ ಕಾಲವೇ? ಮೇಲಿನ ಶೀರ್ಷಿಕೆ ನೋಡಿದರೇ ಇದೇನಪ್ಪ ಚಲನಚಿತ್ರದ ಬಗ್ಗೆ ಹೇಳುತ್ತಿರುವಂತಿದೆ ಅಂತ ಅನಿಸುತ್ತೆ. ಆದರೇ ಇತ್ತೀಚಿನ ಬೆಳವಣಿಗೆ ನೋಡುತ್ತಿದ್ದರೇ ಹಾಗೇ ಅನಿಸದೇ ಇರಲ್ಲ. ಕಾರಣ ನಟಿ ರಮ್ಯ ರಾಜಕಾರಣಕ್ಕೆ ಇಳಿಯುತ್ತಿರುವ ಈ ಸಂ...
ಕಪ್ಪು ಮೋಡ ಗದರಿದಾಗಮುತ್ತಿನ ಹನಿ ಚದುರಿತುಒಪ್ಪುವ ಹೃದಯ ಮಿಡಿದಾಗ ಸುಪ್ತ ಪ್ರೀತಿ ಚಿಗುರಿತುಮನದಲಿದ್ದ ಹಕ್ಕಿಯು ಬಯಕೆಯಾದಾಗಆಸೆ ಗರಿ ಕೆದರಿ ಹಾರಿತುತಂಪು ಸಿಹಿ ಗಾಳಿ ಬೀಸಿದಾಗನೀಳ ಕೇಶದಿ ಸೀಗೆ ಸೂಸಿತುಜಲಲ ಜಲಧಾರೆ ನಿನಾದಿಸುವಾಗಗೆಜ್ಜೆಯು ಘಲಘ...
ಮಳೆ ಬಂದು ತಂಪಾಗಿಹುದುತಂಗಾಳಿ ಸೋಕಿ ಕಂಪು ಸೂಸುತಿಹುದುಆದರೂ ಸ್ಪೂರ್ತಿ ಇಲ್ಲ ಕವನಕೆಹೀಗೇಕೆ ಗೆಳತಿ?ಭಾವನೆಗಳು ತುಂಬಿ ಲಹರಿಯಾಗಿಹುದುಹೃದಯ ವೀಣೆ ಮೀಟಿ ಝೇಂಕರಿಸುತಿಹುದುಆದರೂ ಭಾವಗಳ ಕೊರತೆಹೀಗೇಕೆ ಗೆಳತಿ?ಮಲ್ಲಿಗೆಯ ಘ್ರಾಣ ಮೂಸುತಿಹುದುಗುಲಾಬಿಯ...
ಸುಂದರ ಸುಂದರಾಂಗಿಣಿ ಸುಲಲಿತ್ ಸುಲತಾಂಗಿಣಿ ಸುಮಧುರ್ ಸುಮಭಾಷಿಣಿ, ಸುಚರಿತ ಸುಚ್ರಿತಾಗ್ರಿಣಿ ಸುಮನೋಹರ ಸುಮನಾಂಗಿಣಿ ಸುಮನಸ್ಕ ಸಮಚಾರಿಣಿ ವಾರುಣಿ, ಧಾರಿಣಿ, ಮಂದಾಕಿನಿ, ರಾಗ ರಾಗಿಣಿ ಅವಳೇ ನನ್ನ ಸುಹಾಸಿನಿ