ಪ್ರೀತಿ ಬರಿದಾದಾಗ ಮತ್ತೆ ಮತ್ಸ್ಯರ ಮುತ್ತಿದೆ
ಮನಸು ಬೇಸರಿಸಿದಾಗ ಅಂತರ ಬಯಸಿದೆ
ಇನ್ನೆಲ್ಲಿ ಆ ಸವಿಮಾತು
ಸದಾ ಮುಸುಕಿನೊಳಗಿನ ಹೊಗೆಯಂತೆ
ಹೊಗೆಯಾಡುತಿಹುದು
ಇದೆಂತಹ ವಿಪರ್ಯಾಸ
ವಿಧಿಯಾಟದ ಆಭಾಸ
ತೊಂದರೆಗೆ ಕೊನೆಯೊಂಬುದೆ
ಕೊಲೆಯಾಗಿ ಕೊನೆಯಾಗಿದೆ
ಹೃದಯ ಒಡೆದ ಕನ್ನಡಿಯ್ಂತಾಗಿದೆ
ಸುಖವೆಂಬುದು ಮರೀಚಿಕೆಯಾಗಿ
ಮಾಯಾಜಿಂಕೆಯಂತಾಯಿತು
ಹುಡುಕಾಟ, ಹುಡುಕಾಟ, ಹುಡುಕಾಟ
ಕೊನೆಯುಸಿರು ಇರುವರೆಗೆ ಪ್ರೀತಿಗಾಗಿ ಕಾದಾಟ
ಪುಸ್ತಕ ಸಂಪದ
ಓದುಗರ ನೆಚ್ಚಿನ ಪುಸ್ತಕಗಳು — ಮನೆಗೇ ತಲುಪಿಸಲಾಗುತ್ತದೆ.
ಈ ಲೇಖನಗಳು ನಿಮಗೆ ಇಷ್ಟವಾಗಬಹುದು
ಈ ಬ್ರೌಸರ್ TTS ಬೆಂಬಲಿಸುವುದಿಲ್ಲ.
ಲೇಖನದ ಪಠ್ಯ ಲಭ್ಯವಿಲ್ಲ.
ಈ ಸಾಧನದಲ್ಲಿ ಕನ್ನಡ ಧ್ವನಿ ಲಭ್ಯವಿಲ್ಲ. ಮೊಬೈಲ್ ಆ್ಯಪ್ನಲ್ಲಿ ಉತ್ತಮ ಅನುಭವ ಸಿಗುತ್ತದೆ. ಆ್ಯಪ್ ಪಡೆಯಿರಿ
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!