“ನೆರಳು”
ನೆರಳು ನೀಡುತ್ತಿದ್ದ ಮರಗಳೆಲ್ಲವೂ . . .ಮಾನವನ ದುರಾಸೆಗೆ ಬಲಿಯಾಗಿಧರಾಶಾಯಿಯಾಗಿರಲುಇನ್ನೆಲ್ಲಿದೆ ನೆರಳು ? ಬರೀ ಒಣ ಬಿಸಿಲು !ಭಣಗುಡುವ ಬಯಲಲ್ಲೇ . . . ಉರುಳು - ಹೊರಳುಬೇಯುತಿದೆ ಭೂ ಮಾತೆಯ ಒಡಲು . ॥೧॥ ಮನೆಯ ಕಳೆದುಕೊಂಡ ಹಕ್ಕಿಗಳಬದುಕೆಲ್ಲಾ...
ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.
ARUNA G BHAT
ನೆರಳು ನೀಡುತ್ತಿದ್ದ ಮರಗಳೆಲ್ಲವೂ . . .ಮಾನವನ ದುರಾಸೆಗೆ ಬಲಿಯಾಗಿಧರಾಶಾಯಿಯಾಗಿರಲುಇನ್ನೆಲ್ಲಿದೆ ನೆರಳು ? ಬರೀ ಒಣ ಬಿಸಿಲು !ಭಣಗುಡುವ ಬಯಲಲ್ಲೇ . . . ಉರುಳು - ಹೊರಳುಬೇಯುತಿದೆ ಭೂ ಮಾತೆಯ ಒಡಲು . ॥೧॥ ಮನೆಯ ಕಳೆದುಕೊಂಡ ಹಕ್ಕಿಗಳಬದುಕೆಲ್ಲಾ...
ನೆರಳು ನೀಡುತ್ತಿದ್ದ ಮರಗಳೆಲ್ಲವೂ . . .ಮಾನವನ ದುರಾಸೆಗೆ ಬಲಿಯಾಗಿಧರಾಶಾಯಿಯಾಗಿರಲುಇನ್ನೆಲ್ಲಿದೆ ನೆರಳು ? ಬರೀ ಒಣ ಬಿಸಿಲು !ಭಣಗುಡುವ ಬಯಲಲ್ಲೇ . . . ಉರುಳು - ಹೊರಳುಬೇಯುತಿದೆ ಭೂ ಮಾತೆಯ ಒಡಲು . ॥೧॥ ಮನೆಯ ಕಳೆದುಕೊಂಡ ಹಕ್ಕಿಗಳಬದುಕೆಲ್ಲಾ...
ರವಿಯು ಮೋಡಿ ಇರುಳು ಕರಗಿ ಬೆಳಕು ಬಂದಿದೆ ಭೂಮಿಗೆ ಒಲವ ಕಂದನೇ ಮಡಿಲ ತುಂಬಿ ಹರುಷ ತಂದಿಹೆ ಬಾಳಿಗೇ. ನಿನ್ನ ನಗುವೂ ನಿನ್ನ ಅಳುವೂ ಎಲ್ಲ ನನಗೆ ನೂತನ ನಿನ್ನ ಹಡೆದೆ , ಅಮ್ಮನಾದೆ ನನ್ನಲೇನೋ ಹಿರಿತನ. ಒಡಲ ತುಂಬಾ ಒಲವು ತುಂಬಿ ಸುರಿಯುತಿಹುದೂ ಹಾಲಿ...
ಈ ಸೂರ್ಯ ಅದೆಷ್ಟು ಪುಣ್ಯವಂತ ! ಪ್ರತಿದಿನವೂ...ಅವನ ಸ್ವಾಗತಕ್ಕೆ ಅದೆಷ್ಟು ಬಗೆಯ ಹೂವುಗಳು ಹೊಸ-ಹೊಸ ರಾಗದಿ ಹಾಡುವ ಹಕ್ಕಿಗಳು ವಸುಂಧರೆಯ ನಗೆಯ ಮುಗುಳು ಆದರೂ ಹೊತ್ತೇರಿದಂತೆ ತೀಕ್ಷ್ಣವಾಗುತ್ತಾನೆ ಉರಿಬಿಸಿಲಿನಿಂದ ಎಲ್ಲರನ್ನೂ ಕಾಡುತ್ತಾನೆ ಆದರ...
ನಮ್ಮ ಜೀವನದಲ್ಲಿ 'ಮಾತು' ಎನ್ನುವ ಎರಡು ಅಕ್ಷರದ ಶಬ್ದಕ್ಕೆ ಮಹತ್ವದ ಪಾತ್ರವಿದೆ.ನಾವು ಆಡುವ ಮಾತು 'ಮುತ್ತಿ'ನಂತಿರಬೇಕು.ನಮ್ಮ 'ಮಾತು'ಗಳಲ್ಲಿ 'ನಯ-ವಿನಯ'ವಿದ್ದರೆ ಬಸ್ಸಿನಲ್ಲಿ ಪ್ರಯಾಣಿಸುವಾಗ ಸಿಕ್ಕುವ ಸಹ ಪ್ರಯಾಣಿಕರೂ . . .ಕೂಡ ಒಳ್ಳೆಯ ಸ್ನ...
ಕರವ ಮುಗಿದು ಬೇಡುವೆನು ಶಿರವಬಾಗಿ ನಮಿಸುವೆನು ವರವ ನೀಡು ಗಣಪನೆ ನಂಬಿರುವೆ ನಾ ನಿನ್ನನೆ . . . ತಟ್ಟೆ ತುಂಬಾ . . .ಇಟ್ಟಿರುವೆ ಉಂಡೆ ಕಡುಬು ಮೋದಕ ಆರಿಸಿ ತಂದಿಹೆ ಗರಿಕೆಯನು ಹಾಡುತಿರುವೆ ನಿನ್ನ ಮಹಿಮೆಯನು . . . ಕಾಡುತಿರುವ ನೋವುಗಳನು ತಾಳಲ...
ಬ್ರಹದಾಕರವಾಗಿ ಬೆಳೆದು ಹಲವಾರು ಜೀವಗಳಿಗೆ ಆಸರೆಯಾದ ಮಾಮರವ ಕಂಡಾಗಲೆಲ್ಲಾ . . . ನನ್ನ ಪ್ರೀತಿಯ 'ಅಪ್ಪನ' ನೆನಪು ! ಚುಮು ಚುಮು . . .ಬೆಳಕಲಿ ; ಪುಟ್ಟ ಮರಿಗಳ ರೆಕ್ಕೆಯಡಿಯಲಿ; ಬೆಚ್ಹಗಿರಿಸಿ ರಾಗವಾಗಿ ಹಾಡುವ ; ಹಕ್ಕಿಗಳ ಕಂಡಾಗ 'ಅಮ್ಮ'ನ ನೆನ...
ಭುವಿಯ ಸ್ಪರ್ಶಿಸುತಿಹ ರವಿಯ ಎಳೆಯ ಕಿರಣಗಳ ಕಂಡು ಮರೆಯ ಬಯಸುವೆ ಮನದಾಳದ ನೋವುಗಳ ಮರದ ಮರೆಯಲಿ ಕುಳಿತು ಚಿಲಿ - ಪಿಲಿ ಎಂದು ಉಲಿಯುವ ಹಕ್ಕಿಗಳ ಮಧುರ ರಾಗದಲಿ ಹುಡುಕುವೆ ಹೊಸ ಹರುಷವ ಮತ್ತೆ ಬಂದ ರವಿಯ ಕಂಡು 'ಉಲ್ಲಸಿ'ತಳಾದ 'ಭೂರಮಣಿ'ಯ ಸಂಭ್ರಮ, ಸ...
ಮರಳಿ ಬಂದಿತೇ ಮತ್ತೊಂದು ಯುಗಾದಿ ! ಮೊನ್ನೆಯಷ್ಟೇ ಕಳೆದ ಹಾಗಿದೆ ಹೋದ ಯುಗಾದಿ ನಿಮಿಷ ಕಳೆದಂತೆ ಕಳೆಯುತ್ತಿದೆಯೇ. . .ವರುಷ ?! ಯೋಚಿಸುವುದಕ್ಕೂ. . .ಇಲ್ಲವಾಗಿದೆಯೇ ನಮಗೆ ಅವಕಾಶ ನಾನೇ ನೆಟ್ಟ ಪುಟಾಣಿ ಮಾವಿನ ಸಸಿ ಬೆಳೆದು ಬಿಟ್ಟಿದೆ ಈಗ ವಿಶಾಲವ...
ರವಿ ಜಾರಿ ಹೋಗಿರುವ ಪಡುವಣದ ಅಂಚಿನಲಿ. . . ಭೂ ರಮಣಿ ಮುದುಡಿ ಮಲಗಿಹಳು ಬೇಸರದಲಿ. . . ಹಾಲಿನ ಬಣ್ಣದ ಬೆಳಕ ಚೆಲ್ಲುತ ಬಂದಿಹನು ಚಂದಿರ ಬಾನಿನಲ್ಲಿ. . . ನಗುವ ಸೂಸುತ ಸ್ವಾಗತಿಸಿದೆ ; ಅಂದದ ನೈದಿಲೆ ಕೊಳದಲಿ. . . ಚುಕ್ಕಿ ತಾರೆಗಳು. . .ನಲಿದಿ...