ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಬರಹಗಾರರು / ಸುಂದರೆಶ್ ಕೋಡ್ಲು
ಸ

ಸುಂದರೆಶ್ ಕೋಡ್ಲು

Kodlu

೯ ಲೇಖನಗಳು ೩,೭೪೭ ವೀಕ್ಷಣೆಗಳು ೦ ಅನುಯಾಯಿಗಳು
ಮೊದಲ ಹೆಜ್ಜೆ

ತಬ್ಬಲಿ

ಡಿಸೆಂ ೨೪ ಬ್ಲಾಗ್ ೩೮ ವೀಕ್ಷಣೆ

ಒಲವೆಂಬ ಕಡಲುಕ್ಕಿ ಎದೆ ದಡವ ಬಡಿವಾಗನೆನಪೆಲ್ಲ ಮರುಕಳಿಸಿ ನಿನ್ನ ಜೊತೆಗೆ ನಡೆವಾಗನೋವೆಲ್ಲ ಕೀವಾಗಿ ಉಮ್ಮಳಿಸಿ ಬರುವಾಗಯಾರನ್ನು ನಾ ತಬ್ಬಲಿ? ದಿನ ಪೂರ್ತಿ ದಿನಕರನ ಸಾಯ್ ಎಂದು ಶಪಿಸುತ್ತಸಾರಾಯಿ ಸಂಜೆಯಲಿ ಶಾಯರಿಯ ಹಾಡುತ್ತನಕ್ಷತ್ರಗಳ ನಡುವೆ ನಂಟ...

ಒಂದು ಮಳೆಗಾಲದ ದಿವಸ

ಡಿಸೆಂ ೧೬ ಬ್ಲಾಗ್ ೩೯ ವೀಕ್ಷಣೆ

ಮತ್ತೊಂದು ಮಳೆ ಬಂದು ಹಳುವಾಗಿದೆಮನೆಯ ಸುತ್ತಾ ಸಣ್ಣ ಹಳು ಬೆಳೆದಿದೆಕಳೆ ಕಿತ್ತು,ಹಿಂತಿರುಗಿದ ಅಮ್ಮ ಹಳೆಯ ಅಲ್ಯುಮಿನಿಯಮ್ ಪಾತ್ರೆಯಲ್ಲಿತೊಳೇ ಮೀನು ಹುರಿಯುತ್ತಿದ್ದಾಳೆಹುರುಳಿಕಟ್ಟಿನ ಸಾರಿಗೆ ಹೊತ್ತಿದ ಮೀನಿಗೆಹೊಳ್ಳೆ ಹಸಿದು ತೊಳ್ಳೆ ಕುಣಿಯುತ್...

ಲಂಗರು

ಡಿಸೆಂ ೧೩ ಬ್ಲಾಗ್ ೨೯ ವೀಕ್ಷಣೆ

ತೊರೆದೊಂದು ವರುಷ ಸಂದರೂ ಬಿಡಲಾಗದಲ್ಲ ಲಂಗರು ಕುಡಿದೆದ್ದು ಕಣ್ಣು ಬಿಟ್ಟರೂ ಒಲವೆಂಬ ನಶೆಯ ಮಂಪರು! ಹಿಂಗಾರ ಕೊನೆಯ ತೂಗದೆ ಶೃಂಗಾರದ ಕೊನೆಯಾಗಿದೆ ಅನುರಾಗ ಕಾಂತವಲಯವೇ? ಅನುದಿನವು ನನ್ನ ಮರಣವೇ? ಹೊಸತೊಂದು ಹೆಜ್ಜೆ ಮೂಡಲು ಹಿಂಜರಿಕೆ ಹಾದಿ ಮುಗಿಸ...

ಸೂಳೆ ಎಂದರೂ ಸರಿಯೆ ನಲುಗದಿರು, ನನ್ನಮ್ಮನಂತವಳೆ ಸೀತೆ!

ಡಿಸೆಂ ೦೬ ಬ್ಲಾಗ್ ೬೮ ವೀಕ್ಷಣೆ

ಬಿಲ್ ಮುರಿದ, ಗೆದ್ದ, ಹೆಣ್ಣನ್ನೂ ರಾವಣನನ್ನೂ ,ಆಮೇಲೂ ಅಶ್ವಮೇಧ ಮುರಿದ ಬಿಲ್ಲಿಗೆ ಬೆರಗಾದೆ, ಕಾಣದೇ ಉಬ್ಬಿದೆದೆ ನಡೆದೆ ಅಯೋಧ್ಯೆಗೆ, ಕರೆಯುವ ಮೊದಲೇ ಕಾಡಿನೆಡೆಗೆ. ಜಿಗ್ಗೆಲ್ಲವ ಜಗ್ಗಿ, ಹೊರೆಯೊಟ್ಟಿ ಹೊತ್ತು ತಂದು ವಾಟೆಯ ಊಟಂಡೆಯನೂದಿ, ಒಲೆ ಉ...

Ego ಗೆಳೆಯ!

ಡಿಸೆಂ ೦೧ ಬ್ಲಾಗ್ ೩೬ ವೀಕ್ಷಣೆ

ಒಂದು ಸಂಜೆಯಲಿ, ಶುರುವಾಯ್ತು ಮಾತುಕತೆ ಲೋಕಾಭಿರಾಮವಾಗಿನನಗೂ ಹರ್ಷನಿಗು ಹಲವು ವರ್ಷದ ಗುರುತು ತೂಗಿತ್ತು ಸ್ನೇಹ ಮಾಗಿ!ಇಳಿಸಂಜೆ ಚಳಿಯಿತ್ತು, ಮಡದಿ ಮನೆಯಲ್ಲಿಲ್ಲ, ಹೊತ್ತು ಕಳೆಯಲು ಸಿಗರೇಟು ಹತ್ತು,ಬಾಯಾರದಿರಲೆಂದು ಮದ್ಯದ ಸವಲತ್ತು! ಮೊದಮೊದಲು...

ಆ ಊರೆಂದರೆ...

ನವೆಂ ೨೯ ಕವನ ೬೦೧ ವೀಕ್ಷಣೆ

ಅವಳ ಸೊಂಟದಂತೆ ಕಿರಿದಾದ ಕಾಲುದಾರಿಗಳುಕೊರೆಯುವ ಕೊರಕಲುಗಳು ಆ ಊರೆಂದರೆ...ದೇವಸ್ಥಾನದ ಘಂಟೆ,ಪಕ್ಕದಲ್ಲೊಂದು ಮಂಟಪಮೊದಲ ಪ್ರೇಮಸಲ್ಲಾಪ.ಎಡೆಬಿಡದೆ ಬಂಡೆಗಪ್ಪಳಿಸುವ ಉಪ್ಪುನೀರಿನ ಸಪ್ಪಳ. ಆ ಊರೆಂದರೆ...ಅವಳ ಹಣೆಗಿರಿಸಿದ ಗಂಧಚಪ್ಪರಿಸಿದರೆ ಉಪ್ಪುಉ...

ಮೊದಲ ಪತ್ರವನ್ನು ಮರಳಿಸು!

ನವೆಂ ೨೫ ಕವನ ೪೯೧ ವೀಕ್ಷಣೆ

ಹರಿದೆಸೆದಿರಬಹುದಾದ ಅಥವಾ ಉರೇಕೊಳ್ಳಿಯಲ್ಲಿ ನುರಿದಿರಬಹುದಾದ ಮೊದಲ ಪತ್ರವನ್ನು ಮರಳಿಸು, ಹೊಸದಾಗಿ ಯಾರನ್ನಾದರು ಪ್ರೀತಿಸಬೇಕಿದೆ! ಮೋಸದರವಳಿಕೆ ಮದ್ದಿಗೆ ನರನಾಡಿಗಳು ಮೂರ್ಛೆ ಬಿದ್ದಿರುವಾಗ ಶಿಶ್ನವೇಳದೆ ಸಂಭೋಗ ನಡೆಸಬೇಕಿದೆ!

ಉಡಿಸಿ ಸೀರೆಯ ನೆರಿಗೆ ಸಿಕ್ಕಿಸುವಾಗ...

ನವೆಂ ೨೨ ಕವನ ೧,೩೪೯ ವೀಕ್ಷಣೆ

ಅವಳ ಉಗುರಿಗೆ ಬಣ್ಣ ಹಚ್ಚುವ ಘಳಿಗೆ ಗಡಿಯಾರ ಚಲಿಸು ಮೆಲ್ಲಗೆ! ಒದ್ದೆ ಕೂದಲನೊರೆಸಿ ಹುಬ್ಬು ತೀಡುವ ಸಮಯ ಮುತ್ತೊಂದ ಕೊಡು ನೀ ಮೆಲ್ಲಗೆ! ತೆರೆದ ರೆಪ್ಪೆಯ ನಡುವೆ, ನಾ ಹಚ್ಚುವಾಗ ಕಾಡಿಗೆ ತೆರೆದುಕೊಳ್ಳಲಿ ಹೃದಯ, ತಂತಾನೆ ತನ್ನ ಪಾಡಿಗೆ! ಉಡಿಸಿ ಸೀ...

ನಿಯತ್ತು ಮಾರಾಟಕ್ಕಿದೆ!

ನವೆಂ ೨೧ ಕವನ ೧,೦೯೬ ವೀಕ್ಷಣೆ

ಕವಿತೆ ಅರಿವಾಗಬಹುದು ಭಾವ ಸೆರೆ ಸಿಕ್ಕಬಹುದು ಆದರೆ ಗೆಳೆಯ ಬಂದಿಲ್ಲಿ ನೋಡು ಈಗಷ್ಟೆ ಬರೆದ ಕವಿತೆ ಕಾಗದ ಪದಪದದ ಮೇಲೂ ಆರದೆ ಉಳಿದಿರುವ ಒದ್ದೆ ಕೆಂಪಡಿಕೆಯ ಕಣ್ಣು ತೂಕಡಿಸುವ ನಿದ್ದೆ ಉಸಿರು ಉಸಿರಲ್ಲೂ ನಾರುವ ಹೆಂಡ ಸೇದು-ಸೇದು ಕಪ್ಪು ಹೆಪ್ಪುಗಟ್...