ಯಾರಿಗಿದೆ ಯೊಗ್ಯತೆ ನನ್ನವಳ ಹೋಲಲು....!!!!!!!!!!
ಚಂದ್ರನಿಗೆ ಹೋಲಿಸಲೇ , ನನ್ನಾಕೆಯ ಸೂರ್ಯನಿಗೆ ಹೋಲಿಸಲೇ.. ಶಶಿಗಿಂತ ತಂಪಿವಳು ತನ್ನ ಪ್ರೀತಿಯ ಒರಸೆಯಲಿ... ರವಿಗಿಂತ ಬಿಸಿಇವಳು ತನ್ನ ತೀಕ್ಷ್ಣತೆಯ ನೋಟದಲಿ......!!!!! ನವಿಲಿಗೆ ಹೋಲಿಸಲೇ , ನನ್ನಾಕೆಯ ಕೋಗಿಲೆಯ ದನಿಗೆ ಹೋಲಿಸಲೇ... ಮಯೂರಿಗೂ...
ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.
Harish Shenoy
ಚಂದ್ರನಿಗೆ ಹೋಲಿಸಲೇ , ನನ್ನಾಕೆಯ ಸೂರ್ಯನಿಗೆ ಹೋಲಿಸಲೇ.. ಶಶಿಗಿಂತ ತಂಪಿವಳು ತನ್ನ ಪ್ರೀತಿಯ ಒರಸೆಯಲಿ... ರವಿಗಿಂತ ಬಿಸಿಇವಳು ತನ್ನ ತೀಕ್ಷ್ಣತೆಯ ನೋಟದಲಿ......!!!!! ನವಿಲಿಗೆ ಹೋಲಿಸಲೇ , ನನ್ನಾಕೆಯ ಕೋಗಿಲೆಯ ದನಿಗೆ ಹೋಲಿಸಲೇ... ಮಯೂರಿಗೂ...
ಕಳೆದುಹೋದ ನಿನ್ನೆಯ ನೆನಪು... ನೋವ ತುಂಬಿಹುದು ಮನದಲ್ಲಿ ಅದನ್ನು ನೋವೆನ್ನಲೇ , ನಿನ್ನೋಂದಿಗಿನ ಸವಿನೆನಪೆನ್ನಲೇ.. ಸಿಲುಕಿರುವೆ ನಾನಿಂದು ನೋವುನಲಿವುಗಳ ಕತ್ತರಿಯಲಿ.....!!!!! ನೀನೇ ತುಂಬಿರುವೆ ನನ್ನ ಪ್ರತೀ ಮಾತಿನ ಸ್ವರದಲ್ಲೂ.. ಆದರೂ ಮನದಲ...
ಕಛೇರಿಯ ತುಂಬೆಲ್ಲ ಓಡಾಡಿದ್ದಳು ನೀರೆ.. ಮೈತುಂಬ ಉಟ್ಟು ಬಣ್ಣಬಣ್ಣದ ಸೀರೆ. ಅಂದಾಗಿತ್ತು ಭಾರತೀಯ ಸಂಸ್ಕ್ರುತಿಯ ಅನಾವರಣ ಇದಕೆಲ್ಲ ಮಹಿಳಾ ದಿನವೇ ಕಾರಣ......!!!!! ಸಂಭ್ರಮದಿ ತೊಟ್ಟಿದ್ದಳು ತರೇವಾರಿ ಉಡಿಗೆ.. ಅತ್ತಿಂದಿತ್ತ ವೈಯಾರದ ಹಂಸನಡಿಗೆ...
ಮುಂಜಾವಿನ ಮಂಜಲಿ ಮರೆಯಾದ ದಿಗಂತವ ದಿಟ್ಟಿಸುತ ಕೋಗಿಲೆ, ಪಿಕಳಾರರ ದನಿಗೆ ಕಿವಿಯಾಗಲು ಯತ್ನಿಸುತ ಆಧುನೀಕತೆಯ ಮೋಟಾರಿನ ಕರ್ಕಶತೆಗೆ ಬಲಿಯಾಗಿರಲು ಅರಿವಿಲ್ಲದೆ ನಾ ತಲುಪಿದ್ದೆ ನನ್ನ 'ಆ ದಿನಗಳಿಗೆ'......!!!!!! ಯಥೇಚ್ಹ ವನರಾಶಿಯ ನಡುವಲಿ ನಾನ್ಯ...
ದೂರಾಗಿಹಳು ನನ್ನಾಕೆ ಮನದಿ ಪ್ರೇಮ ಸೌಧವ ಕಟ್ಟಿ.. ನಾನಾದೆನೀಗ ಏಕಾಂಗಿ ಕನಸಿನ ಸೌಧದ ಬಾಗಿಲನು ಮುಚ್ಹಿ.....!!! ಒಬ್ಬಂಟಿ ನಾನಾದರೂ ಅವಳದೇ ಗುಂಗು.. ನೆನಪಿನಂಗಳದಿ ಅವಳಾಡಿದ ಪ್ರೀತಿಯ ರಂಗು ಕಾಡಿಹುದು ಕಂಣ್ಮುಂದೆ ಮಿಂಚಿನಾ ನಗು ಪ್ರತಿನಿಮಿಷ ಹೃ...
ರವಿಎತ್ತ ಸಾಗಿಹನೋ ಭುವಿಯನ್ನು ಬಿಟ್ಟು.. ದೇಹವೇ ಕಂಪಿಸಿದೆ ಮುಂಜಾವಿನ ಹೊತ್ತು.. ಮನವಿಲ್ಲ ಬಿಟ್ಟೇಳಲು ಹೊದಿಕೆಗಳ ಕಟ್ಟು... ಹುಡುಕಲು ಕಾರಣವ , ನಲ್ಲೆಯ ವಿರಹವೇ ಗುಟ್ಟು...!!!! ಮಾಗಿಯಾ ಆರ್ಭಟಕೆ ಸೃಷ್ಟಿಯೇ ಮಂದ... ಮೈಮನವ ಪಸರಿಸಿದೆ ಅವಳದೇ...
ಬಿರು ಬಿಸಿಲಿನಲ್ಲೊಂದು ನೆರಳಂತೆ ನಿನ್ನ ನಗು... ಕಾರ್ಮೋಡಗಳಿಂದಿಣುಕುವ ಬೆಳಕಂತೆ ನಿನ್ನೀ ನೋಟ.. ಬರಡುನೆಲದಿಂದುಕ್ಕುವ ಚಿಲುಮೆಯಂತೆ ನಿನ್ನೀ ಮಾತು.. ತಂಗಾಳಿಯಲ್ಲೂ ಬೆಚ್ಹನನುಭವ ನೀಡುವ ನಿನ್ನೀ ತುಟಿ.. ಒಂದು ಕ್ಷಣ ಉತ್ಪ್ರೇಕ್ಷೆ ಎನಿಸಿದರೂ......
ಕರುನಾಡ ಸೀಮೆಯಲಿ, ಬಹುಜನರ ಹೊರೆಯುತಲಿ ಎಳೆದಿಹುದು ಪ್ರೀತಿ ತೇರ ನೋಡೆಮ್ಮ ಬೆಂಗಳೂರ...!!!! ಎತ್ತ ನೋಡಿದರತ್ತ, ವಾಹನಗಳ ಮೊರೆತ ಸಂಚಾರದಲಿ ನಿಧಾನಿ, ಈ ನಮ್ಮ ರಾಜಧಾನಿ..!!!! ಗ್ರೀನಿಗಿದು ಫೇಮಸ್ಸು, ಬದುಕಿಲ್ಲಿ ಸರ್ಕಸ್ಸು ತುಂಬಿ ತುಳುಕುವುದಿಲ...
ಹೃದಯಾಂತರಾಳದಲಿ ಒಲವೀಗ ಅರಳಿ.. ಭಾವನೆಗಳಾರ್ಭಟಕೆ ಮನವೀಗ ನರಳಿ.. ನಿನ್ನ ನೋಟವ ಬಯಸಿ ಕಣ್ಣಂಚು ಹೊರಳಿ... ಮನಸೀಗ ರಾಡಿಎದ್ದ ತಿಳಿನೀರ ಓಕಳಿ....!!!! ಬಯಸದೇ ನಿನ್ನತ್ತ ನೋಡುವ ಚಾಳಿ.. ಅರೆಘಳಿಗೆ ಅಕ್ಷಿಯಲಿ ನಿನ್ನದೇ ಪ್ರಭಾವಳಿ.. ಯೋಚನಾ ಲಹರಿಯ...
ಹೇ ಗೆಳತಿ , ಪ್ರೀತಿಸಿದೆ ನಾನಿನ್ನ ಅನುಕ್ಷಣ.. ನೀನೂ ತೋರಬಾರದೆ ಪ್ರೀತಿಯ ಲಕ್ಷಣ.. ಮರೆಯಲಾದೀತೆ ನಿನ್ನೊಂದಿಗಿನ ಮಧುರ ಕ್ಷಣ.. ನನ್ನ ತುಂಟ ನಗುವಿಗೆ ನೀನಾಗುತಿದ್ದೆ ಕಾರಣ....!!! ನವಿರಾದ ನೋಟದಿ ನೀ ಉಣಬಡಿಸಿದ ಪ್ರೀತಿಯ ಹೂರಣ.. ಚಂಚಲ ಮನದಿಂದ...
ತನ್ನದೆ ದೇಹದ ಭಾಗವ ನೀಡಿ ನನ್ನಯ ಸೃಷ್ಟಿಗೆ ಕಾರಣಳೀಕೆ. ಭುವಿಗೆ ಬಂದ ಹರುಷದಿ ಅಂದು ನಾನಾಡಿದ ಮೊದಲನೆ ಪದವೂ ಈಕೆ. ರಕ್ತವ ಬಸಿದು ನೋವನು ಮರೆತು, ನನ್ನನು ಮುದ್ದಿಸಿ ನಲಿದಾಕೆ...!!! ಶಶಿತಾರೆಯ ತೋರಿಸಿ ಹುಸಿನುಡಿಯ ಸೇರಿಸಿ, ನನ್ನಯ ಹಸಿವನು ನೀಗ...