ಬಿರು ಬಿಸಿಲಿನಲ್ಲೊಂದು ನೆರಳಂತೆ ನಿನ್ನ ನಗು...
ಕಾರ್ಮೋಡಗಳಿಂದಿಣುಕುವ ಬೆಳಕಂತೆ ನಿನ್ನೀ ನೋಟ..
ಬರಡುನೆಲದಿಂದುಕ್ಕುವ ಚಿಲುಮೆಯಂತೆ ನಿನ್ನೀ ಮಾತು..
ತಂಗಾಳಿಯಲ್ಲೂ ಬೆಚ್ಹನನುಭವ ನೀಡುವ ನಿನ್ನೀ ತುಟಿ..
ಒಂದು ಕ್ಷಣ ಉತ್ಪ್ರೇಕ್ಷೆ ಎನಿಸಿದರೂ....
... ನಿಜವಲ್ಲವೇ ಹೆಣ್ಣೇ ಆ ಪ್ರಕೃತಿ !!!!!!
ಹೆಣ್ಣೇ ಆ ಪ್ರಕೃತಿ !!!!!!
ಪ್ರತಿಕ್ರಿಯೆ (2)