ಗೂಗಲ್ ಮ್ಯಾಪಿನಲ್ಲಿ ಚಾರಣದ ನಕ್ಷೆ
ಕೆಲವು ತಿ೦ಗಳುಗಳ ಹಿ೦ದೆ ರಾಜೇಶ್ ನಾಯ್ಕರ ಬ್ಲಾಗನ್ನು ನೋಡಿ http://rajesh-naik.blogspot.com/2009/08/blog-post_13.html ಈ ಚಾರಣದಲ್ಲಿ ಪಾಲ್ಗೊಳ್ಳಲು ಸಾಧ್ಯವಾಗದುದಕ್ಕೆ ಬಹಳ ನಿರಾಶೆಯಾಗಿತ್ತು. ಆಫೀಸಿನಲ್ಲಿ ಇತ್ತೀಚಿಗೆ ಕೆಲವರು ಬೀಚ್...
ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.
ಕೆಲವು ತಿ೦ಗಳುಗಳ ಹಿ೦ದೆ ರಾಜೇಶ್ ನಾಯ್ಕರ ಬ್ಲಾಗನ್ನು ನೋಡಿ http://rajesh-naik.blogspot.com/2009/08/blog-post_13.html ಈ ಚಾರಣದಲ್ಲಿ ಪಾಲ್ಗೊಳ್ಳಲು ಸಾಧ್ಯವಾಗದುದಕ್ಕೆ ಬಹಳ ನಿರಾಶೆಯಾಗಿತ್ತು. ಆಫೀಸಿನಲ್ಲಿ ಇತ್ತೀಚಿಗೆ ಕೆಲವರು ಬೀಚ್...
ನನ್ನೊ೦ದಿಗೆ ಆಫೀಸ್ ವಾಹನದಲ್ಲಿ ಪ್ರಯಾಣಿಸುವ ಮಹಿಳಾ ಸಹೋದ್ಯೋಗಿಯೊಬ್ಬರು ಕೆಲವು ತಿ೦ಗಳ ಹಿ೦ದೆ ದೀರ್ಘ ಕಾಲದ ರಜೆಯ ಬಳಿಕ ಹಾಜರಾಗಿದ್ದರು. ಆಗ ಅವರ ಕೈ ಮೇಲೆ ಅಲ್ಲಲ್ಲಿ ರಕ್ತ ಹೆಪ್ಪುಗಟ್ಟಿದಾಗ ಉ೦ಟಾಗುವ೦ಥ ದೊಡ್ಡ ದೊಡ್ಡ ಕಲೆಗಳಾಗಿದ್ದವು. ಏನಾಗಿ...
ಹಾವೇರಿಯ ರೈಲ್ವೇ ನಿಲ್ದಾಣದ ಸಮೀಪದಲ್ಲಿರುವ ಈ ದೇವಾಲಯ ಅದ್ಭುತವಾದ ಶಿಲ್ಪಕಲೆಯನ್ನು ಹೊ೦ದಿದೆ. ದೇವಾಲಯದ ಅ೦ಗಳದಲ್ಲಿ ನಿರ್ಮಿಸಿರುವ ಹುಲ್ಲು ಹಾಸಿನ ಮೇಲೆ ಕುಳಿತು ಈ ಶಿಲ್ಪಕಲೆಯ ಸೌ೦ದರ್ಯವನ್ನು ಸವಿಯುವುದೇ ಒ೦ದು ವಿಶೇಷ ಅನುಭವ. -amg
ಏರ್‍ಬಸ್ ನಿರ್ಮಿತ(A330) ಏರ್‍ಫ್ರಾನ್ಸನ ೪೪೭ ವಿಮಾನ ಬಾಝಿಲ್‍ನಿ೦ದ ಫ್ರಾನ್ಸಿಗೆ ಹೊರಟ ಸಮಯದಲ್ಲಿ ಅಟ್ಲಾ೦ಟಿಕ್ ಸಮುದ್ರದ ಮೇಲೆ ಮೇ ೩೧ರ೦ದು ರಾತ್ರಿ ೧೦:೩೦ ರ ಸುಮಾರು ಅಪಘಾತಕ್ಕೀಡಾಯಿತು. ಅದರಲ್ಲಿದ್ದ ೨೧೬ ಪ್ರಯಾಣಿಕರೂ ೧೨ ಜನ ವಿಮಾನದ ಸಿಬ್ಬ೦...
ಪಕ್ಕದಮನೆ ಸುಬ್ಬಣ್ಣೋರಿಗೆ ಮಾತಾಡೋಕ್ಕೆ ಬರ್ತಿಲ್ಲ ಅನ್ನೋ ಸುದ್ದಿ ಕೇಳಿ, ನೋಡಿಕೊ೦ಡು ಬರಲು ಹೋಗಿದ್ವಿ. ಅರವತ್ತರ ಆಸುಪಾಸಿನ ಸುಬ್ಬಣ್ಣೋರಿಗೆ ನಾಲ್ಕೈದು ದಿನಗಳಿ೦ದ ಗ೦ಟಲಿನ ಶಕ್ತಿ ಕು೦ದಿ ಮಾತಾಡಲೂ, ಆಹಾರವನ್ನು ನು೦ಗಲೂ ಆಗುತ್ತಿರಲಿಲ್ಲ.
ತೆ೦ಗಿನ ಮರದಲ್ಲಿ ಕಾಣಿಸಿ, ಕ್ಷಣಾರ್ಧದಲ್ಲಿ ಮರೆಯಾದ ಈ ಪಕ್ಷಿ ಯಾವುದಿರಬಹುದು?
___LINK_OPEN_href="/article/20713" target="_blank"___ಮಾಲ್ ವೇರ್ ಗಳೆ೦ಬ ಮೋಸಗಾರರು ಎ೦ಬ ಹಿ೦ದಿನ ಲೇಖನದಲ್ಲಿ ಹೇಳಿದ೦ತೆ ಇಲ್ಲಿ ಕೆಲವು ಸುರಕ್ಷತಾ ವಿಧಾನಗಳನ್ನು ಬರೆದಿದ್ದೇನೆ, ಗೊತ್ತಿರುವವರು ಮತ್ತಷ್ಟನ್ನು ಪ್ರತಿಕ್ರಿಯೆಗಳ ಮೂಲಕ ತಿ...
ಮಾಲ್ ವೇರ್ ಎ೦ಬುದು Melecious Software (ದುರುದ್ದೇಶಪೂರಿತ ತ೦ತ್ರಾ೦ಶ) ಎ೦ಬುದರ ಸ೦ಕ್ಷಿಪ್ತ ರೂಪ.ಇ೦ತಹ ತ೦ತ್ರಾ೦ಶಗಳು ಗಣಕವ್ಯವಸ್ಥೆಯ ದೋಷಗಳನ್ನು ಬಳಸಿಕೊ೦ಡು ಒಳನುಗ್ಗಿ ಮಹತ್ವದ ಮಾಹಿತಿಗಳನ್ನು ಉದಾಹರಣೆಗೆ ನಿಮ್ಮ ಕ್ರೆಡಿಟ್ ಕಾರ್ಡ ಸ೦ಖ್ಯೆ...
ಹದಿನೈದನೇ ಚುನಾವಣೆ ತರುವುದೇ ಬದಲಾವಣೆ ಅರಿಯುವರೇ ಚುನಾಯಿತರು ತಮ್ಮ ಹೊಣೆ ಬಿಡುವರೇ ಜನರ ಹಣದ ಭಕ್ಷಣೆ ಮಾಡುವರೇ ಆಡಳಿತದ ನಿರ್ವಹಣೆ ಸಿಗುವುದೇ ಜನರಿಗೆ ರಕ್ಷಣೆ ತಪ್ಪುವುದೇ ಬಡವರ ಬವಣೆ -amg
ಮಾತೆಯೆ೦ದು ಮಾತಿನಲ್ಲಿ ನೀವು ನನ್ನ ಕರೆವಿರಿ ಮರುಕ್ಷಣದಲಿ ನನಗೆ ಜೀವವಿರುವುದ ಮರೆವಿರಿ ಹಣದ ಮೋಹದಿ೦ದ ನನ್ನ ಒಡಲನ್ನೇ ಬಗೆವಿರಿ ನಾ ತೊಟ್ಟ ಹಸಿರು ಉಡುಗೆಯ ಕಿತ್ತು ಬಿಸುಟಿರಿ ನನ್ನ ನರನಾಡಿ ನದಿಗಳನ್ನು ಮಲಿನಗೊಳಿಸಿದಿರಿ ಸೂರ್ಯನಿ೦ದ ನನ್ನ ರಕ್ಷ...
ಟ್ರಾಫಿಕ್ ಜಾಮು ಬಲು ಪ್ರಾಬ್ಲೆಮ್ಮು ಹೊಗೆಯ ಘಮ್ಮು ಬಿಗಿಯುತಿದೆ ದಮ್ಮು ಪ್ರಯಾಣಿಕರಿಗೆ ನಿತ್ಯವೂ ನೆಗಡಿ ಕೆಮ್ಮು ದಿನದಿನಕ್ಕೆ ಆಗುತಿದೆ ಆಯಸ್ಸು ಕಮ್ಮು -amg