ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಬರಹಗಾರರು / Ashmya
A

Ashmya

ASHMYA

೧೪ ಲೇಖನಗಳು ೩೦,೨೧೮ ವೀಕ್ಷಣೆಗಳು ೦ ಅನುಯಾಯಿಗಳು
ಮೊದಲ ಹೆಜ್ಜೆ ಬರಹಗಾರ

ಪ್ರತಿಕ್ರಿಯೆ ಹಾಗು ಬ್ಲಾಗ್ ಗಳನ್ನು ತೆರೆಯಲಾಗುತ್ತಿಲ್ಲ..

ಜನ ೦೨ ಬ್ಲಾಗ್ ೧,೭೭೨ ವೀಕ್ಷಣೆ

ನನಗೆ ಸಂಪದದಲ್ಲಿ ಯಾವ ಪ್ರತಿಕ್ರಿಯೆ ಹಾಗು ಬ್ಲಾಗ್ ಗಳನ್ನು ತೆರೆಯಲಾಗುತ್ತಿಲ್ಲ.. :( page cannot be displayed ಅಂತ ಬರ್ತಿದೆ :’( . ತಿಳಿದವರು ಸಹಾಯ ಮಾಡಿ ..

ಟೇಕ್ ಕೇರ್...

ಆಗಸ್ಟ್ ೧೦ ಬ್ಲಾಗ್ ೪,೬೩೯ ವೀಕ್ಷಣೆ

take care ಗೆ ಕನ್ನಡದಲ್ಲಿ ಏನನ್ನಬೇಕು..ನಾನು ಸಾಮಾನ್ಯವಾಗಿ "ಜೋಪಾನ" ಎನ್ನುತಿದ್ದೆ. ಆದ್ರೆ ಇತ್ತೀಚೆಗೆ ಒಂದು ಜಾಹಿರಾತಿನಲ್ಲಿ takecare ಗೆ "ಕಾಳಜಿ ಮಾಡಿರಿ" ಅಂತ ನೋಡಿದೆ. ಅದೇನೋ, ನನಗೆ ಆ ಬಳಕೆ ಹಿಡಿಸಲಿಲ್ಲ.ನಮ್ಮ ಸೊಗಡಿಗೆ ಸರಿಹೊಂದಲಿಲ...

ಫಲಿಸಿದ ಪ್ರೇಮ

ಜುಲೈ ೨೯ ಬ್ಲಾಗ್ ೧,೬೬೩ ವೀಕ್ಷಣೆ

ಪುಷ್ಪಳ ಅಳು ನಿಲ್ಲೋ ಹಾಗೆ ಕಾಣ್ತಿರ್ಲಿಲ್ಲ.ನಾವು ಬಂದಾಗಿನಿಂದ ಒಂದೆ ಸಮನೆ ಅಳ್ತಾನೆ ಇದ್ದಾಳೆ.ಅವರ ಮಾವ,ಮಾವನ ಮಗ,ಅಪ್ಪ,ಚಂದ್ರು ಎಲ್ಲರ ಎಲ್ಲಾ ಪ್ರಶ್ನೆಗಳಿಗೂ ಅಳುವೊಂದೆ ಉತ್ತರವಾಗಿತ್ತು.ಪಾ..ಪ..ಅವಳೇನು ಮಾಡಿಯಾಳು..ಪ್ರಶ್ನೆಗಳು ಹಾಗೆ ಇದ್ದವ...

ಆಟೋ ಹಿಂದಿನ ಬರಹ

ಏಪ್ರಿಲ್ ೦೩ ಬ್ಲಾಗ್ ೨,೪೦೧ ವೀಕ್ಷಣೆ

1.ಆಡು ಮುಟ್ಟದ ಸೊಪ್ಪಿಲ್ಲ,ಆಟೊ ನುಗ್ಗದ ಗಲ್ಲಿ ಇಲ್ಲ. 2.ಮಾತೆಯ ಮಾತು ಕೇಳಿದರೆ ತಿರುಗುವ ಭೂಮಿಯೆ ನಿನ್ನ ಕೈಯಲ್ಲಿ,ಪ್ರೇಯಸಿಯ ಮಾತು ಕೇಳಿದರೆ.........?

ಸರ್ಪ್ರೈಸ್

ಮಾರ್ಚ್ ೨೦ ಪುಟ ೧೩೪ ವೀಕ್ಷಣೆ

ಆ ದಿನ ನಾನು ತುಂಬ ಖುಷಿಯಲ್ಲಿದ್ದೆ.ಇವತ್ತಿನಿಂದ ಪಾತ್ರೆ ತೊಳೆಯೊ ರಗಳೆ ಇರೋಲ್ಲ,ನಾಳೆ ಬೆಳಗ್ಗೆ ಲೇಟಾಗಿ ಏಳ್ಬಹುದು,ಅಮ್ಮ ಮಾಡೊ ರುಚಿಯಾದ ಅನ್ನ ಸಾಂಬಾರ್ ತಿನ್ನಬಹುದು.. ಇನ್ನು ಏನೇನೋ.. ಯಾಕಂದ್ರೆ ಊರಿಗೆಂದು ಹೋಗಿದ್ದ ಅಮ್ಮ ಇವತ್ತು ವಾಪಸ್ ಬರ...

ಸರ್ವಜ್ಞನ ವಚನ

ಫೆಬ್ರ ೧೯ ಉಲ್ಲೇಖಗಳು ೧,೨೨೬ ವೀಕ್ಷಣೆ

ಮೆತ್ತಿ ಶ್ರೀಗಂಧವನು ಇಟ್ಟು ತಾ ನೊಸಲೊಳಗೆ ನೆಟ್ಟನೆಯ ಶ್ರೇಷ್ಠ ಸ್ವರ್ಗವ ಪಡೆವಡೆ ಸಾಣೆ ಕಲ್ಲು ಪಟ್ಟ ಕೆಡೆನೆಂದ ಸರ್ವಜ್ಞ

ಪ್ರಶ್ನೆ

ಫೆಬ್ರ ೦೬ ಬ್ಲಾಗ್ ೧,೮೧೮ ವೀಕ್ಷಣೆ

ಎಲ್ಲ ಮರೆತ ಮೇಲೆ.. ಮನಸು ಮುರಿದ ಮೇಲೆ.. ಕಣ್ಣ ಪಸೆ ಆರಿದ ಮೇಲೆ.. ಧುತ್ತೆಂದು ಬಂದು ನಿಂತು, ಮತ್ತದೇ ನಗು..ನೋಟ..ಮಾತು.. ಮಾಯ....(?)ಮೋಹ..(?) ಗೆದ್ದೆನೆಂದುಕೊಳ್ಳುವಾಗಲೇ ಸೋಲು.. ಅಥವಾ ಇದೇ ಗೆಲುವಾ?

ಸಹಾಯ

ಜನ ೨೪ ಬ್ಲಾಗ್ ೧,೪೯೨ ವೀಕ್ಷಣೆ

ತುಂಬ ಸರ್ತಿ ಸಂಪದದಲ್ಲಿ ನನ್ನ photo ಬದಲಾಯಿಸಲು ಪ್ರಯತ್ನಿಸಿ, ಸೋತಿದ್ದೇನೆ...ಯಾರಾದರು ದಯಮಾಡಿ ಸಹಾಯ ಮಾಡುವಿರ..

ಮಂಥನ

ಜನ ೨೪ ಚರ್ಚಾವೇದಿಕೆ ೧,೪೯೮ ವೀಕ್ಷಣೆ

ಈ ಟಿವಿಯಲ್ಲಿ (ರಾತ್ರಿ 8.30) ಪ್ರಸಾರವಾಗುತ್ತಿರುವ ಮಂಥನ ಧಾರಾವಾಹಿಯನ್ನು ನೋಡಿದ್ದೀರ..?ತುಂಬ ಸೊಗಸಾಗಿ ಮೂಡಿಬರುತ್ತಿದೆ...ವಿಶೇಷ ಏನು ಅಂತಾನ?..ಈ ಧಾರವಾಹಿಯಲ್ಲಿ, ಬೇರೆ ಧಾರವಾಹಿಗಳ ಹಾಗೆ ಹೆಚ್ಚಿನ ಹಿನ್ನೆಲೆ ಸಂಗೀತದ ಆರ್ಭಟ ಇಲ್ಲ,ಅನಾವಶ್ಯ...

ಅಭಿನಂದನೆಗಳು

ಜನ ೦೯ ಚರ್ಚಾವೇದಿಕೆ ೧,೭೩೯ ವೀಕ್ಷಣೆ

ಪದಗಳಲ್ಲಿ ಅದನ್ನು ಹಿಡಿದಿಡಲಾಗೋಲ್ಲ...ನಾನು ಆಫೀಸಿನಲ್ಲಿ ಕುಳಿತು ಕನ್ನಡ ಬರೀತೀನಿ..ಓದ್ತೀನಿ ಅನ್ನೋ ಖುಷಿನ..ತುಂಬ ಆಪ್ತ ಅನ್ಸುತ್ತೆ ಕನ್ನಡ ಸೈಟ್ ನೋಡೋವಾಗ.ಇದನ್ನು ಸಾಧ್ಯವಾಗಿಸಿದ ನಾಡಿಗರಿಗೆ ಅಭಿನಂದನೆಗಳು ಆಶ್ಮ್ಯ

ಆತ

ಜನ ೦೯ ಬ್ಲಾಗ್ ೨,೦೨೭ ವೀಕ್ಷಣೆ

ಅ ದಿನ ನಾನು ನನ್ನ ಗೆಳತಿ ಬಿ.ಎಂ.ಟಿ.ಸಿ ಬಸ್ಸಿನಲ್ಲಿ ಮೆಜೆಸ್ಟಿಕ್ ಕಡೆಗೆ ಹೊರಟಿದ್ದೆವು.ಏನೊ ನಮ್ಮ ಪುಣ್ಯಕ್ಕೆ ಅವತ್ತು ಇಬ್ಬರಿಗೂ ಕೂರಲು ಸ್ಥಳ ಸಿಕ್ಕಿತ್ತು.ಮೆಜೆಸ್ಟಿಕಿಗೆ ತಲುಪಲು ಏನಿಲ್ಲ ಅಂದ್ರು ಮುಕ್ಕಾಲು ಘಂಟೆ ಬೆಕಿತ್ತು.ಇಬ್ಬರಲ್ಲೂ ಮು...

ನಮಸ್ಕಾರ

ಜನ ೦೯ ಚರ್ಚಾವೇದಿಕೆ ೬,೬೯೫ ವೀಕ್ಷಣೆ

ನಾನು ಸೌಮ್ಯ..ಸೀದಾ ಸಾದ ಹುಡುಗಿ..ಕನ್ನಡ ನನ್ಗೆ ತುಂಬ ಇಷ್ಟ..ಕನ್ನಡ ಪುಸ್ತಕಗಳನ್ನ ಓದ್ತೀನಿ...ನನ್ನ ಸಹೋದ್ಯೋಗಿಗಳಿಗೆ ಕನ್ನಡ ಕಲಿಸ್ತೀನಿ..