ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಬರಹಗಾರರು / ASHOKKUMAR
A

ASHOKKUMAR

೮೨೦ ಲೇಖನಗಳು ೧೧,೯೮,೫೦೩ ವೀಕ್ಷಣೆಗಳು ೦ ಅನುಯಾಯಿಗಳು
ಮೊದಲ ಹೆಜ್ಜೆ ಬರಹಗಾರ ಸಮೃದ್ಧ ಬರಹಗಾರ

ಬೆಂಗಳೂರಿನಲ್ಲಿ ಲಿನಕ್ಸ್ ಹಬ್ಬ

ಏಪ್ರಿಲ್ ೧೩ ಪುಟ ೫೦ ವೀಕ್ಷಣೆ

(ಇ-ಲೋಕ-70)(14/4/2008) ವಿಂಡೋಸ್ ವಿಸ್ಟ, ವಿಂಡೋಸ್ ಎಕ್ಸ್‍ಪಿ ಅಂತಹ ಹಣ ನೀಡಿ ಬಳಸಬೇಕಾದ ಕಾರ್ಯನಿರ್ವಾಹಣಾ ತಂತ್ರಾಂಶಗಳ ಬದಲಿಗೆ ಮುಕ್ತವಾಗಿ ಲಭ್ಯವಿರುವ ತಂತ್ರಾಂಶವನ್ನು ಬಳಸಲು ಸಾಧ್ಯ.ಇವು ಉಚಿತವಾಗಿಯೂ ಲಭ್ಯವಿವೆ. ಬೇಕೆಂದರೆ,ಇವನ್ನು ಮಾರ್...

ತಂತ್ರಾಂಶದಲ್ಲಿ ತಪ್ಪಿನ ಕಾರಣ ನೀವೂ ಸಾಲಕ್ಕೆ ಹೆಚ್ಚು ಬಡ್ಡಿ ತೆರುತ್ತಿದ್ದೀರಾ?

ಏಪ್ರಿಲ್ ೦೭ ಪುಟ ೩೮ ವೀಕ್ಷಣೆ

(ಇ-ಲೋಕ-69)(07/4/2008) ಕಂಪ್ಯೂಟರೀಕರಣಗೊಂಡ ಬ್ಯಾಂಕುಗಳ ವ್ಯವಹಾರ ಪಾರದರ್ಶಕವಾಗಿರುತ್ತವೆ,ಸಾಲದ ಮೇಲಿನ ಬಡ್ಡಿ ಲೆಕ್ಕಾಚಾರ ಸರಿಯಿರುತ್ತದೆ ಎಂಬ ತಿಳುವಳಿಕೆ ಹೊಂದಿದ ಬ್ಯಾಂಕು ಗ್ರಾಹಕರು ನೀವಾಗಿದ್ದರೆ,ಎಚ್ಚೆತ್ತು ಕೊಳ್ಳಿ.ಸರಿಯಾಗಿ ಅಭಿವೃದ್ಧ...

ಮುಕ್ತ ವಿಶ್ವವಿದ್ಯಾಲಯದಿಂದ ವಿದ್ಯಾರ್ಥಿಗಳಿಗೆ ನಿಗೂಢ ಪುಟದ ಸವಾಲು

ಮಾರ್ಚ್ ೩೧ ಪುಟ ೬೩ ವೀಕ್ಷಣೆ

(ಇ-ಲೋಕ-68)(31/3/2008) ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು ತರಗತಿಗೆ ಹಾಜರಾಗುವುದು ಕಡಿಮೆ.ಅವರ ಮತ್ತು ಮುಕ್ತವಿಶ್ವವಿದ್ಯಾಲಯದ ನಡುವಣ ಸಂಪರ್ಕಕ್ಕೆ ಹಿಂದೆಲ್ಲಾ ಅಂಚೆಯೇ ಗತಿ.ಈಗ ಅಂತರ್ಜಾಲ ತಾಣಗಳು ಮಾಹಿತಿಯನ್ನು ವಿದ್ಯಾರ್ಥಿಗಳಿಗೆ ಮುಟ್ಟಿಸಲ...

ವೈಜ್ಞಾನಿಕ ಕತೆಗಾರ ಅರ್ಥರ್ ಸಿ ಕ್ಲರ್ಕ್ ಇನ್ನಿಲ್ಲ

ಮಾರ್ಚ್ ೨೫ ಪುಟ ೬೧ ವೀಕ್ಷಣೆ

(ಇ-ಲೋಕ-67)(26/3/2008) ಅರ್ಥರ್ ಸಿ ಕ್ಲರ್ಕ್ ವೈಜ್ಞಾನಿಕ ಕತೆಗಳನ್ನು ಬರೆದು ಜನಪ್ರಿಯರಾದವರು.ಅವರ ಕತೆಗಳಲ್ಲಿ ಕಂಡು ಬಂದ ಕಲ್ಪನಾ ವಿಲಾಸಗಳಲ್ಲಿ ಹಲವು ಕಲ್ಪನೆಗಳು ನಿಜವಾಗಿದ್ದರೆ,ಇನ್ನು ಹಲವು ನಿಜವಾಗಲು ಇನ್ನೂ ಸಮಯ ತೆಗೆದು ಕೊಳ್ಳಬಹುದು. ಸ...

ಅಣೆಕಟ್ಟುಗಳು ಇಲ್ಲದಿದ್ದಲ್ಲಿ ಸಮುದ್ರದ ಮಟ್ಟ ಎಷ್ಟು ಹೆಚ್ಚಿರುತ್ತಿತ್ತು?

ಮಾರ್ಚ್ ೧೭ ಪುಟ ೫೩ ವೀಕ್ಷಣೆ

(ಇ-ಲೋಕ-66)(17/3/2008) ಜಗತ್ತಿನಲ್ಲಿ ಈಗಿರುವ ಅಣೆಕಟ್ಟುಗಳ ಸಂಖ್ಯೆ ಎಷ್ಟು ಎನ್ನುವುದನ್ನು ಊಹಿಸಬಲ್ಲಿರಾ?ಸಾವಿರದ ಒಂಭೈನೂರನೆಯ ಇಸವಿಯ ನಂತರ ಕಟ್ಟಿರುವ ಅಣೆಕಟ್ಟುಗಳ ಸಂಖ್ಯೆ ಇಪ್ಪತ್ತೊಂಭತ್ತು ಸಾವಿರದ ನಾಲ್ಕುನೂರ ಎಂಭತ್ತ ನಾಲ್ಕು. ಇವುಗಳಲ್...

ಗೂಗಲ್‍ಗೆ ಪೆಂಟಾಗನ್ ನಿಷೇಧ

ಮಾರ್ಚ್ ೧೧ ಪುಟ ೫೬ ವೀಕ್ಷಣೆ

(ಇ-ಲೋಕ-65)(10/3/2008) ಅಮೆರಿಕಾದ ಮಿಲಿಟರಿ ಕೇಂದ್ರಸ್ಥಾನಗಳ ದರ್ಶನ ಮಾಡಿಸುವ ಗೂಗಲ್ ಚಿತ್ರಗಳನ್ನು ನಿಷೇಧಿಸಲಾಗಿದೆ.ಗೂಗಲ್ ಜಗತ್ತಿನ ಹಲವು ಸ್ಥಳಗಳ ಪಕ್ಷಿನೋಟ ಒದಗಿಸುವ ಗೂಗಲ್ ಮ್ಯಾಪ್ ಸೇವೆ ನೀಡುತ್ತಿದೆ.ಆಗಸದಿಂದ ಕೃತಕ ಉಪಗ್ರಹ ಬಳಸಿ ತೆಗೆ...

ನಾಯಿಮರಿ.. ನಾಯಿಮರಿ..ತಿಂಡಿ ಬೇಕೇ?

ಮಾರ್ಚ್ ೦೩ ಪುಟ ೪೩ ವೀಕ್ಷಣೆ

(ಇ-ಲೋಕ-64)(3/3/2008) ಮಕ್ಕಳು ಇಲ್ಲದೆಯೋ,ದೂರದೂರಲ್ಲಿ ವಾಸವಾಗಿರುವ ಕಾರಣಕ್ಕೆ ಒಬ್ಬಂಟಿಯಾಗಿರ ಬೇಕಾದ ಹಿರಿಯ ನಾಗರಿಕರಿಗೆ ಒಬ್ಬಂಟಿತನ ಕಾಡುವುದು ಸಹಜ.ಇದರಿಂದ ಹೊರಬರಲು ಅವರು ಸಾಕುಪ್ರಾಣಿಗಳ ಮೊರೆ ಹೋಗುತ್ತಾರೆ.ಆದರೆ ಈ ಹಿರಿಯರು ದೈಹಿಕವಾಗಿ...

ಸಮಸ್ಯಾತ್ಮಕ ಸುಳಿ

ಫೆಬ್ರ ೨೬ ಪುಟ ೪೩ ವೀಕ್ಷಣೆ

(ಇ-ಲೋಕ-63)(26/2/2008) ಕಂಪ್ಯೂಟರ್ ತಂತ್ರಾಂಶಗಳಲ್ಲಿ ದೋಷಗಳು ಉಳಿದುಕೊಳ್ಳುವುದಿದೆ.ಇಂತಹ ದೋಷಗಳನ್ನು ಸರಿ ಪಡಿಸಲು ಸಾಮಾನ್ಯವಾಗಿ ಕ್ರಮ ಕೈಗೊಳ್ಳುತ್ತಾದರೂ,ಕೆಲವು ತೊಂದರೆಗಳು ಬಗೆ ಹರಿಯದೆ ಉಳಿದು ಬಿಡುವುದಿದೆ. ಅಂತಹ ತೊಂದರೆಗಳ ಪೈಕಿ ಒಂದು,...

ಸಬ್‍ಮರ್ಸಿಬಲ್ ಕಾರು!

ಫೆಬ್ರ ೧೮ ಪುಟ ೪೦ ವೀಕ್ಷಣೆ

(ಇ-ಲೋಕ-62)(18/2/2008) ನೀರಿನಡಿಯೂ ಸಾಗುವ ಕಾರನ್ನು ಸ್ವಿಸ್ ಕಂಪೆನಿ ರಿನ್‍ಸ್ಪೀಡ್ ತಯಾರಿಸಿದೆ.ಇದು ನೆಲದ ಮೇಲೆ ಗಂಟೆಗೆ ಎಪ್ಪತ್ತೇಳು ಮೈಲು ವೇಗದಲ್ಲಿ ಸಾಗಿದರೆ,ನೀರ್‍ಇನ ಮೇಲೆ ಗಂಟೆಗೆ ಮೂರು ಮೈಲು ವೇಗದಲ್ಲಿ ಸಾಗಬಲ್ಲುದು.ನೀರಿನಡಿ ಹತ್ತು...

ಕುರುಡು ಕಾಂಚಾಣ-3

ಫೆಬ್ರ ೧೩ ಬ್ಲಾಗ್ ೧,೧೦೬ ವೀಕ್ಷಣೆ

ಕಂಪೆನಿಗಳು ದೊಡ್ಡ ಮೊತ್ತದ ಹೂಡಿಕೆ ಅಗತ್ಯವಾದಾಗ ಹಣ ಸಾಲ ಪಡೆಯುವುದರ ಜತೆಗೆ ಶೇರು ಮಾರುಕಟ್ಟೆ ಪ್ರವೇಶ ಮಾಡುವುದಿದೆ. ಜನರಿಗೆ ಕಂಪೆನಿಯ ಶೇರು ವಿತರಿಸಿ,ಬಂಡವಾಳ ಎತ್ತುವುದು ಐಪಿಓದ ವಿಧಾನ.ಇತ್ತೀಚೆಗೆ ಸುದ್ದಿಯಲ್ಲಿರುವ ರಿಲಾಯನ್ಸ್ ಪವರ್ ಕಂಪೆನ...

ಕುರುಡು ಕಾಂಚಾಣ-2

ಫೆಬ್ರ ೦೯ ಬ್ಲಾಗ್ ೧,೫೦೭ ವೀಕ್ಷಣೆ

ಶೇರು ಪೇಟೆ ಹೇಗೆ ಕೆಲಸ ಮಾಡುತ್ತದೆ ಎನ್ನುವುದಕ್ಕೆ ಉದಾಹರಣೆಯಾಗಿ ಈ ಕತೆ ಹೇಳುವುದಿದೆ: ಒಂದೂರಿನ ಬುದ್ಧಿವಂತ ತಾನು ಕತ್ತೆಗಳನ್ನು ಕೊಳ್ಳುವುದಾಗಿ ಪ್ರಕಟಿಸಿದ.ಪ್ರತಿ ಕತ್ತೆಗೆ ಹತ್ತು ರುಪಾಯಿ ಬೆಲೆ ತೆರುತ್ತಿದ್ದನಾತ.ಆ ಊರಿನಲಿ ಕತ್ತೆಗಳಿಗೆ ಬರ...