ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಬರಹಗಾರರು / ASHOKKUMAR
A

ASHOKKUMAR

೮೨೦ ಲೇಖನಗಳು ೧೧,೯೮,೫೦೪ ವೀಕ್ಷಣೆಗಳು ೦ ಅನುಯಾಯಿಗಳು
ಮೊದಲ ಹೆಜ್ಜೆ ಬರಹಗಾರ ಸಮೃದ್ಧ ಬರಹಗಾರ

ವಿಮಾನ,ವಿದೇಶದಲ್ಲಿ ನಮ್ಮ ವರ್ತನೆ ಹೇಗಿದೆ?

ಆಗಸ್ಟ್ ೧೪ ಚರ್ಚಾವೇದಿಕೆ ೨,೭೧೬ ವೀಕ್ಷಣೆ

ವಿಕದ ಈ ಬರಹ ನೋಡಿ- ಅದರ ಸಂಪಾದಕರೇ ಬರೆದಿರುವುದು. http://vijaykarnatakaepaper.com/pdf/2008/08/14/20080814a_008101003.jpg ಹೌದೇ ಇದರಲ್ಲಿ ಬರೆದಂತೆ ಭಾರತೀಯರು ವಿಮಾನ ಮತ್ತು ವಿದೇಶಗಳಲ್ಲಿ ಮಾನಗೇಡಿಗಳಂತೆ ವರ್ತಿಸುವರೇ? ಕೆಲವೆಡೆ...

ಲ್ಯಾಪ್‌ಟಾಪಿನಲ್ಲಿ ಅಂತರ್ಜಾಲ: ಬಿ ಎಸ್ ಎನ್ ಎಲ್ ಡೇಟಾಕಾರ್ಡೇ ಸೂಕ್ತ

ಆಗಸ್ಟ್ ೧೧ ಪುಟ ೩೯ ವೀಕ್ಷಣೆ

ನಿಮ್ಮಲ್ಲಿ ಲ್ಯಾಪ್‌ಟಾಪ್ ಇದೆ.ನೀವು ಪ್ರವಾಸದಲ್ಲಿರುವುದೇ ಹೆಚ್ಚು.ಅಂತರ್ಜಾಲ ಸಂಪರ್ಕ ನಿಮಗೆ ಬೇಕು. ಹೀಗಿದ್ದರೆ ಭಾರತ್ ಸಂಚಾರ್ ನಿಗಮದ ಡೇಟಾಕಾರ್ಡ್ ಬಳಸಿ ಅಂತರ್ಜಾಲ ಸೇವೆ ಪಡೆದುಕೊಳ್ಳುವುದು ನಿಮಗೆ ಸೂಕ್ತವಾಗಬಹುದು.ಇಂತಹ ಡೇಟಾಕಾರ್ಡ್‌ನ್ನು...

ಬಂತು ನೋಡಿ ಭಾರತಕ್ಕೆ ಒಲಿಂಪಿಕ್ಸ್ ಚಿನ್ನ

ಆಗಸ್ಟ್ ೧೧ ಚರ್ಚಾವೇದಿಕೆ ೧,೩೧೮ ವೀಕ್ಷಣೆ

ಅಭಿನವ್ ಬಿಂದ್ರಾಗೆ ಶೂಟಿಂಗಿನಲ್ಲಿ ಚಿನ್ನ ಬಂತು!ವೈಯುಕ್ತಿಕ ಸ್ಪರ್ಧೆಯಲ್ಲಿ ಇದು ಭಾರತದ ಮೊದಲ ಒಲಿಂಪಿಕ್ಸ್ ಚಿನ್ನವಂತೆ. http://www.ndtv.com/olympics/storypage.aspx?storyid=SPOEN20080060970

ಭಾರತ ಒಲಿಂಪಿಕ್ಸ್ ಆಯೋಜಿಸಬೇಕೇ?

ಆಗಸ್ಟ್ ೦೮ ಚರ್ಚಾವೇದಿಕೆ ೬,೫೬೯ ವೀಕ್ಷಣೆ

ಬೀಜಿಂಗಿನಲ್ಲಿ ಒಲಿಂಪಿಕ್ಸ್ ಉದ್ಘಾಟನೆಯಾಯಿತು. ಮುಂದಿನ ಎರಡು ವಾರ ಜಗತ್ತಿನ ಗಮನ ಅತ್ತ ಹೋಗಲಿದೆ. ಚೀನಾ ಇಂತಹ ಬೃಹತ್ ಉತ್ಸವದ ಆಯೋಜನೆಗೆ ನಲ್ವತ್ತು ಬಿಲಿಯನ್ ಡಾಲರು ಖರ್ಚು ಮಾಡಿದೆಯಂತೆ. ಪರಿಣಾಮವಾಗಿ ಎಲ್ಲರ ಗಮನ ಚೀನಾದ ಕಡೆಗೆ ಹೋಗಿದೆ.

ವೆಲಿಬ್ ಎಂಬ ಸೈಕಲ್ ಸವಾರಿ ಯೋಜನೆ

ಆಗಸ್ಟ್ ೦೪ ಪುಟ ೪೦ ವೀಕ್ಷಣೆ

ಪ್ಯಾರಿಸ್‌ನಲ್ಲಿ ನಗರ ಪ್ರದಕ್ಷಿಣೆಗೆ ಸೈಕಲ್ ಬಾಡಿಗೆಗೆ ಸಿಗುತ್ತದೆ. ಇದೀಗ ಅಲ್ಲಿ ಜನಪ್ರಿಯವಾಗುತ್ತಿದ್ದು,ಮೊದಲ ವರ್ಷವೇ ಎಪ್ಪತ್ತೇಳು ದಶಲಕ್ಷ ಜನ ಸೈಕಲ್ ಸವಾರಿ ಮಾಡಿ,ನಗರ ಸುತ್ತಿದ್ದಾರೆ.ಪಾರ್ಕಿಂಗ್ ಸಮಸ್ಯೆ,ವಾಹನ ಸಂದಣಿಯ ನಡುವೆ ಮೋಟಾರು ವಾ...

ಗ್ರಹಣ

ಜುಲೈ ೩೧ ಚರ್ಚಾವೇದಿಕೆ ೨,೩೮೩ ವೀಕ್ಷಣೆ

ಇವತ್ತು ಆಟಿ ಅಮಾವಾಸ್ಯೆ. ಗ್ರಹಣ ಬೇರೆ ನಡೆಯಲಿದೆ. ಟಿವಿ ಚಾನೆಲ್‌ಗಳು ಜ್ಯೋತಿಷಿಗಳು ಕೆಟ್ಟದ್ದು ನಡೆಯಲಿದೆ ಎನ್ನುತ್ತಾರೆ. ಬಹುಶ: ನೀವೂ ಉಪವಾಸ,ವ್ರತ ಮಾಡಲಿದ್ದೀರಿ. ಗ್ರಹಣದ ಬಗ್ಗೆ ನಿಮ್ಮ ನಂಬಿಕೆಗಳೇನು? ನಿಮ್ಮ ಅನಿಸಿಕೆಗಳನ್ನು ಹಂಚಿಕೊಳ್ಳು...

returnsಗೆ ಕನ್ನಡದಲ್ಲಿ ಏನು ಹೇಳೋಣ?

ಜುಲೈ ೨೯ ಚರ್ಚಾವೇದಿಕೆ ೧,೪೨೫ ವೀಕ್ಷಣೆ

ಜುಲೈ ಮೂವತ್ತೊಂದು IT Returns ಸಲ್ಲಿಸಲು ಕೊನೆಯ ದಿನ(ಮುಂದೂಡಿಕೆ ಸಾಮಾನ್ಯ). returnsಗೆ ಕನ್ನಡ ಪದ ಇದೆಯೇ? Prism ಪದಕೋಶ(ಒರೆಗಂಟು) ಹೀಗೆನ್ನುತ್ತದೆ: ೧. many happy returns (ಹುಟ್ಟಿದ ಹಬ್ಬದ ದಿನಗಳಲ್ಲಿ ಹಾರೈಸಲು ಹೇಳುವ) ಈ ಶುಭ ದಿನಗ...

ಸೌರಮರ:ಬೀದಿ ದೀಪದಲ್ಲಿ ಹೊಸತನ

ಜುಲೈ ೨೮ ಪುಟ ೩೮ ವೀಕ್ಷಣೆ

ಇಂಗ್ಲೆಂಡಿನ ಪ್ರಸಿದ್ಧ ವಿನ್ಯಾಸಕಾರನ ದೃಷ್ಟಿ ರಸ್ತೆ ಬದಿ ನಿರ್ಲಿಪ್ತವಾಗಿ ಬಿದ್ದ ದಾರಿದೀಪದ ಮ್ಲೆ ಬಿದ್ದಿದೆ.ನಗರಗಳಲ್ಲಿ ಮರಗಳು ರಸ್ತೆ ಬದಿಯಿಂದ ಮಾಯವಾಗುತ್ತಿವೆ.ಬೀದಿ ದೀಪಗಳು ಸ್ವಲ್ಪ ಮಟ್ಟಿಗೆಯಾದರೂ ಮರಗಳಂತೆ ಕಾಣಿಸಿಕೊಳ್ಳುವಂತೆ ವಿನ್ಯಾಸ...

ನಿಮ್ಮ ನೆರೆಮನೆಯವರು ಕ್ರಿಮಿನಲ್‌ಗಳೇ?

ಜುಲೈ ೨೧ ಪುಟ ೩೭ ವೀಕ್ಷಣೆ

ನಗರಗಳಲ್ಲಿ ನಮ್ಮ ಸುತ್ತಮುತ್ತ ವಾಸಿಸುವ ವ್ಯಕ್ತಿಗಳು ಯಾರೆನ್ನುವುದೇ ತಿಳಿದಿರುವುದಿಲ್ಲ. ಆದರೂ ನಮ್ಮ ನೆರೆಮನೆಯವರು ಕ್ರಿಮಿನಲ್ ಹಿನ್ನಲೆ ಇದ್ದವರಾದರೆ ಅಂತಹ ಕಡೆ ವಾಸಿಸುವುದು ಹೆಚ್ಚಿನವರಿಗೂ ಇಷ್ಟವಾಗದು ತಾನೇ? ಆದರೆ ಅದನ್ನು ತಿಳಿದುಕೊಳ್ಳುವ...

ಬ್ರಾಂಚ್‌‌ಫ್ರೀ ಬ್ಯಾಂಕ್ ಖಾತೆ!

ಜುಲೈ ೧೪ ಪುಟ ೪೪ ವೀಕ್ಷಣೆ

ಹಿಂದೆಲ್ಲಾ ಬ್ಯಾಂಕಿನ ನಮ್ಮ ಖಾತೆಯನ್ನು ಬಳಸಲು ಬ್ಯಾಂಕಿಗೆ ಹೋಗುವುದು ಅನಿವಾರ್ಯವಾಗಿತ್ತು.ಹಣ ತೆಗೆಯಲು,ಸಂದಾಯ ಮಾಡಲು,ಚೆಕ್ ಪುಸ್ತಿಕೆ ತರಲು,ಚೆಕ್ ಖಾತೆಗೆ ಜಮಾ ವಟಾಯಿಸಲು,ಡಿಡಿ ಖರೀದಿಸಲು,ಪಾಸ್ ಪುಸ್ತಕ ಬರೆಸಲು,ಸೇವೆಯ ಬಗ್ಗೆ ದೂರು ನೀಡಲು ಹ...

ಗೂಗಲ್ ಅಂತರ್ಜಾಲತಾಣ:ಅತಿ ಅಪಾಯಕಾರಿ!

ಜುಲೈ ೦೭ ಪುಟ ೩೫ ವೀಕ್ಷಣೆ

ಅಂತರ್ಜಾಲತಾಣವೊಂದಕ್ಕೆ ಭೇಟಿಯಿತ್ತಾಗ,ಅದರ ಮೂಲಕ ಬಳಕೆದಾರನ ಕಂಪ್ಯೂಟರಿನಲ್ಲಿ ವೈರಸ್,ಮಾಹಿತಿ ಕದಿಯುವ ತಂತ್ರಾಂಶ ಇಂತವೇನಾದರೂ ಅನುಸ್ಥಾಪಿತವಾದರೆ,ಅಥವಾ ಹೀಗೆ ಮಾಡುವ ಇನ್ಯಾವುದಾದರೂ ಅಂತರ್ಜಾಲತಾಣದ ಕೊಂಡಿಯನ್ನು ಹೊಂದಿದ್ದರೆ,ಅಂತಹ ತಾಣವನ್ನು "...