ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಬರಹಗಾರರು / ASHOKKUMAR
A

ASHOKKUMAR

೮೨೦ ಲೇಖನಗಳು ೧೧,೯೮,೫೦೪ ವೀಕ್ಷಣೆಗಳು ೦ ಅನುಯಾಯಿಗಳು
ಮೊದಲ ಹೆಜ್ಜೆ ಬರಹಗಾರ ಸಮೃದ್ಧ ಬರಹಗಾರ

ಮಾನ ಕಳೆದುಕೊಂಡ ಅಮೆರಿಕಾದ ಲೆಹಮಾನ್ ಬ್ರದರ್ಸ್ ಬ್ಯಾಂಕ್

ಸೆಪ್ಟೆಂ ೧೬ ಪುಟ ೩೮ ವೀಕ್ಷಣೆ

1850ರಲ್ಲಿ ಸ್ಥಾಪಿತವಾದ ಅಮೆರಿಕಾದ ದೊಡ್ಡ ಹೂಡಿಕೆ ಬ್ಯಾಂಕ್ ದಿವಾಳಿ ಎದ್ದಿದೆ. ಜರ್ಮನಿಯ ವಲಸೆ ಬಂದ ಹೆನ್ರಿ ಲೆಹಮಾನ್,ಈಮಾನುವೆಲ್ ಮತ್ತು ಮೇಯರ್ ಇದನ್ನು ಸ್ಥಾಪಿಸಿದ್ದರು. ದಿವಾಳಿಗೆ ಕಾರಣ? ಬೇಕಾಬಿಟ್ಟಿ ಮನೆಸಾಲ ಕೊಟ್ಟದ್ದು- ಸಾಲಗಳಿಗೆ ಸರಿಯ...

ದಿನಕ್ಕೊಮ್ಮೆ ಬ್ಯಾಟರಿ ಚಾರ್ಜ್ ಬಯಸುವ ಲ್ಯಾಪ್‌ಟಾಪ್

ಸೆಪ್ಟೆಂ ೧೬ ಪುಟ ೩೮ ವೀಕ್ಷಣೆ

HP EliteBook 6930p ನೋಟ್‌ಬುಕ್ ಕಂಪ್ಯೂಟರ್ ಎಲ್ ಇ ಡಿ ತೆರೆ ಹೊಂದಿದೆ. ಸಾಮಾನ್ಯವಾಗಿ ಎಲ್ ಸಿ ಡಿ ತೆರೆ ಇರುತ್ತದೆ ತಾನೇ? ಇದರಿಂದಲೇ ಬ್ಯಾಟರಿ ನಾಲ್ಕು ಗಂಟೆ ಹೆಚ್ಚು ಕೆಲಸ ಮಾಡುತ್ತದೆ.

ಓದಿದ್ದು ಕೇಳಿದ್ದು ನೋಡಿದ್ದು-20 ಸಿಗರೇಟು ಸೇದುವ ಬುದ್ಧ!

ಸೆಪ್ಟೆಂ ೧೫ ಬ್ಲಾಗ್ ೮೩೮ ವೀಕ್ಷಣೆ

ಮುಖ್ಯಮಂತ್ರಿ ಸಿಗರೇಟು ಸೇದಿದರೆ ಅವರ ಆರೋಗ್ಯಕ್ಕೆ ಹಾನಿಕರ. ಅದರ ಜತೆ ರಾಜ್ಯದಲ್ಲಾಗುವ ಹೂಡಿಕೆಯ ಮೇಲೂ ಅದು ಪರಿಣಾಮ ಬೀರುವುದೇ? ಯಥಾ ರಾಜಾ,ತಥಾ ಪ್ರಜಾ: ಎಂಬ ನಾಣ್ನುಡಿಯನ್ನು ನಂಬಿದ ಬ್ಲೂಂಬರ್ಗ್ ಇನೀಶಿಯೇಟಿವೆಸ್ ಕೊಲ್ಕತ್ತದಲ್ಲಿ ಅಂತಾರಾಷ್ಟ್...

ಇಂಜಿನಿಯರ್‌ಗಳ ದಿನದ ಶುಭಾಶಯಗಳು

ಸೆಪ್ಟೆಂ ೧೫ ಚರ್ಚಾವೇದಿಕೆ ೧,೧೭೫ ವೀಕ್ಷಣೆ

ಇವತ್ತು ಭಾರತ ರತ್ನ ಎಂ.ವಿಶ್ವೇಶ್ವರಯ್ಯ ಅವರ ಹುಟ್ಟಿದ ದಿನ.ಇಂಜಿನಿಯರುಗಳ ದಿನವಾಗಿ ಆಚರಿಸಲಾಗುತ್ತಿದೆ. ಸಂಪದದ ಇಂಜಿನಿಯರುಗಳಿಗೆಲ್ಲಾ ಶುಭ ಹಾರೈಕೆಗಳು. ವಿಶ್ವೇಶ್ವರಯ್ಯನಂತಹ ಇಂಜಿನಿಯರುಗಳಾಗಿ. ಜನರಿಗೆ ಒಳಿತನ್ನು ಮಾಡಿ.

ಓದಿದ್ದು ಕೇಳಿದ್ದು ನೋಡಿದ್ದು-18 ಇಟ್ಟಿಗೆಯಿಂದಲೇ ಬಾಂಬು ನಿಷ್ಕ್ರಿಯಗೊಳಿಸಬಹುದು!

ಸೆಪ್ಟೆಂ ೧೩ ಬ್ಲಾಗ್ ೭೫೫ ವೀಕ್ಷಣೆ

ಇಟ್ಟಿಗೆಯಿಂದಲೇ ಬಾಂಬು ನಿಷ್ಕ್ರಿಯಗೊಳಿಸಬಹುದು! ನಿನ್ನೆ ದೆಹಲಿಯಲ್ಲಿ ಕನಾಟ್ ಪ್ಲೇಸ್ ಬಳಿ ಬಾಂಬು ಕಸದ ತೊಟ್ಟಿಯಲ್ಲಿ ಸಿಕ್ಕಿತಂತೆ. ಸಮೀಪಲ್ಲಿದ್ದ ಪೋಲೀಸ್ ಕಾನ್‌ಸ್ಟೇಬಲ್ ಸುರೇಶ್ ಕುಮಾರ್ ಇಟ್ಟಿಗೆಯಿಂದ ಬಾಂಬಿನ ಗಡಿಯಾರವನ್ನು ಗುದ್ದಿ ಒಡೆದು...

ಓದಿದ್ದು ಕೇಳಿದ್ದು ನೋಡಿದ್ದು-14 ವಿಶ್ವದ ಅಂತ್ಯ ಸದ್ಯಕ್ಕಂತೂ ಆಗದು!

ಸೆಪ್ಟೆಂ ೦೯ ಬ್ಲಾಗ್ ೮೨೪ ವೀಕ್ಷಣೆ

ಬಿಗ್ ಬ್ಯಾಂಗ್ ಎನ್ನುವ ಸಿದ್ಧಾಂತ ಸರಿಯೇ ಎನ್ನುವುದನ್ನು ಖಚಿತ ಪಡಿಸಿ ಕೊಳ್ಳಲು ಪ್ರಯೋಗಗಳು ಇಂದಿನಿಂದ ಆರಂಭವಾಗಲಿವೆ. ಇದರಿಂದ ಭೂಮಿಗೆ ಅಪಾಯ ಎದುರಾಗಬಹುದು ಎನ್ನುವ "ಸಿದ್ಧಾಂತ" ಪ್ರಚಲಿತದಲ್ಲಿದೆ. ಆದರೆ ಈ ಪ್ರಯೋಗದಲ್ಲಿ ಭಾಗವಹಿಸಲಿರುವ ವಿಜ್...

ಓದಿದ್ದು ಕೇಳಿದ್ದು ನೋಡಿದ್ದು-13 ಐಟಿ ಕಂಪೆನಿಗಳ ಡೋಲಾಯಮಾನ ಸ್ಥಿತಿ

ಸೆಪ್ಟೆಂ ೦೮ ಬ್ಲಾಗ್ ೭೧೩ ವೀಕ್ಷಣೆ

ಪಶ್ಚಿಮ ಬಂಗಾಳ ಸರಕಾರವು ಸಿಂಗೂರಿನಲ್ಲಿ ಟಾಟಾದ ಕಾರು ಯೋಜನೆಗೆ ಉಂಟಾದ ಅಡ್ಡಿಯನ್ನು ನಿವಾರಿಸುವಲ್ಲಿ ತೋರಿದ ವೈಫಲ್ಯವು ಹಲವಾರು ಕಂಪೆನಿಗಳಿಗೆ ಭಯ ಹುಟ್ಟಿಸಿದೆ.