ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಬರಹಗಾರರು / ASHOKKUMAR
A

ASHOKKUMAR

೮೨೦ ಲೇಖನಗಳು ೧೧,೯೮,೫೦೩ ವೀಕ್ಷಣೆಗಳು ೦ ಅನುಯಾಯಿಗಳು
ಮೊದಲ ಹೆಜ್ಜೆ ಬರಹಗಾರ ಸಮೃದ್ಧ ಬರಹಗಾರ

ಹೊಸ ಬಾಹ್ಯಾಕಾಶ ತೊಡುಗೆ:ನಾಸಾ ತಯಾರಿ

ಡಿಸೆಂ ೨೯ ಲೇಖನ ೬೮೨ ವೀಕ್ಷಣೆ

ಪ್ರಳಯ ಆಗಲೇ ಇಲ್ಲಡಿಸೆಂಬರ್ ಇಪ್ಪತ್ತೊಂದರಂದು ಪ್ರಳಯವಾಗಿ ಭೂಮಿಯ ಜೀವರಾಶಿ ನಾಶವಾಗಬಹುದು ಎಂದು ಕೊನೆಯ ಗಳಿಗೆಯವರೆಗೂ ನಂಬಿದವರಿದ್ದರು.ರಶ್ಯಾ,ಕೆನಡಾ,ಅಮೆರಿಕಾ ಚೀನಾದಂತಹ ದೇಶಗಳಲ್ಲಿ ಭಯಭೀತರಾಗಿ,ಪ್ರಳಯದ ನಿರೀಕ್ಷೆ,ದಿಗಿಲು,ಆತ್ಮಹತ್ಯೆಯ ಯೋಚನೆ...

ಹಾಸಿಗೆ ಬಿಟ್ಟೇಳುವ ಮೊದಲೇ ಸ್ಮಾರ್ಟ್‌ಫೋನ್ ದರ್ಶನ

ಡಿಸೆಂ ೧೯ ಲೇಖನ ೯೮೬ ವೀಕ್ಷಣೆ

ಹಾಸಿಗೆ ಬಿಟ್ಟೇಳುವ ಮೊದಲೇ ಸ್ಮಾರ್ಟ್‌ಫೋನ್ ದರ್ಶನಸ್ಮಾರ್ಟ್‌ಫೋನ್ ಬಳಸುವ ಬಹುಮಂದಿ ಯುವಜನ ಹಾಸಿಗೆ ಬಿಟ್ಟೇಳುವ ಮೊದಲೇ ಸ್ಮಾರ್ಟ್‌ಫೋನ್ ಬಳಸಿಯಾಗಿರುತ್ತದೆ.ಹೀಗೆ ಸಮೀಕ್ಷೆಯ ವರದಿಯೊಂದು ತಿಳಿಸುತ್ತದೆ.ಭಾರತದ ಯುವಜನರೂ ಕೂಡಾ ಇದಕ್ಕೆ ಹೊರತಲ್ಲ.ಇ...

ವಿಮಾನನಿಲ್ದಾಣದಲ್ಲಿ ಸಹಾಯ ಮಾಡುವ ಇಂಟರ್‌ನೆಟ್ ತಾಣ

ಡಿಸೆಂ ೧೬ ಲೇಖನ ೬೭೮ ವೀಕ್ಷಣೆ

ಟೂಜಿ ಹರಾಜು:ಮೂಲಬೆಲೆಯಲ್ಲಿ ಶೇಕಡಾ ಮೂವತ್ತು ಕಡಿತಇತ್ತೀಚೆಗೆ ನಡೆದ ಟೂಜಿ ಸ್ಪೆಕ್ಟ್ರಮ್ ಹರಾಜು,ಸರಕಾರ ನಿರೀಕ್ಷಿಸಿದ ನಲುವತ್ತು ಸಾವಿರ ಕೋಟಿ ರೂಪಾಯಿ ಆದಾಯದ ಕಾಲು ಭಾಗವನ್ನಷ್ಟೇ ತಂದುಕೊಟ್ಟಿತು. ಕರ್ನಾಟಕ,ಮುಂಬೈ,ರಾಜಸ್ಥಾನ ವೃತ್ತಗಳಲ್ಲಿ ಹರಾ...

ಮೂರು ಆಯಾಮಗಳ ಮುದ್ರಣ ಸೇವೆ

ಡಿಸೆಂ ೦೯ ಲೇಖನ ೪೮೦ ವೀಕ್ಷಣೆ

ಕಪಿಲ್ ಸಿಬಾಲ್ ಇಂಟರ್ನೆಟ್ ತಾಣ ಹ್ಯಾಕರುಗಳ ಕೈಗೆಕೇಂದ್ರ ಸಚಿವರಾದ ಕಪಿಲ್ ಸಿಬಾಲ್ ಅವರ ಇಂಟರ್ನೆಟ್ ತಾಣ www.kapilsibalmp.comವನ್ನು ಹ್ಯಾಕರುಗಳು ದಾಳಿ ಮಾಡಿದ್ದಾರೆ.ಅವರ ಪರಿಚಯ ಪುಟವನ್ನು ತಿರುಚಿ ಬರೆಯಲಾಗಿದೆ. ನಂತರ ಟ್ವಿಟರ್ ತಾಣದಲ್ಲಿ...

ಕಟ್ಟಡದ ಒಳಗೆ ಬೆಳಕು ತರುವ 3M ಕೊಳವೆಗಳು

ನವೆಂ ೨೮ ಲೇಖನ ೯೩೨ ವೀಕ್ಷಣೆ

ಕೋಲಾರಕ್ಕೆ ಅಣುತ್ಯಾಜ್ಯ?ಕೋಲಾರದಲ್ಲಿ ಬಂಗಾರದ ಅದಿರನ್ನು ತೆಗೆಯಲು ಮಾಡಿದ ದೊಡ್ಡ ದೊಡ್ಡ ಗಣಿಗಳು ಇದೀಗ ಸುದ್ದಿಗೆ ಬಂದಿವೆ.ಕೆಲಸ ನಿಲ್ಲಿಸಿರುವ ಇಲ್ಲಿನ ಚಿನ್ನದ ಉದ್ಯಮದಿಂದಾಗಿ ಇಲ್ಲಿ ಯಾವ ಹೊಸ ಚಟುವಟಿಕೆಗಳೂ ನಡೆದಿಲ್ಲ.ಇಂತಹ ಆಳದ ಗಣಿಗಳಲ್ಲಿ...

ಟೂಜಿ ಸ್ಪೆಕ್ಟ್ರಮ್:ಮಾನ ಹರಾಜು

ನವೆಂ ೨೩ ಲೇಖನ ೬೨೮ ವೀಕ್ಷಣೆ

ಟೂಜಿ ಸ್ಪೆಕ್ಟ್ರಮ್:ಮಾನ ಹರಾಜುಟೂಜಿ ಸ್ಪೆಕ್ಟ್ರಮ್ ಹರಾಜು ಮೂಲಕ ಕನಿಷ್ಠವೆಂದರೂ ನಲುವತ್ತು ಸಾವಿರ ಕೋಟಿ ಗಳಿಸಿ,ತನ್ನ ವಿತ್ತ ಕೊರತೆಯನ್ನು ಕಡಿಮೆ ಮಾಡುವ ಕನಸು ಕೇಂದ್ರ ಸರಕಾರದ್ದಾಗಿತ್ತು.ನ್ಯಾಯಾಲಯವು ಟೂಜಿ ಲೈಸೆನ್ಸ್ ರದ್ದು ಗೊಳಿಸಿ,ಕಂಪೆನಿಗ...

ಬ್ರಿಟಿಶ್ ಪ್ರಧಾನಿಗಾಗಿ ಸ್ಮಾರ್ಟ್‌ಫೋನ್ ಆಪ್

ನವೆಂ ೧೮ ಲೇಖನ ೪೫೦ ವೀಕ್ಷಣೆ

ಬಂತು ವಿಂಡೋಸ್ ಫೋನ್8ಮೈಕ್ರೋಸಾಫ್ಟ್ ಕಂಪೆನಿಯ ಹೊಸ ಸ್ಮಾರ್ಟ್‌ಫೋನ್ ವಿಂಡೋಸ್ 8 ಶುಕ್ರವಾರ ಮಾರಾಟಕ್ಕೆ ಲಭ್ಯವಾಯಿತು.ಈ ಮೊದಲು ಇದ್ದ ವಿಂಡೋಸ್ 7 ಸ್ಮಾರ್ಟ್‌ಫೋನ್ ಹೆಚ್ಚು ಜನಪ್ರಿಯವಾಗಿರಲಿಲ್ಲ.ವಿಂಡೋಸ್ 8 ಹೊಸ ಫೋನ್,ಹೊಸ ಆಪರೇಟೀಂಗ್ ವ್ಯವಸ್ಥೆ...

ಕ್ಲಿಕ್ ಆದ ಸುದ್ದಿ ಸಾರಾಂಶ ಒದಗಿಸುವ ಆಪ್

ನವೆಂ ೦೮ ಲೇಖನ ೬೪೫ ವೀಕ್ಷಣೆ

ಐಫೋನ್ 5:ಭಾರೀ ಬೇಡಿಕೆ___LINK_OPEN_href="http://2.bp.blogspot.com/-Hhf_keEP81I/UJcdEoaok3I/AAAAAAAACpU/B5Oflbmx9rw/s1600/iphone5.jpg" imageanchor="1"___ ಐಫೋನ್5ನ ಮಾರಾಟವು ಭಾರತದಲ್ಲೂ ಆರಂಭವಾಯಿತು.ಮಾರಾಟ ಆರಂಭವಾದ...

ಸುಸ್ಪಷ್ಟ ತೆರೆಯುಳ್ಳ ಫ್ಯಾಬ್ಲೆಟ್

ನವೆಂ ೦೧ ಲೇಖನ ೩೯೯ ವೀಕ್ಷಣೆ

ಸುಸ್ಪಷ್ಟ ತೆರೆಯುಳ್ಳ ಫ್ಯಾಬ್ಲೆಟ್ಶಾರ್ಪ್ ಮತ್ತು ಎಚ್ ಟಿ ಸಿ ಕಂಪೆನಿಗಳು ಅತ್ಯಂತ ಸುಸ್ಪಷ್ಟವಾಗಿ ಪ್ರದರ್ಶಿಸುವ ಸಾಮರ್ಥ್ಯವಿರುವ ಸ್ಮಾರ್ಟ್‌ಫೋನ್ ತೆರೆಯನ್ನು ಅಭಿವೃದ್ಧಿ ಪಡಿಸಿವೆ.ಒಂದು ಚದರ ಇಂಚು ತೆರೆಯಲ್ಲಿ ನಾಲ್ಕುನೂರನಲ್ವತ್ತು ಪಿಕ್ಸೆಲ್...

ಮಿನಿ ಐಪ್ಯಾಡ್ ಮಿನುಗಲಾರಂಭಿಸಿದೆ!

ನವೆಂ ೦೧ ಲೇಖನ ೬೦೬ ವೀಕ್ಷಣೆ

ವಿಂಡೋಸ್ 8:ಭಡ್ತಿಗೆ ಏಳ್ನೂರು ರೂಪಾಯಿ ಅಕ್ಟೋಬರ್ ಇಪ್ಪತ್ತಾರರಿಂದ ವಿಂಡೋಸ್ 8 ಆಪರೇಟಿಂಗ್ ವ್ಯವಸ್ಥೆಯು ಲಭ್ಯವಾಗಿದೆ.ಮೈಕ್ರೋಸಾಫ್ಟ್ ಕಂಪೆನಿಯು ಎರಡು ವರ್ಷಗಳ ತರುವಾಯ ಹೊಸ ಆಪರೇಟಿಂಗ್ ವ್ಯವಸ್ಥೆಯನ್ನು ಅಭಿವೃದ್ಧಿ ಪಡಿಸಿದೆ.ವಿಂಡೊಸ್ 8 ಹೊಸ ಕ...

ಗೂಗಲ್ ಸ್ಟೀಟ್‌ವ್ಯೂ ಈಗ ಇಪ್ಪತ್ತೈದು ಸಾವಿರ ಮೈಲಿನ ದೃಶ್ಯ ಹೊಂದಿದೆ!

ಅಕ್ಟೋ ೧೭ ಲೇಖನ ೪೫೬ ವೀಕ್ಷಣೆ

ಗೂಗಲ್ ಸ್ಟೀಟ್‌ವ್ಯೂ ಈಗ ಇಪ್ಪತ್ತೈದು ಸಾವಿರ ಮೈಲಿನ ದೃಶ್ಯ ಹೊಂದಿದೆ! ___LINK_OPEN_href="http://3.bp.blogspot.com/-OncKVQdnTWI/UHt3Szb_wiI/AAAAAAAACls/aJ_zEcleGZA/s1600/googleearth.jpg" imageanchor="1"___ ಗೂಗಲ್...

ಮೊಬೈಲ್ ಬಳಕೆಯ ವ್ಯಾಪಕತೆಯ ಲಾಭ ಗಿಟ್ಟಿಸಲು..

ಅಕ್ಟೋ ೧೫ ಲೇಖನ ೫೬೨ ವೀಕ್ಷಣೆ

ಮೊಬೈಲ್ ಬಳಕೆಯ ವ್ಯಾಪಕತೆಯ ಲಾಭ ಗಿಟ್ಟಿಸಲು..ಜಗತ್ತಿನಲ್ಲಿ ಏನಿಲ್ಲವೆಂದರೂ ಐದುನೂರು ಕೋಟಿ ಮೊಬೈಲ್ ಬಳಕೆದಾರರಿದ್ದಾರೆ.ಇಷ್ಟು ವ್ಯಾಪಕ ಬಳಕೆಯ ಲಾಭವನ್ನು ಪಡೆಯಲು ಪ್ರಯತ್ನಗಳು ನಡೆದಿವೆ.ಮೊಬೈಲ್ ಮೂಲಕ ಔಷಧವು ಅಸಲಿಯೋ,ನಕಲಿಯೋ ಎನ್ನುವುದನ್ನು ಕಿ...