ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಬರಹಗಾರರು / ASHOKKUMAR
A

ASHOKKUMAR

೮೨೦ ಲೇಖನಗಳು ೧೧,೯೮,೫೦೩ ವೀಕ್ಷಣೆಗಳು ೦ ಅನುಯಾಯಿಗಳು
ಮೊದಲ ಹೆಜ್ಜೆ ಬರಹಗಾರ ಸಮೃದ್ಧ ಬರಹಗಾರ

ನೀರು:ಮಿತವ್ಯಯ ಹಿತ

ಆಗಸ್ಟ್ ೧೨ ಲೇಖನ ೭೩೨ ವೀಕ್ಷಣೆ

ನೀರು:ಮಿತವ್ಯಯ ಹಿತ ಟೆಕ್ಸಾಸ್ ಪ್ರಾಂತ್ಯದಲ್ಲಿ ತೀವ್ರ ಬರ ಪರಿಸ್ಥಿತಿಯಿದೆ.ಮಳೆಯ ಅಭಾವವೇ ಇದಕ್ಕೆ ಮುಖ್ಯ ಕಾರಣ.ಅಲ್ಲಿನ ರೈತರು,ಬೆಳೆಗಳಿಗೆ ನೀರುಣಿಸಲು ನೀರಾವರಿ ವ್ಯವಸ್ಥೆಯನ್ನೇ ಅವಲಂಬಿಸಬೇಕಾಗಿ ಬಂದಿದೆ.ನೀರಾವರಿ ವ್ಯವಸ್ಥೆಯೂ ಮಿತ ಪ್ರಮಾಣದಲ...

ನೀರಿನಲ್ಲಿ ನಡೆಯುವ ರೊಬೋಟ್

ಆಗಸ್ಟ್ ೦೬ ಲೇಖನ ೫೬೪ ವೀಕ್ಷಣೆ

ನೀರಿನಲ್ಲಿ ನಡೆಯುವ ರೊಬೋಟ್ಹನ್ನೆರಡು ಪಾದಗಳಿರುವ ರೊಬೋಟ್ ನೀರಿನಲ್ಲಿ ನಡೆಯುವಂತೆ ಮಾಡಲು ಸಂಶೋಧಕರು ಸಫಲರಾಗಿದ್ದಾರೆ.ಇದು ಜಲಚರವೊಂದರ ನಡಿಗೆಯನ್ನು ಅನುಕರಿಸುವಂತೆ ಮಾಡಿ,ನೀರಿನ ಮೇಲ್ಮೈಯಲ್ಲಿ "ನಡೆಯುವಂತೆ" ಮಾಡಿರುವ ಸಂಶೋಧಕರು ರೊಬೋಟಿನ ತೂಕವ...

ಸ್ಮರಣಶಕ್ತಿ ಕುಂದಿಸುವ ಕಂಪ್ಯೂಟರ್

ಜುಲೈ ೨೦ ಲೇಖನ ೫೩೯ ವೀಕ್ಷಣೆ

ಸ್ಮರಣಶಕ್ತಿ ಕುಂದಿಸುವ ಕಂಪ್ಯೂಟರ್ ಕಂಪ್ಯೂಟರ್,ಅಂತರ್ಜಾಲದಲ್ಲಿ ಬೇಕಾದ ಮಾಹಿತಿ ಸುಲಭವಾಗಿ ಸಿಗುತ್ತದೆ ಎನ್ನುವ ಅಂಶ ನಮ್ಮ ಸ್ಮರಣಶಕ್ತಿ ಕುಂದಿಸುತ್ತದೆ ಎನ್ನುವುದು ಸಂಶೋಧನೆಗಳಿಂದ ದೃಡ ಪಟ್ಟಿದೆ.ಬೇಕಾದ ಮಾಹಿತಿಯನ್ನು ಗೂಗಲ್‍ನಂತಹ ‍ಸರ್ಚ್ ಇಂಜ...

ಜಿಯೋಕ್ಯಾಷಿಂಗ್:ಅಂತರ್ಜಾಲದ ಮೂಲಕ ಟ್ರೆಷರ್ ಹಂಟ್

ಜುಲೈ ೧೨ ಲೇಖನ ೪೦೭ ವೀಕ್ಷಣೆ

ಜಿಯೋಕ್ಯಾಷಿಂಗ್:ಅಂತರ್ಜಾಲದ ಮೂಲಕ ಟ್ರೆಷರ್ ಹಂಟ್ ಅಂತರ್ಜಾಲಿಗರು ಹೊರಜಗತ್ತಿನಿಂದ ದೂರವುಳಿಯದೆ ಆಡಬಹುದಾದ ಆಟವೇ "ಜಿಯೋಕ್ಯಾಶಿಂಗ್". ಇದರಲ್ಲಿ ಉತ್ಸಾಹಿಗಳು ಸಣ್ಣ ಉಡುಗೊರೆಗೊರೆಯನ್ನು ಒಂದು ಪ್ಲಾಸ್ಟಿಕ್ ಡಬ್ಬದಲ್ಲಿ ತುಂಬಿ,ಅವಿತಿಡುತ್ತಾರೆ.ಇದ...

ಗೂಗಲ್ ಪ್ಲಸ್:ಆಮಂತ್ರಣ ಸಿಕ್ಕಿತೇ?

ಜುಲೈ ೦೬ ಲೇಖನ ೮೬೬ ವೀಕ್ಷಣೆ

ಗೂಗಲ್ ಪ್ಲಸ್:ಆಮಂತ್ರಣ ಸಿಕ್ಕಿತೇ? ___LINK_OPEN_ href="http://3.bp.blogspot.com/-JiDGkiyazS8/ThE0m7AvbWI/AAAAAAAABok/VvTprnh9QGQ/s1600/google_plus_android_logo-5191366.png"___ ಗೂಗಲ್ ಪ್ಲಸ್ ಎಂಬ ಹೊಸ ಸಾಮಾಜಿಕ ಜ...

ಚಿತ್ರ ತಿದ್ದಲಾಗುವ ಕ್ಯಾಮರಾ

ಜೂನ್ ೨೯ ಲೇಖನ ೬೧೮ ವೀಕ್ಷಣೆ

ಚಿತ್ರ ತಿದ್ದಲಾಗುವ ಕ್ಯಾಮರಾ ಚಿತ್ರ ತೆಗೆಯುವಾಗ,ನಮಗೆ ಬೇಕಾದ ವಸ್ತುವಿನ ಮೇಲೆ ಕ್ಯಾಮರಾ ಲೆನ್ಸನ್ನು ಕೇಂದ್ರೀಕರಿಸುವುದು ಸಮಯ ತೆಗೆದುಕೊಳ್ಳುವ ಕಾರ್ಯ.ಅದೂ ಅಭ್ಯಾಸ ಇಲ್ಲದವರಿಗೆ ಆ ಕೆಲಸ ತಲೆನೋವೇ.ಎಷ್ಟೋ ಸಲ ವಸ್ತುವಿನ ಮೇಲೆ ಕೇಂದ್ರೀಕರಿಸುವ ವ...

ದೀರ್ಘ ಗ್ರಹಣ:ಆನ್‌ಲೈನ್ ಕವರೇಜ್

ಜೂನ್ ೨೩ ಲೇಖನ ೪೩೦ ವೀಕ್ಷಣೆ

ದೀರ್ಘ ಗ್ರಹಣ:ಆನ್‌ಲೈನ್ ಕವರೇಜ್ ___LINK_OPEN_ href="http://2.bp.blogspot.com/-q6nFaUF9aws/Tf7Lni6zZiI/AAAAAAAABnI/cAMsFWSPWX8/s1600/eclipse_ss_jp_110615_wg.jpg"___ ಈ ಸಲದ ಗೂಗಲ್ ಡೂಡಲ್‌ನಲ್ಲಿ ಸ್ಪೆಷಲ್ ಏನು ಗೊತ್...

"ಕಣಜ" ತುಂಬಿ

ಜೂನ್ ೧೬ ಲೇಖನ ೨,೧೫೬ ವೀಕ್ಷಣೆ

"ಕಣಜ" ತುಂಬಿ ___LINK_OPEN_ href="http://4.bp.blogspot.com/-3kUMBTxolrc/TfVj3SqcAkI/AAAAAAAABnA/NYpaL3lIt_Y/s1600/kanaja_logo-trans.png"___ ಕನ್ನಡದ ಜಾಲತಾಣ,www.kanaja.in ನೋಡಿದ್ದೀರಿ ತಾನೇ?ಇದನ್ನು ಕನ್ನಡದ ವಿಶ್...

ಐಕ್ಲೌಡ್:ಆರಂಭದಲ್ಲಿ ಉಚಿತ

ಜೂನ್ ೧೦ ಲೇಖನ ೪೫೬ ವೀಕ್ಷಣೆ

ಐಕ್ಲೌಡ್:ಆರಂಭದಲ್ಲಿ ಉಚಿತ ಆಪಲ್ ಕೂಡಾ ಕ್ಲೌಡ್ ಕಂಪ್ಯೂಟಿಂಗ್ ವ್ಯವಹಾರಕ್ಕಿಳಿಯಲಿದೆ.ಐಕ್ಲೌಡ್ ಎನ್ನುವ ಹೆಸರಿನಲ್ಲಿ ಸೇವೆ ಲಭ್ಯವಾಗಲಿದೆ.ಮೊದಲಿಗಿದು ಉಚಿತವಾಗಿ ಲಭ್ಯವಾದರೂ,ಜನಪ್ರಿಯವಾದ ನಂತರ ಪಾವತಿ ಸೇವೆಯಾಗಲಿದೆ.ಐಫೋನ್ ಬಳಕೆದಾರರು ತಮ್ಮ ಸಂ...

ಬೆಂಗಳೂರಿನ ಸ್ಟ್ರೀಟ್‌ವ್ಯೂ

ಜೂನ್ ೦೧ ಲೇಖನ ೬೨೩ ವೀಕ್ಷಣೆ

ಬೆಂಗಳೂರಿನ ಸ್ಟ್ರೀಟ್‌ವ್ಯೂ ಗೂಗಲ್ ನಕಾಶೆಗಳನ್ನು ಒದಗಿಸುವ ಗೂಗಲ್ ಮ್ಯಾಪ್ ಸೇವೆಯನ್ನು ಈಗ ಎಲ್ಲರೂ ಬಳಸುತ್ತಿದ್ದಾರೆ.ಸ್ಮಾರ್ಟ್‌ಪೋನ್ ಬಳಕೆದಾರರಂತೂ,ಜಿಪಿಎಸ್ ಸೇವೆ ಬಳಸಿ,ಪ್ರಯಾಣಿಸುವಾಗ ದಾರಿ ಕಂಡುಕೊಳ್ಳಲೂ ಮ್ಯಾಪ್‌ಗಳನ್ನು ಬಳಸುತ್ತಾರೆ.ಗೂಗ...

ಕೋಟಿ ಸಮೀಪಿಸಿದ ತ್ರೀಜಿ ಬಳಕೆದಾರರು

ಮೇ ೨೫ ಲೇಖನ ೩೭೬ ವೀಕ್ಷಣೆ

ಕೋಟಿ ಸಮೀಪಿಸಿದ ತ್ರೀಜಿ ಬಳಕೆದಾರರು ತ್ರೀಜಿ ಮೊಬೈಲ್ ಸೇವೆ ಆರಂಭವಾದ ಬಳಿಕ ಆ ಸೇವೆ ಬಳಸಿ,ಬ್ರಾಡ್‌ಬ್ಯಾಂಡ್ ಸೇವೆ ಪಡೆಯುತ್ತಿರುವವರ ಸಂಖ್ಯೆ ಒಂಭತ್ತು ದಶಲಕ್ಷ ದಾಟಿದೆ.ನಾಲ್ಕು ತಿಂಗಳ ಅವಧಿಯಲ್ಲಿ ಈ ದಾಖಲೆಯ ನಿರ್ಮಾಣವಾಗಿದೆ.ದೇಶದಲ್ಲಿ ಒಟ್ಟು...

ಗೂಗಲ್ ಕ್ರೋಮ್‌ಬುಕ್

ಮೇ ೧೯ ಲೇಖನ ೬೧೯ ವೀಕ್ಷಣೆ

ಗೂಗಲ್ ಕ್ರೋಮ್‌ಬುಕ್ ಗೂಗಲ್ ತನ್ನದೇ ಆದ ಆಪರೇಟಿಂಗ್ ವ್ಯವಸ್ಥೆಯನ್ನು ಅಭಿವೃದ್ಧಿ ಪಡಿಸುವ ವಿಷಯ ಹಳೆಯದು.ಈಗದು ಸಿದ್ಧವಾಗಿದೆ.ಅಷ್ಟೇ ಅಲ್ಲ,ಅದನ್ನು ಅಳವಡಿಸಿದ,ಲ್ಯಾಪ್‌ಟಾಪ್ ಸಾಧನವನ್ನೂ ಗೂಗಲ್ ಕ್ರೋಮ್‌ಬುಕ್ ಎನ್ನುವ ಹೆಸರಿನಲ್ಲಿ ಮಾರುಕಟ್ಟೆಗೆ...