ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಬರಹಗಾರರು / ASHOKKUMAR
A

ASHOKKUMAR

೮೨೦ ಲೇಖನಗಳು ೧೧,೯೮,೫೦೩ ವೀಕ್ಷಣೆಗಳು ೦ ಅನುಯಾಯಿಗಳು
ಮೊದಲ ಹೆಜ್ಜೆ ಬರಹಗಾರ ಸಮೃದ್ಧ ಬರಹಗಾರ

ಕಾರ್... ಕಾರ್.. ಎಲ್ನೋಡಿದ್ರೂ ಕಾರ್..

ಜೂನ್ ೧೫ ಲೇಖನ ೫೬೯ ವೀಕ್ಷಣೆ

ಕಾರ್... ಕಾರ್.. ಎಲ್ನೋಡಿದ್ರೂ ಕಾರ್.. ಪೆಟ್ರೋಲ್ ಅಥವಾ ಡೀಸೆಲ್ ಕಾರನ್ನು ಹೊಂದಿದ್ದರೆ ವರ್ಷಕ್ಕೆ ಎಷ್ಟು ಖರ್ಚು ಬರುತ್ತದೆ ಎನ್ನುವುದು ಕುತೂಹಲದ ವಿಷಯ.ಪೆಟ್ರೋಲ್ ಕಾರು,ಡೀಸೆಲ್ ಕಾರಿಗೆ ಹೋಲಿಸಿದರೆ ತುಸು ಅಗ್ಗ.ಆದರೆ ಪೆಟ್ರೋಲ್ ಬಹಳ ದುಬಾರಿ....

ಮೊಬೈಲ್:ಮಹಿಳಾಮಣಿಗಳ ಸಬಲೀಕರಣಕ್ಕೆ ಸಹಕಾರಿ

ಮೇ ೩೧ ಲೇಖನ ೪೬೧ ವೀಕ್ಷಣೆ

ಕ್ಯಾಮರಾ ಅಪ್ಲಿಕೇಶನ್ ಮೂಲಕ ಚಿತ್ರಹಂಚಿಫೇಸ್‌ಬುಕ್ ಕಂಪೆನಿಯು ಇನ್ಸ್ಟಾಗ್ರಾಮ್ ಎನ್ನುವ ಕಂಪೆನಿಯನ್ನು ಒಂದು ಬಿಲಿಯನ್ ಡಾಲರು ಹಣವನ್ನು ತೆತ್ತು ತನ್ನದಾಗಿಸಿಕೊಂಡಿತ್ತು.ಜನರು ತಾವು ತೆಗೆದ ಚಿತ್ರಗಳನ್ನು ತಕ್ಷಣ ಹಂಚಿಕೊಳ್ಳಲು ಈ ಕಂಪೆನಿಯ ತಂತ್ರ...

ಬಾಹ್ಯಾಕಾಶ ಯಾನ,ಖಾಸಗಿ ಕೈಗೆ

ಮೇ ೨೭ ಲೇಖನ ೪೭೫ ವೀಕ್ಷಣೆ

ಫೇಸ್‌ಬುಕ್:ಯಶಸ್ವಿ ಐಪಿಓ ___LINK_OPEN_href="http://4.bp.blogspot.com/-WVy0MUycFVA/T7kVq-j528I/AAAAAAAACJs/OPEC9a1-Wss/s1600/_zuckerbeg.jpg" imageanchor="1"___ ಫೇಸ್‌ಬುಕ್ ಕಂಪೆನಿಯು ತನ್ನ ಶೇರುಗಳನ್ನು ಸಾರ್ವಜನಿಕ...

ಕತೆ ಬರೆಯುವ ತಂತ್ರಾಂಶದ ಕತೆ ಕೇಳಿ

ಮೇ ೧೭ ಲೇಖನ ೬೯೭ ವೀಕ್ಷಣೆ

ಕತೆ ಬರೆಯುವ ತಂತ್ರಾಂಶದ ಕತೆ ಕೇಳಿನರೇಟಿವ್‌ಸಯನ್ಸ್ ಎನ್ನುವ ಕಂಪೆನಿಯು ತಂತ್ರಾಂಶವೊಂದನ್ನು ಅಭಿವೃದ್ಧಿ ಪಡಿಸಿದ್ದು,ಅದು ಕತೆ ಬರೆಯುವ ಜಾಣ್ಮೆ ಹೊಂದಿದೆ ಎನ್ನಲಾಗಿದೆ.ಕಂಪೆನಿಯು ಮೊದಲಿಗೆ ಬೇಸ್‌ಬಾಲ್ ಪಂದ್ಯದ ಮುಖ್ಯಾಂಶಗಳ ವರದಿಯನ್ನು ಸವಿಸ್ತಾ...

ಪೆನ್ನಿಗಿಂತ ಸ್ಮಾರ್ಟ್‌ಫೋನು ಹರಿತ!

ಮೇ ೦೪ ಲೇಖನ ೪೫೭ ವೀಕ್ಷಣೆ

ಪೆನ್ನಿಗಿಂತ ಸ್ಮಾರ್ಟ್‌ಫೋನು ಹರಿತ! ___LINK_OPEN_href="http://3.bp.blogspot.com/-D8V-h7Rcn58/T51zZsGL9tI/AAAAAAAACDo/blSS5Lqg_Ss/s1600/IPHONE_4.jpg" imageanchor="1"___ ಮದ್ರಾಸ್ ವಿಶ್ವವಿದ್ಯಾಲಯವು ಪತ್ರಿಕೋದ್ಯಮದಲ...

ಇಂಟೆಲ್ ಇನ್‌ಸೈಡ್ ಇರುವ ಸ್ಮಾರ್ಟ್‌ಫೋನ್

ಏಪ್ರಿಲ್ ೨೯ ಲೇಖನ ೪೬೪ ವೀಕ್ಷಣೆ

ಇಂಟೆಲ್ ಇನ್‌ಸೈಡ್ ಇರುವ ಸ್ಮಾರ್ಟ್‌ಫೋನ್ಇಂಟೆಲ್ ಕಂಪೆನಿ ಚಿಪ್ ತಯಾರಿಕೆಗೆ ಅನ್ವರ್ಥಕನಾಮವಾಗಿಯೇನೋ ಇದೆ.ಆದರದು ಕಂಪ್ಯೂಟರ್ ಚಿಪ್‌ಗಳ ಬಗ್ಗೆ ಮಾತ್ರಾ ಅನ್ವಯಿಸುವ ಮಾತು.ಸ್ಮಾರ್ಟ್‌ಫೋನ್‌ಗಳ ವಿಷಯಕ್ಕೆ ಬಂದರೆ ಇಂಗ್ಲೆಂಡಿನ ಆರ್ಮ್ ಸಂಸ್ಕಾರಕದ ಬಗ...

ಇಂಜಿನಿಯರಿಂಗ್ ಕಾಲೇಜುಗಳಿಗೆ ಸಾಮಾಜಿಕ ಜಾಲತಾಣ

ಏಪ್ರಿಲ್ ೨೧ ಲೇಖನ ೪೧೬ ವೀಕ್ಷಣೆ

ಇಂಜಿನಿಯರಿಂಗ್ ಕಾಲೇಜುಗಳಿಗೆ ಸಾಮಾಜಿಕ ಜಾಲತಾಣಇಂಜಿನಿಯರಿಂಗ್ ಕಾಲೇಜು ವಿದ್ಯಾರ್ಥಿಗಳು ಮತ್ತು ಶಿಕ್ಷಕರುಗಳಿಗಾಗಿಯೇ ಮೀಸಲಾದ ಸಾಮಾಜಿಕ ಜಾಲತಾಣವನ್ನು ಎಐಸಿಟಿಯು ರೂಪಿಸಲಿದೆ.live@edu ಹೆಸರಿನ ಜಾಲತಾಣ ಸಂಶೋಧನೆ ಮತ್ತು ಕಲಿಕೆಯಲ್ಲಿ ಪರಸ್ಪರ ಕೊ...

ಮ್ಯಾಕ್ ಕಂಪ್ಯೂಟರುಗಳಿಗೆ ಟ್ರೋಜನ್ ಕಾಟ

ಏಪ್ರಿಲ್ ೧೭ ಲೇಖನ ೪೬೪ ವೀಕ್ಷಣೆ

ಮ್ಯಾಕ್ ಕಂಪ್ಯೂಟರುಗಳಿಗೆ ಟ್ರೋಜನ್ ಕಾಟಮ್ಯಾಕ್ ಕಂಪ್ಯೂಟರುಗಳಿಗೆ ಹೆಚ್ಚು ವೈರಸ್ ಅಥವಾ ದಾಳಿಕೋರರ ಕಾಟ ಇರಲಿಲ್ಲ.ವಿಂಡೋಸ್ ಆಪರೇಟಿಂಗ್ ವ್ಯವಸ್ಥೆ ಬಳಸುವ ಕಂಪ್ಯೂಟರುಗಳಿಗೆ ಇಂತಹ ಸಮಸ್ಯೆಗಳು ಹೆಚ್ಚು.ಜನಪ್ರಿಯತೆ ಮತ್ತು ವ್ಯವಸ್ಥೆಯ ದೌರ್ಬಲ್ಯ ಇ...

ನೀರು:ನಷ್ಟ ದಿನಕ್ಕೆ ಲಕ್ಷಕೋಟಿ!

ಏಪ್ರಿಲ್ ೦೫ ಲೇಖನ ೬೬೯ ವೀಕ್ಷಣೆ

ನೀರು:ನಷ್ಟ ದಿನಕ್ಕೆ ಲಕ್ಷಕೋಟಿ!ಒಂದರ ಹಿಂದೆ ಒಂದು ಹಗರಣ ಬಯಲಾಗುತ್ತಿದೆ.ಹಗರಣಗಳಲ್ಲಿ ಆಗಿರುವ ನಷ್ಟದ ಪ್ರಮಾಣವನ್ನು ತಿಳಿದೇ ಜನಸಾಮಾನ್ಯರು ಸುಸ್ತಾಗಿದ್ದಾನೆ.ತ್ರೀಜಿ ಸ್ಪೆಕ್ಟ್ರಮ್ ಹಂಚಿಕೆಯನ್ನು ಹರಾಜು ಪ್ರಕ್ರಿಯೆ ಮೂಲಕ ನಡೆಸಿ,ಸರಕಾರದ ಬೊಕ್...

ಟೆಕ್‌ಸಾವಿ ಶಾಸಕರ ಕ(ಪ್ರ)ಲಾಪ

ಮಾರ್ಚ್ ೩೦ ಲೇಖನ ೭೩೫ ವೀಕ್ಷಣೆ

ಟೆಕ್‌ಸಾವಿ ಶಾಸಕರ ಕ(ಪ್ರ)ಲಾಪ ಟೆಕ್‌ಸಾವಿ ಜನರನ್ನು ಇತರರು ಪ್ರಶಂಸಿಸುತ್ತಾರೆ.ಆದರಿದು ನಮ್ಮ ಶಾಸಕರಿಗೆ ಅನ್ವಯವಾಗದು.ಐಪ್ಯಾಡ್ ಬಳಸುತ್ತಿದ್ದ ಗುಜರಾತಿನ ಶಾಸಕರು ಅಶ್ಲೀಲ ಚಿತ್ರ ವೀಕ್ಷಣೆಯ ಆರೋಪಕ್ಕೀಡಾದರು.ನಂತರ ಅವರ ಐಪ್ಯಾಡ್‌ನ್ನು ಪರೀಕ್ಷೆಗ...

ಸೈಕಲ್ ಸಾಗಲು ಲ್ಯಾಪ್‌ಟಾಪ್,ಟ್ಯಾಬ್ಲೆಟ್ ಸ್ಫೂರ್ತಿ!

ಮಾರ್ಚ್ ೧೪ ಲೇಖನ ೫೮೭ ವೀಕ್ಷಣೆ

ಸೈಕಲ್ ಸಾಗಲು ಲ್ಯಾಪ್‌ಟಾಪ್,ಟ್ಯಾಬ್ಲೆಟ್ ಸ್ಫೂರ್ತಿ!ಸೈಕಲ್ ಚುನಾವಣಾ ಚಿಹ್ನೆಯಾಗುಳ್ಳ ಸಮಾಜವಾದಿ ಪಕ್ಷ ಈ ಸಲದ ಪ್ರಣಾಳಿಕೆಯಲ್ಲಿ ವಿದ್ಯಾರ್ಥಿಗಳಿಗೆ ಲ್ಯಾಪ್‌ಟಾಪ್,ಟ್ಯಾಬ್ಲೆಟ್ ನೀಡುವ ಭರವಸೆ ನೀಡಿತ್ತು.ಹಿಂದಿನ ಬಾರಿಯ ಚುನಾವಣೆಗಳ ವೇಳೆ ಕಂಪ್ಯ...

ರೈಲ್ವೇ ನಿಲ್ದಾಣದಲ್ಲಿ ಬ್ಲೂಫೈ

ಮಾರ್ಚ್ ೦೬ ಲೇಖನ ೪೯೦ ವೀಕ್ಷಣೆ

ರೈಲ್ವೇ ನಿಲ್ದಾಣದಲ್ಲಿ ಬ್ಲೂಫೈಬೆಂಗಳೂರು ರೈಲ್ವೇ ನಿಲ್ದಾಣವು ದೇಶದಲ್ಲೇ ಮೊದಲ ಬಾರಿಗೆ ಬ್ಲೂಟೂತ್ ಮತ್ತು ವೈಫೈ ಮೂಲಕ ರೈಲ್ವೇ ನಿಲ್ದಾಣದಲ್ಲಿ ವಿವಿಧ ಮಾಹಿತಿಗಳನ್ನು ಒದಗಿಸಲಿದೆ.ಅಂತರ್ಜಾಲ ಸಂಪರ್ಕ ಬೇಕಾದರೆ,ಎಸೆಮ್ಮೆಸ್ ಸಂದೇಶ ರವಾನಿಸಿ,ನೋಂದಾ...