ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಬರಹಗಾರರು / ASHOKKUMAR
A

ASHOKKUMAR

೮೨೦ ಲೇಖನಗಳು ೧೧,೯೮,೫೦೩ ವೀಕ್ಷಣೆಗಳು ೦ ಅನುಯಾಯಿಗಳು
ಮೊದಲ ಹೆಜ್ಜೆ ಬರಹಗಾರ ಸಮೃದ್ಧ ಬರಹಗಾರ

ಮರುಬಳಕೆ:ಟಾಪ್ ಯಾರು?

ನವೆಂ ೨೦ ಲೇಖನ ೯೪೧ ವೀಕ್ಷಣೆ

ಮರುಬಳಕೆ:ಟಾಪ್ ಯಾರು? ಮರುಬಳಕೆಗೆ ಪ್ಲಾಸ್ಟಿಕ್ ಬಾಟಲ್,ಕಾಗದ,ಇಂಕ್ ಕಾಟ್ರಿಜ್ ಇತ್ಯಾದಿ ವಸ್ತುಗಳನ್ನು ಮರಳಿಸಲು ಅಮೆರಿಕಾದ ಮಸಾಚ್ಯುಸೆಟ್ಸ್‌ನ ಎಂಐಟಿಯ ಕ್ಯಾಂಪಸ್ಸಿನಲ್ಲಿ ಯಂತ್ರವೊಂದನ್ನು ಇರಿಸಲಾಗಿದೆ.ಇದು ಜನರು ತಂದ ವಸ್ತುಗಳನ್ನು ಸ್ವೀಕರಿಸು...

ಅಗ್ಗದ ಸ್ಮಾರ್ಟ್‌ಫೋನುಗಳು ಕಂಪೆನಿಗಳಿಗೆ ದುಬಾರಿ!

ನವೆಂ ೧೦ ಲೇಖನ ೩೫೬ ವೀಕ್ಷಣೆ

ಅಗ್ಗದ ಸ್ಮಾರ್ಟ್‌ಫೋನುಗಳು ಕಂಪೆನಿಗಳಿಗೆ ದುಬಾರಿ! ___LINK_OPEN_ href="http://4.bp.blogspot.com/-yX0nQnO-M6M/Trd4LC0s_oI/AAAAAAAABtU/HjkwCWlN7OM/s1600/smartphone.jpg"___ ಅಗ್ಗದ ಸ್ಮಾರ್ಟ್‌ಫೋನುಗಳು ಟೆಲಿಕಾಂ ಕಂಪೆನಿಗ...

ಶ್ರೆಡರ್ ಸವಾಲು

ನವೆಂ ೦೪ ಲೇಖನ ೪೯೭ ವೀಕ್ಷಣೆ

ಶ್ರೆಡರ್ ಸವಾಲು ಡಿಏಆರ್‌ಪಿಏ-ಅಮೇರಿಕಾದ ಭದ್ರತೆ ಬಗ್ಗೆ ಕಾಳಜಿ ವಹಿಸುವ ಪೆಂಟಾಗನ್‌ನ ಸಂಸ್ಥೆ.ಇದು ಆಗಾಗ ಸ್ಪಧೆಗಳನ್ನು ಏರ್ಪಡಿಸಿ,ಭಾರೀ ಮೊತ್ತದ ಬಹುಮಾನಗಳನ್ನು ನೀಡುತ್ತದೆ.ಈ ಸಲ ಅದು ಸಂದೇಶದ ತುಣುಕುಗಳನ್ನು ಸವಾಲಾಗಿ ನೀಡಿದೆ.ಸಂದೇಶ ಬರೆದ ಕಾ...

ಪದಾಘಾತದ ಮೂಲಕ ವಿದ್ಯುತ್

ಅಕ್ಟೋ ೨೪ ಲೇಖನ ೬೨೪ ವೀಕ್ಷಣೆ

ಪದಾಘಾತದ ಮೂಲಕ ವಿದ್ಯುತ್ ಲಂಡನ್ ಒಲಿಂಪಿಕ್ ಸ್ಟೇಡಿಯಮ್‌ನಿಂದ ಪಕ್ಕದ ವಾಣಿಜ್ಯ ಸಂಕೀರ್ಣವನ್ನು ಪ್ರವೇಶಿಸಲು ಹಾದು ಹೋಗಬೇಕಾದ ದಾರಿಯಲ್ಲಿ ಅಳವಡಿಸಿದ ನೆಲಹಾಸಿನ ಹೊದಿಕೆಗಳನ್ನು ಮೆಟ್ಟಿದಾಗ,ವಿದ್ಯುತ್ ಉತ್ಪಾದನೆಯಾಗುವಂತೆ ಮಾಡಲಾಗಿದೆ.ಇಲ್ಲಿ ಉತ್...

ಹಾಲೋ ನೀರೋ?

ಅಕ್ಟೋ ೦೭ ಲೇಖನ ೬೫೨ ವೀಕ್ಷಣೆ

ಹಾಲೋ ನೀರೋ?ಮಿಲ್ಕ್‌ಆರ್‌ವಾಟರ್ ಎನ್ನುವ http://milkorwater.com ತಾಣ,ಶೇರು ವಹಿವಾಟು ನಡೆಸುವವರಿಗೆ ಪ್ರಿಯವಾಗಬಲ್ಲುದು.ಈ ತಾಣದಲ್ಲಿ ಶೇರು ವಹಿವಾಟದ ಬಗ್ಗೆ ಭವಿಷ್ಯ ನುಡಿವ ಪರಿಣತರ ಹಿಂದಿನ ಭವಿಷ್ಯವಾಣಿಗಳ ಯಶಸ್ಸಿನ ಪ್ರಮಾಣ ಹೇಗಿತ್ತು ಎಂಬಂ...

ಸಾಧನಗಳ ಅಯ್ಕೆ ನೌಕರರಿಗೆ

ಅಕ್ಟೋ ೦೩ ಲೇಖನ ೩೭೮ ವೀಕ್ಷಣೆ

ಸಾಧನಗಳ ಅಯ್ಕೆ ನೌಕರರಿಗೆಕಚೇರಿಗಳಲ್ಲಿ ಡೆಸ್ಕ್‌ಟಾಪ್,ಲ್ಯಾಪ್‌ಟಾಪ್ ಅಂತಹ ಸಾಧನಗಳನ್ನು ನೌಕರರಿಗೆ ಒದಗಿಸುವುದರ ಬಗ್ಗೆ ಕಂಪೆನಿಗಳು ತಮ್ಮಷ್ಟಕ್ಕೆ ನಿರ್ಧರಿಸುವುದೇ ಹೆಚ್ಚು.ಯಾವ ತರದ,ಯಾವ ಸಾಮರ್ಥ್ಯದ,ಕಂಪೆನಿಯ ಸಾಧನವೆನ್ನುವುದರಲ್ಲಿ ನೌಕರನ ಖುಷ...

ಇಂಟೆಲ್:ದಕ್ಷ ಸಂಸ್ಕಾರಕ ರೆಡಿ

ಸೆಪ್ಟೆಂ ೨೨ ಲೇಖನ ೫೩೭ ವೀಕ್ಷಣೆ

ಇಂಟೆಲ್:ದಕ್ಷ ಸಂಸ್ಕಾರಕ ರೆಡಿ ___LINK_OPEN_imageanchor="1" href="http://www.udayavani.com/udayavani_cms/gall_content/2011/9/2011_9$largeimg218_Sep_2011_204853290.jpg"___ ಇಂಟೆಲ್ ಕಂಪೆನಿಯು ಕಂಪ್ಯೂಟರ್ ಸಂಸ್ಕಾರಕ...

ಕ್ಲೌಡ್ ಸೇವೆ:ಪರಿಸರಪ್ರಿಯ

ಸೆಪ್ಟೆಂ ೧೪ ಲೇಖನ ೪೭೧ ವೀಕ್ಷಣೆ

ಅಂತರ್ಜಾಲ ಆಧಾರಿತ ಸೇವೆಗಳನ್ನು ಬಳಸುವ ಮೂಲಕ ಸೌಕರ್ಯಗಳ ದಕ್ಷ ಬಳಕೆ ಸಾಧ್ಯ.ಹೀಗಾಗಿ ಅನಗತ್ಯ ಪೋಲು ತಪ್ಪಿಸಬಹುದು.ಸ್ಮರಣಶಕ್ತಿಯನ್ನು ಡಾಟಾ ಸೆಂಟರುಗಳ ಮೂಲಕ ಲಭ್ಯವಾಗಿಸುವ ಸೇವೆ,ಸರ್ವರ್ ಬಳಕೆ,ತಂತ್ರಾಂಶ ಸೇವೆ ಹೀಗೆ ವೈವಿಧ್ಯಮಯ ಸೇವೆಗಳನ್ನು ಒದ...

ಆಧಾರ್:ಆಧಾರ ರಹಿತ ಆರೋಪ?

ಸೆಪ್ಟೆಂ ೦೮ ಲೇಖನ ೫೧೭ ವೀಕ್ಷಣೆ

ಆಧಾರ್:ಆಧಾರ ರಹಿತ ಆರೋಪ? ಆಧಾರ್ ಯೋಜನೆಯೀಗ ವೇಗ ಪಡೆದು ಕೊಂಡಿದೆ.ರಾಜ್ಯದ ಮೂಲೆ ಮೂಲೆಯ ಸ್ಥಳಗಳಲ್ಲಿ ಆಧಾರ್ ಗುರುತುಚೀಟಿ ನೀಡಿಕೆ ನಡೆಸಲಾಗುತ್ತಿದೆ.ಜತೆಗೆ ಆಯ್ದ ಅಂಚೆ ಕಚೇರಿಗಳಲ್ಲಿಯೂ ಆಧಾರ್ ಚೀಟಿ ನೀಡಿಕೆಯನ್ನು ಆರಂಭಿಸಲಾಗಿದೆ.ಬೆಂಗಳೂರಿನಲ್...

ಭ್ರಷ್ಟಾಚಾರ ಭೂತ:ತಡೆಯುವುದೇ ಪರಿಹಾರ

ಸೆಪ್ಟೆಂ ೦೧ ಲೇಖನ ೫೨೦ ವೀಕ್ಷಣೆ

ಭ್ರಷ್ಟಾಚಾರ ಭೂತ:ತಡೆಯುವುದೇ ಪರಿಹಾರಭ್ರಷ್ಟಾಚಾರ ದೇಶದ ಮಹಾಸಮಸ್ಯೆಯೆನ್ನುವುದರಲ್ಲಿ ಎರಡು ಮಾತಿಲ್ಲ.ಅಣ್ಣಾ ಹಜಾರೆಯಂತವರು ತಮ್ಮ ಇಳಿವಯಸ್ಸಿನಲ್ಲಿ ಇದರ ವಿರುದ್ಧ ಸಾರಿರುವ ಯುದ್ಧಕ್ಕೆ ಎಲ್ಲೆಡೆ ಜನಬೆಂಬಲ ದೊರಕಿರುವುದು ಸಂತಸದ ವಿಷಯ.ಜನಲೋಕಪಾಲ...

ಮಾನವ ಮಿದುಳು:ಕಂಪ್ಯೂಟರ್ ಚಿಪ್ ಅನುಕರಣೆ

ಆಗಸ್ಟ್ ೨೬ ಲೇಖನ ೪೪೦ ವೀಕ್ಷಣೆ

ಮಾನವ ಮಿದುಳು:ಕಂಪ್ಯೂಟರ್ ಚಿಪ್ ಅನುಕರಣೆ ಐಬಿಎಂ ಕಂಪೆನಿಯು ಮಾನವ ಮಿದುಳಿನ ರೀತಿಯಲ್ಲಿ ಕಾರ್ಯಾಚರಿಸುವ ಐಸಿ ಚಿಪ್‌ನ್ನು ಅಭಿವೃದ್ಧಿ ಪದಿಸುವ ಯತ್ನಕ್ಕೆ ಕೈಹಾಕಿದೆ.ವಿಶ್ವವಿದ್ಯಾಲಯ ಮತ್ತು ಸಂಶೋಧನಾ ಸಂಸ್ಥೆಗಳ ಸಹಭಾಗಿತ್ವದಲ್ಲಿ ಐಬಿಎಂ ಈ ಪ್ರಯತ...

ಸಂಶೋಧನೆ:ಮುಕ್ತ,ಮುಕ್ತ

ಆಗಸ್ಟ್ ೧೯ ಲೇಖನ ೫೦೭ ವೀಕ್ಷಣೆ

ಸಂಶೋಧನೆ:ಮುಕ್ತ,ಮುಕ್ತ ಸಂಶೋಧನೆಗಳನ್ನು ಪ್ರಯೋಗಾಲಯದಲ್ಲಿ ಮಾಡುವಾಗ,ಅವುಗಳ ಬಗ್ಗೆ ಹೆಚ್ಚಿನ ಮಾಹಿತಿ ಯಾರಿಗೂ ನೀಡುವ ಪರಿಪಾಠ ಇಲ್ಲ.ಸಂಶೋಧನೆಗಳ ಫಲಿತಾಂಶಗಳನ್ನು ಸಮಾವೇಶಗಳಲ್ಲಿ ಪ್ರಬಂಧ ಮಂಡಿಸುವ ಮೂಲಕ ಅಥವಾ ಜರ್ನಲುಗಳಲ್ಲಿ ಪ್ರಬಂಧವನ್ನು ಪ್ರಕ...