ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಬರಹಗಾರರು / ASHOKKUMAR
A

ASHOKKUMAR

೮೨೦ ಲೇಖನಗಳು ೧೧,೯೮,೫೦೩ ವೀಕ್ಷಣೆಗಳು ೦ ಅನುಯಾಯಿಗಳು
ಮೊದಲ ಹೆಜ್ಜೆ ಬರಹಗಾರ ಸಮೃದ್ಧ ಬರಹಗಾರ

ಇಂಡೋನೇಶ್ಯಾ ಮತ್ತು ಅಂತರ್ಜಾಲ

ಡಿಸೆಂ ೦೫ ಲೇಖನ ೫೯೬ ವೀಕ್ಷಣೆ

ಇಂಡೋನೇಶ್ಯಾವು ಅಂತಜಾಲ ಬಳಕೆಯಲ್ಲಿ ಮುಂದಿರುವ ದೇಶವಾಗುತ್ತಿದೆ.ಅದರಲ್ಲೂ ಸಾಮಾಜಿಕ ಜಾಲತಾಣಗಳನ್ನು ಇಲ್ಲಿನ ಜನರಷ್ಟು ಮೆಚ್ಚುವವರು ಬೇರೆಲ್ಲೂ ಇದ್ದಹಾಗಿಲ್ಲ.ಫೇಸ್‌ಬುಕ್ ಮತ್ತು ಟ್ವಿಟರ್ ಬಳಕೆಯಲ್ಲಿ ಇಂಡೋನೇಶ್ಯಾದವರದ್ದು,ಉಳಿದ ರಾಷ್ಟ್ರಗಳಿಗೆ ಹ...

ಫೇಸ್‌ಬುಕ್ ಸಂದೇಶ ಸೇವೆ

ನವೆಂ ೨೫ ಲೇಖನ ೫೮೧ ವೀಕ್ಷಣೆ

ಫೇಸ್‌ಬುಕ್ ಸಂದೇಶ ಸೇವೆ ಮಿಂಚಂಚೆಯ ಹೊಸ ಅವತಾರವೆಂದು ಬಣ್ಣಿಸಲಾಗುತ್ತಿರುವ ಸಂದೇಶ ಸೇವೆಯನ್ನು ಫೇಸ್‌ಬುಕ್ ಆರಂಭಿಸಿದೆ.ಇದರಲ್ಲಿ ದಿಡೀರ್ ಸಂದೇಶ ರವಾನೆಗೇ ಒತ್ತು ನೀಡಲಾಗಿದೆ.ಬಳಕೆದಾರ ಆನ್‌ಲೈನ್ ಇದ್ದಾಗ,ಆತನ ಜಾಲದಲ್ಲಿರುವವರು,ನೇರವಾಗಿ ಆತನಿಗ...

ಗ್ಯಾಲಕ್ಸಿ ಮತ್ತು ಐಪ್ಯಾಡ್ ಸ್ಪರ್ಧೆಯಲ್ಲಿ

ನವೆಂ ೧೭ ಲೇಖನ ೪೨೦ ವೀಕ್ಷಣೆ

___LINK_OPEN_href="http://ashok567.blogspot.com/2010/11/blog-post_15.html"___ಗ್ಯಾಲಕ್ಸಿ ಮತ್ತು ಐಪ್ಯಾಡ್ ಸ್ಪರ್ಧೆಯಲ್ಲಿ ಗ್ಯಾಲಕ್ಸಿ ಮತ್ತು ಐಪ್ಯಾಡ್ ಸ್ಪರ್ಧೆಯಲ್ಲಿ ___LINK_OPEN_ href="http://2.bp.blogspot.com/_PU7...

ಕಸರತ್ತಿನ ಮೂಲಕ ಕಂಪ್ಯೂಟರ್ ಆಟ ಆಡಿ!

ನವೆಂ ೧೧ ಲೇಖನ ೬೫೨ ವೀಕ್ಷಣೆ

ಕಸರತ್ತಿನ ಮೂಲಕ ಕಂಪ್ಯೂಟರ್ ಆಟ ಆಡಿ! ___LINK_OPEN_ href="http://4.bp.blogspot.com/_PU7BmR35lao/TNc7OoQrJeI/AAAAAAAABZg/JZFbrd8Nzeo/s1600/kinect.video.games.jpg"___ ಕಂಪ್ಯೂಟರನ್ನು ಆಟವಾಡಲು ಬಳಸುವ ಜನರೂ ಇದ್ದಾರೆ,ಅ...

ಟಚ್ ಸ್ಕ್ರೀನ್ ಸವಲತ್ತು:ತಂತ್ರಾಂಶದ ಮೂಲಕ

ನವೆಂ ೦೪ ಪುಟ ೫೭ ವೀಕ್ಷಣೆ

ಟಚ್ ಸ್ಕ್ರೀನ್ ಸವಲತ್ತು:ತಂತ್ರಾಂಶದ ಮೂಲಕ ___LINK_OPEN_ href="http://2.bp.blogspot.com/_PU7BmR35lao/TM4EstEOoDI/AAAAAAAABZM/pcbNKvI3AT0/s1600/handset.jpg"___ ಹಳೆಯ ಮೊಬೈಲ್ ಫೋನ್‌ಗಳಲ್ಲಿ ಸ್ಪರ್ಶಸಂವೇದಿ ತೆರೆಗಳಿಲ್ಲವ...

ಗೂಗಲ್ ಮೂಲಕ ಬಾಲಿವುಡ್ ಸಂಗೀತ

ಅಕ್ಟೋ ೨೭ ಪುಟ ೯೩ ವೀಕ್ಷಣೆ

ಗೂಗಲ್ ಮೂಲಕ ಬಾಲಿವುಡ್ ಸಂಗೀತ ಹಿಂದಿ ಚಿತ್ರಗೀತೆಗಳ ಸಂಗ್ರಹದ ಶೋಧ ಸೇವೆಯನ್ನು ಗೂಗಲ್ ಈಗ ಒದಗಿಸಲಾರಂಭಿಸಿದೆ.ಕಲಾವಿದ,ಚಿತ್ರ ಅಥವಾ ಹಾಡಿನ ಸಾಲಿನ ಮೂಲಕ ಹುಡುಕಬಹುದು.ಹುಡುಕಿದ ನಂತರ ಹಾಡನ್ನು ಕೇಳಿಸಿಕೊಳ್ಳುವುದೂ ಸುಲಭ-ಹಾಡಿನ ಕೊಂಡಿಯನ್ನು ಕ್ಲ...

ಕಂಪ್ಯೂಟರುಗಳು ಬೋಟ್‌ನೆಟ್‌ಗಳ ಹಿಡಿತದಲ್ಲಿ

ಅಕ್ಟೋ ೨೦ ಪುಟ ೫೭ ವೀಕ್ಷಣೆ

ಕಂಪ್ಯೂಟರುಗಳು ಬೋಟ್‌ನೆಟ್‌ಗಳ ಹಿಡಿತದಲ್ಲಿ ಅಮೆರಿಕಾದಲ್ಲಿ ಸುಮಾರು ಇಪ್ಪತ್ತು ಲಕ್ಷ ಕಂಪ್ಯೂಟರುಗಳು ಬೋಟ್‌ನೆಟ್‌ಗಳ ಹಿಡಿತದಲ್ಲಿವೆಯೆಂದು ಮೈಕ್ರೋಸಾಫ್ಟ್ ಕಂಪೆನಿ ಅಂದಾಜು ಮಾಡಿದೆ.ಕೆಲವು ಅಂತರ್ಜಾಲತಾಣಗಳ ಪುಟಗಳನ್ನು ತೆರೆದಾಗ,ಆ ಪುಟದಲ್ಲಿರ...

ಸರಿಯಾಗಿ ಕುಳ್ಳಿರಿಸೋ ಕುರ್ಚಿ

ಅಕ್ಟೋ ೧೩ ಪುಟ ೫೪ ವೀಕ್ಷಣೆ

ಸರಿಯಾಗಿ ಕುಳ್ಳಿರಿಸೋ ಕುರ್ಚಿ ಕುರ್ಚಿಯಲ್ಲಿ ತಪ್ಪು ಭಂಗಿಯಲ್ಲಿ ಕೂತು ಬೆನ್ನುನೋವು ಬರಿಸಿಕೊಳ್ಳುವುದು ಆಧುನಿಕ ಕಚೇರಿಗಳಲ್ಲಿ ಸರ್ವೇಸಾಮಾನ್ಯ.ಕುರ್ಚಿಯಲ್ಲಿ ಕುಳಿತುಕೊಳ್ಳುವ ಮತ್ತು ಒರಗುವ ಭಾಗಗಳಲ್ಲಿ ಸಂವೇದಕಗಳನ್ನು ಅಳವಡಿಸಿ,ಅವುಗಳ ಮೂಲಕ ತಪ...

ವಾಶಿಂಗ್ ಮಶೀನ್:ನೀರಿನ ಬಳಕೆ ಎಷ್ಟು?

ಅಕ್ಟೋ ೦೭ ಪುಟ ೬೬ ವೀಕ್ಷಣೆ

ವಾಶಿಂಗ್ ಮಶೀನ್:ನೀರಿನ ಬಳಕೆ ಎಷ್ಟು? ವಾಹನ ಖರೀದಿಸುವಾಗ ಇಂಧನ ದಕ್ಷತೆ,ವಿದ್ಯುತ್ ಬಳಸುವ ಸಾಧನ ಖರೀದಿಸುವಾಗ ವಿದ್ಯುತ್ ಬಳಕೆಯ ದಕ್ಷತೆಯ ಬಗ್ಗೆ ಗಮನ ನೀಡುವುದು ನಮ್ಮ ಜೀವನದಲ್ಲಿ ಹಾಸುಹೊಕ್ಕಾಗಿದೆ.ಆದರೆ ನೀರಿನ ಬಳಕೆಯನ್ನೂ ಮಾನದಂಡವಾಗಿ ಬಳಸುವ...

ಸ್ಟಕ್ಸ್‌ನೆಟ್:ವಿದ್ಯುತ್ ಸ್ಥಾವರ ಕೆಲಸ ಕೆಡಿಸುವ ಕಂಪ್ಯೂಟರ್ ವರ್ಮ್

ಸೆಪ್ಟೆಂ ೨೯ ಪುಟ ೬೯ ವೀಕ್ಷಣೆ

ಸ್ಟಕ್ಸ್‌ನೆಟ್:ವಿದ್ಯುತ್ ಸ್ಥಾವರ ಕೆಲಸ ಕೆಡಿಸುವ ಕಂಪ್ಯೂಟರ್ ವರ್ಮ್ ಸ್ಟಕ್ಸ್‌ನೆಟ್ ಎನ್ನುವ ಕಂಪ್ಯೂಟರ್ ವರ್ಮ್ ಈಗ ಹಬ್ಬುತ್ತಿದೆ.ಕಂಪ್ಯೂಟರ್ ಜಾಲಗಳಲ್ಲಿರುವ ವಿದ್ಯುತ್ ಸ್ಥಾವರ,ಕಂಪ್ಯೂಟರ್ ನಿಯಂತ್ರಿತ ಸ್ಥಾವರಗಳ ಕೆಲಸವನ್ನು ಕೆಡಿಸುವ ಕೆಲಸವ...

ಉಡುಗೆಯನ್ನು ಸ್ಪ್ರೇ ಮಾಡಿ

ಸೆಪ್ಟೆಂ ೨೨ ಪುಟ ೭೦ ವೀಕ್ಷಣೆ

ಉಡುಗೆಯನ್ನು ಸ್ಪ್ರೇ ಮಾಡಿ ___LINK_OPEN_ href="http://3.bp.blogspot.com/_PU7BmR35lao/TJY5OJu1tuI/AAAAAAAABYM/3qlBUC02-NE/s1600/fabrican3.jpg"___ ದೇಹದ ಮೇಲೆ ಸಿಂಪಡಣೆ ಮೂಲಕ ಮೂಡಿಸಬಹುದಾದ ತೊಡುಗೆಯಿದೀಗ ಬಂದಿದೆ.ಲಂಡನ್...

ದಿಢೀರ್ ಶೋಧ:ಗೂಗಲ್ ಸ್ಪೆಶಲ್

ಸೆಪ್ಟೆಂ ೧೫ ಪುಟ ೪೫ ವೀಕ್ಷಣೆ

ದಿಢೀರ್ ಶೋಧ:ಗೂಗಲ್ ಸ್ಪೆಶಲ್ ___LINK_OPEN_ href="http://4.bp.blogspot.com/_PU7BmR35lao/TI1nK3mQ2qI/AAAAAAAABX4/-l5P2SlfXGY/s1600/INSTANT.JPG"___ ಟೈಪಿಸಿದಂತೆಲ್ಲಾ ಶೋಧ ಫಲಿತಾಂಶವನ್ನು ತೋರಿಸುವ ವಿನೂತನ ಸೇವೆಯು ಗೂಗಲ್...