ಜಿಮೇಲ್:ಪ್ರತ್ಯೇಕವಾಗಿ ಪ್ರತ್ಯಕ್ಷವಾಗುವ ಮುಖ್ಯ ಮಿಂಚಂಚೆಗಳು
ಜಿಮೇಲ್:ಪ್ರತ್ಯೇಕವಾಗಿ ಪ್ರತ್ಯಕ್ಷವಾಗುವ ಮುಖ್ಯ ಮಿಂಚಂಚೆಗಳು ಜಿಮೇಲ್ ತನ್ನ ಮಿಂಚಂಚೆ ಸೇವೆಗೆ ಹೊಸ ಹೊಸ ಸೇವೆಗಳನ್ನು ಸೇರಿಸುತ್ತಾ ಬಂದಿದೆ.ಈ ವಾರದ ವಿಶೇಷವೆಂದರೆ,ಮಿಂಚಂಚೆಯಲ್ಲಿ ಮುಖ್ಯ ಮಿಂಚಂಚೆಗಳನ್ನು ಪ್ರತ್ಯೇಕಿಸಿ ತೋರಿಸುವ ಸೌಲಭ್ಯವಾಗಿದೆ...