ಟಚ್ ಸ್ಕ್ರೀನ್ ಸವಲತ್ತು:ತಂತ್ರಾಂಶದ ಮೂಲಕ
ಟಚ್ ಸ್ಕ್ರೀನ್ ಸವಲತ್ತು:ತಂತ್ರಾಂಶದ ಮೂಲಕ ___LINK_OPEN_ href="http://2.bp.blogspot.com/_PU7BmR35lao/TM4EstEOoDI/AAAAAAAABZM/pcbNKvI3AT0/s1600/handset.jpg"___ ಹಳೆಯ ಮೊಬೈಲ್ ಫೋನ್‌ಗಳಲ್ಲ...
ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.
೬೪ ಲೇಖನಗಳು
ಟಚ್ ಸ್ಕ್ರೀನ್ ಸವಲತ್ತು:ತಂತ್ರಾಂಶದ ಮೂಲಕ ___LINK_OPEN_ href="http://2.bp.blogspot.com/_PU7BmR35lao/TM4EstEOoDI/AAAAAAAABZM/pcbNKvI3AT0/s1600/handset.jpg"___ ಹಳೆಯ ಮೊಬೈಲ್ ಫೋನ್‌ಗಳಲ್ಲ...
ಗೂಗಲ್ ಮೂಲಕ ಬಾಲಿವುಡ್ ಸಂಗೀತ ಹಿಂದಿ ಚಿತ್ರಗೀತೆಗಳ ಸಂಗ್ರಹದ ಶೋಧ ಸೇವೆಯನ್ನು ಗೂಗಲ್ ಈಗ ಒದಗಿಸಲಾರಂಭಿಸಿದೆ.ಕಲಾವಿದ,ಚಿತ್ರ ಅಥವಾ ಹಾಡಿನ ಸಾಲಿನ ಮೂಲಕ ಹುಡುಕಬಹುದು.ಹುಡುಕಿದ ನಂತರ ಹಾಡನ್ನು ಕೇಳಿಸಿಕೊಳ್ಳುವುದೂ ಸು...
ಕಂಪ್ಯೂಟರುಗಳು ಬೋಟ್‌ನೆಟ್‌ಗಳ ಹಿಡಿತದಲ್ಲಿ ಅಮೆರಿಕಾದಲ್ಲಿ ಸುಮಾರು ಇಪ್ಪತ್ತು ಲಕ್ಷ ಕಂಪ್ಯೂಟರುಗಳು ಬೋಟ್‌ನೆಟ್‌ಗಳ ಹಿಡಿತದಲ್ಲಿವೆಯೆಂದು ಮೈಕ್ರೋಸಾಫ್ಟ್ ಕಂಪೆನಿ ಅಂದಾಜು ಮಾಡಿದೆ.ಕೆಲವು ಅಂತರ್ಜಾಲತಾಣಗಳ ಪುಟಗಳನ್ನ...
ಸರಿಯಾಗಿ ಕುಳ್ಳಿರಿಸೋ ಕುರ್ಚಿ ಕುರ್ಚಿಯಲ್ಲಿ ತಪ್ಪು ಭಂಗಿಯಲ್ಲಿ ಕೂತು ಬೆನ್ನುನೋವು ಬರಿಸಿಕೊಳ್ಳುವುದು ಆಧುನಿಕ ಕಚೇರಿಗಳಲ್ಲಿ ಸರ್ವೇಸಾಮಾನ್ಯ.ಕುರ್ಚಿಯಲ್ಲಿ ಕುಳಿತುಕೊಳ್ಳುವ ಮತ್ತು ಒರಗುವ ಭಾಗಗಳಲ್ಲಿ ಸಂವೇದಕಗಳನ್ನು...
ವಾಶಿಂಗ್ ಮಶೀನ್:ನೀರಿನ ಬಳಕೆ ಎಷ್ಟು? ವಾಹನ ಖರೀದಿಸುವಾಗ ಇಂಧನ ದಕ್ಷತೆ,ವಿದ್ಯುತ್ ಬಳಸುವ ಸಾಧನ ಖರೀದಿಸುವಾಗ ವಿದ್ಯುತ್ ಬಳಕೆಯ ದಕ್ಷತೆಯ ಬಗ್ಗೆ ಗಮನ ನೀಡುವುದು ನಮ್ಮ ಜೀವನದಲ್ಲಿ ಹಾಸುಹೊಕ್ಕಾಗಿದೆ.ಆದರೆ ನೀರಿನ ಬಳಕೆಯ...
ಸ್ಟಕ್ಸ್‌ನೆಟ್:ವಿದ್ಯುತ್ ಸ್ಥಾವರ ಕೆಲಸ ಕೆಡಿಸುವ ಕಂಪ್ಯೂಟರ್ ವರ್ಮ್ ಸ್ಟಕ್ಸ್‌ನೆಟ್ ಎನ್ನುವ ಕಂಪ್ಯೂಟರ್ ವರ್ಮ್ ಈಗ ಹಬ್ಬುತ್ತಿದೆ.ಕಂಪ್ಯೂಟರ್ ಜಾಲಗಳಲ್ಲಿರುವ ವಿದ್ಯುತ್ ಸ್ಥಾವರ,ಕಂಪ್ಯೂಟರ್ ನಿಯಂತ್ರಿತ ಸ್ಥಾವರಗಳ ಕೆ...
ಉಡುಗೆಯನ್ನು ಸ್ಪ್ರೇ ಮಾಡಿ ___LINK_OPEN_ href="http://3.bp.blogspot.com/_PU7BmR35lao/TJY5OJu1tuI/AAAAAAAABYM/3qlBUC02-NE/s1600/fabrican3.jpg"___ ದೇಹದ ಮೇಲೆ ಸಿಂಪಡಣೆ ಮೂಲಕ ಮೂಡಿಸಬಹುದಾದ...
ದಿಢೀರ್ ಶೋಧ:ಗೂಗಲ್ ಸ್ಪೆಶಲ್ ___LINK_OPEN_ href="http://4.bp.blogspot.com/_PU7BmR35lao/TI1nK3mQ2qI/AAAAAAAABX4/-l5P2SlfXGY/s1600/INSTANT.JPG"___ ಟೈಪಿಸಿದಂತೆಲ್ಲಾ ಶೋಧ ಫಲಿತಾಂಶವನ್ನು ತೋರ...
ಜಿಮೇಲ್:ಪ್ರತ್ಯೇಕವಾಗಿ ಪ್ರತ್ಯಕ್ಷವಾಗುವ ಮುಖ್ಯ ಮಿಂಚಂಚೆಗಳು ಜಿಮೇಲ್ ತನ್ನ ಮಿಂಚಂಚೆ ಸೇವೆಗೆ ಹೊಸ ಹೊಸ ಸೇವೆಗಳನ್ನು ಸೇರಿಸುತ್ತಾ ಬಂದಿದೆ.ಈ ವಾರದ ವಿಶೇಷವೆಂದರೆ,ಮಿಂಚಂಚೆಯಲ್ಲಿ ಮುಖ್ಯ ಮಿಂಚಂಚೆಗಳನ್ನು ಪ್ರತ್ಯೇಕಿಸ...
ಪಠ್ಯಪುಸ್ತಕಗಳು ಬಾಡಿಗೆಗೆ! ___LINK_OPEN_ href="http://2.bp.blogspot.com/_PU7BmR35lao/THqIiP5Ul8I/AAAAAAAABXY/kBZBWF8qZ1A/s1600/rental.JPG"___ ವಿದ್ಯಾರ್ಥಿಗಳು ಪಠ್ಯಪುಸ್ತಕಗಳನ್ನು ಖರೀದಿಸ...
ಸೌರಶಕ್ತಿ ಕಿಟ್ ಈಗ ಸರಳ ___LINK_OPEN_ href="http://2.bp.blogspot.com/_PU7BmR35lao/THGzHIbLEWI/AAAAAAAABXQ/JKiKAAxbaLo/s1600/solarkit.jpg"___ ಸೌರಶಕ್ತಿಯನ್ನು ವಿದ್ಯುಚ್ಛಕ್ತಿಯಾಗಿಸಿ,ಅದನ್...
ಏಕಕಾಲದಲ್ಲಿ ಎರಡು ಜಿಮೇಲ್ ಖಾತೆಗಳಿಗೆ ಲಾಗಿನ್ ಆಗಬಹುದೇ? ಒಂದೇ ಬ್ರೌಸರ್ ತೆರೆದು,ಒಂದು ಮಿಂಚಂಚೆ ಖಾತೆಗೆ ಲಾಗಿನ್ ಆದೊಡನೆ,ಇನ್ನೊಂದು ಖಾತೆಯಿಂದ ಲಾಗೌಟ್ ಆಗುವುದು ಸಾಮಾನ್ಯ.ಹಲವು ಬಳಕೆದಾರರು ಒಂದಕ್ಕಿಂತ ಹೆಚ್ಚು ಜಿಮ...
ಪರಿಸರಪ್ರಿಯ ಕಾಂಕ್ರೀಟು ಮಾಮೂಲಿ ಕಾಂಕ್ರೀಟು ಪರಿಸರಸ್ನೇಹಿಯಂತೂ ಅಲ್ಲ.ಆದರೀಗ ಹೊಸ ನಮೂನೆಯ ಕಾಂಕ್ರೀಟು ತಯಾರಿಸಲು ಸಂಶೋಧಕರಿಗೆ ಸಾಧ್ಯವಾಗಿದೆ.ನೆದರ್ಲ್ಯಾಂಡಿನ ಐಂಡ್‌ಹೋವನ್ ತಾಂತ್ರಿಕ ವಿವಿಯ ಸಂಶೋಧಕರು ಕಾಂಕ್ರೀಟಿಗೆ ಹ...
ರಾಕೆಟ್ ವಿಜ್ಞಾನ:ಕಸದಿಂದ ರಸ ನೈಟ್ರಸ್ ಆಕ್ಸೈಡ್ ಗೊತ್ತಲ್ಲಾ? ನಗೆಯುಕ್ಕಿಸುವ ಈ ಅನಿಲವು ರಾಕೆಟಿಗೆ ನೂಕು ಶಕ್ತಿಯನ್ನು ಉತ್ಪಾದಿಸಲು ಬಳಕೆಯಾಗುತ್ತದೆ.ಸ್ಟಾನ್‌ಫರ್ಡ್ ವಿಶ್ವವಿದ್ಯಾಲಯದ ಸಂಶೋಧಕರಾದ ಬ್ರಯಾನ್ ಕಾಂಟ್‌ವೆಲ್...
ಅಂತರ್ಜಾಲದಲ್ಲಿ ನಿಮ್ಮ ಇಮೇಜ್ ಕಾಪಾಡಿಕೊಳ್ಳಿ! ಅಂತರ್ಜಾಲದಲ್ಲಿ ನಿಮ್ಮ ಬಗ್ಗೆ ಒಳ್ಳೆಯ ಅಭಿಪ್ರಾಯ ಮೂಡುವಂತಹ ಮಾಹಿತಿಗಳಿವೆಯೆಂಬ ಖಾತರಿ ನಿಮಗಿದೆಯೇ?ನೀವು ಯಾವತ್ತಾದರೂ ಅಂತರ್ಜಾಲದಲ್ಲಿ ವಿವಾದಗಳಿಗೆ ಸಿಕ್ಕಿರಬಹುದು.ಚರ್...
ಕಾಲೇಜಿನ ಕ್ಯಾಂಪಸ್ಸಿಗೆ ಹೋಗಿ ವಿದ್ಯಾರ್ಥಿಗಳನ್ನು ಆಯ್ದುಕೊಳ್ಳುವ ಪ್ರಕ್ರಿಯೆಗೀಗ ಮತ್ತೆ ಚಾಲನೆ ದೊರಕಿದೆ.ಆರ್ಥಿಕ ಕುಸಿತದ ದಿನಗಳು ಮುಗಿದು,ಕಂಪೆನಿಗಳಿಗೆ ಕೈತುಂಬಾ ಹೊರಗುತ್ತಿಗೆ ಕೆಲಸಗಳು ಬರುತ್ತಿರುವುದು,ಇದಕ್ಕೆ ಕಾ...
ಅಂಚೆಯಣ್ಣನಿಗೆ ಸೋಲೆಕ್ಷಾ ಸೌರಶಕ್ತಿಚಾಲಿತ ಮತ್ತು ಪೆಡಲ್ ಹೀಗೆ ಎರಡೂ ವಿಧದ ಬಳಕೆಯನ್ನು ಸಾಧ್ಯವಾಗಿಸಿರುವ,ಸೋಲೆಕ್ಷಾ ಎಂಬ ವಾಹನವನ್ನು ಇಂಡಿಯಾಪೋಸ್ಟ್ ಪರೀಕ್ಷಾರ್ಥ ಬಳಕೆಗೆ ಆರಂಭಿಸಿದೆ.ಮೊದಲಿಗೆ ರಾಜಾಸ್ತಾನದಲ್ಲಿ ಬಳಸಿ,...
ಪ್ಲಾಸ್ಟಿಕ್ ದ್ವೀಪ ತ್ಯಾಜ್ಯ ಪ್ಲಾಸ್ಟಿಕ್‌ನ್ನು ಸಂಸ್ಕರಿಸಿ,ಶಾಂತ ಮಹಾಸಾಗರದಲ್ಲೊಂದು ದ್ವೀಪವನ್ನು ನಿರ್ಮಿಸುವುದು ನೆದರ್ಲ್ಯಾಂಡಿನ ವಾಸ್ತುವಿನ್ಯಾಸ ಕಂಪೆನಿ WHIMನ ಯೋಚನೆ.ಈ ದ್ವೀಪದಲ್ಲಿ ಐದು ಲಕ್ಷ ಜನ ವಾಸಿಸಲು ಸವಲತ...
ಸ್ವಾಯತ್ತ ತಾಂತ್ರಿಕ ಕಾಲೇಜುಗಳು:ವಿದ್ಯಾರ್ಥಿಗಳಿಗೆ ಸೂಕ್ತವೇ? ಕರ್ನಾಟಕದಲ್ಲಿ ತಾಂತ್ರಿಕ ಕಾಲೇಜುಗಳು ವಿಶ್ವೇಶ್ವರಯ್ಯ ತಾಂತ್ರಿಕ ವಿವಿ(ವಿಟಿಯು)ಯಡಿ ಕೆಲಸ ಮಾಡುತ್ತಿದ್ದುವು.ಈಗ ಕೆಲ ಕಾಲೇಜುಗಳು ಸ್ವಾಯತ್ತ ಕಾಲೇಜುಗಳಾಗ...
ಬ್ರಾಹ್ಮೀಮುಹೂರ್ತದಲ್ಲೇ ಹಾಸಿಗೆ ಬಿಟ್ಟೇಳುವ ಯುವಜನತೆ! ಟ್ವಿಟರ್ ಸಂದೇಶಗಳನ್ನು ಗಮನಿಸಿದವರಿಗೆ,ಒಂದು ವಿಷಯ ಅಚ್ಚರಿ ಹುಟ್ಟಿಸಿರಬಹುದು-ಈಗ ಮುಂಜಾನೆ ಬೇಗನೆ ಏಳುವ ಅಂತರ್ಜಾಲ ಬಳಕೆದಾರ ಯುವಜನರ ಸಂಖ್ಯೆ ಹೆಚ್ಚುತ್ತಿದೆ.ಮು...