ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಬರಹಗಾರರು / ASHOKKUMAR
A

ASHOKKUMAR

೮೨೦ ಲೇಖನಗಳು ೧೧,೯೮,೫೦೩ ವೀಕ್ಷಣೆಗಳು ೦ ಅನುಯಾಯಿಗಳು
ಮೊದಲ ಹೆಜ್ಜೆ ಬರಹಗಾರ ಸಮೃದ್ಧ ಬರಹಗಾರ

ಗೂಗಲ್‌ನ ನಕ್ಸಸ್ ಫೋನ್ ಬಿಡುಗಡೆ

ಜನ ೧೩ ಪುಟ ೩೮ ವೀಕ್ಷಣೆ

ಗೂಗಲ್‌ನ ನಕ್ಸಸ್ ಫೋನ್ ಬಿಡುಗಡೆ ವರ್ಷದ ಮೊದಲವಾರದಲ್ಲಿ ಗೂಗಲ್ ಕಂಪೆನಿಯು ನಕ್ಸಸ್ ಫೋನ್‌ನ್ನು ಬಿಡುಗಡೆ ಮಾಡಿದೆ.ಐಫೋನ್‌ಗೆ ಸ್ಪರ್ಧೆ ಒಡ್ಡಲು ಸಮರ್ಥವೆಂದು ಭಾವಿಸಲಾಗಿರುವ ನಕ್ಸಸ್ ಫೋನ್,ಸುಮಾರು ಹನ್ನೆರಡು ಸೆಂಟಿಮೀಟರ್ ಉದ್ದ,ಆರು ಸೆಂಟಿಮೀಟರ್...

ನಾಳೆ ಮುಂಜಾನೆ ಶ್ರೀವತ್ಸಜೋಷಿ ಸಂದರ್ಶನ

ಜನ ೦೪ ಚರ್ಚಾವೇದಿಕೆ ೯೬೭ ವೀಕ್ಷಣೆ

ಮಂಗಳವಾರ 5 ಜನವರಿ 2010ರಂದು ಬೆಳಿಗ್ಗೆ 7:00 ಗಂಟೆಗೆ ದೂರದರ್ಶನ ಬೆಂಗಳೂರು ಚಂದನ ವಾಹಿನಿಯಲ್ಲಿ ’ಬೆಳಗು’ ನೇರಪ್ರಸಾರದಲ್ಲಿ ಶ್ರೀವತ್ಸ ಜೋಶಿ ಸಂದರ್ಶನವಿದೆ.

2010:ಕೆಲಸದಲ್ಲಿ ತಲ್ಲೀನತೆಯೇ ಕಷ್ಟವಾಗಲಿದೆಯೇ?

ಜನ ೦೩ ಪುಟ ೩೭ ವೀಕ್ಷಣೆ

2010:ಕೆಲಸದಲ್ಲಿ ತಲ್ಲೀನತೆಯೇ ಕಷ್ಟವಾಗಲಿದೆಯೇ?ಸದಾ ಅಂತರ್ಜಾಲ ಸಂಪರ್ಕದಲ್ಲಿರುವುದರ ಜತೆಗೆ,ಮಿಂಚಂಚೆ,ದಿಡೀರ್ ಸಂದೇಶಗಳು,ಫೇಸ್‌ಬುಕ್,ಟ್ವಿಟರ್,ಅರ್ಕುಟ್ ಅಂತಹ ಸೇವೆಗಳ ಜನಪ್ರಿಯವಾಗಿರುವುದು,ಇವೆಲ್ಲಾ ಮಾಹಿತಿಯನ್ನು ನಮಗೆ ಸುಲಭವಾಗಿ ಒದಗಿಸುತ್ತ...

2009: ಸ್ಮಾರ್ಟ್‌ಪೋನ್ ವರ್ಷ

ಡಿಸೆಂ ೨೯ ಪುಟ ೬೩ ವೀಕ್ಷಣೆ

2009: ಸ್ಮಾರ್ಟ್‌ಪೋನ್ ವರ್ಷ ಕೈಯಲ್ಲಿ ಮೊಬೈಲ್ ಸಾಧನ ಹಿಡಿದು,ಅದರಿಂದಲೇ ಬ್ಯಾಂಕ್ ವ್ಯವಹಾರಗಳನ್ನು ಮಾಡುತ್ತಾ,ಟಿವಿ ವೀಕ್ಷಣೆಯನ್ನೂ ಮಾಡುತ್ತಾ,ಟ್ವಿಟರ್-ಫೇಸ್‌ಬುಕ್‌ಗಳಿಗೆ ಸಂದೇಶ ಕಳುಹಿಸುತ್ತಾ,ಜ್ಞಾನಾರ್ಜನೆಯನ್ನೂ ಮಾಡುವ ಪ್ರವೃತ್ತಿ ಹೆಚ್ಚಿ...

ಬ್ಲಾಗನ್ನು ಮುದ್ರಿಸಿ

ಡಿಸೆಂ ೨೭ ಪುಟ ೫೫ ವೀಕ್ಷಣೆ

ಬ್ಲಾಗನ್ನು ಮುದ್ರಿಸಿ ಈಗ ಬ್ಲಾಗನ್ನು ಮುದ್ರಿಸುವ ಸೇವೆಯೂ ಲಭ್ಯವಿದೆ.http://blog2print.sharedbook.com ಅಂತರ್ಜಾಲ ವಿಳಾಸದಲ್ಲಿ ಈ ಸೇವೆಯು ಲಭ್ಯವಿದೆ.ಬ್ಲಾಗನ್ನು ಟೈಪ್‌ಪ್ಯಾಡ್,ವರ್ಡ್‌ಪ್ರೆಸ್ ಅಥವಾ ಬ್ಲಾಗರ್ ಸೇವೆಯ ಮೂಲಕ ಬರೆಯುವವರು ಈ...

ಲೋಹಿತಂತ್ರಾಂಶ:ಕನ್ನಡಕ್ಕೊಂದು ಹೊಸ ಪದಸಂಸ್ಕಾರಕ

ಡಿಸೆಂ ೨೦ ಪುಟ ೪೮ ವೀಕ್ಷಣೆ

ಲೋಹಿತಂತ್ರಾಂಶ:ಕನ್ನಡಕ್ಕೊಂದು ಹೊಸ ಪದಸಂಸ್ಕಾರಕ ___LINK_OPEN_ href="http://2.bp.blogspot.com/_PU7BmR35lao/Sy496BZvmwI/AAAAAAAABLc/4nap9Diyu3w/s1600-h/lohit%282%29.PNG"___ "ಬರಹ" ಮತ್ತು "ನುಡಿ" ಪದಸಂಸ್ಕಾರಕಗಳು ಕನ್...

ಕೊನೆಯಾಸೆ ನೆರವೇರಿಸಲೂ ಅಂತರ್ಜಾಲ ತಾಣ

ಡಿಸೆಂ ೧೩ ಪುಟ ೫೧ ವೀಕ್ಷಣೆ

ಕೊನೆಯಾಸೆ ನೆರವೇರಿಸಲೂ ಅಂತರ್ಜಾಲ ತಾಣ ಸತ್ತ ನಂತರ ವ್ಯಕ್ತಿಯ ಆಸ್ತಿಯ ವಿಲೇವಾರಿ ಮಾಡಲು ಉಯಿಲು ಬರೆದಿಡುವುದಿದೆ.ಈಗ ಡಿಜಿಟಲ್ ಉಯಿಲು ಕೂಡಾ ಸಾಧ್ಯ.http://legacylocker.com ಅಂತಹ ತಾಣಗಳು ವ್ಯಕ್ತಿಯ ಡಿಜಿಟಲ್ ಉಯಿಲನ್ನು ತಿಳಿದುಕೊಂಡು,ಆತನ...

"ಕಣಜ"ವನ್ನು ತುಂಬಿ

ಡಿಸೆಂ ೦೬ ಪುಟ ೪೬ ವೀಕ್ಷಣೆ

"ಕಣಜ"ವನ್ನು ತುಂಬಿ ___LINK_OPEN_ href="http://3.bp.blogspot.com/_PU7BmR35lao/SxvSIr8PuBI/AAAAAAAABGo/op5HbAG5sAY/s1600-h/kanaja.jpg"___ ಕರ್ನಾಟಕ ಸರಕಾರ ಆರಂಭಿಸಿರುವ ಕನ್ನಡ ಜ್ಞಾನಕೋಶಕ್ಕೆ "ಕಣಜ" ಎಂದು ಹೆಸರಿಡಲಾಗಿದ...

ಧಾನ್ಯ ಸಂಗ್ರಹಣೆ ಮೇಲೆ ಕಣ್ಣಿಡಲು ಕಂಪ್ಯೂಟರ್ ಮುಂದೆ ಧ್ಯಾನ!

ನವೆಂ ೨೯ ಪುಟ ೭೬ ವೀಕ್ಷಣೆ

ಧಾನ್ಯ ಸಂಗ್ರಹಣೆ ಮೇಲೆ ಕಣ್ಣಿಡಲು ಕಂಪ್ಯೂಟರ್ ಮುಂದೆ ಧ್ಯಾನ!ಚೆನ್ನೈಯ ಸಮೀಪದ ಎಳವೂರು ಎಂಬ ಪಟ್ಟಣದಲ್ಲಿ ಭಾರತೀಯ ಆಹಾರ ನಿಗಮದ ಧಾನ್ಯ ಸಂಗ್ರಹಣೆ ಮಾಡುವ ಉಗ್ರಾಣಗಳಿವೆ.ಅದಾನಿ ಗುಂಪು ಈ ಉಗ್ರಾಣದ ನಿರ್ವಹಣೆ ಮಾಡುತ್ತಿದ್ದು,ಉಗ್ರಾಣವು ಪೂರ್ತಿಯಾಗ...

ನಿಫ್ಟಿ ಟ್ವಿಟರಿನಲ್ಲಿ

ನವೆಂ ೨೨ ಪುಟ ೪೦ ವೀಕ್ಷಣೆ

ನಿಫ್ಟಿ ಟ್ವಿಟರಿನಲ್ಲಿ ___LINK_OPEN_ href="http://3.bp.blogspot.com/_PU7BmR35lao/SwnPHAt3l_I/AAAAAAAABFI/3oQmDl6J_Ew/s1600/nifty1.jpg"___ ಎಲ್ಲಾ ತರದ ಸೇವೆಗಳು ಕೂಡಾ ಟ್ವಿಟರಿನಲ್ಲಿ ತಮ್ಮ ಖಾತೆ ತೆರೆದು,ಜನರ ಜತೆ ಸಂಪರ...

ವಾರೆಕೋರೆ ನಗೆ ಪತ್ರಿಕೆ ಉಳಿಸಿ!

ನವೆಂ ೨೨ ಚರ್ಚಾವೇದಿಕೆ ೧,೧೧೯ ವೀಕ್ಷಣೆ

ಭಾರತದ ಪ್ರಖ್ಯಾತ ವ್ಯಂಗ್ಯಭಾವಚಿತ್ರಕಾರ ಪ್ರಕಾಶ್ ಶೆಟ್ಟಿಯವರ "ವಾರೆಕೋರೆ" ಅವರ ನಗೆಪತ್ರಿಕೆ,ಈಗ ಒಂದು ವರ್ಷ ಪೂರೈಸುವುದರಲ್ಲಿದೆ. ಆದರೆ ಪ್ರಕಾಶ್‌ಶೆಟ್ಟಿಯವರು ಇತ್ತೀಚಿನ ತಮ್ಮ ಸಂದರ್ಶನದಲ್ಲಿ ಈ ತಮ್ಮ "ದುಸ್ಸಾಹಸ" ಮುಂದುವರಿಯುವುದರ ಬಗ್ಗೆ ಸ...