ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಬರಹಗಾರರು / ASHOKKUMAR
A

ASHOKKUMAR

೮೨೦ ಲೇಖನಗಳು ೧೧,೯೮,೫೦೩ ವೀಕ್ಷಣೆಗಳು ೦ ಅನುಯಾಯಿಗಳು
ಮೊದಲ ಹೆಜ್ಜೆ ಬರಹಗಾರ ಸಮೃದ್ಧ ಬರಹಗಾರ

ಇಂತಹ ತಪ್ಪುಗಳನ್ನು ಕಂಪ್ಯೂಟರುಗಳು ಮಾಡಲಿ!

ಅಕ್ಟೋ ೦೭ ಲೇಖನ ೮೭೦ ವೀಕ್ಷಣೆ

ಕೆಲಸಕ್ಕೆ ಖೊಕ್ ಕೊಡಲಿರುವ ರೊಬೋಟ್‌ಗಳುಉತ್ಪನ್ನಗಳ ತಯಾರಿಕೆಯನ್ನು ಯಾಂತ್ರೀಕರಣಗೊಳಿಸಿದ ಮೇಲೂ ಅಲ್ಲಿ ಜನರು ಕೆಲಸಕ್ಕೆ ಬೇಕಾಗುತ್ತಾರೆ.ಉತ್ಪನ್ನಗಳು ಹಂತವಾಗಿ ತಯಾರಾಗುತ್ತಾ ಬಂದಂತೆ,ಉತ್ಪನ್ನಗಳ ಎರಡು ಬಿಂದುಗಳ ನಡುವೆ ತಂತಿ ಸಂಪರ್ಕ ಕಲ್ಪಿಸುವಂ...

ಮನೆಯಿಂದಲೇ ಕಚೇರಿ ಕೆಲಸ ಮಾಡ್ರೀ!

ಸೆಪ್ಟೆಂ ೨೮ ಲೇಖನ ೧,೫೦೮ ವೀಕ್ಷಣೆ

ಹೊಸ ಐಫೋನ್ 5 ಬಂತು! ___LINK_OPEN_href="http://4.bp.blogspot.com/-wrEgtFEZ_-U/UFaKaqq8_kI/AAAAAAAACg0/j6U8hTn5luk/s1600/iphone-5.jpg" imageanchor="1"___ ಆಪಲ್ ಕಂಪೆನಿಯು ತನ್ನ ಹೊಸ ಐಫೋನ್ 5ಬಿಡುಗಡೆ ಮಾಡಿದೆ.ಐಫೋನ್...

ಮೂರು ದಿನ ಪ್ರೊಫೆಸರ್,ಮೂರು ದಿನ ಇಂಜಿನಿಯರ್

ಸೆಪ್ಟೆಂ ೨೮ ಲೇಖನ ೬೦೩ ವೀಕ್ಷಣೆ

ಕನ್ನಡದ ಸಮುದಾಯ ತಾಣ ಸಂಪದ ಈಗ ಏಳು ವರ್ಷ ಪೂರೈಸುತ್ತಿದೆ.ತಾಣಕ್ಕೀಗ ಹೊಸ ವಿನ್ಯಾಸ,ರೂಪ ನೀಡಲಾಗುತ್ತಿದೆ.ಸರಳತೆ ಮತ್ತು ಬಳಸಲು ಸುಲಭವಾಗುವ ವಿನ್ಯಾಸ ಎಂದಿನಂತೆ ಮುಂದುವರಿದಿದೆ.ಜಾಹೀರಾತು ಪ್ರಕಟಿಸದ ತಾಣವಿದಾದ್ದರಿಂದ ಓದುಗರಿಗೆ ಅದರ ಕಿರಿಕಿರಿಯ...

ನಕಲಿ ಮೊಬೈಲ್ ಫೋನುಗಳ ಹಾವಳಿ ಮುಂದುವರಿದಿದೆ

ಸೆಪ್ಟೆಂ ೧೩ ಲೇಖನ ೩೦೬ ವೀಕ್ಷಣೆ

ಹಿಂದೊಮ್ಮೆ ಸರಕಾರವು ನಕಲಿ ಮೊಬೈಲ್ ಫೋನುಗಳ ಮೇಲೆ ದಾಳಿಯನ್ನೇ ಆರಂಭಿಸಿತ್ತು.ಟೆಲಿಕಾಂ ಕಂಪೆನಿಗಳು ತಮ್ಮ ಚಂದಾದಾರರ ಮೊಬೈಲ್ ಫೋನುಗಳಲ್ಲಿ ಐಎಮ್‌ಇಐಸಂಖ್ಯೆ ನಮೂದಾಗಿದ್ದರೆ,ಅಂತಹ ಪೋನುಗಳಿಗೆ ಸೇವೆ ಒದಗಿಸಬಾರದು ಎಂದು ಕಟ್ಟಪ್ಪಣೆ ಮಾಡಿದ್ದು ನಿಮಗ...

ಸೆಲ್‌ಫೋನ್ ಬಳಸದಿದ್ದರೆ ಬೆಲೆ ಕಡಿತ

ಆಗಸ್ಟ್ ೩೧ ಲೇಖನ ೪೯೮ ವೀಕ್ಷಣೆ

ಸೂರ್ಯನೇಕೆ ಇಷ್ಟು ವೃತ್ತಾಕಾರವಾಗಿದೆ?ಸೂರ್ಯನು ಹೀಲಿಯಂ,ಜಲಜನಕ ಇತ್ಯಾದಿ ಅನಿಲಗಳಿಂದ ಮಾಡಲ್ಪಟ್ಟಿದ್ದಾನೆ.ಉರಿಯುವ ಈ ಗೋಳದಲ್ಲಿ,ಘನ ವಸ್ತುವೇ ಇಲ್ಲ.ಆದರೂ ಸೂರ್ಯನ ಆಕಾರ ಅತ್ಯಂತ ವೃತ್ತಾಕಾರವಾಗಿದೆ ಎಂದು ಖಗೋಳಶಾಸ್ತ್ರಜ್ಞರು ಹೇಳುತ್ತಾರೆ.ಒಂದು...

ಗ್ರಿಡ್ ಕುಸಿತ ಮತ್ತು ವಿದ್ಯುತ್ತಿಗೆ ಬರ

ಆಗಸ್ಟ್ ೦೯ ಲೇಖನ ೪೭೮ ವೀಕ್ಷಣೆ

ಗ್ರಿಡ್ ಕುಸಿತ ಮತ್ತು ವಿದ್ಯುತ್ತಿಗೆ ಬರಒಂದೆಡೆ ಮಳೆ ಕೈಕೊಟ್ಟು ಬರದತ್ತ ದೇಶವು ಭರದಿಂದ ನುಗ್ಗುತ್ತಿರುವಾಗ,ವಿದ್ಯುತ್ತಿಗೆ ಬೇಡಿಕೆ ಹೆಚ್ಚುವುದು ಸಹಜವಾಗಿದೆ.ಮಳೆಯಿಲ್ಲದೆ,ಬೆಳೆಗೆ ನೀರಾವರಿ ವ್ಯವಸ್ಥೆಯಿದ್ದವರು ಕೃಷಿ ಪಂಪ್ ಸೆಟ್ ಹೆಚ್ಚೆಚ್ಚು...

ಹೈಟೆಕ್ ಒಲಿಂಪಿಕ್ಸ್

ಆಗಸ್ಟ್ ೦೨ ಲೇಖನ ೩೫೪ ವೀಕ್ಷಣೆ

ಹೈಟೆಕ್ ಒಲಿಂಪಿಕ್ಸ್ ಆಸ್ಟ್ರೇಲಿಯಾದ ಸೈಕ್ಲಿಸ್ಟ್‌ಗಳು ಲಂಡನ್‌ನ ಸೈಕಲ್ ಟ್ರಾಕ್‌ಗಳಲ್ಲಿ ಸೈಕಲ್ ಸವಾರಿ ಅಭ್ಯಾಸ ಮಾಡಲು ಲಂಡನ್‌ಗೆ ಹೋಗಲಿಲ್ಲ.ಅವರು ತಂತ್ರಾಂಶದ ಮೂಲಕ ಮಿಥ್ಯಾ ವಾಸ್ತವ ವ್ಯವಸ್ಥೆಯ ಅಳವಡಿಸಿ, ಲಂಡನ್‌ನ ಸೈಕಲ್ ಟ್ರಾಕ್‌ಗಳಲ್ಲಿ ಸೈ...

ವರ್ಷಪೂರ್ತಿ ಇಂಟರ್ನೆಟ್‌ನಿಂದ ದೂರ

ಜುಲೈ ೨೭ ಲೇಖನ ೩೮೪ ವೀಕ್ಷಣೆ

ವರ್ಷಪೂರ್ತಿ ಇಂಟರ್ನೆಟ್‌ನಿಂದ ದೂರದ ವರ್ಜ್ ಎನ್ನುವ ಪತ್ರಿಕೆಯ ಹಿರಿಯ ಸಂಪಾದಕರಾದ ಪೌಲ್ ಮಿಲ್ಲರ್ ಅವರು ಒಂದು ವರ್ಷ ಪೂರ್ತಿ ಇಂಟರ್ನೆಟ್‌ನಿಂದ ದೂರವುಳಿಯುವ ನಿರ್ಧಾರ ಮಾಡಿದ್ದಾರೆ.ಇಂಟರ್ನೆಟ್ ಮೂಲಕ ಫೇಸ್‌ಬುಕ್,ಟ್ವಿಟರ್ ಮುಂತಾದ ಸಾಮಾಜಿಕ ಜಾಲ...

ನೌಕರಿಗೆ ಸ್ವವಿವರಕ್ಕಿಂತ ಫೇಸ್‌ಬುಕ್ ಚಟುವಟಿಕೆಯನ್ನೇ ಪರಿಗಣಿಸುವ ಜಾಯಮಾನ ಹೆಚ್ಚಿದೆ!

ಜುಲೈ ೨೦ ಲೇಖನ ೩೫೬ ವೀಕ್ಷಣೆ

ಮೊಬೈಲ್ ದತ್ತಾಂಶ ಸೇವೆಗಳಿಗೆ ಗುಣಮಟ್ಟ ನಿಗದಿ:ಟ್ರಾಯ್ ಪ್ರಯತ್ನ ದಿನದಿಂದ ದಿನಕ್ಕೆ ಜನರು ಇಂಟರ್ನೆಟ್ ಸಂಪರ್ಕಗಳಿಗೆ ಮೊಬೈಲ್ ಫೋನು ಬಳಸುವುದು ಹೆಚ್ಚುತ್ತಿದೆ.ಸ್ಥಿರ ದೂರವಾಣಿಗಳನ್ನು ಬಳಸಿ ಇಂಟರ್ನೆಟ್ ಬ್ರಾಡ್‌ಬ್ಯಾಂಡ್ ಪದೆಯುವುದು ದುಬಾರಿ,ಮಾ...

ಸ್ಥಾನ ಪತ್ತೆಗೆ ಹೊಸ ನ್ಯಾವ್‌ಸ್ಕೋಪ್

ಜುಲೈ ೦೯ ಲೇಖನ ೪೧೦ ವೀಕ್ಷಣೆ

ಸ್ಥಾನ ಪತ್ತೆಗೆ ಹೊಸ ನ್ಯಾವ್‌ಸ್ಕೋಪ್ ___LINK_OPEN_href="http://1.bp.blogspot.com/-cNi-G7OZUE4/T_E6isl8EMI/AAAAAAAACXo/nFd3GT_BGb0/s1600/navscopgps.png" imageanchor="1"___ ಸ್ಥಾನಪತ್ತೆಗೆ ಜಿಪಿಎಸ್ ಎನ್ನುವ ಕೃತಕ ಉ...

ನಶಿಸುತ್ತಿರುವ ಭಾಷೆಗಳ ಉಳಿಕೆಗೆ ಗೂಗಲ್ ಯತ್ನ

ಜುಲೈ ೦೧ ಲೇಖನ ೩೧೮ ವೀಕ್ಷಣೆ

ನಶಿಸುತ್ತಿರುವ ಭಾಷೆಗಳ ಉಳಿಕೆಗೆ ಗೂಗಲ್ ಯತ್ನ ವಿಶ್ವದಾದ್ಯಂತ ಬಳಕೆಯಲ್ಲಿರುವ ಭಾಷೆಗಳ ಪೈಕಿ,ಮೂರೂವರೆ ಸಾವಿರ ಭಾಷೆಗಳು ಅಳಿವಿನಂಚಿಗೆ ತಲುಪಿವೆ.ಕನ್ನಡದಂತಹ ಭಾಷೆಯು ಕರ್ನಾಟಕದಲ್ಲೇ ಮೂಲೆಗುಂಪಾಗಿರುವುದನ್ನು ನಾವು ದಿನಬೆಳಗಾದರೆ ನೋಡುತ್ತಿರುವಾಗ...

ಕಾರ್ಡ್ ಇಲ್ಲದೆ ಎಟಿಎಂನಿಂದ ದುಡ್ಡು

ಜೂನ್ ೨೨ ಲೇಖನ ೬೫೬ ವೀಕ್ಷಣೆ

ಕಾರ್ಡ್ ಇಲ್ಲದೆ ಎಟಿಎಂನಿಂದ ದುಡ್ಡು ಬ್ಯಾಂಕ್ ಕಾರ್ಡ್ ತರಲು ಮರೆತು ಬಂದಿರುವಾಗ,ಎಟಿಎಂನಿಂದ ಹಣ ತೆಗೆಯಬೇಕೇ? ನೀವು ರಾಯಲ್ ಬ್ಯಾಂಕ್ ಆಫ್ ಸ್ಕಾಟ್ಲೆಂಡ್ ಗ್ರಾಹಕರಾದರೆ ಚಿಂತಿಲ್ಲ,ಅದು ಸಾಧ್ಯ.ನೀವು ಮೊಬೈಲ್ ಹೊಂದಿದ್ದು,ಅದು ಬ್ಯಾಂಕಿನಲ್ಲಿ ನೋಂದ...