ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಬರಹಗಾರರು / ಕೆ.ಪಿ.ಅಶ್ವಿನ್ ರಾವ್
ಕೆ.ಪಿ.ಅಶ್ವಿನ್ ರಾವ್

ಕೆ.ಪಿ.ಅಶ್ವಿನ್ ರಾವ್

Ashwin Rao K P

೩,೬೦೪ ಲೇಖನಗಳು ೬,೪೩,೭೪೯ ವೀಕ್ಷಣೆಗಳು ೨೧ ಅನುಯಾಯಿಗಳು
ಮೊದಲ ಹೆಜ್ಜೆ ಬರಹಗಾರ ಸಮೃದ್ಧ ಬರಹಗಾರ ಜನಪ್ರಿಯ

ಮಾವಿನ ಒಣ ಬೇಸಾಯದಲ್ಲಿ ಇಂಗುಗುಂಡಿಯ ಮಹತ್ವ

ಸೆಪ್ಟೆಂ ೨೬ ಲೇಖನ ೫೮ ವೀಕ್ಷಣೆ

ಮಾವು ನಮ್ಮ ದೇಶದ ರಾಷ್ಟ್ರೀಯ ಹಣ್ಣು. ಅಲ್ಲದೇ ಹಣ್ಣುಗಳ ರಾಜನೂ ಕೂಡ. ಹಲವು ವಿಧದ ಮಣ್ಣಿನಲ್ಲಿ ಇದನ್ನು ಬೆಳೆಯಬಹುದಾದರೂ ಕೆಂಪುಗೊಡು ಮಣ್ಣು ಸೂಕ್ತ. ಜೂನ್-ಜುಲೈ ತಿಂಗಳಿನಲ್ಲಿ ೩೦ X ೩೦ ಅಡಿ ಅಂತರದಲ್ಲಿ ೯೦ X ೯೦ X ೯೦ ಸೆಂ.ಮೀ. ಗಾತ್ರದ ಗುಣಿಗ...

ಆತ್ಮಾನುಸಂಧಾನ

ಸೆಪ್ಟೆಂ ೨೬ ಪುಸ್ತಕ ವಿಮರ್ಶೆ ೬೩ ವೀಕ್ಷಣೆ

‘ಆತ್ಮಾನುಸಂಧಾನ' ಎನ್ನುವ ಕವನ ಸಂಕಲನ ಎ ಎನ್ ರಮೇಶ್ ಗುಬ್ಬಿ ಅವರ ೧೨ನೇ ಕೃತಿ. ಈ ಕೃತಿಗೆ ಮುನ್ನುಡಿಯನ್ನು ಬರೆದಿದ್ದಾರೆ ಕವಯತ್ರಿ, ಲೇಖಕಿ ಹಾಗೂ ಉಪನ್ಯಾಸಕಿಯಾದ ಡಾ. ಸಂಧ್ಯಾ ಹೆಗಡೆ, ದೊಡ್ಡಹೊಂಡ. ಇವರು ತಮ್ಮ ಮುನ್ನುಡಿಯಲ್ಲಿ ವ್ಯಕ್ತ ಪಡಿಸಿದ...

ಬಿಡುಗಡೆಯ ಹಾಡುಗಳು (ಭಾಗ ೧) - ಶಾಂತಕವಿ

ಸೆಪ್ಟೆಂ ೨೫ ಲೇಖನ ೧೫೯ ವೀಕ್ಷಣೆ

ಈಗಾಗಲೇ ನಾವು ಹಲವು ದಶಕಗಳಷ್ಟು ಹಳೆಯದಾದ ‘ಸುವರ್ಣ ಸಂಪುಟ', ‘ಹೊಸಗನ್ನಡ ಕಾವ್ಯಶ್ರೀ’ ಮತ್ತು ‘ಪಂಜೆಯವರ ಮಕ್ಕಳ ಪದ್ಯಗಳು’ ಕೃತಿಗಳಿಂದ ಬಹು ಅಪರೂಪದ ಕವನಗಳನ್ನು ಆಯ್ದು ಪ್ರಕಟ ಮಾಡಿದ್ದೇವೆ. ಈ ಮಾಲಿಕೆಗಳು ಹಲವರ ಮನಗೆದ್ದಿದೆ. ಬಹಳಷ್ಟು ಮಂದಿ ಇ...

ಭಾರತದಲ್ಲಿ ಗುಲಾಮಗಿರಿಗೆ ಜಾಗವಿಲ್ಲ

ಸೆಪ್ಟೆಂ ೨೫ ಲೇಖನ ೭೬ ವೀಕ್ಷಣೆ

ದಶಕಗಳ ಹಿಂದೆ ಹುಟ್ಟಿಕೊಂಡ ಆಮ್ ಆದ್ಮಿ ಪಕ್ಷವು, ಇತರೆ ರಾಜಕೀಯ ಪಕ್ಷಗಳಿಗಿಂತ ವಿಭಿನ್ನವೆಂದೇ ಹೆಸರುವಾಸಿಯಾಗಿತ್ತು. ಕಾಂಗ್ರೆಸ್ ನ ವಂಶಪಾರಂಪರ್ಯದಿಂದ ಹಿಡಿದು, ಬಿಜೆಪಿಯ ಸಿದ್ಧಾಂತ, ಇತರೆ ಪ್ರಾದೇಶಿಕ ಪಕ್ಷಗಳಲ್ಲಿನ ವಂಶಾಡಳಿತಕ್ಕಿಂತ ಭಿನ್ನವೆ...

ಕಲೆಗಳ ನಿವಾರಣೆಗೆ ಮನೆಯಲ್ಲೇ ತಯಾರಿಸಿ ಫೇಸ್ ಪ್ಯಾಕ್ !

ಸೆಪ್ಟೆಂ ೨೪ ಲೇಖನ ೮೧ ವೀಕ್ಷಣೆ

ಪ್ರತಿಯೊಬ್ಬರಿಗೂ ತಾನು ಚೆನ್ನಾಗಿ ಕಾಣಬೇಕು ಎನ್ನುವ ಮನಸ್ಸು, ಕನಸು ಎರಡೂ ಇರುತ್ತದೆ. ಆದರೆ ಇಂದಿನ ಯುಗದಲ್ಲಿ ಚೆನ್ನಾಗಿ ಕಾಣಲು ಕೈತುಂಬಾ ಹಣವೂ ಬೇಕು. ಒಮ್ಮೆ ಬ್ಯೂಟಿ ಪಾರ್ಲರ್ ಗೆ ಹೋಗಿ ಬಂದರೆ ಸಾವಿರಾರು ರೂಪಾಯಿಗಳು ಢಮಾರ್! ನಮ್ಮ ಪೂರ್ವಿಕರ...

ಸಾಧ್ಯ ಅಸಾಧ್ಯಗಳ ನಡುವೆ

ಸೆಪ್ಟೆಂ ೨೪ ಪುಸ್ತಕ ವಿಮರ್ಶೆ ೬೫ ವೀಕ್ಷಣೆ

ಭರವಸೆಯ ಕಾದಂಬರಿಕಾರ ಪ್ರಮೋದ ಕರಣಂ ಅವರು ಬರೆದ ಜನ ಜಾಗೃತಿ ಮೂಡಿಸಬಲ್ಲ ಕಥಾ ಹಂದರವನ್ನು ಹೊಂದಿರುವ ಪುಟ್ಟ ಕಾದಂಬರಿಯೇ ‘ಸಾಧ್ಯ ಅಸಾಧ್ಯಗಳ ನಡುವೆ'. ಈ ಕಾದಂಬರಿಯು ನಮ್ಮ ಈಗಿನ ಯುವ ಜನಾಂಗದ ನಡುವೆ ಪ್ಯಾಷನ್-ಫ್ಯಾಷನ್, ಸ್ಟೈಲ್ ಎಂಬ ನೆಪದಲ್ಲಿ ಹ...

ಶಾಲೆಗಳು ಎದುರಿಸುತ್ತಿರುವ ನೈಜ ಸಮಸ್ಯೆಗಳನ್ನು ಪರಿಹರಿಸಿ

ಸೆಪ್ಟೆಂ ೨೩ ಲೇಖನ ೭೮ ವೀಕ್ಷಣೆ

ರಾಜ್ಯದಲ್ಲಿನ ಸರಕಾರಿ ಮತ್ತು ಅನುದಾನಿತ ಶಾಲೆಗಳ ಮಕ್ಕಳ ಹಾಜರಾತಿ ದಾಖಲಾತಿಗಾಗಿ ಆಪ್ ಆಧಾರಿತ ವಿಧಾನ ಅಳವಡಿಸುವ ಪ್ರಸ್ತಾಪವನ್ನು ಶಾಲಾ ಶಿಕ್ಷಣ ಮತ್ತು ಸುರಕ್ಷತಾ ಇಲಾಖೆ ಸರಕಾರದ ಮುಂದಿರಿಸಿದೆ. ಮಕ್ಕಳ ಹಾಜರಾತಿಯನ್ನು ಖಾತರಿಪಡಿಸಲು ಮತ್ತು ಪ್ರ...

‘ಮಯೂರ' ಹಾಸ್ಯ - ಭಾಗ ೮೭

ಸೆಪ್ಟೆಂ ೨೧ ಲೇಖನ ೧೧೪ ವೀಕ್ಷಣೆ

ಮಂಗಲ್ - ಪೊಂಗಲ್ ಆರು ವರ್ಷದ ಸಾನ್ವಿಯನ್ನು ಕರೆದುಕೊಂಡು ಮನೆಯ ಪಕ್ಕದ ಗಾರ್ಡನ್ನಿಗೆ ಹೋಗಿದ್ದೆ. ಅಲ್ಲಿ ನಮ್ಮ ಯಜಮಾನರ ಸಹೋದ್ಯೋಗಿಯೊಬ್ಬರು ತಮ್ಮ ಮಗಳನ್ನು ಆಟ ಆಡಿಸಲು ಬಂದಿದ್ದರು. ಸಾನ್ವಿಯನ್ನು ನೋಡಿ ‘ಯಾರು ಈ ಮಗು?’ ಎಂದು ಹಿಂದಿಯಲ್ಲಿ ಕೇಳ...

ಹೆಜ್ಜೆ ಊರುವ ತವಕ

ಸೆಪ್ಟೆಂ ೨೧ ಪುಸ್ತಕ ವಿಮರ್ಶೆ ೭೩ ವೀಕ್ಷಣೆ

ಪರಿಸರ ಸಂಬಂಧಿ ಬರಹಗಳನ್ನು ಬರೆಯುವವರು ಇತ್ತೀಚಿನ ದಿನಗಳಲ್ಲಿ ಕಡಿಮೆಯಾಗುತ್ತಿದ್ದಾರೆ. ಈ ಸಂದರ್ಭದಲ್ಲಿ ನವೀನಕೃಷ್ಣ ಎಸ್. ಉಪ್ಪಿನಂಗಡಿ ಎನ್ನುವ ಹುಡುಗ ‘ಹೆಜ್ಜೆ ಊರುವ ತನಕ' ಎನ್ನುವ ಕೃತಿಯನ್ನು ಹೊರತಂದಿದ್ದಾರೆ. ಈ ಕೃತಿಯ ಕುರಿತು ಸೊಗಸಾದ ಬೆ...

ಓಶೋ ಹೇಳಿದ ಎರಡು ಕಥೆಗಳು

ಸೆಪ್ಟೆಂ ೨೦ ಲೇಖನ ೯೩ ವೀಕ್ಷಣೆ

ತಂಗುದಾಣ ಆ ರಾಜನಿಗೆ ರಾತ್ರಿ ನಿದ್ದೆ ಬರುತ್ತಿರಲಿಲ್ಲ. ಅದಕ್ಕೆ ಸರಿಯಾಗಿ ಹಗಲು ತನ್ನ ಕೋಣೆಯ ಸುತ್ತಲೂ ಯಾರೋ ನಗುತ್ತಿರುವ ಸದ್ದು ಕೇಳಿ ಬರುತ್ತಿತ್ತು. ರಾಜ, ನಗುತ್ತಿರುವುದು ಯಾರೆಂದು ತಿಳಿದುಕೊಳ್ಳಲು ಸೈನಿಕರಿಗೆ ಆಜ್ಞೆ ನೀಡಿದ. ಸೈನಿಕರು ಎಲ...

ಏಕಕಾಲದ ಚುನಾವಣೆ ಸವಾಲಿನ ಕೆಲಸ

ಸೆಪ್ಟೆಂ ೨೦ ಲೇಖನ ೬೧ ವೀಕ್ಷಣೆ

ದೇಶದಲ್ಲಿ ಲೋಕಸಭೆ ಮತ್ತು ವಿಧಾನ ಸಭಾ ಚುನಾವಣೆಗಳನ್ನು ಏಕಕಾಲಕ್ಕೆ ನಡೆಸುವ ಮಹತ್ವದ ಪ್ರಸ್ತಾಪಕ್ಕೆ ಕೇಂದ್ರ ಸಚಿವ ಸಂಪುಟ ಅನುಮೋದನೆ ನೀಡಿದೆ. ಈ ಸಂಬಂಧ ಮಾಜಿ ರಾಷ್ಟ್ರಪತಿ ರಾಮನಾಥ್ ಕೋವಿಂದ್ ನೇತೃತ್ವದ ಸಮಿತಿ ನೀಡಿದ ವರದಿಯನ್ನು ಮೋದಿ ಸರಕಾರ...

ಅತೀ ಗಣ್ಯ ವ್ಯಕ್ತಿಗಳ ಭದ್ರತೆಯ ಸುತ್ತ…

ಸೆಪ್ಟೆಂ ೧೯ ಲೇಖನ ೭೭ ವೀಕ್ಷಣೆ

ಉನ್ನತ ಹುದ್ದೆಗಳಲ್ಲಿರುವ ಪ್ರಮುಖ ರಾಜಕೀಯ, ಸರಕಾರಿ, ಸಾಮಾಜಿಕ, ವೈಜ್ಞಾನಿಕ ಕ್ಷೇತ್ರಗಳ ವ್ಯಕ್ತಿಗಳಿಗೆ ಭದ್ರತೆಯನ್ನು ಒದಗಿಸಲು ಒಂದು ವ್ಯವಸ್ಥೆ ಇದೆ. ಈ ಹಿಂದೆ ನಮ್ಮ ಮಾಜಿ ಪ್ರಧಾನಿಗಳಾದ ಇಂದಿರಾ ಗಾಂಧಿ, ರಾಜೀವ್ ಗಾಂಧಿಯವರು ಭದ್ರತಾ ಲೋಪದಿಂ...