ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಬರಹಗಾರರು / ಕೆ.ಪಿ.ಅಶ್ವಿನ್ ರಾವ್
ಕೆ.ಪಿ.ಅಶ್ವಿನ್ ರಾವ್

ಕೆ.ಪಿ.ಅಶ್ವಿನ್ ರಾವ್

Ashwin Rao K P

೩,೬೦೪ ಲೇಖನಗಳು ೬,೪೩,೭೪೯ ವೀಕ್ಷಣೆಗಳು ೨೧ ಅನುಯಾಯಿಗಳು
ಮೊದಲ ಹೆಜ್ಜೆ ಬರಹಗಾರ ಸಮೃದ್ಧ ಬರಹಗಾರ ಜನಪ್ರಿಯ

ಸೌತೆಕಾಯಿಯ ಸಂರಕ್ಷಿತ ಬೇಸಾಯ (ಭಾಗ ೧)

ಸೆಪ್ಟೆಂ ೦೩ ಲೇಖನ ೭೭ ವೀಕ್ಷಣೆ

ಹಸಿರು ಮನೆಯಲ್ಲಿ ತರಕಾರಿ ಉತ್ಪಾದನೆ ಮಾಡುವುದರಿಂದ ಹೆಚ್ಚಿನ ಇಳುವರಿ, ಉತ್ತಮ ಗುಣಮಟ್ಟ ಹಾಗೂ ವರ್ಷದ ಎಲ್ಲಾ ಕಾಲದಲ್ಲಿಯೂ ತರಕಾರಿಗಳನ್ನು ಬೆಳೆಯಬಹುದಾಗಿದೆ. ನಿರ್ಮಾಣದ ಅಧಿಕ ಆರಂಭಿಕ ವೆಚ್ಚ, ಮಾರುಕಟ್ಟೆ ದರದಲ್ಲಿ ಅಸ್ಥಿರತೆ ಮತ್ತು ಕೌಶಲ್ಯದ ಅ...

ಇಳಿ ಹಗಲಿನ ತೇವಗಳು

ಸೆಪ್ಟೆಂ ೦೩ ಪುಸ್ತಕ ವಿಮರ್ಶೆ ೬೦ ವೀಕ್ಷಣೆ

ಯಶೋದಾ ಮೋಹನ್ ಅವರು ಬರೆದ ಚೊಚ್ಚಲ ಕಥಾ ಸಂಕಲನ ‘ಇಳಿ ಹಗಲಿನ ತೇವಗಳು' ಇತ್ತೀಚೆಗೆ ಬಿಡುಗಡೆಯಾಗಿದೆ. ಈ ಪುಸ್ತಕಕ್ಕಾಗಿ ಬರೆದ ಲೇಖಕಿಯ ಮಾತುಗಳ ಆಯ್ದ ಭಾಗ ಇಲ್ಲಿದೆ… “‘ಇಳಿ ಹಗಲಿನ ತೇವಗಳು' ನನ್ನ ಮೊದಲನೆಯ ಕಥಾ ಸಂಕಲನ ಮತ್ತು ಮೂರನೆಯ ಕೃತಿ. ವಿದ...

ಹಲ್ಲಿನ ಹಳದಿ ಬಣ್ಣದ ಸಮಸ್ಯೆಯೇ?

ಸೆಪ್ಟೆಂ ೦೨ ಲೇಖನ ೬೩ ವೀಕ್ಷಣೆ

ಮುತ್ತಿನಂತಹ ಹಲ್ಲು, ದಾಳಿಂಬೆ ಹಣ್ಣಿನಂತಹ ದಂತ ಪಂಕ್ತಿಗಳು ಇರಬೇಕೆಂಬುದು ಎಲ್ಲರ ಮನದಾಳದ ಕನಸು. ಆದರೆ ಇಂದಿನ ಯುಗದಲ್ಲಿ ನಾವು ತಿನ್ನುವ ಆಹಾರ ಮತ್ತು ಜೀವನ ಕ್ರಮಗಳ ಕಾರಣದಿಂದ ಬಹುತೇಕರ ಹಲ್ಲುಗಳು ಹಾಳಾಗುತ್ತಿವೆ. ನಮ್ಮ ದೇಹದ ಅತ್ಯಂತ ಗಟ್ಟಿಯ...

ವ್ಯವಸ್ಥೆಯಲ್ಲಿ ಅಮೂಲಾಗ್ರ ಸುಧಾರಣೆಯಾಗಲಿ

ಸೆಪ್ಟೆಂ ೦೨ ಲೇಖನ ೫೦ ವೀಕ್ಷಣೆ

ದೇಶದ ವಿವಿಧ ಸ್ತರದ ನ್ಯಾಯಾಲಯಗಳಲ್ಲಿ ಕೋಟ್ಯಾಂತರ ಪ್ರಕರಣಗಳು ಬಾಕಿ ಇರುವ ಬಗ್ಗೆ ರಾಷ್ಟ್ರಪತಿ ದ್ರೌಪದಿ ಮುರ್ಮು ಭಾನುವಾರ ಕಳವಳ ವ್ಯಕ್ತಪಡಿಸಿದ್ದಾರೆ. ಸುಪ್ರೀಂ ಕೋರ್ಟ್ ಸ್ಥಾಪನೆಯ ೭೫ನೇ ವರ್ಷದ ನೆನಪಿಗಾಗಿ ಆಯೋಜಿಸಲಾಗಿದ್ದ ಸಮ್ಮೇಳನದಲ್ಲಿ ಪಾ...

‘ಮಯೂರ' ಹಾಸ್ಯ - ಭಾಗ ೮೪

ಆಗಸ್ಟ್ ೩೧ ಲೇಖನ ೧೩೫ ವೀಕ್ಷಣೆ

ಹೆಂಡತಿಗೆ ಕೊಡುವಷ್ಟೇ ಕೊಡಿ… ರಮೇಶ ಯಾವಾಗಲೂ ತನ್ನ ಪತ್ನಿ ಸ್ಮಿತಾಳಿಗೆ ಮನೆ ಕೆಲಸದಲ್ಲಿ ಸಹಾಯ ಮಾಡುತ್ತಿದ್ದುದನ್ನು ನೋಡುತ್ತಿದ್ದ ಪಕ್ಕದ ಮನೆಯ ಗೀತಾಗೆ ಅವರ ಬಗ್ಗೆ ಹೊಟ್ಟೆ ಉರಿ. ಒಂದು ದಿನ ಗೀತಾ ತಮ್ಮ ಹಿತ್ತಲಿನಿಂದ ಪಕ್ಕದ ಮನೆ ಕಡೆ ನೋಡಿದಾ...

೫೦% ತೆರಿಗೆ ಹಣ ರಾಜ್ಯಕ್ಕೆ : ಕರ್ನಾಟಕ ತರ್ಕಬದ್ಧ ವಾದ

ಆಗಸ್ಟ್ ೩೧ ಲೇಖನ ೮೦ ವೀಕ್ಷಣೆ

ಹೊಸತಾಗಿ ರಚನೆಯಾಗಿರುವ ೧೬ನೇ ಹಣಕಾಸು ಆಯೋಗದ ಜೊತೆ ನಡೆದ ಸಭೆಯಲ್ಲಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ಯಾವುದೇ ರಾಜ್ಯವು ಕೇಂದ್ರಕ್ಕೆ ಪಾವತಿಸುವ ಒಟ್ಟು ತೆರಿಗೆಯಲ್ಲಿ ಅರ್ಧದಷ್ಟು ಪಾಲು ನಿಶ್ಚಿತವಾಗಿ ಆಯಾ ರಾಜ್ಯಕ್ಕೇ ಸಿಗುವಂತಾಗಬೇಕು ಎಂಬ ವಾ...

ಪ್ಯಾರಾ ಒಲಂಪಿಕ್ಸ್ ಹುಟ್ಟಲು ಕಾರಣವೇನು?

ಆಗಸ್ಟ್ ೩೦ ಲೇಖನ ೮೯ ವೀಕ್ಷಣೆ

ಈಗ ತಾನೇ ಪ್ಯಾರಿಸ್ ಒಲಂಪಿಕ್ಸ್ ಕ್ರೀಡಾ ಕೂಟ ಮುಕ್ತಾಯ ಕಂಡಿದೆ. ಭಾರತಕ್ಕೆ ಸಮಾಧಾನಕರವಾದ ಫಲ ದೊರೆತಿದೆ. ಕೂದಲೆಳೆಯ ಅಂತರದಲ್ಲಿ ಮೂರು-ನಾಲ್ಕು ಪದಕಗಳು ತಪ್ಪಿಹೋಗಿವೆ. ಈ ವರ್ಷ ಬಂಗಾರ ಸಿಗಲಿಲ್ಲ ಎನ್ನುವ ಬೇಸರವೊಂದು ಇದ್ದೇ ಇದೆ. ವಿಶೇಷ ಚೇತನ...

ಸಾವಿರದ ಒಂದು ಪುಸ್ತಕ

ಆಗಸ್ಟ್ ೩೦ ಪುಸ್ತಕ ವಿಮರ್ಶೆ ೯೪ ವೀಕ್ಷಣೆ

ಯಾವುದೇ ಒಂದು ಪುಸ್ತಕಕ್ಕೆ ಉತ್ತಮ ವಿಮರ್ಶೆ ಕಲಶಪ್ರಾಯವಿದ್ದಂತೆ. ವಿಮರ್ಶೆ ಹೊಗಳಿಕೆಯಾಗಿರಲಿ, ತೆಗಳಿಕೆಯಾಗಿರಲಿ, ಸಲಹೆಯಾಗಿರಲಿ, ಟೀಕೆಯಾಗಿರಲಿ ಎಲ್ಲವೂ ಆ ಕೃತಿಯ ಲೇಖಕನಿಗೆ ಅತೀ ಮುಖ್ಯ. ವಿಮರ್ಶೆಗಳನ್ನು ಗಮನಿಸಿಯೇ ಆ ವ್ಯಕ್ತಿ ತನ್ನ ಮುಂದಿನ...

ಯು ಎಲ್ ಐ ಗೌಪ್ಯತೆ: ಆರ್ ಬಿ ಐ ಮುಂದಿರುವ ಸವಾಲು

ಆಗಸ್ಟ್ ೨೯ ಲೇಖನ ೮೦ ವೀಕ್ಷಣೆ

ಭಾರತ ಮಾತ್ರವಲ್ಲದೆ ಈಗ ವಿಶ್ವದೆಲ್ಲೆಡೆ ಸಾರ್ವತ್ರಿಕ ಪ್ರಶಂಸೆಗೆ ಪಾತ್ರವಾಗಿರುವ ಯು ಪಿ ಐ ಮಾದರಿಯಲ್ಲಿ ಶೀಘ್ರದಲ್ಲಿಯೇ ಸಾಲ ನೀಡಿಕೆಗೂ ದೇಶವ್ಯಾಪಿಯಾಗಿ ಯುನಿಫೈಡ್ ಲೆಂಡಿಂಗ್ ಇಂಟರ್ ಫೇಸ್ (ಯು ಎಲ್ ಐ) ಅನ್ನು ಪರಿಚಯಿಸಲಾಗುವುದು ಎಂದು ಆರ್ ಬಿ...

ಪಂಜೆಯವರ ಮಕ್ಕಳ ಪದ್ಯಗಳು - ಭಾಗ ೧೦

ಆಗಸ್ಟ್ ೨೮ ಲೇಖನ ೧೧೩ ವೀಕ್ಷಣೆ

ಕಳೆದ ವಾರ ಪಂಜೆಯವರ ‘ಹಳೆಯ ಹಾಡು’ ಸಂಕಲನದಿಂದ ಜೋಗುಳ ಎನ್ನುವ ಕವನವನ್ನು ಪ್ರಕಟ ಮಾಡಿದ್ದೆವು. ಈ ವಾರ ‘ಆನಂದ' ಎನ್ನುವ ಕವನ ಸಂಕಲನದಿಂದ ‘ಜೋಗುಳ ಹಾಡು ಎನ್ನುವ ಕವನವನ್ನು ಆಯ್ದು ಪ್ರಕಟ ಮಾಡುತ್ತಿದ್ದೇವೆ. ‘ಜೋಗುಳ ಹಾಡು' ಜೋಗುಳ ಹಾಡನ್ನು ಲಾಲಿ...

ಸೈಬರ್ ವಂಚನೆ

ಆಗಸ್ಟ್ ೨೮ ಪುಸ್ತಕ ವಿಮರ್ಶೆ ೭೮ ವೀಕ್ಷಣೆ

ತಂತ್ರಜ್ಞಾನ ಬೆಳೆದಂತೆ ವಂಚಕರ ಯೋಚನೆ ಮತ್ತು ಯೋಜನೆಗಳೂ ವಿಭಿನ್ನ ರೀತಿಯಲ್ಲಿ ಬೆಳೆಯುತ್ತಿದೆ. ಈಗಿನ ಹೊಸ ಟ್ರೆಂಡ್ ಎಂದರೆ ಸೈಬರ್ ವಂಚನೆ. ಈ ವಂಚಕರು ಎಲ್ಲೋ ಕುಳಿತುಕೊಂಡು ಅಂತರ್ಜಾಲದ ಸಹಾಯದಿಂದ ಜನರ ಹಣವನ್ನು ಕೊಳ್ಳೆ ಹೊಡೆಯುತ್ತಿದ್ದಾರೆ. ಇಂ...

ಗೇರು ಹೂವು ಒಣಗಲು ಕಾರಣವೇನು?

ಆಗಸ್ಟ್ ೨೭ ಲೇಖನ ೮೨ ವೀಕ್ಷಣೆ

ಸಾಮಾನ್ಯವಾಗಿ ಎಲ್ಲರೂ ಈ ಕಾಲದಲ್ಲಿ ಮೋಡ ಉಂಟಾದರೆ ಮಾವಿನ- ಗೇರಿನ ಹೂವು ಕರಟುವುದಕ್ಕೇ ಆಗಿದೆ ಎಂದು ಮಾತಾಡಿಕೊಳ್ಳುತ್ತಾರೆ. ವಾಸ್ತವವಾಗಿ ಮೋಡದಿಂದ ಹೂವು ಕರಟುವುದಲ್ಲ. ಮೋಡ ಕವಿದ ವಾತಾವರಣದಲ್ಲಿ ತೊಂದರೆ ಕೊಡುವ ಕೀಟ ಮತ್ತು ರೋಗ ಕಾರಕಗಳು ಹೆಚ್...