ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಬರಹಗಾರರು / ಕೆ.ಪಿ.ಅಶ್ವಿನ್ ರಾವ್
ಕೆ.ಪಿ.ಅಶ್ವಿನ್ ರಾವ್

ಕೆ.ಪಿ.ಅಶ್ವಿನ್ ರಾವ್

Ashwin Rao K P

೩,೬೦೪ ಲೇಖನಗಳು ೬,೪೩,೭೪೯ ವೀಕ್ಷಣೆಗಳು ೨೧ ಅನುಯಾಯಿಗಳು
ಮೊದಲ ಹೆಜ್ಜೆ ಬರಹಗಾರ ಸಮೃದ್ಧ ಬರಹಗಾರ ಜನಪ್ರಿಯ

ಪೀಜಿ

ಆಗಸ್ಟ್ ೧೨ ಪುಸ್ತಕ ವಿಮರ್ಶೆ ೭೮ ವೀಕ್ಷಣೆ

‘ಪೀಜಿ’ ಸುಶೀಲ ಡೋಣೂರ ಅವರ ಕಾದಂಬರಿಯಾಗಿದೆ. ಇದಕ್ಕೆ ರಾಗಂ ಬೆನ್ನುಡಿ ಬರಹವಿದೆ; ಕಾಡುವ ಕಥೆ ತಟ್ಟನೆ ಬರೆಯಿಸಿಕೊಳ್ಳುವುದಿಲ್ಲ, ಅದು ಒಳಗೊಳಗೆ ವಿಸ್ತಾರಗೊಳ್ಳುತ್ತದೆ. ಅಲ್ಲಿ ವಿಷಾದ ಮಡುಗಟ್ಟಿದಂತೆ ಮಾತು ಮೌನವಾಗುತ್ತದೆ. ಪ್ರೇಮ್ ಚಂದ್, ಅಲೆಕ...

‘ಮಯೂರ' ಹಾಸ್ಯ - ಭಾಗ ೮೧

ಆಗಸ್ಟ್ ೧೦ ಲೇಖನ ೯೧ ವೀಕ್ಷಣೆ

ಬುದ್ಧಿವಂತ ಶಾಲೆಯಲ್ಲಿ ಮೇಷ್ಟ್ರು ಪಾಠ ಮಾಡುತ್ತಿದ್ದರು. ಹಿಂದಿನ ಬೆಂಚಿನಲ್ಲಿ ಕುಳಿತು ತೂಕಡಿಸುತ್ತಿದ್ದ ನಂಜನನ್ನು ಕರೆದು ಬೋರ್ಡ್ ಮೇಲೆ ‘ಉಗುರುಗಳನ್ನು ಕಡಿಯಬಾರದು, ಕತ್ತರಿಸಬೇಕು’ ಎಂದು ಬರೆಯಲು ತಿಳಿಸಿದರು. ನಂಜ ನಿದ್ದೆಗಣ್ಣಲ್ಲಿ ಎದ್ದು...

ದೊಡ್ಡವರ ಒತ್ತುವರಿಯೂ ತೆರವಾಗಲಿ

ಆಗಸ್ಟ್ ೧೦ ಲೇಖನ ೬೨ ವೀಕ್ಷಣೆ

ಕೇರಳದ ವಯನಾಡು ದುರಂತ, ಶಿರೂರು ಮತ್ತು ಶಿರಾಡಿಯಲ್ಲಿನ ಭೂ ಕುಸಿತ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಅರಣ್ಯ ಇಲಾಖೆ ರಾಜ್ಯದ ಪಶ್ಚಿಮಘಟ್ಟ ಪ್ರದೇಶಗಳ ಅರಣ್ಯ ಪ್ರದೇಶಗಳಲ್ಲಿ ಒತ್ತುವರಿ ತೆರವಿಗೆ ಮುಂದಾಗಿದೆ. ಅರಣ್ಯ ಒತ್ತುವರಿ, ಅಕ್ರಮ ತೋಟ...

‘ಅಬಚೂರಿನ ಪೋಸ್ಟಾಫೀಸು’ ಕಟ್ಟಿದ ‘ಎನ್ನೆಲ್' ರ ಮರೆತ ಚಿತ್ರರಂಗ !

ಆಗಸ್ಟ್ ೦೯ ಲೇಖನ ೬೨ ವೀಕ್ಷಣೆ

ಇವರು ನಿರ್ದೇಶಿಸಿದ ಕನ್ನಡ ಚಿತ್ರಗಳಿಗೆ ಹಲವಾರು ಪ್ರಶಸ್ತಿಗಳು ಬಂದಿವೆ. ಹಲವಾರು ಮಂದಿ ನಟ-ನಟಿಯರನ್ನು, ತಂತ್ರಜ್ಞರನ್ನು ಚಿತ್ರರಂಗದಲ್ಲಿ ಬೆಳೆಸಿದ ಕೀರ್ತಿ ಇವರದ್ದು. ಇವರು ನಿರ್ದೇಶಿಸಿದ ಮೊದಲ ಕಿರು ಚಿತ್ರ ಸ್ಯಾನ್ ಫ್ರಾನ್ಸಿಸ್ಕೋದಲ್ಲಿ ಅದ್...

ನಿನಗಾಗಿ ಬರೆದ ಕವಿತೆಗಳು

ಆಗಸ್ಟ್ ೦೯ ಪುಸ್ತಕ ವಿಮರ್ಶೆ ೧೦೬ ವೀಕ್ಷಣೆ

‘ನಿನಗಾಗಿ ಬರೆದ ಕವಿತೆಗಳು' ಎಚ್.ಎಸ್‌.ಮುಕ್ತಾಯಕ್ಕ ಅವರ ಹೊಸ ಸಂಕಲನ. ಈ ಕೃತಿಯನ್ನು 'ಸಂಗಾತ ಪುಸ್ತಕ' ಪ್ರಕಟಿಸಿದೆ. ಇದು ಪ್ರೇಮ ಪದ್ಯಗಳ ಸಂಕಲನ. ಈ ಪದ್ಯಗಳು ಓದುತ್ತ ಗಾಢ ಪ್ರೇಮದ ಹೂದೋಟದಲ್ಲಿ ಕಳೆದು ಹೋಗುವಂತೆ ಮಾಡುತ್ತವೆ. ಈ ಸಂಕಲನ ಪ್ರೇಮ...

ಮಳೆಗಾಲದಲ್ಲಿ ಒದ್ದೆ ಬಟ್ಟೆಯ ಸಮಸ್ಯೆ

ಆಗಸ್ಟ್ ೦೮ ಲೇಖನ ೫೦ ವೀಕ್ಷಣೆ

ಮಳೆಗಾಲ ಪ್ರಾರಂಭವಾದೊಡನೆಯೇ ಮಹಿಳೆಯರಿಗೆ ಕಾಡುವ ಸಮಸ್ಯೆ ಬಟ್ಟೆ ಒಣಗಿಸುವುದು ಹೇಗೆ? ಎಂಬುದು. ಎಷ್ಟೇ ವಾಷಿಂಗ್ ಮೆಷೀನ್ ಡ್ರೈಯರ್ ನಲ್ಲಿ ಒಣಗಿಸಿದರೂ ಅದು ಪೂರ್ತಿಯಾಗಿ ಒಣಗುವುದಿಲ್ಲ. ಇಡೀ ದಿನ ಸುರಿಯುವ ಮಳೆಯಿಂದ ಮನೆಯ ಒಳಗಡೆ ಒಣಗಲು ಹಾಕಿದ ಬ...

ಹೂವಿನ ಭಾರಕ್ಕೆ ಉಗ್ರ ಶಿಕ್ಷೆ

ಆಗಸ್ಟ್ ೦೮ ಲೇಖನ ೬೬ ವೀಕ್ಷಣೆ

ಪ್ಯಾರಿಸ್ ಒಲಂಪಿಕ್ಸ್ ನಲ್ಲಿ ಭಾರತ ಚಿನ್ನ ಗೆಲ್ಲಬೇಕಾಗಿದ್ದ ಸುಂದರ ಕನಸೊಂದು ಕೊನೆ ಘಳಿಗೆಯಲ್ಲಿ ಚೂರಾಗಿ ಬಿದ್ದಿದೆ. ಕುಸ್ತಿ ೫೦ ಕೆಜಿ ಫ್ರೀಸ್ಟೈಲ್ ಮಹಿಳಾ ವಿಭಾಗದಲ್ಲಿ ದಿಗ್ಗಜ ಎದುರಾಳಿಗಳನ್ನು ಮಣ್ಣುಮುಕ್ಕಿಸಿ ಫೈನಲ್ ತಲುಪಿದ್ದ ವಿನೇಶ್ ಪೋ...

ಪಂಜೆಯವರ ಮಕ್ಕಳ ಪದ್ಯಗಳು - ಭಾಗ ೭

ಆಗಸ್ಟ್ ೦೭ ಲೇಖನ ೨೧೬ ವೀಕ್ಷಣೆ

ಉದ್ಯಮ ಬಿಡಬೇಡ ! ಕಬ್ಬಿಣದ ಮೊಳೆಯನ್ನು ಜಡಿಯೈ ! ಬಿಡಬೇಡ ! ಅಣಿಯಾ ತಲೆಗೊಂದು ಹೊಡಿಯೈ ! ಬಿಡಬೇಡ ! ಬಲದಿಂದ ಕಬ್ಬಿಣವ ಹಿಡಿಯೈ ! ಬಿಡಬೇಡ ! ಕಾದಿರಲು ಸಲೆಸಾಗ ಬಡಿಯೈ ! ಕೊಟ್ಟು ಮನವನು ಕೆಲಸಮಾಡು ಸರಿಯಾಗಿ, ಮಟ್ಟಮೊದಲೇರಬೇಕೆಲೆ ತುದಿಗೆ ಹೋಗಿ,...

ನಮ್ಮ ಕೈತೋಟ - ನಮ್ಮ ಹೆಮ್ಮೆ

ಆಗಸ್ಟ್ ೦೭ ಪುಸ್ತಕ ವಿಮರ್ಶೆ ೬೨ ವೀಕ್ಷಣೆ

ಸಾವಯವ ಕೃಷಿಕ ಗ್ರಾಹಕ ಬಳಗ ಇವರು ಪ್ರಕಟಿಸುತ್ತಿರುವ ಕೃಷಿಕರಿಗೆ ಮಾರ್ಗದರ್ಶಿ ಪುಸ್ತಕಗಳ ಮಾಲಿಕೆಯಲ್ಲಿ ನಾಲ್ಕನೇ ಕೃತಿ ಸರೋಜಾ ಪ್ರಕಾಶ್ ಅವರು ಬರೆದ ‘ನಮ್ಮ ಕೈತೋಟ - ನಮ್ಮ ಹೆಮ್ಮೆ'. ಈ ಕೃತಿಯು ಕೈತೋಟ ಮಾಡುವವರಿಗೆ ಮತ್ತು ತರಬೇತಿ ನೀಡುವವರಿಗೆ...

ಪಕ್ಷಿಗಳಿಂದ ಹಣ್ಣಿನ ಬೆಳೆಗಳ ರಕ್ಷಣೆ.

ಆಗಸ್ಟ್ ೦೬ ಲೇಖನ ೭೬ ವೀಕ್ಷಣೆ

ಬೇಸಿಗೆಯಲ್ಲಿ ಬಹುತೇಕ ಹಣ್ಣಿನ ಬೆಳೆಗಳಲ್ಲಿ ಫಸಲು ಇರುತ್ತದೆ. ಈ ಸಮಯದಲ್ಲಿ ಹಣ್ಣಿನ ಬೆಳೆಗಳನ್ನು ಭಕ್ಷಿಸಿ ಹಾಳು ಮಾಡುವ ಪಕ್ಷಿಗಳ ಕಾಟ ಅತ್ಯಧಿಕ. ಪಕ್ಷಿಗಳು ಬರೇ ಹಣ್ಣು ತಿನ್ನುವುದೇ ಅಲ್ಲದೆ ಅದನ್ನು ಗರಿಷ್ಟ ಪ್ರಮಾಣದಲ್ಲಿ ಹಾಳು ಸಹ ಮಾಡುತ್ತವ...

ಶಾಂತಿ ಸ್ಥಾಪನೆಗೆ ಕ್ರಮ ಅಗತ್ಯ

ಆಗಸ್ಟ್ ೦೬ ಲೇಖನ ೭೪ ವೀಕ್ಷಣೆ

ಜಗತ್ತಿನ ಬಹುತೇಕ ಕಡೆ ಹಿಂಸೆ, ಅಶಾಂತಿಯ ಕರಾಳ ಛಾಯೆ ಆವರಿಸಿಕೊಂಡಿದ್ದು, ಅಮಾಯಕರ ಜೀವಬಲಿ ಮುಂದುವರಿದಿದೆ. ನೆರೆರಾಷ್ಟ್ರ ಬಾಂಗ್ಲಾದೇಶದಲ್ಲಿ ಮೀಸಲಾತಿಯನ್ನು ವಿರೋಧಿಸಿ ಮತ್ತು ಪ್ರಧಾನಿ ಶೇಖ್ ಹಸೀನಾ ರಾಜೀನಾಮೆಗೆ ಆಗ್ರಹಿಸಿ ವಿದ್ಯಾರ್ಥಿಗಳು ನಡ...

ಬ್ರಿಟೀಷ್ ವ್ಯಕ್ತಿಯ ಕನ್ನಡ ಪ್ರೇಮ

ಆಗಸ್ಟ್ ೦೫ ಲೇಖನ ೬೨ ವೀಕ್ಷಣೆ

ಬ್ರಿಟೀಷರು ಭಾರತವನ್ನು ಆಳುತ್ತಿದ್ದ ಸಮಯದಲ್ಲಿ ೧೯೨೪-೨೫ರಲ್ಲಿ ಇಂಗ್ಲೆಂಡಿನ ವೆಂಬರ್ಲಿಯಲ್ಲಿ ಜಾಗತಿಕ ಉತ್ಪನ್ನ ಮೇಳ ಆಯೋಜನೆಯಾಗಿರುತ್ತದೆ. ಅಲ್ಲಿ ಭಾರತದ ಹಲವಾರು ಮಳಿಗೆಗಳು ಇರುತ್ತವೆ. ಅಲ್ಲಿ ಮೈಸೂರು ಸಂಸ್ಥಾನದ ಮಳಿಗೆಯೂ ಇರುತ್ತದೆ. ಅಲ್ಲಿಗ...