ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಬರಹಗಾರರು / ಕೆ.ಪಿ.ಅಶ್ವಿನ್ ರಾವ್
ಕೆ.ಪಿ.ಅಶ್ವಿನ್ ರಾವ್

ಕೆ.ಪಿ.ಅಶ್ವಿನ್ ರಾವ್

Ashwin Rao K P

೩,೬೦೪ ಲೇಖನಗಳು ೬,೪೩,೭೪೯ ವೀಕ್ಷಣೆಗಳು ೨೧ ಅನುಯಾಯಿಗಳು
ಮೊದಲ ಹೆಜ್ಜೆ ಬರಹಗಾರ ಸಮೃದ್ಧ ಬರಹಗಾರ ಜನಪ್ರಿಯ

ಜೈಲು ಬಿರಿಯಾನಿ ಕೇಂದ್ರವಾಗದಿರಲಿ

ಆಗಸ್ಟ್ ೨೭ ಲೇಖನ ೫೫ ವೀಕ್ಷಣೆ

ನಟ ದರ್ಶನ್, ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜೈಲಿಗೆ ಹೋಗಿ ಈಗ ಎರಡು ತಿಂಗಳುಗಳೇ ಕಳೆದಿವೆ. ವಿಚಾರಣಾಧೀನ ಕೈದಿಯಾದ ದರ್ಶನ್ ಗೆ ಮನೆ ಊಟ ತರಿಸಿಕೊಳ್ಳಲು ಅವಕಾಶ ನೀಡಬೇಕು ಎಂದು ವಾದಿಸಿ ಅವರ ವಕೀಲರು ಹೈಕೋರ್ಟ್ ಮೆಟ್ಟಲೇರಿದ್ದಾರೆ. ಹೈಕೋರ್ಟ್...

ಪರ್ಬತಿ ಬರುವ ಎಂಬ ಆನೆಗಳ ಮಾತೆ !

ಆಗಸ್ಟ್ ೨೬ ಲೇಖನ ೭೯ ವೀಕ್ಷಣೆ

ದಸರಾ ಮಹೋತ್ಸವ ಹತ್ತಿರ ಬರುತ್ತಿದೆ. ದಸರಾ ಮಹೋತ್ಸವದಲ್ಲಿ ಎಲ್ಲರ ಗಮನ ಸೆಳೆಯುವುದು ಜಂಬೂ ಸವಾರಿ ಎನ್ನುವ ಗಜ ಪಡೆಗಳ ಮೆರವಣಿಗೆ. ಚಾಮುಂಡೇಶ್ವರಿ ದೇವಿಯನ್ನು ಅಂಬಾರಿಯಲ್ಲಿ ಹೊತ್ತು ಅಭಿಮನ್ಯು ಎಂಬ ಆನೆ ರಾಜ ಗಾಂಭೀರ್ಯದಿಂದ ಸಾಗುವ ಪರಿ, ಅದರ ಜೊ...

ಸಿಂಗಾಪುರ - ಕೆಲವು ಟಿಪ್ಪಣಿಗಳು

ಆಗಸ್ಟ್ ೨೬ ಪುಸ್ತಕ ವಿಮರ್ಶೆ ೭೪ ವೀಕ್ಷಣೆ

ಎಲ್ಲರಿಗೂ ತಮ್ಮ ಜೀವನದಲ್ಲಿ ಒಮ್ಮೆಯಾದರೂ ಸಿಂಗಾಪುರ ಎಂಬ ದೇಶಕ್ಕೆ ಹೋಗಬೇಕು ಎನ್ನುವ ಆಸೆ ಇದ್ದೇ ಇರುತ್ತದೆ. ಹಲವು ವರ್ಷಗಳ ಹಿಂದೆ ಸಿಂಗಾಪುರ ಎಂಬುದು ಈಗಿನಂತಿರಲಿಲ್ಲ. ಆದರೆ ಅದು ಬದಲಾದ ಪರಿ ಬಹಳ ಅಚ್ಚರಿ. ಈಗ ಪ್ರವಾಸೋದ್ಯಮ ಕ್ಷೇತ್ರದಲ್ಲಿ ಅ...

ಸುದ್ದಿ ಮೂಲಗಳನ್ನು ವಿವೇಚಿಸುವ ಪ್ರಬುದ್ಧತೆ ನಮಗಿರಲಿ...

ಆಗಸ್ಟ್ ೨೫ ಲೇಖನ ೪೯ ವೀಕ್ಷಣೆ

ಪತ್ರಿಕೆ ಮತ್ತು ಟೆಲಿವಿಷನ್ ಮಾಧ್ಯಮಗಳಲ್ಲಿ ಮುದ್ರಿತವಾಗುವ ಮತ್ತು ಪ್ರಸಾರವಾಗುವ ಸುದ್ದಿಗಳನ್ನು ನಾವು ಹೇಗೆ ಗ್ರಹಿಸಬೇಕು ? ಯಾವುದು ನಿಜ ? ಯಾವುದು ಸುಳ್ಳು ? ಯಾವುದು ಇರಬಹುದು ಎಂಬ ಅನುಮಾನ ? ಯಾವುದು ಸರಿ ಅಥವಾ ತಪ್ಪು ಎಂಬ ಪ್ರಶ್ನೆ ? ಯಾವ...

‘ಮಯೂರ' ಹಾಸ್ಯ - ಭಾಗ ೮೩

ಆಗಸ್ಟ್ ೨೪ ಲೇಖನ ೧೩೩ ವೀಕ್ಷಣೆ

ಕಾಕಾ ಕಿಕೀ ಒಂದಿನ ನಾವು ನಮ್ಮ ನೆಂಟರ ಮನೆಗೆ ಹೋಗಿದ್ದೆವು. ಪ್ರೈಮರಿ ಶಾಲೆ ಓದುತ್ತಿರುವ ಅವರ ಮಗಳು ನವಮಿ. ಕ ಕಾ ಕಿ ಕೀ ಕು ಕೂ... ಓದು ಸಾಗಿತ್ತು. ನಮ್ಮನ್ನು ಕಂಡು ಪ್ರಶ್ನಾರ್ಥಕ ನೋಟ ಬೀರಿದಳು. ಅವರ ಅಮ್ಮ, ‘ಕಾಕ, ಕಾಕೀ (ಚಿಕ್ಕಪ್ಪ ಚಿಕ್ಕಮ್...

ಮೋದಿಯವರ ಉಕ್ರೇನ್ ಭೇಟಿ

ಆಗಸ್ಟ್ ೨೪ ಲೇಖನ ೭೬ ವೀಕ್ಷಣೆ

ದೇಶದ ಪ್ರಧಾನಿ ನರೇಂದ್ರ ಮೋದಿಯವರು ಯುದ್ಧಗ್ರಸ್ಥ ಉಕ್ರೇನ್ ಗೆ ಭೇಟಿ ನೀಡಿರುವುದು ಸಹಜವಾಗಿಯೇ ಇಡೀ ವಿಶ್ವದ ಗಮನ ಸೆಳೆದಿದೆ. ಕಳೆದ ತಿಂಗಳಷ್ಟೇ ಮೋದಿಯವರು ರಷ್ಯಾಕ್ಕೆ ಭೇಟಿ ನೀಡಿ ಅಧ್ಯಕ್ಷ ಪುಟಿನ್ ರನ್ನು ಭೇಟಿಯಾಗಿದ್ದರು. ಆ ಸಂದರ್ಭದಲ್ಲಿ ಕೆ...

ಒಂದೇ ತೊಟ್ಟಿನಲ್ಲಿ ಅರಳಿದ ಎರಡು ಹೂವುಗಳು !

ಆಗಸ್ಟ್ ೨೩ ಲೇಖನ ೪೯ ವೀಕ್ಷಣೆ

ಪ್ರಕೃತಿ ಯಾವತ್ತೂ ಅಚ್ಚರಿಗಳ ಆಗರ ಎಂದರೆ ತಪ್ಪಾಗಲಾರದು. ನಮಗೆ ಹುಡುಕುವ ಆಸಕ್ತಿ, ಕುತೂಹಲ ಇದ್ದರೆ ನಮ್ಮ ಪ್ರತಿಯೊಂದು ಹೆಜ್ಜೆಗೆ ಅಪರೂಪದ ವಿಷಯಗಳನ್ನು ಕಾಣಬಹುದು. ಈ ಚಿತ್ರದಲ್ಲಿ ಕಾಣುವ ಎರಡು ದಾಸವಾಳಗಳು ಒಂದೇ ತೊಟ್ಟಿನಲ್ಲಿ ಅರಳಿವೆ. ಶ್ರಾವ...

ಅರ್ತಿ

ಆಗಸ್ಟ್ ೨೩ ಪುಸ್ತಕ ವಿಮರ್ಶೆ ೬೫ ವೀಕ್ಷಣೆ

“ರವಿ ಬೆಳಗೆರೆ ! ಅವರು ಕನ್ನಡಿಗರ ಮನೆ ಮಾತು. ಅತ್ಯಂತ ಹೆಚ್ಚು ಬರೆದ, ಓದಿಸಿಕೊಳ್ಳುವ ಲೇಖಕ, ಪತ್ರಕರ್ತ, ಕಾದಂಬರಿಕಾರ, ಅನುವಾದಕ. ಅವರ ಒಂದು ಹೊಸ ಪುಸ್ತಕ ಬಿಡುಗಡೆಯಾಗುತ್ತದೆ ಅಂದರೆ ಸಾವಿರಾರು ಓದುಗರು ಕರ್ನಾಟಕದಾದ್ಯಂತ ಅದಕ್ಕಾಗಿ ಕಾಯುತ್ತಿ...

ಉಗುರಿನ ಬಿಳಿ ಚುಕ್ಕೆಗಳು ಕಾಯಿಲೆಯ ಲಕ್ಷಣವೇ?

ಆಗಸ್ಟ್ ೨೨ ಲೇಖನ ೭೪ ವೀಕ್ಷಣೆ

ಬಹಳಷ್ಟು ಮಂದಿಗೆ ಅದರಲ್ಲೂ ಮಹಿಳೆಯರಿಗೆ ತಮ್ಮ ಉಗುರನ್ನು ಸುಂದರವಾಗಿರಿಸಿಕೊಳ್ಳಬೇಕು ಎನ್ನುವುದು ಮಹದಾಸೆಯಾಗಿರುತ್ತದೆ. ಅದಕ್ಕಾಗಿ ವಿವಿಧ ಬಗೆಯ ನೈಲ್ ಪಾಲೀಶ್ ಬಳಿಯುತ್ತಾರೆ. ತಾವು ಧರಿಸುವ ಬಟ್ಟೆಯ ಬಣ್ಣದ್ದೇ ನೈಲ್ ಪಾಲೀಶ್ ಅನ್ನು ಬಳಸುತ್ತಾರ...

ಬೆಳ್ಳಿ ಪರದೆಗೆ ಮಸಿ ಖಂಡನೀಯ

ಆಗಸ್ಟ್ ೨೨ ಲೇಖನ ೪೪ ವೀಕ್ಷಣೆ

ಸದಭಿರುಚಿಯ ಕಥೆಗಳ ಸಿನೆಮಾಗಳೊಂದಿಗೆ ಜನಮಾನಸವನ್ನು ಗೆದ್ದಿದ್ದ ಮಲಯಾಳಂ ಚಿತ್ರರಂಗ ‘ಮಾಲಿವುಡ್' ಈಗ ಇಡೀ ಕೇರಳವೇ ಮುಜುಗರಪಡುವಂಥ ವಿವಾದಕ್ಕೆ ಸಾಕ್ಷಿಯಾಗಿರುವುದು ಅಘಾತಕಾರಿ ಸಂಗತಿ. ಮಾಲಿವುಡ್ ನಲ್ಲಿ ಕೆಲಸ ಮಾಡುವ ಕಲಾವಿದೆಯರು, ಮಹಿಳಾ ಸಿಬ್ಬಂ...

ಪಂಜೆಯವರ ಮಕ್ಕಳ ಪದ್ಯಗಳು - ಭಾಗ ೯

ಆಗಸ್ಟ್ ೨೧ ಲೇಖನ ೧೧೧ ವೀಕ್ಷಣೆ

ಪಂಜೆಯವರ ಮಕ್ಕಳ ಪದ್ಯಗಳು ಮಾಲಿಕೆಯಲ್ಲಿ ಈ ವಾರ ಪುಟ್ಟ ಮಕ್ಕಳನ್ನು ಮಲಗಿಸಲು ಹಾಡುವ ಜೋಗುಳ ಪದಗಳನ್ನು ಪ್ರಕಟ ಮಾಡಲಿದ್ದೇವೆ. ಪಂಜೆ ಮಂಗೇಶರಾಯರು ಎರಡು ಜೋಗುಳ ಹಾಡುಗಳನ್ನು ಬರೆದಿದ್ದಾರೆ. ಅದರಲ್ಲಿ ಒಂದು ‘ಹಳೆಯ ಹಾಡು' ಎಂಬ ಸಂಕಲನದಲ್ಲೂ ಮತ್ತೊ...

ವಯನಾಡು

ಆಗಸ್ಟ್ ೨೧ ಪುಸ್ತಕ ವಿಮರ್ಶೆ ೭೪ ವೀಕ್ಷಣೆ

‘ವಯನಾಡು - ಸಾವು ಬಂದ ಹೊತ್ತಿಗೆ ಹೇಳದೇ ಉಳಿದ ಸತ್ಯಗಳು' ಎನ್ನುವ ಕೃತಿಯನ್ನು ಬರೆದಿದ್ದಾರೆ ಪತ್ರಕರ್ತರಾದ ಆಶಿಕ್ ಮುಲ್ಕಿ. ಈ ವರ್ಷದ ಬಹು ದೊಡ್ದ ದುರಂತವಾದ ವಯನಾಡು ಭೂಕುಸಿತ, ನೆರೆ ಬಗ್ಗೆ ಮತ್ತು ಕಳೆದು ಹೋದ, ಮೃತ ಪಟ್ಟ ಜನರ ಬಗ್ಗೆ ಬಹಳ ದುಃ...